ಬೇವಿನ ಕಡ್ಡಿ ಉಪಯೋಗ ಗೊತ್ತಾದ್ರೆ ಇವತ್ತೇ ಬ್ರಶ್ ಉಪಯೋಗ ಬಿಡ್ತೀರ

0
884

ಬೇವಿನ ಮರ ಯಾರಿಗೆ ಗೊತ್ತಿಲ್ಲ ಹೇಳಿ ಪ್ರತಿ ಒಬ್ಬರಿಗೂ ಗೊತ್ತು ಆ ಮರದ ಎಲೆ ತೊಗಟೆ ಎಲ್ಲದರಲ್ಲೂ ವಿಶೇಷ ಶಕ್ತಿ ಇದೆ ಎಂದು ನಮಗಿಂತ ನಮ್ಮ ಪೂರ್ವಜರಿಗೆ ಹೆಚ್ಚು ಹೆಚ್ಚು ಗೊತ್ತಿತ್ತು ಅದಕ್ಕೆ ಅವರು ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜುತ್ತಿದ್ದರು ಅವರ ಹಲ್ಲುಗಳ ಸಮಸ್ಯೆ ಬರುತ್ತಾ ಇರಲಿಲ್ಲ ಅವರಿಗೆ ಯಾವುದೇ ವಸಡಿನ ಸಮಸ್ಯೆ ಕೂಡ ಇರಲಿಲ್ಲ ಅವರಿಗೆ ಆದ್ರೆ ಇಂದು ಎಷ್ಟೋ ಕಂಪನಿಗಳು ಬಂದು ಪೇಸ್ಟ್ ನಿಂದ ಹಲ್ಲು ಉಜ್ಜಿದ್ದರೆ ಮಾತ್ರ ನಿಮ್ಮ ಹಲ್ಲು ಸುರಕ್ಷವಾಗಿ ಇರುತ್ತದೆ ಎಂದು ಹೇಳಿ ಹೇಳಿ ಜನರನು ದಿಕ್ಕು ತಪ್ಪಿಸಿ ಕೊನೆಗೂ ಪೇಸ್ಟ್ ನಲ್ಲಿ ಬೇವು ಇದ್ರೆ ಚೆನ್ನಾಗಿರುತ್ತೆ ಎಂದು ಪುನಃ ಬೇವಿನ ಫ್ಲೇವರ್ ಇರುವಂತಹ ಟೂತ್ ಪೇಸ್ಟ್ ಮಾರುಕಟ್ಟೆಗೆ ತಂದು ಜನರ ಜೀವನದ ಜೊತೆಗೆ ಆಟ ಆಡ್ತಾ ಇದ್ದಾರೆ ನಮ್ಮ ಜನರನ್ನು ಇಂದಿಗೂ ದಿಕ್ಕು ತಪ್ಪಿಸುತ್ತಲೇ ಇದ್ದಾರೆ.

ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜಿದ್ದರೆ ಎಷ್ಟೆಲ್ಲಾ ಲಾಭಗಳು ಇದೆ ಅಂತ ನಿಮಗೆ ತಿಳಿದರೆ ಖಂಡಿತ ಪ್ರತಿ ನಿತ್ಯ ಬೇವಿನ ಕಡ್ಡಿಯಲ್ಲೇ ಹಲ್ಲು ಉಜ್ಜಲು ಪ್ರಯತ್ನ ಪಡುತ್ತೀರಿ ಆದ್ರೆ ಹಳ್ಳಿ ಕಡೆ ಬೇವಿನ ಕಡ್ಡಿ ಸುಲಭವಾಗಿ ಸಿಗುತ್ತದೆ ನಮ್ಮ ಸಿಟಿ ಜನಕ್ಕೆ ಬೇವಿನ ಮರ ಇರಲಿ ಒಂದು ಕಡ್ಡಿ ಸಿಗುವುದು ಸಹ ಕಷ್ಟವೇ ಆಗಿದೆ. ನಮ್ಮ ಭಾರತೀಯ ವೈದ್ಯರು ಒಂದು ಸಮೀಕ್ಷೆ ಮಾಡಿ ಹೇಳಿದ್ದರೆ ಪ್ರತಿ ನಿತ್ಯ ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜುವ ಜನರನ್ನು ಒಂದು ಗುಂಪು ಮಾಡಿ ಮತ್ತೊಂದು ಗುಂಪಿನಲ್ಲಿ ಟೂತ್ ಪೇಸ್ಟ್ ಬಳಸುವ ಜನರನ್ನು ಒಗ್ಗೂಡಿಸಿ. ಈ ಎರಡು ಗುಂಪುಗಳನ್ನು ಪ್ರತ್ಯೇಕವಾಗಿ ಸಮೀಕ್ಷೆ ಮಾಡಿದ ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜುವ ಜನಕ್ಕೆ ವಸಡಿನ ಸಮಸ್ಯೆ ಬರುವುದಿಲ್ಲ.

ಬಾಯಲ್ಲಿರುವ ಕ್ರಿಮಿ ಕೀಟಗಳು ಸಣ್ಣ ಸಣ್ಣ ವೈರಸ್ ಗಳು ನಮಗೆ ಗೊತಿಲ್ಲದ ಹಾಗೇ ದೊರ ಹೋಗುತ್ತದೆ ಎಂದು ದೃಡ ಪಟ್ಟಿದೆ. ಏಕೆಂದರೆ ಬೇವಿನ ಕಡ್ಡಿಯಲ್ಲಿ ದಂತ ಸಮಸ್ಯೆಗಳನ್ನು ಕಡಿಮೆ ಮಾಡುವ ಎಲ್ಲ ಸಾಮರ್ಥ್ಯ ಹೊಂದಿದೆ. ನೀವು ಬೇವಿನ ಕಡ್ಡಿಯನ್ನು ಕಚ್ಚಿದರೆ ಅದರಿಂದ ಬರುವ ವಾಸನೆ ಮತ್ತು ಅದರಲ್ಲಿರುವ ಮದ್ದು ನಿಮಗೆ ದಂತ ಸಮಸ್ಯೆ ಬರದ ಹಾಗೇ ತಡೆಯುತ್ತದೆ. ಮೌತ್ ವಾಷರ್ ಹೆಚ್ಚು ಹೆಚ್ಚು ಬಳಕೆ ಮಾಡುವುದರಿಂದ ಕ್ಯಾನ್ಸರ್ ನಂತಹ ದೊಡ್ಡ ದೊಡ್ಡ ಖಾಯಿಲೆಗಳಿಗೆ ನಾನೇ ಆಹ್ವಾನ ಮಾಡಿಕೊಂಡತೆ ಎಂಬುದು ಈಗಾಗಲೇ ಬಹಿರಂಗವಾಗಿದೆ. ನೀವು ಮೌತ್ ವಾಶ್ ಮಾಡುವ ಬದಲು ಬೇವಿನ ಕಡ್ಡಿ ಉಪಯೋಗ ಮಾಡಿದರೆ ನಿಮಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಈಗಂತೂ ಸಣ್ಣ ಸಣ್ಣ ಮಕ್ಕಳಿಗೆ ಈಗಂತೂ ಹಲ್ಲಿನ ಸಮಸ್ಯೆ ಬಂದಿರುತ್ತದೆ ಈಗಾಗಲೇ ನಾವು ಸಾಕಷ್ಟು ಮಕ್ಕಳನ್ನು ನೋಡಿದ್ದೇವೆ ಅವರು ಎಷ್ಟೇ ಗುಣಮಟ್ಟದ ಟೂತ್ ಪೇಸ್ಟ್ ಬಳಕೆ ಮಾಡಿದ್ರು ಅವರನ್ನ ದಂತ ಕ್ಷಯ ಸಮಸ್ಯೆಗಳಿಂದ ತಪ್ಪಿಸಲು ಸಾಧ್ಯವೇ ಆಗಿಲ್ಲ.

ಪ್ರತಿ ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಆದರು ಬೇವಿನ ಕಡ್ಡಿ ಬಳಕೆ ಮಾಡಿದ್ರೆ ನಿಮ್ಮ ದಂತ ಕ್ಷಯದ ಹಲವು ಸಮಸ್ಯೆಗಳಿಂದ ದೂರ ಇಡಬಹುದು. ನಿಮಗೆ ಈ ಮೇಲಿನ ಮಾಹಿತಿ ಓದಿ ಬೇವಿನ ಕಡ್ಡಿ ಎಲ್ಲಿಂದ ಹುಡುಕುವುದು ಎಂದು ನಮ್ಮ ಸಿಟಿ ಜನಕ್ಕೆ ಈಗಾಗಲೇ ತಲೆಯಲ್ಲಿ ಬಂದಿದೆ. ಬೇವಿನ ಕಡ್ಡಿ ಬಗ್ಗೆ ಚಿಂತೆಯೇ ಬೇಡ ಏಕೆ ಅಂದರೆ ನಿಮಗೆ ಬೇವಿನ ಕಡ್ಡಿ ಬೇಕು ಅಂದ್ರೆ ಆನ್ಲೈನ್ ಮಾರುಕಟ್ಟೆ ಅಮೆಜಾನ್ ಮತ್ತು ಫ್ಲಿಪ್ಕರ್ತ್ ಹೀಗೆ ಅನೇಕ ಕಡೆ ಕಡಿಮೆ ಬೆಳೆಗ ಸಿಗುತ್ತದೆ. ಈಗಲಾದರು ತಿಳಿಯಿತು ಅಲ್ಲವೇ ಬೇವಿನ ಶಕ್ತಿ ಎಂತಹುದು ಎಂದು. ಮಾಹಿತಿ ನಕಲು ಮಾಡದೇ ತಪ್ಪದೇ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here