ಮಹಾ ಗಣಪತಿಗೆ ನಮಿಸುತ್ತಾ ಈ ದಿನದ ರಾಶಿ ಭವಿಷ್ಯ ತಿಳಿಯಿರಿ

0
672

ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953 5156490

ಮೇಷ: ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ವಿಶೇಷ ಸ್ಥಾನ ಮಾನ ದೊರೆಯಲಿದೆ. ನಿಮ್ಮ ಕುಟುಂಬದ ಜನರ ಸಹಕಾರ ನಿಮಗೆ ದೊರೆಯಲಿದೆ. ಮಕ್ಕಳು ಇದ್ದಲ್ಲಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಾಡಲಿದೆ. ನಿಮ್ಮ ರಾಶಿ ಫಲ ಹೆಚ್ಚಾಗಲು ಈ ದಿನ ನೀವು ಗಣೇಶನ ದರ್ಶನ ಪಡೆಯಿರಿ.
ವೃಷಭ: ನಿಮಗೆ ಈ ಹಿಂದೆ ಬಂದಿರುವ ಒಂದು ಸಮಸ್ಯೆ ಅಡ್ಡಿ ಆತಂಕ ಇಲ್ಲದೆ ನಿವಾರಣೆ ಆಗುತ್ತದೆ. ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಹಲವು ಹೊಸ ಜನರನ್ನು ಭೇಟಿ ಮಾಡುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಹಸುವಿಗೆ ಕಡಲೆ ತಿನ್ನಿಸಿ ನಿಮಗೆ ಖಂಡಿತ ಶುಭವಾಗಲಿದೆ.

ಮಿಥುನ: ನಿಮ್ಮ ಬಾಳಸಂಗಾತಿ ಜೊತೆಯಿಂದ ನಿಮಗೆ ಈ ದಿನ ಆರ್ಥಿಕ ಸಮಸ್ಯೆಗಳು ಕಡಿಮೆ ಆಗುತ್ತದೆ. ಹಿರಿಯ ಅಧಿಕಾರಿಗಳಿಂದ ಹೇರಳವಾದ ಪ್ರಶಂಶೆ ನಿಮಗೆ ಸಿಗಲಿದೆ. ಸಂಜೆ ನಂತರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಟ್ಟರೆ ಈ ದಿನ ನಿಮಗೆ ಸಮಾಧಾನಕರವಾಗಿ ಇರಲಿದೆ.
ಕಟಕ: ಈ ದಿನದ ಮಹತ್ತರ ಕಾರ್ಯಗಳನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಅಕ್ಕಿ ಮತ್ತು ಬೆಲ್ಲವನು ಹಸುವಿಗೆ ನೀಡಿದರೆ ಮಾನಸಿಕ ನೆಮ್ಮದಿ ಹೆಚ್ಚಾಗಿ ಸಿಗಲಿದೆ. ತಂದೆಯು ನಿಮಗೆ ಜೀವನದ ಬಗ್ಗೆ ಹೆಚ್ಚಿನ ಸಲಹೆ ನೀಡುವರು. ತಂದೆ ನೀಡುವ ಸಲಹೆ ಮುಂದೆ ಜೀವನದಲ್ಲಿ ಅವಶ್ಯ ಆಗಲಿದೆ.

ಸಿಂಹ: ಹೆಚ್ಚಿನ ಏಕಾಗ್ರತೆಯಿಂದ ಕೆಲಸ ಮಾಡಿ ಹೆಚ್ಚಿನ ಯಶಸ್ಸು ಸಿಗಲಿದೆ. ನಿಮ್ಮ ಮನದ ಎಲ್ಲ ಆಸೆಗಳು ಈಡೇರಲು ಹನುಮಂತ ದೇವರ ಮೊರೆ ಹೋಗಿ. ಸಂಜೆ ಸಮಯದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಮಾಡಿರಿ. ಅರಳಿ ಮರಕ್ಕೆ ಬೆಳ್ಳಗೆ ಏಳು ಗಂಟೆ ಒಳಗೆ ಮೂರೂ ಸುತ್ತು ಪ್ರದಕ್ಷಿಣಿ ಹಾಕಿದ್ರೆ ನಿಮ್ಮ ಕಷ್ಟಗಳು ದೂರ ಆಗುತ್ತದೆ.
ಕನ್ಯಾ: ದೂರದ ಊರಿನ ಅಥಿತಿ ನಿಮ್ಮ ಮನೆಗೆ ಬರುವ ಸಾಧ್ಯತೆ ಇರುತ್ತದೆ. ಆರ್ಥಿಕ ಸ್ಥಿತಿ ಸಾಧಾರಣ ವಾಗಿ ಇರಲಿದೆ. ಮನೆಯಲ್ಲಿ ಅನವಶ್ಯ ಹೆಚ್ಚು ಖರ್ಚುಗಳು ಆಗುವ ಸಾಧ್ಯತೆ ಇದೆ. ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ನಿಮ್ಮ ಸಮಸ್ಯೆಗಳು ದೂರ ಆಗಲು ಕುಲ ದೇವರ ಪ್ರಾರ್ಥನೆ ಮಾಡಿರಿ.

ತುಲಾ: ನೀವೇ ಮಾಡುವ ತಪ್ಪಿನಿಂದ ಹೊಸ ಸಮಸ್ಯೆಯೊಂದು ಬರುವ ಸಾಧ್ಯತೆ ಹೆಚ್ಚಿದೆ. ಯಾವುದೇ ಕೆಲಸ ಕಾರ್ಯಗಳು ಮಾಡುವ ಮುನ್ನ ಹೆಚ್ಚಿನ ಯೋಚನೆ ನಿಮಗೆ ಅವಶ್ಯ ಇದೆ. ನಿಮ್ಮ ಈ ದಿನ ಸಾಧಾರಣವಾಗಿ ಇರಲಿದ್ದು. ನಿಮ್ಮ ರಾಶಿಯ ಫಲ ಹೆಚ್ಚಲು ವಿಷ್ಣು ಸಹಸ್ರನಾಮ ಪ್ರಾರಾಯಣ ಮಾಡಿರಿ.
ವೃಶ್ಚಿಕ: ಸಣ್ಣ ವ್ಯವಹಾರ ಮಾಡುವವರಿಗೆ ಹೆಚ್ಚಿನ ಆದಾಯ ಸಿಗಲಿದೆ. ಗೃಹಿಣಿಯರಿಗೆ ಬರಬೇಕಾದ ಹಳೆ ಸಾಲ ಏನಾದರು ಇದ್ದಲ್ಲಿ ಅದು ಈ ದಿನ ಬರುವ ಸಾಧ್ಯತೆ ಹೆಚ್ಚಿದೆ. ಈ ದಿನ ಮನೆಗೆ ಸಂಜೆ ಒಳಗೆ ಅಥಿತಿಗಳು ಬರುವ ನಿರೀಕ್ಷೆ ಇರುತ್ತದೆ. ಹಸುವಿಗೆ ಬೆಲ್ಲ ಮತ್ತು ಬಾಳೆ ಹಣ್ಣು ತಿನ್ನಿಸಿ ನಿಮಗೆ ಒಳ್ಳೆ ಶುಭ ಆಗಲಿದೆ.

ಧನು: ಸ್ವಲ್ಪ ಗ್ರಹಗಳ ಅಡೆ ತಡೆಯಿಂದ ಮಾಡುವ ಕೆಲ್ಸದಲ್ಲಿ ಮಂದಗತಿ ಕಾಣಲಿದೆ. ನಿಮ್ಮ ಕೆಲ್ಸದ ವೇಗವನ್ನು ಹೆಚ್ಚಿಸಲು ಗಣಪತಿ ಪ್ರಾರ್ಥನೆ ಅತೀ ಮುಖ್ಯವಾಗಿದೆ. ಈ ದಿನದ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿ ಇರುತ್ತದೇ. ಕಷ್ಟ ಎಂದು ಮನೆ ಬಾಗ್ಲಿಗೆ ಬರುವ ಜನಕ್ಕೆ ಏನಾದರು ನಿಮ್ಮ ಶಕ್ತಿ ಅನುಸಾರ ಸಹಾಯ ಮಾಡಿ ಭಗವಂತ ಮೆಚ್ಚುವರು.
ಮಕರ: ನೈಜ್ಯತೆಯನ್ನು ನೋಡಿ ನಂಬಿ ಯಾರೋ ಹೇಳಿದ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡಲು ಹೋಗಬೇಡಿ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದೆ. ನಿಮ್ಮ ಸ್ನೇಹತರೊಂದಿಗೆ ಪ್ರವಾಸದ ಅತೀ ಸುಂದರ ಕ್ಷಣಗಳನ್ನು ಅನುಭವಿಸುವ ಅವಕಾಶ ದೊರೆಯಲಿದೆ. ಮಹಾ ಗಣಪತಿ ನಿಮಗೆ ಖಂಡಿತ ಶ್ರೇಯಸ್ಸು ಉಂಟು ಮಾಡುವರು.

ಕುಂಭ: ನಿಮ್ಮ ನೇರ ಮಾತುಗಳು ಹಲವರ ಮನಸಿಗೆ ಗಾಸಿ ಉಂಟು ಮಾಡುತ್ತದೆ. ನಿಮ್ಮ ಹಿರಿಯರು ನಿಮಗೆ ಹೆಚ್ಚಿನ ಮಾರ್ಗದರ್ಶನ ನೀಡುವರು. ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಮಹಾ ಗಣಪತಿ ಮಂತ್ರ ಪಾರಾಯಣ ಮಾಡಿರಿ ನಿಮಗೆ ಎಲ್ಲವು ಶುಭ ಆಗಲಿದೆ.
ಮೀನ: ನಿಮ್ಮ ಈ ದಿನದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ. ಧಾರ್ಮಿಕ ಕ್ಷೇತಗಳಿಗೆ ಭೇಟಿ ನೀಡುವ ಅವಕಾಶ ನಿಮಗೆ ಸಿಗಲಿದೆ. ಈ ದಿನ ನಿಮ್ಮ ಆದಾಯ ಹೆಚ್ಚಳ ಆಗುತ್ತದೆ ಮತ್ತು ನಿಮ್ಮ ಮನಸಿಗೆ ಹೆಚ್ಚಿನ ಸಂತೋಷ ನೀಡಲಿದೆ. ಸಾಧ್ಯ ಆದರೆ ಸಂಜೆ ಒಮ್ಮೆ ಅರಳಿಕಟ್ಟೆಗೆ ಮೂರೂ ಸುತ್ತು ಪ್ರದಕ್ಷಿಣೆ ಹಾಕಿರಿ ನಿಮಗೆ ಖಂಡಿತ ಶುಭ ಆಗಲಿದೆ.

LEAVE A REPLY

Please enter your comment!
Please enter your name here