ಈ ವಸ್ತು ಮಂಚದ ಕೆಳಗೆ ಇಟ್ಟರೆ ನಿಮಗೆ ವಿಶೇಷ ಲಾಭ ಸಿಗುತ್ತೆ

0
717

ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ನೆಲದ ಮೇಲೆ ಮಲಗುತ್ತಿದ್ದರು ಆದರೆ ಇಂದು ಎಲ್ಲರ ಮನೆಯಲ್ಲೂ ಮಂಚ ಇದೆ ಪ್ಲೈ ವುಡ್ ನಿಂದ ಮಾಡಿದ ಮಂಚದ ಮೇಲೆ ಸಾಮಾನ್ಯವಾಗಿ ಎಲ್ಲರೂ ಮಲಗುವುದು. ಆದರೆ ಈ ಮಂಚವನ್ನು ಕೇವಲ ಮಲಗಲು ಬಳಸದೆ ಮಂಚದ ಕೆಳಗೆ ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ಇಡುತ್ತಾರೆ. ಮನೆಯಲ್ಲಿ ಜಾಗ ಇಲ್ಲವೆಂದೋ ಇನ್ನೋನೋ ಕಾರಣಗಳಿಗೆ ಆ ಬೆಡ್ಸ್ ಕೆಳಗೆ ಏನು ಸಿಕ್ಕಿದರೆ ಅದನ್ನು ಹಾಕುತ್ತಿರುತ್ತಾರೆ. ಆದರೆ ಈ ರೀತಿ ಬೆಡ್ ಕೆಳಗೆ ಸಿಕ್ಕಿದ್ದನ್ನೆಲ್ಲಾ ಇಡಬಾರದು ಇಟ್ಟರೆ ಏನಾಗುತ್ತದೆ ಗೊತ್ತೇ

ಚೀನಿಯರ ಫೆಂಗ್ ಶೂಯ್ ವಾಸ್ತು ಪ್ರಕಾರ ನಾವು ಮಂಚದ ಮೇಲೆ ಮಲಗಿದ್ದಾಗ ನಮ್ಮ ಸುತ್ತ ಮಂಚದ ಕೆಳಗೆ ಪಾಸಿಟೀವ್ ಶಕ್ತಿ ಸುತ್ತುತ್ತಿರುತ್ತದಂತೆ. ನಮ್ಮ ಮಿದುಳಿನಲ್ಲಿನ ಸಬ್‌ಕಾನ್ಷಿಯಸ್ ಮೈಂಡ್ ಆ ಶಕ್ತಿಯನ್ನು ಗ್ರಹಿಸುತ್ತದಂತೆ. ಆದರೆ ಮಂಚದ ಕೆಳಗೆ ಏನೂ ಇಲ್ಲದಿದ್ದಾಗ ಈ ಸಬ್‍ಕಾನ್ಸಿಯಷ್ ಮೈಂಡ್ ಆಕ್ಟೀವ್ ಆಗಿ ಇದ್ದು ಹೆಚ್ಚು ಶಕ್ತಿಯನ್ನು ಗ್ರಹಿಸುತ್ತದಂತೆ. ಅದೇ ಮಂಚದ ಕೆಳಗೆ ಯಾವುದಾದರೂ ವಸ್ತು ಇದ್ದರೆ ಅದರಿಂದ ಸಬ್ ಕಾನ್ಷಿಯಸ್ ಮೈಂಡ್ ಶಕ್ತಿ ಗ್ರಹಿಸಲು ಸಾಧ್ಯವಾಗಲ್ಲವಂತೆ. ಈ ಹಿನ್ನೆಲೆಯಲ್ಲಿ ನೆಗಟೀವ್ ಶಕ್ತಿ ಪ್ರಸಾರವಾಗಿ ಅದು ನಮಗೆ ಅಪಾಯ ಮಾಡುತ್ತದೆ. ಆದರೆ ಮಂಚದ ಕೆಳಗೆ ಖಾಲಿ ಇದ್ದರೆ ಸಬ್ ಕಾನ್ಷಿಯಸ್ ಮೈಂಡ್ ಚೆನ್ನಾಗಿ ಕೆಲಸ ಮಾಡುತ್ತದೆಂದು ಹೇಳುತ್ತದೆ.

ಹಾಗೆಯೇ ಒಂದು ವಿಶೇಷವಾದ ವಸ್ತುವನ್ನು ಮಂಚದ ಕೆಳಗೆ ಇಟ್ಟರೆ ಅದು ಹೆಚ್ಚು ಶಕ್ತಿ ಗ್ರಹಿಸುತ್ತದೇ ಇದರ ಜತೆಗೆ ಪಾಸಿಟೀವ್ ಎನರ್ಜಿ ಸಹ ಹೆಚ್ಚುತ್ತದೆ. ಆ ವಿಶೇಷ ವಸ್ತು ಯಾವುದು ಗೊತ್ತೇ ಟ್ರೆಜರ್ ಬಾಕ್ಸ್. ಹೌದು ಮಂಚದ ಕೆಳಗೆ ಟ್ರಜರ್ ಬಾಕ್ಸ್ ಇಟ್ಟು ನಿದ್ರಿಸಿದರೆ ಅದರಿಂದ ನಮ್ಮ ಸಬ್‌ ಕಾನ್ಷಿಯಸ್ ಮೈಂಡ್‌ಗೆ ಅತಿಹೆಚ್ಚು ಶಕ್ತಿ ಇರುತ್ತದೆ. ಆದರೆ ಟ್ರೆಜರ್ ಬಾಕ್ಸ್ ಎಂದರೆ ಅದೇನೋ ನಿಧಿ ಮಣಿಗಳು ರತ್ನಗಳು ಇರುವ ಬಾಕ್ಸ್ ಅಲ್ಲ. ಆದರೆ ಅದು ಸರಿಸುಮಾರಾಗಿ ಅದೇ ರೀತಿಯದು. ಆದರೆ ಅದನ್ನು ನಾವು ಮನೆಯಲ್ಲೇ ತಯಾರಿಸಿ ಕೊಳ್ಳಬಹುದು ಹೇಗೆಂದರೆ

ಇಮಿಟೇಷನ್ ಗೋಲ್ಡ್ ಬೆಳ್ಳಿ ಗ್ರಾನೈಟ್ ಕಲ್ಲು ಸೆರಾಮಿಕ್ ನಂತಹ ಪದಾರ್ಥಗಳಲ್ಲಿ ಯಾವುದನ್ನು ಬಳಸಿದರೂ ತಯಾರಿಸಿದ ಬಿಗಿಯಾದ ಮುಚ್ಚಳವಿರುವ ಒಂದು ಚಿಕ್ಕ ಪೆಟ್ಟಿಗೆಯನ್ನು ತೆಗೆದುಕೊಂಡು ಬರಬೇಕು. ಅದರಲ್ಲಿ ಬಂಗಾರದ ಆಭರಣಗಳು, ಕಾಯಿನ್ಸ್, ಕ್ರಿಸ್ಟಲ್ಸ್‌ನಂತಹ ವಸ್ತುಗಳನ್ನು ಹಾಕಿ ಬಾಕ್ಸ್ ಲಾಕ್ ಮಾಡಬೇಕು. ಆ ಬಳಿಕ ಆ ಬಾಕ್ಸನ್ನು ನೀವು ನಿದ್ರಿಸುವ ಮಂಚದ ಕೆಳಗೆ ಇಡಬೇಕು. ಆದರೆ ಆ ಪೆಟ್ಟಿಗೆ ನಿಮ್ಮ ನಾಭಿ ಕೆಳಗೆ ಬರುವಂತೆ ನೋಡಿಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಪಾಸಿಟೀವ್ ಎನರ್ಜಿ ಹೆಚ್ಚುತ್ತದೆ. ಮೈಂಡ್ ಚೆನ್ನಾಗಿ ಆಕ್ಟಿವೇಟ್ ಆಗುತ್ತದೆ. ಉತ್ತೇಜನ ಸಿಗುತ್ತದೆ. ಅಷ್ಟೇ ಅಲ್ಲ ಅದೃಷ್ಟ ಕೂಡ ಬರುತ್ತದೆ. ಆದರೆ ಆ ಬಾಕ್ಸ್‌ನಲ್ಲಿ ಮೇಲೆ ತಿಳಿಸಿದ ವಸ್ತುಗಳಲ್ಲದೆ ಪರ್‌ಫ್ಯೂಮ್ ಸೆಂಟ್‍ಗಳು ಕೆಂಪು ಬಣ್ಣದ ಮೇಣದಬತ್ತಿ ಕ್ರೆಮ್ ಸುಗಂಧ ದ್ರವ್ಯಗಳು ಆಯಿಲ್ಸ್‌ ನಂತಹವು ಇಟ್ಟಾರೆ ಅವರ ಜೀವನದಲಿ ಅಂದುಕೊಂಡಿದ್ದು ನೆರವೇರುತ್ತದೆ. ಪ್ರೀತಿಸಿದ ವ್ಯಕ್ತಿಗಳು ಹತ್ತಿರವಾಗುತ್ತಾರೆ. ಈಗ ತಿಳಿಯಿತಲ್ಲವೇ ಫೆಂಗ್ ಶುಯ್ ಟ್ರೆಸರ್ ಬಾಕ್ಸ್ ಒಂದು ವೇಳೆ ಇಡದಿದ್ದರೂ ಸಮಸ್ಯೆ ಏನು ಇಲ್ಲ. ಆದರೆ ಆ ಸ್ಥಳವನ್ನು ಖಾಲಿ ಬಿಟ್ಟುಬಿಡಿ.

LEAVE A REPLY

Please enter your comment!
Please enter your name here