ಗುರು ರಾಘವೇಂದ್ರ ಸ್ವಾಮಿಗಳಿಗೆ ಭಕ್ತಿಯಿಂದ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
950

ನಿಮ್ಮ ಸಮಸ್ಯೆಗಳಿಗೆ ಉತ್ತರ ನೀಡಲು ಹಾಗೂ ಪರಿಹಾರ ಮಾಡಿಕೊಡಲು ಒಮ್ಮೆ ಕರೆ ಮಾಡಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಕಠಿಣ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 35156490

ಮೇಷ: ನಿಮ್ಮ ಮುಂಬರುವ ಪ್ರವಾಸದ ಬಗ್ಗೆ ಈ ದಿನ ನೀವು ಚಿಂತನೆ ನೆಡೆಸುವ ಸಾಧ್ಯತೆ ಇರುತ್ತದೆ. ನೀವು ಹಲವು ದಿನಗಳಿಂದ ನಿರೀಕ್ಷೆ ಮಾಡುತ್ತಿದ್ದ ಒಂದು ಮಹತ್ತರ ಕಾರ್ಯ ಈ ದಿನ ಸಂಪೂರ್ಣ ಆಗುವ ಸಾಧ್ಯತೆ ಇದೆ. ಈ ದಿನ ನೀವು ಗುರು ರಾಘವೇಂದ್ರ ಸ್ವಾಮೀಜಿ ಅವರ ದರ್ಶನ ಪಡೆದು ಹೆಚ್ಚಿನ ಶುಭ ಫಲ ಪಡೆಯಿರಿ.
ವೃಷಭ: ನಿಮ್ಮ ಮನೆಯಲ್ಲಿ ಮಕ್ಕಳು ಇದ್ದಾರೆ ಅವರ ವಿದ್ಯೆಯಲ್ಲಿ ಹೆಚ್ಚಿನ ಪ್ರಗತಿ ಕಾಣಲಿದೆ. ನಿಮ್ಮ ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಹೆಚ್ಚು ಇರುವುದರಿಂದ ನಿಮಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಈ ದಿನ ಹೆಚ್ಚಿನ ಧನ ಲಾಭ ಆಗುವ ನಿರೀಕ್ಷೆ ಇದೆ. ಈ ದಿನ ಸಂಜೆ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಿರಿ.

ಮಿಥುನ: ನಿಮ್ಮ ಈ ದಿನ ಸಾಕಷ್ಟು ಕಾರ್ಯಗಳು ಪೂರ್ಣ ಆಗಲು ನಿಮ್ಮ ದೈಹಿಕ ಬಲವಿದ್ದರೆ ಸಾಲದು ಅದರೊಂದಿಗೆ ನಿಮ್ಮ ಬುದ್ಧಿಶಕ್ತಿ ಉಪಯೋಗ ಅನಿವಾರ್ಯ ಆಗಲಿದೆ. ನಿಮ್ಮ ಕೆಲಸದಲ್ಲಿ ನಿಮ್ಮ ಆಪ್ತರು ನಿಮ್ಮನು ಮೆಚ್ಚುಗೆ ವ್ಯಕ್ತಪಡಿಸುವರು. ಮಹಿಳೆಯರಿಗೆ ಹಣದ ಆಮಿಷ ಒಡ್ಡಿ ಮೋಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಕಾಲೇಜು ವಿದ್ಯಾರ್ಥಿಗಳು ಯಾವುದೇ ಜಗಳಕ್ಕೆ ಈ ದಿನ ಮದ್ಯ ಪ್ರವೇಶ ಮಾಡುವುದು ಸೂಕ್ತ ಅಲ್ಲ. ಈ ದಿನ ನಿಮಗೆ ಹೆಚ್ಚಿನ ಧನ ಲಾಭ ಪ್ರಾಪ್ತಿ ಯಾಗಲು ಗುರು ಮಂತ್ರ ಪಾರಾಯಣ ಮಾಡಿರಿ.

ಕಟಕ: ಈ ದಿನ ನಿಮ್ಮನು ನಂಬಿದ ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ನಿಮ್ಮ ಊಹೆಗೂ ಮೀರಿದ ಅನೇಕ ಸಂಗತಿಗಳು ಈ ದಿನ ಬೆಳಕಿಗೆ ಬರುವುದು ಇದರಿಂದ ನೀವು ಆಶ್ಚರ್ಯ ಪಡುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ದೊಡ್ಡ ತೀರ್ಮಾನ ತೆಗೆದುಕೊಳ್ಳುವ ಮೊದಲು ಮನೆ ಜನರೊಂದಿಗೆ ಸಲಹೆ ಪಡಿಯಿರಿ. ಕಷ್ಟದ ಸಮಯ ಇರಲಿ ಬಿಡಲಿ ತಪ್ಪದೇ ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿರಿ. ಸಂಜೆ ಆರು ಗಂಟೆ ನಂತರ ತಪ್ಪದೇ ಗುರು ಮಂತ್ರ ಪಾರಾಯಣ ಮಾಡಿ ನಿಮ್ಮ ಎಲ್ಲ ಇಷ್ಟಾರ್ಥ ಶೀಘ್ರದಲ್ಲೇ ಫಲಿಸುತ್ತದೆ.

ಸಿಂಹ: ನೀವು ಎಷ್ಟೇ ಬುದ್ದಿವಂತ ವ್ಯಕ್ತಿ ಆಗಿದ್ದರು ಕೆಲವು ಸಮಯದಲ್ಲಿ ನೀವು ಸಹ ಅನ್ಯರಿದ ಹೆಚ್ಚು ಮೋಸ ಹೋಗಿರುತ್ತೀರಿ. ಅಂತಹದೇ ಸಮಸ್ಯೆ ಈ ದಿನ ನಿಮಗೆ ಉದುರಾಗುವ ಸಂಭವ ಹೆಚ್ಚಿದೆ. ಹೆಚ್ಚಿನ ಜಾಗ್ರತೆಯಿಂದ ಇರುವುದು ಸೂಕ್ತ. ಈ ದಿನ ಗುರು ರಾಘವೇಂದ್ರ ಸ್ವಾಮಿಗಳ ಸಹಸ್ರನಾಮ ಪಾರಾಯಣ ಮಾಡಿ ಗುರು ಕೃಪೆಗೆ ಪಾತ್ರರಾಗಿರಿ.
ಕನ್ಯಾ: ನೀವು ಪ್ರಭಾವಿ ವ್ಯಕ್ತಿಗಳೊಂದಿಗೆ ಹೆಚ್ಚಿನ ಒಡನಾಟ ಇದ್ದಲ್ಲಿ ನಿಮಗೆ ಹೆಚ್ಚಿನ ಆರ್ಥಿಕ ಲಾಭ ಆಗುವ ಸಂಭವ ಇದೆ. ಈ ದಿನ ಆರೋಗ್ಯದಲ್ಲಿ ಹೆಚ್ಚಿನ ನಿಗಾ ಇಟ್ಟುಕೊಳ್ಳಿರಿ. ಈ ದಿನ ನೀವು ಮಾಡುವ ವಸ್ತ್ರ ದಾನವು ನಿಮಗೆ ಹೆಚ್ಚಿನ ಶುಭ ಫಲ ನೀಡಲಿದೆ. ಗುರು ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ ನಿಮಗೆ ಶುಭ ಆಗಲಿದೆ.

ತುಲಾ: ಈಗಾಗಲೇ ನೀವು ಸಕಷ್ಟು ಸಮಸ್ಯೆಗಳನ್ನು ಎದಿರಿಸುತ್ತ ಇದ್ದೀರಾ ಇದೀಗ ನೀವು ಮತ್ತೊಬ್ಬರಿಗೆ ಸಹಾಯ ಮಾಡಲು ಹೋಗಿ ಮತ್ತೊಂದು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ನಿಮ್ಮ ಈ ದಿನದ ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿ ಇರಲಿದೆ. ತಪ್ಪದೆ ಗುರು ಮಂತ್ರ ಪಾರಾಯಣ ಮಾಡಿರಿ ನಿಮಗೆ ಖಂಡಿತ ಶುಭ ಫಲ ಸಿಗಲಿದೆ.
ವೃಶ್ಚಿಕ: ನಿಮ್ಮ ಆಂತರಿಕ ಗೊಂದಲಗಳಿಗೆ ಈ ದಿನ ಕುಲ ದೇವರ ಪ್ರಾರ್ಥನೆ ಮಾಡುವುದು ಮರೆಯಬೇಡಿ. ನಿರುದ್ಯೋಗ ಸಮಸ್ಯೆ ಇದ್ದವರಿಗೆ ಕೊಂಚ ನೆಮ್ಮದಿ ಸಿಗಲಿದೆ. ಸಣ್ನನ ನೌಕರಿ ಮಾಡುವ ಜನಕ್ಕೆ ಹೆಚ್ಚಿನ ಧನ ಲಾಭ ಪ್ರಾಪ್ತಿ ಈ ದಿನ ನಿಮಗೆ ಸಾಧಾರಣವಾಗಿ ಇರಲಿದೆ, ಸಂಜೆ ನಂತರ ಗುರು ಮಂತ್ರ ಪಾರಾಯಣ ಮಾಡಿರಿ.

ಧನಸ್ಸು: ವಿದ್ಯಾರ್ಥಿಗಳಿಗೆ ಈ ದಿನ ಹೆಚ್ಚಿನ ಅನುಕೂಲ ಸಿಗಲಿದೆ. ನಿಮ್ಮ ಕಚೇರಿಯಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮನು ಹೆಚ್ಚಿನ ಪ್ರಶಂಶೆ ಮಾಡುವ ಸಾಧ್ಯತೆ ಇರುತ್ತದೆ. ಈ ದಿನ ಗೃಹಿಣಿಯರು ಯಾವುದೇ ಹಣಕಾಸಿನ ವ್ಯವಹಾರ ಮಾಡುವುದು ಸೂಕ್ತ ಅಲ್ಲ. ಈ ದಿನ ಗುರು ಮಂತ್ರ ಪಾರಾಯಣ ನಿಮಗೆ ಹೆಚ್ಚಿನ ಲಾಭ ತರಲಿದೆ.
ಮಕರ: ಈ ದಿನದ ಖರ್ಚಿನ ಬಗ್ಗೆ ಹೆಚ್ಚಿನ ಹಿಡಿತ ಹೊಂದಿರಲಿ. ನಿಮ್ಮ ಆರೋಗ್ಯ ಕಳೆದ ದಿನಕ್ಕಿಂತ ಹೆಚ್ಚು ಅಭಿವೃದ್ಧಿ ಆಗಲಿದೆ. ಸಮಾಜದಲ್ಲಿ ಉತ್ತಮ ಗೌರವ ನಿಮಗೆ ದೊರೆಯಲಿದೆ. ಈ ದಿನ ನೀವು ಹಸುವಿಗೆ ಕಡಲೆ ಮತ್ತು ಬೆಲ್ಲ ಮಿಶ್ರಣ ಮಾಡಿ ನಿಮ್ಮ ಶಕ್ತಿ ಅನುಸಾರ ಆಹಾರ ನೀಡಿ ಖಂಡಿತ ನಿಮಗೆ ದೇವರ ಆಶೀರ್ವಾದ ದೊರೆಯಲಿದೆ.

ಕುಂಭ: ನಿಮ್ಮ ಬಯಕೆಯಂತೆ ಎಷ್ಟೋ ಆಸೆಗಳು ಈ ದಿನ ನೆರವೇರುವುದು ನಿಶ್ಚಿತ. ಈ ದಿನ ನೀವು ವಾಹನ ಚಾಲನೆ ಮಾಡುವಾಗ ಹೆಚ್ಚಿನ ಜಾಗ್ರತೆ ಇರಲಿ. ಯಾವುದೇ ಕೆಲಸ ಪ್ರಾರಂಭ ಮಾಡುವ ಮುಂಚೆ ಗಣೇಶನ ಧ್ಯಾನ ಮಾಡುವುದು ನಿಮಗೆ ಹೆಚ್ಚಿನ ಲಾಭ ತರಲಿದೆ. ಈ ದಿನ ನಿಮ್ಮ ಶಕ್ತಿ ಅನುಸಾರ ಒಬ್ಬ ಬಡ ಬ್ರಾಹ್ಮಣನಿಗೆ ಊಟ ಉಪಚಾರ ಮಾಡಿ.
ಮೀನ: ಹಲವು ದಿನಗಳಿಂದ ಆಗಿರುವ ಸಾಕಷ್ಟು ಸಮಸ್ಯೆಗಳಿಗೆ ಈ ದಿನ ನಿಮಗೆ ಉತ್ತಮ ಪರಿಹಾರ ಸಿಗಲಿದೆ. ನಿಮ್ಮ ಪ್ರೀತಿ ಪಾತ್ರ ಜನರೊಂದಿಗೆ ಇರುವ ವೈಷಮ್ಯ ದೂರ ಆಗುತ್ತದೆ. ನಿಮ್ಮನೆ ನಂಬಿರುವ ವ್ಯಕ್ತಿ ನಿಮ್ಮಿಂದ ಹೆಚ್ಚಿನ ಧನ ಸಹಾಯ ನಿರೀಕ್ಷೆ ಮಾಡುವ ಸಾಧ್ಯತೆ ಇರುತ್ತದೆ. ಈ ದಿನ ಗುರು ಮಂತ್ರ ಪಾರಾಯಣ ನಿಮಗೆ ಸಕಲ ದೋಷ ಗಳಿಂದ ಮುಕ್ತಿ ನೀಡಲಿದೆ.

LEAVE A REPLY

Please enter your comment!
Please enter your name here