ಸಾಯಿಬಾಬ ಅವರಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
779

ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535156 490

ಮೇಷ: ಈ ದಿಂದ ಆದಾಯ ಕಳೆದ ದಿನಕ್ಕಿಂತ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಈ ದಿನ ಹೆಚ್ಚಿನ ಜಾಗ್ರತೆಯಲ್ಲಿ ಇರುವುದು ಸೂಕ್ತವಾಗಿದೆ. ಶಿಕ್ಷಣ ಸಂಸ್ಥೆ ನಡೆಸುವ ಜನಕ್ಕೆ ಹೆಚ್ಚಿನ ಆದಾಯ ಸಿಗಲಿದೆ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಆಗುವ ಸಾಧ್ಯತೆ ಹೆಚ್ಚು ಈ ದಿನ ಗುರುರಾಯರ ದರ್ಶನ ಪಡೆಯಿರಿ ನಿಮಗೆ ಎಲ್ಲವು ಶುಭವಾಗಲಿದೆ.
ವೃಷಭ: ನಿಮ್ಮ ಸಹೋದರ ಅಥವ ಸಹೋದರಿಯಿಂದ ನಿಮಗೆ ಉತ್ತಮ ಬಾಂದವ್ಯ ಒದಗಿ ಬರಲಿದೆ. ಯಾವುದೇ ಆತುರದ ತೀರ್ಮಾನ ಬೇಡವೇ ಬೇಡ. ಆತುರದ ತೀರ್ಮಾನ ನಿಮಗೆ ಜೀವನದಲ್ಲಿ ಹೆಚ್ಚಿನ ನಷ್ಟ ಉಂಟು ಮಾಡುವ ಸಾಧ್ಯತೆ ಹೆಚ್ಚು.

ಮಿಥುನ: ನಿಮ್ಮ ಬಾಳಸಂಗಾತಿಯೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯುತ್ತಿರಿ. ಕಣ್ಣಿಗೆ ಸಂಭಂಧಪಟ್ಟ ಸಣ್ಣ ಸಮಸ್ಯೆ ನಿಮ್ಮನು ಸಂಜೆ ನಾಲ್ಕು ಗಂಟೆ ನಂತರ ಕಾಡುವ ಸಾಧ್ಯತೆ ಇರುತ್ತದೆ. ಕೋರ್ಟು ಕಛೇರಿಯಲ್ಲಿ ಯಾವುದಾದರೂ ನಿಮಗೆ ಕೆಲಸಗಳು ಆಗಬೇಕದ್ದಲ್ಲಿ ತಡವಾಗುವ ಸಾಧ್ಯತೆ ಹೆಚ್ಚಿದೆ. ಗುರು ಮಂತ್ರ ಪಾರಾಯಣ ಮಾಡಿ.
ಕಟಕ: ಶೈಕ್ಷಣಿಕ ರಂಗದಲ್ಲಿ ಹೆಚ್ಚಿನ ಅಭಿವೃದ್ದಿ ಹೊಂದುತ್ತೀರಿ. ವಿದೇಶದಲ್ಲಿ ಹೊಡಿಕೆ ಮಾಡಿರುವ ಜನಕ್ಕೆ ಹೆಚ್ಚಿನ ಲಾಭದಾಯಕವಾಗಿದೆ. ನಿಮ್ಮ ವ್ಯವಹಾರಗಳ ಕುರಿತು ಹೆಚ್ಚು ಹೆಚ್ಚು ಜನರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕುಟುಂಬ ಸಮೇತ ಗುರು ಸಾಯಿಬಾಬ ದರ್ಶನ ಪಡೆಯಿರಿ.

ಸಿಂಹ: ನಿಮ್ಮ ಶ್ರಮಕ್ಕೆ ಉತ್ತಮ ಫಲ ಈ ದಿನ ದೊರೆಯಲಿದೆ. ನಿಮ್ಮ ಕೆಲಸಗಳು ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುವುದು. ನಿಮ್ಮ ಪ್ರೀತಿ ಪಾತ್ರ ಜನಕ್ಕೆ ಉಡುಗೊರೆ ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ. ಸಂಜೆ ಸಮಯದಲ್ಲಿ ಶೀತಕ್ಕೆ ಸಂಭಂಧಪಟ್ಟ ಆರೋಗ್ಯ ಸಮಸ್ಯೆ ಎದುರಾಗಬಹುದು.
ಕನ್ಯಾ: ಹೆಚ್ಚಿನ ಅವಕಾಶಗಳು ನಿಮಗೆ ದೊರೆಯಲಿದೆ. ಹಾಗೆಯೇ ಕೆಲವೊಂದು ವಿಷಯದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿ ಕೂಡ ಬರಲಿದೆ. ಉನ್ನತ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ನಿರ್ಮಾಣ ಆಗಲಿದೆ. ಈ ದಿನ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಿರಿ.

ತುಲಾ: ಕಾನೂನು ಕಾಗದ ಪತ್ರಗಳ ವಿಚಾರಕ್ಕೆ ತಗಾದೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಹಳೆಯ ಶತ್ರು ಒಬ್ಬರು ನಿಮ್ಮನು ನಂಬಿಸಿ ಮೋಸ ಮಾಡುವ ಸಾಧ್ಯತೆ ಇರುವುದರಿಂದ ನೀವು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತವಾಗಿದೆ. ಗೃಹ ಉಪಯೋಗಿ ವಸ್ತುಗಳಿಗೆ ಹೆಚ್ಚಿನ ಹಣ ವ್ಯಯ ಮಾಡುವಿರಿ.
ವೃಶ್ಚಿಕ: ನಿಮಗೆ ಈ ದಿನ ದೈಹಿಕ ಹಾಗು ಮಾನಸಿಕ ಸಾಮರ್ಥ್ಯ ಹೆಚ್ಚಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ನಿಮಗೆ ನಿರ್ಮಾಣ ಆಗಲಿದೆ. ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಈ ದಿನ ಉತ್ತಮ ದಿನ ಆಗಿದೆ. ಗುರು ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿದ್ರೆ ನಿಮಗೆ ಶುಭ ಫಲ ಸಿಗಲಿದೆ.

ಧನಸ್ಸು: ಈ ದಿನ ನಿಮ್ಮ ಮನೆಯಲ್ಲಿರುವ ಒಬ್ಬ ಹಿರಿಯ ವ್ಯಕ್ತಿಗೆ ಆರೋಗ್ಯದಲ್ಲಿ ವ್ಯತಾಸ ಆಗುವ ಸಾಧ್ಯತೆ ಇದೆ. ಈ ದಿನ ನಿಮಗೆ ಅನವಶ್ಯಕ ಖರ್ಚುಗಳು ಮಾಡುವ ಸಾಧ್ಯತೆ ಹೆಚ್ಚಿದೆ. ವೈವಾಹಿಕ ಜೀವನ ಸಂತಸದಿಂದ ಕೂಡಿದ್ದು ಆರೋಗ್ಯದಲ್ಲೂ ಹೆಚ್ಚಿನ ಅಭಿವೃದ್ದಿ ಕಾಣಲಿದೆ.
ಮಕರ: ಈ ದಿನ ನಿಮ್ಮ ಆದಾಯಕ್ಕಿಂತ ನಿಮ್ಮ ಖರ್ಚೇ ಹೆಚ್ಚಾಗುವ ಸಾಧ್ಯತೆ ಇದೆ. ನಿಮಗೆ ಸಿಗುವ ಎಲ್ಲ ರೀತಿಯ ಅವಕಾಶಗಳನ್ನು ಆದಷ್ಟು ಸದುಪಯೋಗ ಮಾಡಿಕೊಳ್ಳಿರಿ. ಹೊಸ ಜನರ ಪರಿಚಯ ಸಿಗಲಿದೆ. ಹೊಸ ಜಾಗದಲ್ಲಿ ನಿಮ್ಮ ಹೆಸರು ಕೀರ್ತಿ ಪಡೆಯಲಿದೆ.

ಕುಂಭ: ಈ ದಿನದ ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಅಂಶ ಹೆಚ್ಚಾಗಿ ನಿಮ್ಮ ಎಲ್ಲ ರೀತಿಯ ಆದಾಯ ಹೆಚ್ಚಾಗಲಿದೆ. ಪ್ರಯಾಣದಲ್ಲಿ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇರುವಿದರಿಂದ ನಿಮಗೆ ಹೆಚ್ಚಿನ ದಣಿವು ಅಗತ್ಯ ಇದೆ. ಈ ದಿನ ನೀವು ಕುಟುಂಬ ಸಮೇತ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ.
ಮೀನ: ನೀವು ಮಾಡುವ ಯೋಜನೆಗಳಿಗೆ ನಿಮ್ಮ ಮನೆಯ ಜನರಿಂದ ಸ್ಪೂರ್ತಿ ಮತ್ತು ಹೆಚ್ಚಿನ ನೆರವು ಸಿಗಲಿದೆ. ಶೀತ ಜ್ವರಕ್ಕೆ ಸಂಭಂದಪಟ್ಟ ಹಾಗೇ ಕೆಲವು ಅಲರ್ಜಿ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಏಳಿಗೆ ಸಿಗಲಿದೆ ತಪ್ಪದೇ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ.

LEAVE A REPLY

Please enter your comment!
Please enter your name here