ಶಕ್ತಿಶಾಲಿ ಹನುಮಂತನಿಗೆ ನಮಿಸುತ್ತಾ ಈ ದಿನದ ನಿಮ್ಮ ಭವಿಷ್ಯ

0
828

ನಿಮ್ಮ ಸಮಸ್ಯೆಗಳಿಗೆ ಉತ್ತರ ನೀಡಲು ಹಾಗೂ ಪರಿಹಾರ ಮಾಡಿಕೊಡಲು ಒಮ್ಮೆ ಕರೆ ಮಾಡಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಕಠಿಣ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953 5156490

ಮೇಷ: ಈ ದಿನ ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಾಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಸಿಗಲಿದೆ. ಮನೆಯಲ್ಲಿ ವಯಸ್ಸಿಗೆ ಬಂದಿರುವ ಮಕ್ಕಳು ಇದ್ದಾರೆ ಹೆಚ್ಚಿನ ಅಭಿವೃದ್ಧಿ ಹೊಂದುವರು. ಈ ದಿನ ನೀವು ಶನಿ ದೇವರ ಸ್ತೋತ್ರ ಪಾರಾಯಣ ನಿಮ್ಮ ಮನಸಿಗೆ ನೆಮ್ಮದಿ ನೀಡುವುದು ಜೊತೆಗೆ ಹೆಚ್ಚಿನ ಫಲ ದೊರೆಯುವುದು.
ವೃಷಭ: ಈ ದಿನ ನಿಮ್ಮ ಕೋಪ ಹತೋಟಿಯಲ್ಲಿ ಇಟ್ಟುಕೊಂಡು ಎಲ್ಲರೊಂದಿಗೆ ಹೆಚ್ಚು ಸಂಬಾಳಿಸಿಕೊಂಡು ಹೋದರೆ ನೀವು ಹೆಚ್ಚು ಜನಪ್ರಿಯತೆ ಪಡೆಯುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ಆರ್ಥಿಕ ಮತ್ತು ಆರೋಗ್ಯದ ಸ್ಥಿತಿ ಉತ್ತಮವಾಗಿದೆ. ಈ ದಿನ ನೀವು ಹನುಮಾನ್ ಚಾಲೀಸಾ ತಪ್ಪದೆ ಪಾರಾಯಣ ಮಾಡಿರಿ.

ಮಿಥುನ: ನೀವು ಏನು ತಪ್ಪು ಮಾಡದೆ ಇದ್ದರು ನಿಮ್ಮನು ಹಾಳು ಮಾಡುವ ಜನ ನಿಮಗೆ ಹೆಚ್ಚು ತೊಂದರೆ ನೀಡುವ ಜನ ನಿಮ್ಮ ಸನಿಹದಲ್ಲೇ ಇದ್ದಾರೆ. ನೀವು ಹೆಚ್ಚಿನ ಜಾಗ್ರತೆ ವಹಿಸುವುದು ಸೂಕ್ತವಾಗಿದೆ. ಈ ದಿನ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಆಗುವ ಸಾಧ್ಯತೆ ಇರುತ್ತದೆ ವೈದ್ಯರ ಸೂಕ್ತ ನೆರವು ನಿಮಗೆ ಅವಶ್ಯಕತೆ ಇದೆ. ಈ ದಿನ ಹನುಮಂತನ ದರ್ಶನ ಪಡೆಯಿರಿ.
ಕಟಕ: ನಿಮ್ಮ ಮುಂಗೋಪ ನಿಮ್ಮ ಹಲವು ಸಂತೋಷದ ಕ್ಷಣಗಳನ್ನು ಕಿತ್ತು ಬಿಡುತ್ತದೆ. ಶತ್ರುಗಳು ನಿಮಗೆ ಸಮಸ್ಯೆ ಮಾಡಲು ಉತ್ತಮ ಸಮಯಕ್ಕೆ ಕಾಯುತ್ತಾ ಕುಳಿತಿದ್ದಾರೆ ಈ ದಿನ ನೀವು ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸಾ ಓದುವುದರಿಂದ ನಿಮಗೆ ರಕ್ಷಾ ಕವಚ ಸಿಕ್ಕಂತೆ ಆಗುತ್ತದೆ ಯಾವುದೇ ಸಮಸ್ಯೆ ನಿಮ್ಮ ಹತ್ತಿರ ಸುಳಿಯುವುದಿಲ್ಲ.

ಸಿಂಹ: ಈ ದಿನ ನಿಮ್ಮ ಬಾಳಸಂಗಾತಿಯೊಂದಿಗೆ ಅನವಶ್ಯ ಚರ್ಚೆ ಮಾಡಿಕೊಂಡು ಮನಸ್ತಾಪಕ್ಕೆ ಕಾರಣ ಆಗಬೇಡಿ. ನಿಮ್ಮ ಕುಲ ದೇವರ ಪ್ರಾರ್ಥನೆ ನಿಮಗೆ ಹೆಚ್ಚಿನ ಶುಭ ಫಲ ನೀಡಲಿದೆ. ಈ ದಿನ ಸಂಜೆ ಶನಿ ದೇವರಿಗೆ ಕಪ್ಪು ಬಟ್ಟೆಯಿಂದ ಮಾಡಿದ ಎಳ್ಳಿನ ಬತ್ತಿ ಮಾಡಿ ದೀಪ ಹಚ್ಚಿರಿ ನಿಮ್ಮ ಸಮಸ್ಯೆಗಳು ಖಂಡಿತ ದೂರ ಆಗಲಿದೆ.
ಕನ್ಯಾ: ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡಲೇ ಬೇಡಿ. ನಿಮ್ಮ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲಿಲ್ಲ ಎಂದರೆ ಸಮಸ್ಯೆ ಉದ್ಭವ ಆಗುವ ಸಾಧ್ಯತೆ ಇದೆ. ದೇಹದ ಆರೋಗ್ಯದಲ್ಲಿ ಸುಧಾರಣೆ ಸಿಗಲಿದೆ. ಕಬ್ಬಿಣ ವ್ಯವಹಾರ ಮಾಡುವವರಿಗೆ ಆರ್ಥಿಕ ನಷ್ಟ ಆಗಲಿದೆ. ಈ ದಿನ ಸಂಜೆ ಹನುಮಂತ ದೇವರ ದರ್ಶನ ತಪ್ಪದೆ ಪಡೆದುಕೊಳ್ಳಿರಿ.

ತುಲಾ: ಈ ದಿನ ಸಾಕಷ್ಟು ಹಿಂಜರಿಕೆಯಿಂದ ಹಲವು ಉತ್ತಮ ಅವಕಾಶಗಳನ್ನುneevu ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಎಲ್ಲ ಅವಕಾಶಗಳು ಒಮ್ಮೆ ಮಾತ್ರ ಬರುವುದು ಆದ್ದರಿಂದ ನೀವು ಅದನ್ನು ಉಪಯೋಗ ಮಾಡಿಕೊಳ್ಳುವುದು ಸೂಕ್ತ. ನಿಮ್ಮ ಹೊಸ ಹೊಸ ಯೋಜನೆಗಳಿಗೆ ಖಂಡಿತ ಭಗವಂತನ ಆಶೀರ್ವಾದ ದೊರೆಯಲಿದೆ.
ವೃಶ್ಚಿಕ: ಭೂಮಿ ಗೆ ಸಂಬಂಧ ಪಟ್ಟ ವ್ಯವಹಾರ ಮಾಡುವವರು ಈ ದಿನ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತವಾಗಿದೆ. ನಿಮಗೆ ಪರಿಚಯಸ್ತ ಜನರೇ ನಂಬಿಸಿ ಮೋಸ ಮಾಡುವ ಸಾಧ್ಯತೆ ಇದೆ. ಈ ದಿನ ಆರೋಗ್ಯ ಸ್ಥಿರವಾಗಿದೆ. ಹಣದ ವಿಷ್ಯದಲ್ಲಿ ಜಾಗ್ರತೆ. ನಿಮ್ಮ ಸಮಸ್ಯೆ ದೂರ ಆಗಲು ಹನುಮಂತ ದೇಗುಲಕ್ಕೆ ಎಳ್ಳೆಣ್ಣೆ ದಾನ ಮಾಡಿ.

ಧನಸ್ಸು: ಈ ದಿನ ಏನಾದರು ವಿದೇಶಿ ಪ್ರವಾಸ ಇದ್ದಲ್ಲಿ ಜಾಗ್ರತೆ ವಹಿಸಿಕೊಳ್ಳುವುದು ಸೂಕ್ತವಾಗಿದೆ. ಇಲ್ಲದ ತಂಟೆ ತಕರಾರುಗಳು ಬರುವ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಹೆಚ್ಚಿನ ಅಭಿವೃದ್ಧಿಯಾಗಲಿದೆ. ತಂದೆ ತಾಯಿಯ ಮಾತುಗಳು ಹೆಚ್ಚಿನ ಪ್ರಾಮುಖ್ಯತೆ ನೀಡಿ ಆಲಿಸಿ. ನಿಮ್ಮ ಎಲ್ಲ ಇಷ್ಟಾರ್ಥ ನೆರವೇರಲು ಶನಿ ದೇವರ ಮೂಲ ಮಂತ್ರ ಮತ್ತು ಹನುಮಂತ ದೇವರ ಸ್ತೋತ್ರ ಪಾರಾಯಣ ಮಾಡಿರಿ.
ಮಕರ: ನಿಮ್ಮ ಎಲ್ಲ ಯೋಜನೆಗಳು ಮಾಡಿದ ನಂತರ ಕೂಲಂಕುಷ ವಾಗಿ ಅದನ್ನು ಮತ್ತೊಮ್ಮೆ ಪರೀಕ್ಷೆ ಮಾಡಿಕೊಳ್ಳುವುದು ಸೊಕ್ತ್ವಾ ವಾಗಿದೆ. ಈ ದಿನ ನಿಮ್ಮ ಸ್ನೇಹಿತರೊಂದಿಗೆ ದೂರದ ಪ್ರವಾಸ ಹೊರಡುವ ಅವಕಾಶ ದೊರೆಯಲಿದೆ. ನಿಮ್ಮ ಈ ದಿನ ಹೆಚ್ಚಿನ ಶುಭ ತರಲು ಹನುಮಂತ ದೇವರ ಮೊರೆ ಹೋಗಿರಿ.

ಕುಂಭ: ನಿಮ್ಮ ವ್ಯಾಜ್ಯಗಳು ಏನೇ ಇದ್ದಲ್ಲಿ ಅವುಗಳು ಸಂಪೂರ್ಣವಾಗುತ್ತದೆ. ಈ ದಿನ ನೀವು ತಂದೆಯ ಮಾಹಿತಿ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸೂಕ್ತವಾಗಿದೆ. ನಿಮ್ಮ ಮಡದಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಿರಿ. ಈ ದಿನ ಆಫೀಸಿಗೆ ಹೊರಡುವ ಮುಂಚೆ ಅಥವಾ ಶುಭ ಕಾರ್ಯ ಮಾಡುವ ಮುಂಚೆ ಹನುಮಂತ ದೇವರ ಪ್ರಾರ್ಥನೆ ನಿಮಗೆ ಒಳ್ಳೆಯ ಫಲ ನೀಡಲಿದೆ.
ಮೀನ: ಸಂಸಾರದಲ್ಲಿ ಹೆಚ್ಚಿನ ಕಲಹ ಆಗಲಿದೆ. ಮನೆಯಲ್ಲಿ ಹೆಚ್ಚಿನ ನೆಮ್ಮದಿ ದೊರೆಯುವುದಿಲ್ಲ. ನೀವು ಸಾಕಷ್ಟು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ಸ್ವಲ್ಪ ಕಾಳಜಿ ಸೂಕ್ತ ವಾಗಿದೆ. ನಿಮಗೆ ದೈವ ಬಲ ಹೆಚ್ಚಾಗಿ ಇರುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here