ಶಕ್ತಿಶಾಲಿ ಶನಿ ದೇವರಿಗೆ ನಮಿಸಿ ನಿಮ್ಮ ಈ ದಿನದ ರಾಶಿ ಭವಿಷ್ಯ ತಿಳಿಯಿರಿ

0
689

ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535156 490

ಮೇಷ: ಸ್ವಾರ್ಥ ಮನಸುಳ್ಳ ಜನರು ನಿಮ್ಮ ಬಳಿ ಬಂದು ಅವರ ಇಚ್ಛೆಗಳನ್ನು ಪೂರೈಸಿಕೊಳ್ಳುವ ಸಾಧ್ಯತೆ ಇರುತ್ತದೆ. ನೀವು ಹಣಕಾಸಿನ ವಿಷ್ಯದಲ್ಲಿ ಕಠಿಣ ತೀರ್ಮಾನ ತೆಗೆದುಕೊಂಡರೆ ಮಾತ್ರ ಉಳಿಗಾಲ ಇಲ್ಲವಾದಲ್ಲಿ ಹೆಚ್ಚಿನ ಸಮಸ್ಯೆ ಆಗುವ ಸಾಧ್ಯತೆ ಇದೆ. ಹನುಮಂತ ದೇವರ ಪ್ರಾರ್ಥನೆ ಮಾಡಿ ನಿಮಗೆ ಖಂಡಿತ ಶುಭ ಆಗಲಿದೆ.
ವೃಷಭ: ಕೆಲಸದ ವಿಷ್ಯದಲ್ಲಿ ನಿಮ್ಮ ಕುಟುಂಬದ ಆಪ್ತರೇ ನಿಮಗೆ ಹೆಚ್ಚಿನ ಅಡ್ಡಿ ಗಾಳು ಹಾಕುವರು. ಈ ದಿನ ನಿಮ್ಮ ಕುಟುಂಬದ ಸದಸ್ಯರನ್ನು ದೂರ ಇಡುವುದೇ ಸೂಕ್ತವಾಗಿದೆ. ಈ ದಿನ ನಿಮ್ಮ ಇಚ್ಛೆಗಳು ಈಡೇರಲು ಶನಿ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ ನಿಮಗೆ ಶುಭ ಆಗಲಿದೆ.

ಮಿಥುನ: ನಿಮ್ಮ ಈ ದಿನದ ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದ್ದು. ನಿಮ್ಮ ತಾಯಿಯ ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಇರುತ್ತದೆ. ನಿಮಗೆ ಸ್ನೇಹಿತರ ಬೆಂಬಲ ಹೆಚ್ಚಾಗಿ ಇರುವುದರಿಂದ ಯಾವುದೇ ಸಮಸ್ಯೆ ಬಂದರು ಅದನ್ನು ನಿವಾರಣೆ ಮಾಡುವುದು ಸುಲಭ ಆಗಲಿದೆ.
ಕಟಕ: ಕೆಲಸ ಮಾಡುವ ಮೊದಲು ಗಣಪತಿ ಪ್ರಾರ್ಥನೆ ಅತೀ ಮುಖ್ಯವಾಗಿದೆ. ಹಿರಿಯರ ಮಾರ್ಗದರ್ಶನ ಹೆಚ್ಚಿನ ಅವಶ್ಯಕತೆ ಇದೆ ನಿಮಗೆ. ಆರೋಗ್ಯದಲ್ಲಿ ಸಣ್ಣ ಅಲರ್ಜಿ ಹೆಚ್ಚಾಗಿ ಕಾಡಲಿದೆ. ಈ ದಿನ ಶನಿ ದೇವರ ದರ್ಶನ ಪಡೆದು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಶುಭ ಆಗಲಿದೆ.

ಸಿಂಹ: ಈ ದಿನ ಹೆಚ್ಚಿನ ವಿವೇಚನೆ ಬಳಕೆ ಮಾಡಿ ಕಾರ್ಯ ಪ್ರವೃತ್ತರಾಗಿರಿ. ಅನವಶ್ಯಕ ಕೆಲಸಗಳನ್ನು ಕೈಗೆ ತೆಗೆದುಕೊಂಡು ಸಮಸ್ಯೆ ಮಾಡಿಕೊಳ್ಳಬೇಡಿ. ಸಂಜೆ ಆರು ಗಂಟೆ ಒಳಗೆ ಹನುಮನ ದರ್ಶನ ಪಡೆಯಿರಿ ನಿಮಗೆ ಶುಭ ಆಗಲಿದೆ.
ಕನ್ಯಾ: ನಿಮ್ಮ ಕಾರ್ಯ ಸಾಧನೆಗೆ ನಿಮ್ಮ ತಾಳ್ಮೆಯೇ ಅಡಿಪಾಯ ಆಗಲಿದೆ. ಆದಷ್ಟು ಮನಸನು ಮತ್ತು ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ಸಹೋದ್ಯೋಗಿಗಳು ನಿಮಗೆ ಹೆಚ್ಚಿನ ರೀತಿಯ ಸಲಹೆ ನೀಡುವ ಸಾಧ್ಯತೆ ಇರುತ್ತದೆ ಈ ದಿನ ಹನುಮಂತ ದೇವರ ದರ್ಶನ ತಪ್ಪದೇ ಪಡೆಯಿರಿ.

ತುಲಾ: ಸಂಜೆ ನಂತರ ಕೌಟುಂಬಿಕ ಕಲಹ ಆಗುವ ಸಾಧ್ಯತೆ ಇರುತ್ತದೆ. ಕೋಪವನ್ನು ಹೆಚ್ಚು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸೂಕ್ತವಾಗಿದೆ. ಆರೋಗ್ಯವೇ ಭಾಗ್ಯ ಎಂಬ ಅಕ್ಷರ ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಹೆಚ್ಚಿನ ಕಸರತ್ತು ಮಾಡಿದ್ರೆ ಮಾತ್ರ ಆರೋಗ್ಯ ಅಭಿವ್ರುದ್ದಿಯಾಗುತ್ತದೆ.
ವೃಶ್ಚಿಕ: ಹೆಚ್ಚಿನ ಧೈರ್ಯ ಮತ್ತು ಸಾಹಸವನ್ನು ಮೈಗೂಡಿಸಿಕೊಳ್ಳಿ. ಅವಕಾಶ ಒಂದೇ ಬಾರಿ ಸಿಗುತ್ತದೆ ಆದರಿಂದ ನಿಮಗೆ ಸಿಕ್ಕ ಎಲ್ಲ ರೀತಿಯ ಅವಕಾಶಯಗಳನ್ನು ತಪ್ಪದೇ ಸದುಪಯೋಗ ಪಡಿಸಿಕೊಳ್ಳಿ. ಹನುಮಂತ ದೇವರ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿರಿ.

ಧನಸ್ಸು: ಸಂಜೆ ನಂತರ ದೂರದ ಊರಿಗೆ ಪಯಣ ಬೆಳೆಸುವ ಸಾಧ್ಯತೆ ಹೆಚ್ಚಿದೆ. ಮನೆಯಲ್ಲಿ ಹೆಚ್ಚಿನ ಸಂತೋಷ ನೆಮ್ಮದಿ ದೊರೆಯಲಿದ್ದು. ಆಫೀಸಿನ ಒತ್ತಡ ಕಡಿಮೆ ಆಗಲಿದೆ. ಈ ದಿನ ನೀವು ಸಂಜೆ ನಂತರ ಶನಿ ದೇವರ ದರ್ಶನ ಪಡೆದುಕೊಂಡು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಶುಭ ಆಗಲಿದೆ.
ಮಕರ: ಬೇಡದ ಯಾವುದೇ ವಿಷಯಗಳಿಗೆ ಈ ದಿನ ಹೆಚ್ಚು ಗಮನ ಕೊಡಬೇಡಿ. ಬೇಡದ ಮಾತನು ಆಡಲು ಹೋಗಿ ಸುಮ್ಮನೆ ನೀವು ತಾಪತ್ರಯಕ್ಕೆ ಸಿಲುಕಬೇಡಿ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಸಂಜೆ ನಂತರ ದೂರದ ಊರಿಗೆ ಪಯಣ ಬೆಳೆಸುವ ಸಾಧ್ಯತೆ ಹೆಚ್ಚಿದೆ.

ಕುಂಭ: ಆರೋಗ್ಯದ ವಿಷಯದಲ್ಲಿ ಈ ದಿನ ನೀವು ಹೆಚ್ಚಿನ ಜಾಗ್ರತೆ ಇರುವುದು ಸೂಕ್ತವಾಗಿದೆ. ಸಂಜೆ ಸಮಯದಲ್ಲಿ ನೀವು ಈ ದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದ್ರೆ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಹೆಚ್ಚಿನ ಸುಖ ಶಾಂತಿ ನೆಮ್ಮದಿ ದೊರೆಯಲಿದೆ.
ಮೀನ: ಸಂಜೆ ನಂತರ ಆದಾಯ ಹೆಚ್ಚಾಗಲಿದೆ. ದೇಹದ ಆರೋಗ್ಯದಲ್ಲಿ ವ್ಯತ್ಯಾಸ ಕಾಡಲಿದೆ. ಸ್ನೇಹಿತರ ಜೊತೆಗೆ ದೂರದ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಅನಗತ್ಯ ಚರ್ಚೆ ನಿಮ್ಮ ಜೀವನದಲ್ಲಿ ಹೆಚ್ಚಿನ ನಷ್ಟ ಉಂಟು ಮಾಡಲಿದೆ. ಶನಿ ದೇವರ ಆಶಿರ್ವಾದ ಪಡೆಯಿರಿ ಎಲ್ಲವು ಶುಭ ಆಗಲಿದೆ.

LEAVE A REPLY

Please enter your comment!
Please enter your name here