ವಿಟಮಿನ್ ಬಿ5 ದೇಹದಲ್ಲಿ ಕಡಿಮೆ ಆದ್ರೆ ನಮಗೆ ಈ ಇಪ್ಪತ್ತು ಸಮಸ್ಯೆ ಬರುತ್ತೆ

0
969

ವಿಟಮಿನ್ ಬಿ 5 ನೋಡಲು ಮೆತ್ತನೆಯ ದ್ರವ ರೂಪದಲ್ಲಿದ್ದು ಇದರ ಬಣ್ಣ ತಿಳಿ ಹಳದಿ ಆಗಿರುತ್ತದೆ. ಇದನ್ನು ಪ್ಯಾಟೋತಿನಿಕ್ ಆಸಿಡ್ ಎಂದು ಕರೆಯುತ್ತಾರೆ. ವಿಟಮಿನ್ ಬಿ5 ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ನಮ್ಮ ಕೂದಲುಗಳು ಬಿಳಿ ಆಗುತ್ತಿದ್ದರೆ ನಮ್ಮ ವಿಟಮಿನ್ ಬಿ5 ಕೊರತೆ ಆಗಿದೆ ಎಂದರ್ಥ. ನಮ್ಮ ದೇಹದಲ್ಲಿ ವಿಟಮಿನ್ ಬಿ 5 ನ ಕೊರತೆ ಉಂಟಾದರೆ ನಾವು ಬಹಳ ಬೇಗ ಸುಸ್ತಾಗುತ್ತೆವೇ ಮತ್ತು ತಲೆ ಸುತ್ತು ಬರುತ್ತದೆ ಹಾಗೂ ಮಾನಸಿಕ ಕಿನ್ನತೆಗೆ ಕೂಡ ಒಳಗಾಗುತ್ತೇವೆ. ವಿಟಮಿನ್ ಬಿ5 ನ ಕೊರತೆಯುಂಟಾದರೆ ವಯಸ್ಸಾದ ವ್ಯಕ್ತಿ ಗಳಿಗೆ ಬರುವ ಕೀಲು ನೋವು ಸ್ನಾಯು ಸೆಳೆತ ಮತ್ತು ನಿದ್ರಾಹೀನತೆ ಅಂತಹ ಸಮಸ್ಯೆಗಳು ನಮಗೆ ಹೆಚ್ಚು ವಯಸ್ಸಾಗುವ ಮುಂಚೆಯೇ ಇಂತಹ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಆದ್ದರಿಂದ ವಿಟಮಿನ್ ಬಿ 5 ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಇಂತಹ ಸಮಸ್ಯೆಗಳು ಕಾಡುವುದಿಲ್ಲ.

ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ರತಿ ದಿನಕ್ಕೆ ಕಡಿಮೆಯೆಂದರೂ 1000 ಮಿಲಿಗ್ರಾಂನಷ್ಟು ಪ್ಯಾಟೋತಿನಿಕ್ ಆಸಿಡ್ ಅಥವಾ ವಿಟಮಿನ್ ಬಿ5 ನಮ್ಮ ದೇಹವನ್ನು ಸೇರಬೇಕು. ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿ ಸಂದಿ ನೋವು ಕೀಲು ನೋವು ತಲೆನೋವು ಶೀತ ಜ್ವರದ ಸಮಸ್ಯೆಗಳು ಬರುವುದಿಲ್ಲ. ಪ್ಯಾಟೋತಿನಿಕ್ ಆಸಿಡ್ ಅಥವಾ ವಿಟಮಿನ್ ಬಿ5 ಬಗ್ಗೆ ಹೆಚ್ಚು ತಿಳಿಯಲು ಸಂಶೋಧನೆಯನ್ನು ಮಾಡಿದರು ಈ ಸಂಶೋಧನೆಯಲ್ಲಿ ಮಾನಸಿಕವಾಗಿ ಖಿನ್ನತೆ ಯಿಂದ ಬಳಲುತ್ತಿದ್ದ ಒಬ್ಬ ವ್ಯಕ್ತಿಗೆ 6 ವಾರಗಳ ಕಾಲ 1000 ಗ್ರಾo ನಷ್ಟು ವಿಟಮಿನ್ ಬಿ 5 ಕೊಡುತ್ತಾ ಬಂದರು ಇದರಿಂದ ಅವನ ದೇಹದಲ್ಲಿ ಉತ್ತಮ ಬದಲಾವಣೆಗಳು ಕಾಣಿಸತೊಡಗಿತು. ಇದರಲ್ಲಿ ಅವನ ದೇಹದಲ್ಲಿ ರಕ್ತದ ಒತ್ತಡ ಕಡಿಮೆಯಾಗಿ ಮತ್ತು ಸಕ್ಕರೆಯ ಅಂಶವು ಕೂಡ ನಿಯಂತ್ರಣದಲ್ಲಿ ಇತ್ತು. ಮತ್ತು ಅವನ ದೇಹದಲ್ಲಿ ಕೊಬ್ಬಿನಂಶ ಕೂಡ ಕಡಿಮೆಯಾಗುತ್ತಾ ಬಂತು ಮತ್ತು ಮಾನಸಿಕ ಖಿನ್ನತೆಯ ಸಮಸ್ಯೆಯೂ ಕೂಡ ಕ್ಷೀಣಿಸುತ್ತಾ ಹೋಯಿತು.

ಇಷ್ಟೆಲ್ಲ ಉಪಯೋಗ ಇರುವ ವಿಟಮಿನ್ ಬಿ 5 ನಮ್ಮ ದೇಹದಲ್ಲಿ ಕೊರತೆ ಉಂಟಾದರೆ ಬಹಳ ತೊಂದರೆ ಆಗುತ್ತದೇ. ಆದ್ದರಿಂದ ವಿಟಮಿನ್ ಬಿ5 ನಮ್ಮ ದೇಹಕ್ಕೆ ತುಂಬಾ ಅತ್ಯವಶ್ಯಕ. ಇದು ನಮ್ಮ ದೇಹದಲ್ಲಿ ಕಡಿಮೆಯಾಗದಂತೆ ನಾವು ನೋಡಿಕೊಳ್ಳಬೇಕು. ಉತಮವಾದ ಪೌಷ್ಟಿಕಾಂಶ ಇರುವ ಆಹಾರ ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ವಿಟಮಿನ್ ಬಿ5 ನಮ್ಮ ದೇಹಕ್ಕೆ ದೊರೆಯುತ್ತದೆ ಅದರಲ್ಲಿ ಮುಖ್ಯವಾಗಿ ಬಟಾಣಿ ಅಣಬೆ ಸೋಯಾಬಿನ್ ಗೋಡಂಬಿ ಪಾಲಿಶ್ ಮಾಡದ ಅಕ್ಕಿ ಸೂರ್ಯಕಾಂತಿ ಬೀಜ ಹೂ ಕೋಸು ಮೊಳಕೆ ಕಟ್ಟಿದ ಗೋದಿ ಒಟ್ಸ್ ಕಡಲೆ ಬೀಜ ಇನ್ನಿತರ ಪದಾರ್ಥಗಳಲ್ಲಿ ವಿಟಮಿನ್ ಬಿ5 ಅಥವಾ ಪ್ಯಾಂಟೋತಿನಿಕ್ ಆಸಿಡ್ ಹೆಚ್ಚಾಗಿ ಕಂಡುಬರುತ್ತದೆ. ಮಾಹಿತಿ ನಕಲು ಮಾಡದೆ ತಪ್ಪದೇ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here