ಶಬರಿಮಲೈ ಅಯ್ಯಪ್ಪ ಸ್ವಾಮಿಗೆ ನಮಿಸುತ್ತಾ ನಿಮ್ಮ ಈ ದಿನದ ಭವಿಷ್ಯ

0
855

ಬುಧವಾರ ಈ ದಿನದ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535 15 6490

ಮೇಷ: ಈ ದಿನ ಮನೆಗೆ ದೂರದ ಊರಿನಿಂದ ಹಿತೈಷಿಗಳು ಬರುವ ಸಾಧ್ಯತೆ ಹೆಚ್ಚಿದ್ದು ದುಂದು ವೆಚ್ಚಗಳು ಹೆಚ್ಚಾಗಲಿದೆ. ನಿಮಗೆ ಯಾವುದಾದರು ದುರಭ್ಯಾಸಗಳು ಇದ್ದಲ್ಲಿ ಈ ದಿನ ಆರೋಗ್ಯ ಹಾಳಾಗುವ ಸಂಭವ ಹೆಚ್ಚಿದೆ. ಈ ದಿನ ನೀವು ಹನುಮಾನ್ ಚಾಲೀಸಾ ಒಮ್ಮೆ ಆದರೂ ಪಾರಾಯಣ ಮಾಡಿರಿ.
ವೃಷಭ: ದೈನಂದಿನ ಕಾರ್ಯದಲ್ಲಿ ಹೆಚ್ಚಿನ ವಿಳಂಭ ಆಗುವ ಸಾಧ್ಯತೆ ಇರುತ್ತದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಈ ದಿನದ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಣೆ ಆಗುತ್ತದೆ. ಈ ದಿನ ಕುಟುಂಭ ಸಮೇತ ಅಯ್ಯಪ್ಪ ದೇವರ ದರ್ಶನ ಪಡೆಯಿರಿ ನಿಮಗೆ ಖಂಡಿತ ಶುಭ ಆಗಲಿದೆ.

ಮಿಥುನ: ಈ ದಿನ ಮನೆಯಲ್ಲಿ ಹೆಚ್ಚಿನ ಆರ್ಥಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಸ್ನೇಹಿತರೊಂದಿಗೆ ಹೆಚ್ಚಿನ ದೇಗುಲ ದರ್ಶನಗಳಿಗೆ ಹೋಗುವ ಸಾಧ್ಯತೆ ಇರುತ್ತದೆ. ಕಲೆ ಮತ್ತು ರಂಗ ಭೂಮಿಯೊಂದಿಗೆ ನಿಮಗೆ ಹೆಚ್ಚಿನ ಸಂಪರ್ಕ ಇದ್ದಲ್ಲಿ ನಿಮಗೆ ಹೆಚ್ಚಿನ ಆದಾಯ ಸಿಗಲಿದೆ. ಈ ದಿನ ಸುಬ್ರಮಣ್ಯ ದೇವರ ದರ್ಶನ ಪಡೆಯಿರಿ ನಿಮಗೆ ಖಂಡಿತ ಶುಭ ಆಗಲಿದೆ.
ಕಟಕ: ಈ ದಿನ ನೀವು ಕುಟುಂಬದ ಜನರ ಮೇಲೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿರಿ. ಅರ್ಥ ಇಲ್ಲದ ಕೆಲವು ಪ್ರಶ್ನೆಗಳಿಗೆ ಕೆದಕಿ ಸಮಸ್ಯೆ ಮಾಡಿಕೊಳ್ಳಬೇಡಿ. ನಿಮ್ಮನು ಕೆಲಸಗಳು ಮಾಡಿಕೊಳ್ಳಲು ಕೆಲವು ಜನರನ್ನು ಒತ್ತಾಯ ಮಾಡಬೇಕಾದ ಸನ್ನಿವೇಶ ಬರಲಿದೆ. ಈ ದಿನ ನೀವು ಸುಬ್ರಮಣ್ಯ ಸ್ತೋತ್ರ ಪಾರಾಯಣ ಮಾಡಿರಿ ನಿಮಗೆ ಶುಭ ಆಗಲಿದೆ.

ಸಿಂಹ: ಹೊಸ ಆರ್ಥಿಕ ಒಪ್ಪದ ಆಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಪ್ರೀತಿ ಪಾತ್ರ ಜನರು ಮತ್ತು ಕೆಲವು ಸ್ನೇಹಿತರಿಂದ ಉಡುಗೊರೆ ದೊರೆಯುವ ಸಾಧ್ಯತೆ ಹೆಚ್ಚು. ಈ ದಿನದ ಪ್ರಾರಂಭ ನಿಮ್ಮ ಪ್ರೀತಿ ಪಾತ್ರ ಜನರ ನಗುವಿನ ಜೊತೆಗೆ ಶುರು ಆಗಲಿದೆ. ಈ ದಿನ ಗಣಪತಿ ದರ್ಶನ ಪಡೆದು ಸಂಕಲ್ಪ ಮಾಡಿಸಿ ನಿಮಗೆ ಶುಭ ಆಗಲಿದೆ.
ಕನ್ಯಾ: ನೀವು ಮಾಡುವ ಕೆಲಸದಲ್ಲಿ ಗಡಿಬಿಡಿ ಉಂಟಾಗಿ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕೆಲವು ಜನರ ಮೇಲೆ ಅನುಕಂಪ ಬಿಟ್ಟು ಜೀವನವನ್ನು ಶಿಸ್ತಿನಿಂದ ಮುಂದುವರೆಸಿರಿ. ಈ ದಿನ ನೀವು ಹೊಸ ಹೂಡಿಕೆ ಇದ್ದಲ್ಲಿ ಅದನ್ನು ಮುಂದಕ್ಕೆ ಹಾಕುವುದು ಸೂಕ್ತ. ಅಯ್ಯಪ್ಪ ಸ್ವಾಮಿಯ ದರ್ಶನ ನಿಮಗೆ ಸಕಲವನ್ನೂ ಉಂಟು ಮಾಡಲಿದೆ.

ತುಲಾ: ನಿಮ್ಮ ಮನೆಯ ಸಮಸ್ಯೆಗಳು ಸಣ್ಣದು ಅಥವಾ ದೊಡ್ಡದು ಏನೇ ಇರಲಿ ಹೆಚ್ಚಿನ ರೀತಿಯಲ್ಲಿ ಗಮನ ನೀಡಬೇಕು ಇಲ್ಲವಾದಲ್ಲಿ ಸಮಸ್ಯೆಗಳು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ. ಉದ್ಯೋಗಕ್ಕೆ ಹುಡುಕುತ್ತಾ ಇರುವ ಜನಕ್ಕೆ ಶುಭ ಆರಂಭ ಸಿಗಲಿದೆ. ಈ ದಿನ ನೀವು ಅಯ್ಯಪ್ಪ ಸ್ವಾಮಿಯ ದರ್ಶನ ನಿಮಗೆ ಶುಭ ಫಲ ನೀಡಲಿದೆ.
ವೃಶ್ಚಿಕ: ಈ ದಿನ ನೀವು ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ ನಿಮಗೆ ನಕಾರಾತ್ಮಕ ಶಕ್ತಿ ಹೆಚ್ಚಾಗಲಿದೆ. ಈ ದಿನ ನಿಮಗೆ ಹೆಚ್ಚಾಗಿ ಲಾಭ ತಂದರು ಹಣದ ವ್ಯಯವು ಹೆಚ್ಚಾಗಲಿದೆ. ಸಂಜೆ ನಂತರದಲ್ಲಿ ದೇಹದಲ್ಲಿ ಹೆಚ್ಚಿನ ದಣಿವು ಮತ್ತು ಗೊಂದಲ ಬರಲಿದೆ. ಸಂಜೆ ಆರು ಗಂಟೆ ಒಳಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಿರಿ.

ಧನಸ್ಸು: ಈ ದಿನ ನೀವು ಹೆಚ್ಚಿನ ಧರ್ಮ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಇರುತ್ತದೆ. ನಿಮ್ಮ ಸ್ನೇಹ ದಲ್ಲಿ ಹೆಚ್ಚಿನ ಅನುಮಾನ ಕಾಡಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ನಿಮಗೆ ದೊರೆಯಲಿದೆ. ಸಂಜೆ ನಂತರದಲ್ಲಿ ಹೆಚ್ಚಿನ ಪ್ರಯಾಣ ಆಗಲಿದೆ. ಈ ದಿನ ನೀವು ಸುಬ್ರಮಣ್ಯ ದೇವರ ದರ್ಶನ ಪಡೆದುಕೊಳ್ಳಿ.
ಮಕರ: ಸರಿ ದಾರಿಯಲ್ಲಿ ನಡೆಯಲು ಆಪ್ತರ ಸೂಚನೆ ಅಗತ್ಯ ಹೆಚ್ಚಿದೆ. ನಿಮ್ಮದೇ ಸಮಸ್ಯೆಗಳು ಹೆಚ್ಚು ಇರುವಾಗ ಬೇರೆ ಅವರ ಸಮಸ್ಯೆಗಳಿಗೆ ಸ್ಪಂದನೆ ಮಾಡಲು ಹೋಗಿ ಮತ್ತಷ್ಟು ಸಮಸ್ಯೆ ಮಾಡಿಕೊಳ್ಳಬೇಡಿ. ನಿಮ್ಮ ವೃತ್ತಿಯ ಕೆಲಸದಲ್ಲಿ ಈ ದಿನ ಹೆಚ್ಚಿನ ಸೂಕ್ಷ್ಮತೆ ಇರಲಿ ಖಂಡಿತ ನಿಮಗೆ ಶುಭಾವಾಗಲಿದೆ.

ಕುಂಭ: ನಿಮ್ಮ ಈ ದಿನದ ಆರ್ಥಿಕ ಸಮಸ್ಯೆಗಳಿಗೆ ನಿಮ್ಮ ತಂದೆಯಿಂದ ಹೆಚ್ಚಿನ ಹಣಕಾಸಿನ ಪರಿಹಾರ ದೊರೆಯುವುದು. ವ್ಯವಹಾರದಲ್ಲಿ ಹೆಚ್ಚಿನ ಮಾತು ಬಳಕೆ ಮಾಡೋಕೆ ಹೋಗಿ ವ್ಯವಹಾರ ಕೆಡಿಸಿಕೊಳ್ಳಬೇಡಿ. ಸ್ನೇಹಿತರ ಸಹಾಯ ನಿರೀಕ್ಷೆ ಮಾಡಲು ಹೋಗಬೇಡಿ. ನಿಶ್ಚಿತ ಸಮಯಕ್ಕೆ ದೊರೆಯುವುದಿಲ್ಲ.
ಮೀನ: ಈ ದಿನದ ದೊಡ್ಡ ಯೋಜನೆಗಳು ಏನೇ ಇರಲಿ ಆದಷ್ಟು ಮುಂದಕ್ಕೆ ಹಾಕಿರಿ. ವ್ಯವಹಾರದಲ್ಲಿ ವಿಶ್ವಾಸ ಹೆಚ್ಚಿನ ರೀತಿಯಲ್ಲಿ ಇರಲಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನ ಹೆಚ್ಚಿನ ಲಾಭ ಇದೆ. ನೀವು ಸಂಜೆ ಸಮಯದಲ್ಲಿ ಏಳು ಸುತ್ತು ಅರಳಿ ಕಟ್ಟೆ ಪ್ರದಕ್ಷಿಣಿ ಹಾಕಿದ್ರೆ ನಿಮಗೆ ಶುಭ ಫಲ ಸಿಗಲಿದೆ.

LEAVE A REPLY

Please enter your comment!
Please enter your name here