ಹನುಮಂತ ದೇವರಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
222

ನಿಮ್ಮ ಸಮಸ್ಯೆಗಳಿಗೆ ಉತ್ತರ ನೀಡಲು ಹಾಗೂ ಪರಿಹಾರ ಮಾಡಿಕೊಡಲು ಒಮ್ಮೆ ಕರೆ ಮಾಡಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಕಠಿಣ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535 1564 90

ಮೇಷ: ಈ ದಿನ ಯಾವುದೇ ಪ್ರಮುಖ ತೀರ್ಮಾನ ಒಬ್ಬರೇ ತೆಗೆದುಕೊಳ್ಳಲು ಹೋಗಬೇಡಿ. ಹಣಕಾಸಿನ ವಿಷಯದಲ್ಲಿ ನಿಮಗೆ ಹೆಚ್ಚಿನ ಅಭಿವೃದ್ದಿ ಸಿಗಲಿದೆ. ನಿಮ್ಮ ಆತುರದ ತೀರ್ಮಾನ ನಿಮಗೆ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಉಂಟು ಮಾಡುವ ಸಾಧ್ಯತೆ ಇದೆ.
ವೃಷಭ: ಮನೆಯಲ್ಲಿರುವ ಗೃಹಿಣಿಯರಿಗೆ ಹೆಚ್ಚಿನ ಕೆಲಸ ಇರುತ್ತದೆ. ಹಳೆ ವಿಷಯಗಳನ್ನು ನೀವಾಗಿಯೇ ನೆನಪು ಮಾಡಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ದೇಹದ ಆರೋಗ್ಯದ ಕಡೆಗೆ ಹೆಚ್ಚಿನ ಆಲಕ್ಷ್ಯ ಬೇಡ.

ಮಿಥುನ: ನೀವು ತೆಗೆದುಕೊಂಡ ಒಂದು ದೊಡ್ಡ ನಿರ್ಧಾರ ಕೊನೆ ಸಮಯದಲ್ಲಿ ಬದಲಾಗುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ಕುಟುಂಬದ ಜನರೊಂದಿಗೆ ಹೆಚ್ಚಿನ ಸಂತೋಷದಿಂದ ಕಾಲ ಕಳೆಯುತ್ತೀರಿ. ನಿಮ್ಮ ನಂಬಿಕೆ ಇಟ್ಟ ಆನೇಕ ಜನರು ಆರ್ಥಿಕ ನೆರವು ಪಡೆಯುವರು.
ಕರ್ಕಾಟಕ: ನಿಮ್ಮ ನಿಸ್ವಾರ್ಥ ಸೇವೆಯನ್ನು ಹಲವು ಜನರು ಹೊಗಳುವರು. ಪ್ರಯಾಣದಲ್ಲಿ ಹೆಚ್ಚಿನ ಆಲಸ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಮೂಲ ರಹಸ್ಯಗಳನ್ನು ಅನ್ಯ ಜನರೊಂದಿಗೆ ಹಂಚಿಕೊಂಡು ಸಮಸ್ಯೆ ಮಾಡಿಕೊಳ್ಳಬೇಡಿ.

ಸಿಂಹ: ಕುಲ ದೇವರ ದರ್ಶನ ಈ ದಿನ ನಿಮಗೆ ಹೆಚ್ಚಿನ ಲಾಭವನ್ನು ತರಲಿದೆ. ಅನ್ಯ ಜನರನ್ನು ನಂಬಿ ಹೆಚ್ಚಿಗೆ ಸಾಲ ಕೊಟ್ಟು ಮೋಸ ಹೋಗಬೇಡಿ. ಈ ದಿನ ನೀವು ಸಾಲ ಕೊಟ್ಟ ಮೊತ್ತವು ನಿಮಗೆ ಮರಳಿ ಬರುವ ಸಾಧ್ಯತೆ ತೀರ ಕಡಿಮೆ ಇದೆ.
ಕನ್ಯಾ: ನೀವು ಮಾಡದ ಎಷ್ಟೋ ತಪ್ಪುಗಳಿಗೆ ಈ ದಿನ ಶಿಕ್ಷೆ ಅನುಭವಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಏಳಿಗೆಯನ್ನು ಕಂಡು ನಿಮ್ಮ ಶತ್ರುಗಳು ಮರುಕ ಪಡುವರು. ಈ ದಿನ ನೀವು ಮತ್ತೊಬ್ಬರಿಗೆ ಸಾಲವನ್ನು ನೀಡುವುದು ನಿಮಗೆ ಹೆಚ್ಚಿನ ಶ್ರೇಯಸ್ಸು ಅಲ್ಲ.

ತುಲಾ: ಆರೋಗ್ಯದ ಕಡೆಗೆ ಹೆಚ್ಚಿನ ಜೋಪಾನ ಇರಲಿ. ಈ ದಿನ ನಿಮಗೆ ಹಲವು ದಿನಗಳಿಂದ ಬರಬೇಕಿದ್ದ ಬಾಕಿ ಹಣವು ಇದ್ದರೆ ಈ ದಿನ ನಿಶ್ಚಿತವಾಗಿ ಮರಳುವುದು. ನಿಮ್ಮ ಹಠಮಾರಿ ಧೋರಣೆಯಿಂದ ಸಾಕಷ್ಟು ಸಮಸ್ಯೆ ಆಗುವ ಪ್ರಸಂಗ ಬರುತ್ತದೆ.
ವೃಶ್ಚಿಕ: ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ ಅವರ ಸಲುವಾಗಿ ಹೆಚ್ಚಿನ ಯೋಚನೆಯಲ್ಲಿ ಇರುತ್ತೀರಿ. ಈ ದಿನ ನಿಮಗೆ ಹೆಚ್ಚಿನ ಬಗೆ ಬಗೆಯ ಆಹಾರ ಸವಿಯುವ ಸಂಭವ ಬರುತ್ತದೆ. ಸಹೋದರಿಗೆ ನಿಮ್ಮಿಂದ ಹೆಚ್ಚಿನ ಸಂತ್ವಾನ ಬೇಕಾಗಿದೆ.

ಧನಸ್ಸು: ಈ ದಿನ ನಿಮಗೆ ಸಾಕಷ್ಟು ಧನ ಲಾಭ ನಿರೀಕ್ಷೆ ಸಾಧ್ಯತೆ ಇದೆ. ನಿಮ್ಮ ರಹಸ್ಯ ವಿಚಾರಗಳನ್ನು ಯಾರೊಂದಿಗೆ ಹಂಚಿಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ. ನಿಮ್ಮ ವೈವಾಹಿಕ ಜೀವನದಲ್ಲಿ ತಗ್ಗಿ ನಡೆದರೆ ಮಾತ್ರ ನಿಮಗೆ ಉತ್ತಮ ದಿನಗಳು ಮುಂದೆ ಬರಲಿದೆ.
ಮಕರ: ನೀವು ಹ್ಹಲವು ದಿನಗಳಿಂದ ಕಂಡ ಅದೆಷ್ಟೋ ಕನಸುಗಳು ಈ ದಿನ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಉದ್ಯೋಗದಲ್ಲಿ ಸಮಸ್ಯೆ ಇದ್ದವರಿಗೆ ಅದು ಸರಿ ಆಗಲಿದೆ. ಮನೆಗೆ ಈ ದಿನ ಬೆಳ್ಳಿ ವಸ್ತುಗಳ ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ. ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ನಿಮಗೆ ಸೂಕ್ತ.

ಕುಂಭ: ಈ ದಿನ ನೀವು ನಿಮ್ಮ ಕೋರಿಕೆ ಈಡೇರಿಸಿಕೊಳ್ಳಲು ನಿಮ್ಮ ತಂದೆಯ ಕಡೆ ನೆಂಟರ ಸಹಾಯ ಹಸ್ತ ಕೇಳುವಿರಿ. ನಿಶ್ಚಿತವಾಗಿ ನಿಮಗೆ ಆರ್ಥಿಕ ನೆರವು ಸಿಗಲಿದೆ. ನಿಮ್ಮ ಉದ್ಯೋಗದಲ್ಲಿ ಸಣ್ಣ ಬದಲಾವಣೆ ಸಾಧ್ಯತೆ ಇದೆ. ಸಣ್ಣ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ.
ಮೀನ: ಇಷ್ಟು ದಿನ ನಿಮ್ಮ ಮನಸಲ್ಲಿ ಇದ್ದ ಅನೇಕ ವಿಷಯಗಳಿಗೆ ಸಮಾಧಾನ ಸಿಗಲಿದೆ. ಅನಿರೀಕ್ಷಿತ ಬಂಧುಗಳು ಮನೆಗೆ ಆಗಮನ ಆಗುವ ಸಾಧ್ಯತೇ ಇರುತ್ತದೆ. ಸಂಜೆ ಸಮಯದಲ್ಲಿ ನಿಮ್ಮ ಸ್ನೇಹಿತರಿಂದ ಉಟಕ್ಕೆ ಆಹ್ವಾನ ಸಿಗಲಿದೆ. ಈ ದಿನ ಉಗ್ರ ನರಸಿಂಹ ದೇವರ ದರ್ಶನ ಪಡೆಯಿರಿ.

LEAVE A REPLY

Please enter your comment!
Please enter your name here