ಮಹಾಗಣಪತಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ

0
749

ನಿಮ್ಮ ಸಮಸ್ಯೆಗಳಿಗೆ ಉತ್ತರ ನೀಡಲು ಹಾಗೂ ಪರಿಹಾರ ಮಾಡಿಕೊಡಲು ಒಮ್ಮೆ ಕರೆ ಮಾಡಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಕಠಿಣ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953 5156 490

ಮೇಷ: ಈ ದಿನ ಈ ರಾಶಿಯವರಿಗೆ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಸಮಸ್ಯೆ ಬರಬಹುದು ಹಾಗು ನಿಮ್ಮ ಕೆಲಸದ ವಿಚಾರದಲ್ಲಿ ತೊಡಕು ಆಗಬಹುದು. ಆದ್ದರಿಂದ ನೀವು ಗಣೇಶನ ಪ್ರಾರ್ಥನೆ ಮಾಡಲೇಬೇಕು.
ವೃಷಭ: ಈ ದಿನ ನಿಮ್ಮ ರಾಶಿಗೆ ಹೆಚ್ಚಿನ ಲಾಭವಿದೆ. ಗೃಹಿಣಿಯರಿಗೆ ಧನ ಲಾಭ ಆಗುವ ಸಾಧ್ಯತೆ ಹೆಚ್ಚು. ನೀವು ಲಕ್ಷ್ಮೀ ನರಸಿಂಹನ ಪ್ರಾರ್ಥನೆ ಮಾಡಿದ್ರೆ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗತ್ತೆ.
ಸಂಜೆ ನಂತರ ಹಸುವಿಗೆ ಬೆಲ್ಲ ತಪ್ಪದೇ ತಿನ್ನಿಸಿರಿ.

ಮಿಥುನ: ಈ ದಿನ ಹೆಚ್ಚಾಗಿ ಏಕಾಗ್ರತೆಯಿಂದ ಇದ್ದರೆ ಮಾತ್ರ ನಿಮ್ಮ ಎಲ್ಲಾ ಕೆಲಸಗಳನ್ನು ಸಾಧಿಸಬಹುದು. ಈ ದಿನ ನೀವು ಯಾವುದಾದರು ಮಠಕ್ಕೆ ಅಕ್ಕಿ ದಾನ ಮಾಡಿದ್ರೆ ನಿಮ್ಮ ಎಲ್ಲಾ ಕಾರ್ಯಗಳು ಶುಭವಾಗುವುದು
ಕಟಕ: ಈ ದಿನ ಸಿಂಹ ರಾಶಿಯವರು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರಬೇಕು. ಆಫೀಸ್ ಕೆಲಸಕ್ಕೆ ಹೋಗುವವರು ಸ್ವಲ್ಪ ಜಾಗ್ರತೆ ಇರಬೇಕು. ನಿಮ್ಮ ಎಲ್ಲಾ ಕೆಲಸಗಳು ನೆರವೇರಲು ಹನುಮಂತನ ಪ್ರಾರ್ಥನೆ ಮಾಡಿ

ಸಿಂಹ: ಈ ದಿನ ನಿಮಗೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ಆಗುವ ಸಾಧ್ಯತೆ ಹೆಚ್ಚು. ನಿಮ್ಮ ಕೋಪವನ್ನು ಇಂದು ನೀವು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಇಂದು ಹೆಚ್ಚಿನ ಫಲ ಕಾಣಲು ಬಿಳಿ ವಸ್ತ್ರ ಬಡವರಿಗೆ ದಾನ ಮಾಡಿ.
ಕನ್ಯಾ: ಈ ದಿನ ನಿಮ್ಮ ಮನೆಗೆ ದೂರದ ಊರಿನಿಂದ ಬಂದುಗಳು ಆಗಮಿಸುವ ಸಾಧ್ಯತೆ ಇರುತ್ತದೆ. ಹಳೆ ಸ್ನೇಹಿತರ ಭೇಟಿ ಮನಸಿಗೆ ಹೆಚ್ಚಿನ ಆನಂದ ನೀಡಲಿದೆ. ಈ ದಿನ ಗಣಪತಿ ಮಹಾ ಮಂತ್ರ ಪ್ರಾರ್ಥನೆ ಮಾಡಿದ್ರೆ ನಿಮಗೆ ಶುಭ ಫಲ ಸಿಗಲಿದೆ.

ತುಲಾ: ಈ ದಿನ ನೀವು ಯಾರೊಂದಿಗೂ ಮಾತಿಗೆ ಬಿದ್ದು ಜಗಳ ಆಡದೆ ಇರುವುದು ಸೂಕ್ತ. ನಿಮ್ಮ ಹೆಂಡತಿ ಅಥವಾ ಮಗನೊಂದಿಗೆ ಜಗಳ ಆಗುವ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಸಂಜೆ ನಂತರ ಖಂಡಿತ ನಿಮಗೆ ಧನ ಲಾಭ ಪ್ರಾಪ್ತಿ ಆಗಲಿದೆ.
ವೃಶ್ಚಿಕ: ಈ ದಿನ ನಿಮ್ಮನ್ನು ವಿರೋಧಿಸುವ ಜನರೇ ನಿಮ್ಮ ಬಳಿ ಬಂದು ಕ್ಷಮೆ ಕೇಳುವ ಸಾಧ್ಯತೆ ಹೆಚ್ಚು. ಇನ್ನು ಹೆಚ್ಚಿನ ಫಲ ಸಿಗಲು ನೀವು 11 ಬಾರಿ ಗಾಯತ್ರಿ ಮೂಲ ಮಂತ್ರ ಜಪ ಮಾಡಿ ಸಾಕು. ಹೆಚ್ಚಿನ ಲಾಭ ಸಿಗುತ್ತೆ

ಧನ್ನಸು: ಈ ದಿನ ದೊಡ್ದ ದೊಡ್ದ ಕೆಲಸಕ್ಕೆ ಕೈ ಹಾಕುವ ಮುಂಚೆ ನೀವು ಹಿರಿಯರ ಸಲಹೆ ಮತ್ತು ಮಾರ್ಗದರ್ಶನ ಪಡೆಯುವುದು ಸೂಕ್ತ. ಸ್ವಲ್ಪ ತೊಡಕು ಆಗುವ ಸಂಭವ ಇದೆ. ಏನೇ ಕೆಲಸ ಆರಂಭ ಮುನ್ನ ಗಣಪತಿ ಪ್ರಾರ್ಥನೆ ಮಾಡಿಕೊಳ್ಳಿ.
ಮಕರ: ಈ ದಿನ ನಿಮ್ಮ ತಂದೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಹೆಚ್ಚಿದೆ ಅದು ನಿಮಗೆ ಹೆಚ್ಚಿನ ಹೊರೆ ಆಗುವ ಮತ್ತು ಹೆಚ್ಚಿನ ಜವಾಬ್ದಾರಿ ಆಗುವ ಸಾಧ್ಯತೆಯೂ ಇರುತ್ತದೆ. ಈ ದಿನ ನೀವು ಕುಟುಂಬದ ಸದಸ್ಯರಿಂದ ಒಂದಿಷ್ಟು ಅಂತರ ಕಾಯ್ದುಕೊಳ್ಳುವುದು ಸೂಕ್ತ ಆಗಿದೆ.

ಕುಂಭ: ನಿಮ್ಮ ಮನಸ್ಸಿನ ತಲ್ಲಣೆಗಳಿಂದ ಹೊರಬರಲು ನಿಮ್ಮ ಕುಲದೇವರ ಪ್ರಾರ್ಥನೆ ಮಾಡಿ. ನೀವು ಶ್ರಮ ವಹಿಸಿ ಕೆಲಸ ಮಾಡಿದರು ನಿಮಗೆ ತೊಂದರೆ ಬರುವ ಸಾಧ್ಯತೆ ಇರುವುದರಿಂದ ಇಂದು ನೀವು ಹೆಚ್ಚು ಜಾಗ್ರತೆಯಿಂದ ಇರಿ.
ಮೀನ: ಈ ದಿನ ಸಂಜೆ ಸ್ನೇಹಿತರೊಂದಿಗೆ ಹೆಚ್ಚಿನ ಸುತ್ತಾಟ ಆಗಲಿದೆ. ನಿಮ್ಮ ದಣಿದ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಅಗತ್ಯತೆ ಇದೆ. ಆರೋಗ್ಯದಲ್ಲಿ ಸಣ್ಣ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ. ಹೆಚ್ಚು ಗಣಪತಿ ಪ್ರಾರ್ಥನೆ ಮಾಡಿರಿ ಖಂಡಿತ ನಿಮಗೆ ಶುಭ ಆಗಲಿದೆ.

LEAVE A REPLY

Please enter your comment!
Please enter your name here