ನಿಮ್ಮ ಸಮಸ್ಯೆಗಳಿಗೆ ಉತ್ತರ ನೀಡಲು ಹಾಗೂ ಪರಿಹಾರ ಮಾಡಿಕೊಡಲು ಒಮ್ಮೆ ಕರೆ ಮಾಡಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಕಠಿಣ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535156 490
ಮೇಷ: ಈ ದಿನ ನಿಮ್ಮ ಚುಚ್ಚು ಮಾತಿನಿಂದ ನಿಮ್ಮ ಪ್ರೀತಿ ಪಾತ್ರ ವ್ಯಕ್ತಿಗಳಿಗೆ ಬೇಸರ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಉದ್ಯೋಗದಲ್ಲಿ ನಿಮ್ಮ ದುಡಿಮೆಗೆ ತಕ್ಕ ಫಲ ಈ ದಿನ ನಿಮಗೆ ದೊರೆಯಲಿದೆ. ಮಾರ್ಕೆಟಿಂಗ್ ಕೆಲಸ ಮಾಡುವ ಜನರಿಗೆ ಮೇಲಿನ ಅಧಿಕಾರಿಗಳಿಂದ ಒತ್ತಡ ಹೆಚ್ಚುತ್ತದೆ. ತಾಯಿ ರಾಜರಾಜೇಶ್ವರಿ ಧ್ಯಾನ ಮಾಡಿ ನಿಮಗೆ ಶುಭ ಆಗುತ್ತದೆ.
ವೃಷಭ: ಮಹಿಳೆಯರು ಈ ದಿನ ವಿಶೇಷ ವಾಗಿ ಅಡುಗೆ ಕೆಲಸ ಮಾಡುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ನಿಮಗೆ ಮಾನಸಿಕವಾಗಿ ಹಳೆಯ ನೆನಪುಗಳು ಹೆಚ್ಚಿನ ನೋವು ಉಂಟು ಮಾಡಲಿದೆ. ಉದ್ಯಮ ವಲಯದಲ್ಲಿ ಹೆಚ್ಚಿನ ಪ್ರಗತಿ ಕಾಣುವಿರಿ.
ಮಿಥುನ: ದೇವರ ದರ್ಶನ ಮಾಡುವ ಸಲುವಾಗಿ ಮನೆಯ ಜನರೊಂದಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡುವ ಅವಕಾಶ ದೊರೆಯಲಿದೆ. ನಿಮ್ಮ ಜೀವನದಲ್ಲಿ ಸಾಕಷ್ಟು ನೋವುಗಳು ಅನೂಭವಿಸಿದ್ದರೆ ಮುಂದೆ ಖಂಡಿತ ಶುಭ ಸಮಯ ಬರಲಿದೆ. ಈ ದಿನ ನೀವು ಅನ್ನಪೂರ್ಣೇಶ್ವರಿ ತಾಯಿಯ ಪ್ರಾರ್ಥನೆ ಮಾಡಿ ಹೆಚ್ಚಿನ ಶುಭ ಫಲ ದೊರೆಯಲಿದೆ.
ಕಟಕ: ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬೇಡಿ. ದಿನದ ಅಂತ್ಯದಲ್ಲಿ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ನಿಮಗೆ ಅವಶ್ಯಕತೆ ಇದೆ. ನಿಮ್ಮ ವ್ಯವಹಾರದಲ್ಲಿ ಈ ದಿನ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದೆ. ಈ ದಿನ ಶಕ್ತಿ ದೇವರ ಪ್ರಾರ್ಥನೆ ಮಾಡಿ ಖಂಡಿತ ನಿಮಗೆ ಶುಭವಾಗಲಿದೆ.
ಸಿಂಹ: ಈ ದಿನ ನಿಮ್ಮ ಕೆಲಸದಲ್ಲಿ ಹೆಚ್ಚಿನ ಒತ್ತಡ ಸಿಗಲಿದೆ. ನಿಮ್ಮ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಅಗತ್ಯ ಇರುವುದರಿಂದ ತೆಗೆದುಕೊಳ್ಳುವುದು ಸೂಕ್ತ. ಈ ದಿನ ವಕೀಲರಿಗೆ ಹೆಚ್ಚಿನ ಶುಭ ಸುದ್ದಿ ಬರಲಿದೆ ಕೋರ್ಟಿನಲ್ಲಿ ಬಾಕಿ ಇರುವ ತೀರ್ಪುಗಳು ನಿಮ್ಮ ಕಡೆ ಆಗಲಿದೆ. ತಪ್ಪದೆ ತಾಯಿ ಅನ್ನಪೂರ್ಣೇಶ್ವರಿ ದರ್ಶನ ಪಡೆಯಿರಿ.
ಕನ್ಯಾ: ಈ ದಿನ ನಿಮಗೆ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಯಾವುದಾದರು ಪ್ರಮುಖ ಕೆಲಸಗಳನ್ನು ಮಾಡುವ ಮೊದಲು ವಿಜ್ಞೇಶ್ವರ ಪ್ರಾರ್ಥನೆ ಮಾಡಿರಿ ಇಲ್ಲವಾದಲ್ಲಿ ಸಮಸ್ಯೆಗಳು ಹೆಚ್ಚಾಗಲಿದೆ. ಈ ದಿನ ಚಾಮುಂಡಿ ತಾಯಿ ದರ್ಶನ ಪಡೆಯುವುದು ಮರೆಯಬೇಡಿ. ನಿಮಗೆ ದೇವರ ಕೃಪೆ ಇರುವುದರಿಂದ ನಿಶ್ಚಿತ ಗೆಲುವು ಸಿಗಲಿದೆ.

ತುಲಾ: ಈ ದಿನ ನಿಮಗೆ ನಿಮ್ಮ ಹಳೆಯ ನೆನಪುಗಳು ಯಥೇಚ್ಛವಾಗಿ ಕಾಡಲಿದೆ ಮನಸಿಗ್ಗೆ ಹೆಚ್ಚಿನ ಗಾಸಿ ಆಗಿ ನೀವು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೇ ಅವರ ಶಿಕ್ಷಣದ ಬಗ್ಗೆ ನೀವು ಹೆಚ್ಚಿನ ಗಮನ ಹರಿಸುವುದು ಸೂಕ್ತ. ತಾಯಿ ರಾಜರಾಜೇಶ್ವರಿಯು ನಿಮಗೆ ಖಂಡಿತ ಶುಭವನ್ನೇ ಉಂಟು ಮಾಡುವಳು.
ವೃಶ್ಚಿಕ: ಈ ದಿನ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ. ನೆನಗುದಿಗೆ ಬಿದ್ದಿರುವ ಎಷ್ಟೋ ಕೆಲ್ಸಗಳು ಈ ದಿನ ಪೂರ್ಣ ಆಗಲಿದೆ. ನೀವು ಮಾಡದ ತಪ್ಪಿಗೆ ನಿಮ್ಮ ಮೇಲೆ ಅಪವಾದ ಬರುತ್ತದೆ ಈ ದಿನ ಎಚ್ಚರಿಕೆ ಯಿಂದ ಇರುವುದು ನಿಮಗೆ ಸೂಕ್ತವಾಗಿದೆ. ನಿಮ್ಮ ಸಮಸ್ಯೆ ದೂರ ಆಗಲು ಚಾಮುಂಡಿ ದೇವರ ದರ್ಶನ ಪಡೆಯಿರಿ.
ಧನಸ್ಸು: ಧಾರ್ಮಿಕ ಕಾರ್ಯದಲ್ಲಿ ಈ ದಿನ ಹೆಚ್ಚು ತೊಡಗುವುದು ಹೆಚ್ಚಾಗಲಿದೆ. ಮತ್ತೊಬ್ಬರಿಗೆ ಮಾತು ಕೊಟ್ಟು ನೀವು ಯಾವುದೇ ವಿಷ್ಯದಲ್ಲಿ ಇಂದು ಸಿಲುಕಬೇಡಿ ಇದು ನಿಮಗೆ ಹೆಚ್ಚಿನ ಆಪತ್ತು ಉಂಟು ಮಾಡಲಿದೆ. ನಿಮ್ಮ ಗೆಳತೀ ಅಥವಾ ಗೆಳೆಯ ಒಬ್ಬರು ಮಾತಿಗೆ ತಪ್ಪುವ ಸಾಧ್ಯತೆ ಇದೆ.
ಮಕರ: ಈ ದಿನ ನಿಮ್ಮ ಸಂಕಷ್ಟದ ಸಮಯದಲ್ಲಿ ಖಂಡಿತ ಸಂಭಂದಿಕರ ಸಹಾಯ ಸಿಗಲಿದೆ. ಯಾವುದೇ ವಿಷ್ಯದ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲದೆ ಮೂಗು ತೂರಿಸಿ ಅವಮಾನ ಮಾಡಿಕೊಳ್ಳಬೇಡಿ. ಈ ದಿನ ಶಕ್ತಿ ದೇವರ ಮಂತ್ರ ೧೧ ಬಾರಿ ಪಾರಾಯಣ ಮಾಡಿರಿ ನಿಮ್ಮ ಎಲ್ಲ ಸಮಸ್ಯೆಗಳು ಖಂಡಿತ ದೂರ ಆಗುತ್ತದೆ.
ಕುಂಭ: ಈ ದಿನ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಹೆಚ್ಚಿನ ಶ್ರಮ ಈ ದಿನ ಆದಾಯ ಹೆಚ್ಚಾಗುವ ರೀತಿ ಮಾಡಲಿದೆ. ಮನೆಯಲ್ಲಿ ಈ ದಿನ ನಿಮಗೆ ಹೆಚ್ಚಿನ ನೆಮ್ಮದಿ ವಾತಾವರಣ ದೊರೆಯಲಿದೆ. ಸ್ನೇಹಿತರಿಂದ ಸಂಜೆ ಸಮದ್ಯಲ್ಲಿ ಊಟಕ್ಕೆ ಆಹ್ವಾನ ದೊರೆಯುವ ಸಾಧ್ಯತೆ ಇದೆ. ನಿಮ್ಮ ದೋಷ ಪರಿಹಾರ ಆಗಲು ಚಾಮುಂಡಿ ದೇವರ ಮೊರೆ ಹೋಗಿರಿ.
ಮೀನ: ಸಂಜೆ ನಂತರ ದೂರದ ಊರಿಗೆ ಪ್ರಯಾಣ ಬೆಳಸುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಹಳದಿ ವಸ್ತ್ರ ದಾನ ಮಾಡಿದ್ರೆ ನಿಮಗೆ ವಿಶೇಷ ಲಾಭ ಸಿಗಲಿದೆ. ಈ ದಿನ ನೀವು ಹೆಚ್ಚಿನ ಜಾಗ್ರತೆ ಆರೋಗ್ಯದ ಕಡೆ ನೀಡಿದರೆ ಒಳಿತು. ವಾಹನ ಚಲನೆ ಮಾಡುವಾಗ ಗಣಪತಿಯನ್ನು ನೆನೆದು ನಂತರ ಶುರು ಮಾಡಿರಿ ನಿಮಗೆ ಶುಭವಾಗಲಿದೆ.