ಇಂದಿನ ದಿನಗಳಲ್ಲಿ ಸಿಗರೇಟ್ ಸೇದುವುದು ಒಂದು ಕ್ರೇಜಿ ಎಂದು ತಿಳಿದುಕೊಂಡಿದ್ದಾರೆ ಕೆಲವರು ಮನಸ್ಸಿಗೆ ತುಂಬಾ ಬೇಸರವಾದಗ ಇಲ್ಲ ಹೊಟ್ಟೆಯಲ್ಲಿ ಏನಾದರೂ ಇದ್ದಾಗ ಸಿಗರೇಟ್ ಸೇದುತ್ತಾರೆ. ಆದರೆ ಈ ಸಿಗರೇಟ್ ಸೇದುವುದನ್ನು ಒಂದು ಚಟವಾಗಿ ಮಾಡಿಕೊಂಡು ತಮ್ಮ ಆರೋಗ್ಯವನ್ನೇ ಕೆಡಿಸಿಕೊಳ್ಳುತ್ತಾರೆ. ಸಿಗರೇಟ್ ಸೇದುವುದರಿಂದ ಜನರು ಹೆಚ್ಚಾಗಿ ಸಾಯುತ್ತಿರುವ ದೇಶ ಭಾರತ. ಸಿಗರೇಟ್ ಸೇದುವುದರಿಂದ ಹೃದಯಕ್ಕೆ ಹೆಚ್ಚು ತೊಂದರೆ ಆಗುತ್ತದೆ ಜೊತೆಗೆ ಸಿಗರೇಟ್ ಸೇದುವುದರಿಂದ ಕ್ಯಾನ್ಸರ್ ಗೆ ತುತ್ತಾಗುತ್ತಿವೆ.ಜೊತೆಗೆ ಹುಣ್ಣು. ಆಸ್ಟಿಯೊ ಪೊರೋಸಿಸ್ ಸ್ಟ್ರೊಕ್ ಎಂಪಿಸೆಮಾವನ್ನು ಸಹ ಉಂಟು ಮಾಡುತ್ತದೆ.
ಸಿಗರೇಟ್ ಸೇದುವುದರಿಂದ ಪ್ರಾಣಕ್ಕೆ ಅಪಾಯ ಎಂದು ಗೊತ್ತಿದ್ದರೂ ಸಹ ಆ ಚಟವನ್ನು ಬಿಡುವುದಕ್ಕೆ ಆಗುವುದಿಲ್ಲ ಆದರೂ ಸಿಗರೇಟ್ ಸೇದುವುದನ್ನು ಬಿಡಲು ಹಲವಾರು ಮಾತ್ರೆಗಳ ಸೇವನೆಗೆ ಮೊರೆ ಹೋಗುತ್ತಾರೆ ಆದರೆ ಅದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ತೆಗೆದುಕೊಳ್ಳುವುದಿಲ್ಲ. ಈ ಸಿಗರೇಟೀನಲ್ಲಿ ನಿಕೋಟಿನ್ ಅಂಶ ಹೆಚ್ಚಾಗಿ ಇರುತ್ತದೆ ಹಾಗಾಗಿ ಸಿಗರೇಟ್ ಅನ್ನು ದೇಹವು ಹೆಚ್ಚಾಗಿ ಸೆಳೆಯುತ್ತದೆ.ಇದು ದೇಹದ ಆರೋಗ್ಯವನ್ನು ಕೆಡಿಸುತ್ತದೇ ಹಾಗಾಗಿ ಸಿಗರೇಟ್ ಸೇದುವುದನ್ನು ಬಿಡಲು ಪ್ರಯತ್ನಿಸುತ್ತಾರೆ ಆದರೂ ಆಗುವುದಿಲ್ಲ.

ಆದರೆ ನಿಮ್ಮ ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಸಿಗರೇಟ್ ಸೇದುವುದನ್ನು ಬಿಡಬಹುದು ಅದು ಏನು ಎಂದು ತಿಳಿಯೋಣ ಬನ್ನಿ. ಎಲ್ಲರ ಮನೆಯಲ್ಲಿ ಸಿಗುವ ತುಂಬಾ ಆರೋಗ್ಯದ ಗುಣಗಳನ್ನು ಒಳಗೊಂಡಿರುವ ವಸ್ತು ಶುಂಠಿ ಈ ಶುಂಠಿಯು ದೇಹವನ್ನು ಜೀವಾಣುಗಳಿಂದ ರಕ್ಷಿಸುತ್ತದೆ. ಸಿಗರೇಟ್ ಸೇದುವುದನ್ನು ನಿಲ್ಲಿಸಿದಾಗ ಬರುವ ತೊಂದರೆ ಅಂದರೆ ವಾಕರಿಕೆ ಇದನ್ನು ತಪ್ಪಿಸಿಕೊಳ್ಳಲು ಶುಂಠಿಯನ್ನು ಬಳಸಬೇಕು. ಇದರಿಂದ ವಾಕರಿಕೆ ಕಡಿಮೆ ಆಗುತ್ತದೆ ಜೊತೆಗೆ ಸಿಗರೇಟ್ ಸೇದುವುದನ್ನು ತಪ್ಪಿಸಿಕೊಳ್ಳಬಹುದು.
ಅರಿಶಿಣದಲ್ಲಿ ಕಕ್ಯೂಮಿನ್ ಎಂಬ ಅಂಶವು ಆಂಟಿ ಇನ್ ಪ್ಲಾಮೇಟರಿ ಹಾಗೂ ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ಇವು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಜೊತೆಗೆ ದೇಹದಲ್ಲಿ ಇರುವ ವಿಷಕಾರಕ ಅಂಶಗಳನ್ನು ಹೊರತೆಗೆಯುವ ಕೆಲಸವನ್ನು ಮಾಡುತ್ತದೆ.ಹಾಗಾಗಿ ಸಿಗರೇಟ್ ಸೇದುವುದರಿಂದ ಆಗುವ ಕ್ಯಾನ್ಸರ್ ಅನ್ನು ಈ ಅರಿಶಿಣ ತಡೆಯುತ್ತದೆ. ಈರುಳ್ಳಿಯಲ್ಲಿ ಕ್ವೆಸ್ರೆಟಿನ್ ಅಂಶವನ್ನು ಹೊಂದಿದ್ದು ಇದು ಶ್ವಾಸಕೋಶದ ಕ್ಯಾನ್ಸರ್ ಅನ್ನು ತಡೆಯುತ್ತದೆ. ಸಿಗರೇಟ್ ಸೇದುವುದರಿಂದ ಆಗುವ ಶ್ವಾಸಕೋಶದ ಕ್ಯಾನ್ಸರ್ ಅನ್ನು ಈರುಳ್ಳಿ ತಡೆಯುತ್ತದೆ.
ಶುಂಠಿ ಟೀ ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಬೇಕು ಅದಕ್ಕೆ ಶುಂಠಿ. ಈರುಳ್ಳಿಯನ್ನು ಹಾಕಿ ಕುದಿಸಬೇಕು ನಂತರ ಅದಕ್ಕೆ ಸ್ವಲ್ಪ ಅರಿಶಿಣ ಹಾಗೂ ಜೇನುತುಪ್ಪ ಸೇರಿಸಿ ಕುದಿಸಿಬೇಕು ಈಗೆ ಒಂದು ವಾರ ಕುಡಿದರೆ ಸಿಗರೇಟ್ ಸೇದಿದರು ಶ್ವಾಸಕೋಶಕ್ಕೆ ಹಾನಿ ಆಗುವುದಿಲ್ಲ. ಅಗಾಗಿ ಆದಷ್ಟು ಸಿಗರೇಟ್ ಸೇದುವುದನ್ನು ಚಟವಾಗಿ ಮಾಡಿಕೊಂಡು ಪ್ರಾಣವನ್ನು ಕಳೆದುಕೊಳ್ಳಬೇಡಿ. ಸಿಗರೇಟ್ ಇಂದ ದೂರ ಇದ್ದು ಆರೋಗ್ಯವನ್ನು ಕಾಪಾಡಿಕೊಳ್ಳಿ. ಈ ಮಾಹಿತಿ ನಕಲು ಮಾಡದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ.