ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
842

ಗುರುವಾರ ಈ ದಿನದ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9 535 156490

ಮೇಷ: ಈ ದಿನ ದೈನಂದಿನ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಈ ದಿನ ಯಾವುದೇ ಹೊಸ ಆಸ್ತಿ ಖರೀದಿ ಮಾಡಲು ಹೋಗಬೇಡಿ. ಸಂಜೆ ನಂತರ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಸಿಗಲಿದೆ. ಈ ಗುರುವಾರ ನೀವು ಭಕ್ತಿಯಿಂದ ಹನ್ನೊಂದು ಬಾರಿ ಗುರು ಮಂತ್ರ ಪಾರಾಯಣ ಮಾಡಿರಿ.
ವೃಷಭ: ದಾಂಪಾಂತ್ಯ ಜೀವನದಲ್ಲಿ ಹೆಚ್ಚಿನ ಸುಖ ನೆಮ್ಮದಿ ಸಿಗಲಿದೆ. ಪಾಲುದಾರಿಕೆ ವ್ಯವಹಾರ ಮಾಡುವ ಜನಕ್ಕೆ ಹೆಚ್ಚಿನ ವರಮಾನ ಸಿಗುತ್ತದೆ. ಸ್ನೇಹಿತರೊಂದಿಗೆ ಪ್ರವಾಸ ಹೋಗುವ ಸಾಧ್ಯತೆ ಹೆಚ್ಚಿದೆ. ಈ ದಿನ ನೀವು ಸಂಜೆ ನಂತರ ಅರಳೀಕಟ್ಟೆಗೆ ನಾಲ್ಕು ಸುತ್ತು ಸುತ್ತಿದ್ರೆ ನಿಮಗೆ ಹಲವು ಸಮಸ್ಯೆಗಳು ದೂರ ಆಗುತ್ತದೆ.

ಮಿಥುನ: ಉದ್ಯೋಗದಲ್ಲಿ ಹೆಚ್ಚಿನ ಪರಿಶ್ರಮ ದೊರೆಯಲಿದೆ. ನೀವು ಮಾಡಿದ ಕೆಲ್ಸಕ್ಕೆ ತಕ್ಕ ಹಾಗೆ ನಿಮಗೆ ಲಾಭ ದೊರೆಯುವುದು. ನಿಮ್ಮ ಸ್ನೇಹಿತರು ಏನಾದರು ವಿದೇಶದಲ್ಲಿ ಇದ್ದಾರೆ ಅವರಿಂದ ನಿಮಗೆ ಶುಭ ಸಮಾಚಾರ ಸಿಗಲಿದೆ. ಭಕ್ತಿಯಿಂದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದುಕೊಂಡರೆ ನಿಮಗೆ ಈ ದಿನ ಶುಭ ತರಲಿದೆ.
ಕಟಕ: ಮಕ್ಕಳಿಂದ ಈ ದಿನ ಉತ್ತಮ ಸುದ್ದಿ ಬರುವ ಸಾಧ್ಯತೆ ಇದೆ. ನಿಮ್ಮ ವಯಕ್ತಿಕ ವಿಷಯಗಳನ್ನು ಹೆಚ್ಚು ಗೌಪ್ಯತೆ ಕಾಪಾಡಿಕೊಳ್ಳಿರಿ. ಪ್ರಯಾಣ ಮಾಡುವಾಗ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ನೀವು ಜಾಗ್ರತೆಯಿಂದ ಇರುವುದು ಸೂಕ್ತ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ ನಿಮಗೆ ಶುಭ ಆಗಲಿದೆ.

ಸಿಂಹ: ಹೊಟ್ಟೆಗೆ ಸಂಬಂಧಪಟ್ಟ ಒಂದಿಷ್ಟು ಆರೋಗ್ಯ ಸಮಸ್ಯೆ ಉಲ್ಭಣ ಗೊಳ್ಳುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಹಿಂದಿನ ದಿನದ ಲಾಭ ಅಂಕಿ ಅಂಶಗಳ ಆದಾಯದ ಮೇಲೆ ಈ ದಿನ ವಿವೇಚನೆ ಇಟ್ಟುಕೊಂಡು ವ್ಯವಹಾರ ಮಾಡಿರಿ ಉತ್ತಮ ಲಾಭ ದೊರೆಯಲಿದೆ. ಸಾಯಿಬಾಬಾ ಅವರ ದರ್ಶನ ನಿಮಗೆ ಹೆಚ್ಚಿನ ಫಲ ನೀಡಲಿದೆ.
ತುಲಾ: ಈ ದಿನ ನೀವು ನಿಮ್ಮ ಒಳ್ಳೆತನವನ್ನು ಬೇರೆ ಅವರ ಮುಂದೆ ಸಾಬೀತು ಪಡಿಸುವ ಸಂದರ್ಭ ಬರಬಹುದು. ಸ್ನೇಹಿತರೊಡನೆ ಮಾತಿಗೆ ಮಾತುಗಳು ಬೆಳೆದು ಜಗಳ ವಿಕೋಪಕ್ಕೆ ತೆರಳುವ ಸಾಧ್ಯತೆ ಇರುತ್ತದೆ. ತಪ್ಪು ಕಲ್ಪನೆಗಳಿಗೆ ಅವಕಾಶ ಕೊಡಬೇಡಿ ಈ ದಿನ ಸಾಯಿ ಬಾಬಾ ಅವರ ದರ್ಶನ ಪಡೆದುಕೊಳ್ಳಿರಿ.

ವೃಶ್ಚಿಕ: ಕುಟುಂಬದಲ್ಲಿ ಬರುವ ಸಣ್ಣ ಸಣ್ಣ ಮನಸ್ತಾಪಗಳಿಗೆ ಮನೆಯಲ್ಲೇ ಕುಳಿತು ಕುಟುಂಬದ ಹಿರಿಯ ಮುಖ್ಯಸ್ಥರೊಂದಿಗೆ ಸರಿ ಮಾಡಿಕೊಳ್ಳಿರಿ. ಸಂಜೆ ನಂತರ ದೇಹದಲ್ಲಿ ಆಯಾಸ ಮತ್ತು ವ್ಯವಹಾರದಲ್ಲಿ ಲಾಭ ಕಡಿಮೆ ಆಗಲಿದೆ. ನಿಮ್ಮ ಈ ದಿನದ ರಾಶಿ ಫಲ ಸರಿ ಹೋಗಲು ಗುರು ಮಂತ್ರ ನಿಮಗೆ ಹೆಚ್ಚಿನ ಪಠನೆ ಮಾಡಿರಿ ನಿಮಗೆ ಶುಭ ಆಗಲಿದೆ.

ಕನ್ಯಾ: ಒತ್ತಡದ ಜೀವನಕ್ಕೆ ಬಿದ್ದು ಹೆಚ್ಚಿನ ಗೊಂದಲಗಳನ್ನು ನಿಮಗೆ ನೀವೇ ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಮಾನಸಿಕ ಖಿನ್ನತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇತರೆ ಕೆಲಸದಲ್ಲಿ ತೊಡಗಿಕೊಳ್ಳಿರಿ. ಈ ದಿನ ನೀವು ಸುಬ್ರಮಣ್ಯ ಸ್ವಾಮಿಯ ದರ್ಶನ ಪಡೆದು ಮನೆ ಹಿರಿಯ ಜನರ ಹೆಸರಲ್ಲಿ ಸಂಕಲ್ಪ ಮಾಡಿಸಿ ನಿಮಗೆ ಖಂಡಿತ ಸಮಸ್ಯೆ ದೂರ ಆಗಲಿದೆ.

ಧನಸ್ಸು: ಈ ದಿನದ ನಿಮ್ಮ ಕೆಲವು ಸಂದರ್ಭದಲ್ಲಿ ನಿಮ್ಮ ಬುದ್ದಿವಂತಿಕೆ ಅವಶ್ಯವಾಗಿ ಉಪಯೋಗ ಮಾಡಬೇಕು. ಈ ದಿನ ನಿಮ್ಮ ಜೊತೆಗೆ ಯಾರಾದರೂ ತಪ್ಪು ವ್ಯವಹಾರ ಮಾಡಿದರೆ ಅವರೊಂದಿಗೆ ವಾಗ್ವಾದ ಮಾಡಲು ಹೋಗಬೇಡಿ ಸ್ವಲ್ಪ ನಮ್ರತೆಯಿಂದ ನಡೆದುಕೊಳ್ಳಿ. ಈ ದಿನ ಮನೆ ಜನದ ಹಿರಿಯರ ಹೆಸರಿಗೆ ಸಾಯಿಬಾಬಾ ದೇಗುಲದಲ್ಲಿ ಅರ್ಚನೆ ಮಾಡಿಸಿ ನಿಮಗೆ ಶುಭ ಆಗಲಿದೆ.
ಮಕರ: ಈ ದಿನ ನಿಮ್ಮ ಸ್ನೇಹಿತ ಪರಿವಾರದೊಂದಿಗೆ ದೊಡ್ಡ ಜಗಳ ಆಗುವ ಸಾಧ್ಯತೆ ಹೆಚ್ಚಿದೆ. ನೀವು ಈ ದಿನ ಸ್ವಲ್ಪ ತಪ್ಪು ಮಾಡಿದರು ಮುಂದೆ ಹೆಚ್ಚಿನ ಪಶ್ಚಾತಾಪ ಪಡುವ ಸಾಧ್ಯತೆ ಹೆಚ್ಚು. ವಿನಾಕಾರಣ ಅನವಶ್ಯಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಿರಿ. ಬಾಳಸಂಗಾತಿ ಯೊಂದಿಗೆ ಈ ದಿನ ಹೆಚ್ಚು ಖುಷಿಯ ಸಮಯವನ್ನು ಅನುಭವಿಸುತ್ತೀರಿ. ಗುರು ರಾಘವೇಂದ್ರ ಸ್ವಾಮಿಗಳು ಖಂಡಿತ ನಿಮಗೆ ಶುಭವನ್ನೇ ಉಂಟು ಮಾಡುವರು.

ಕುಂಭ: ಯಾವುದಾದರು ಬೆಲೆ ಬಾಳುವ ವಸ್ತು ಕಳೆದುಕೊಳ್ಳುವ ಭಯ ಹೆಚ್ಚಾಗಲಿದೆ. ನೀವು ಭದ್ರತೆ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಮರೆವು ಹೆಚ್ಚಾಗಿ ಸಣ್ಣ ಪುಟ್ಟ ಗೊಂದಲ ಸಾಧ್ಯತೆ ಆಗುತ್ತದೆ. ಈ ದಿನ ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಬೇಡಿ ನಿಮಗೆ ಅಶುಭ ಆಗಲಿದೆ.
ಮೀನ: ಸಭೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ ಹೆಚ್ಚಿನ ಸಂತೋಷದಿಂದ ದಿನವನ್ನು ಕಳೆಯುತ್ತೀರಿ. ಈ ದಿನ ನಿಮ್ಮ ಕೆಲಸದ ಜವಾಬ್ದಾರಿ ನಿಮಗೆ ಹೆಚ್ಚಾಗಲಿದೆ. ಕಿಡಿಗೇಡಿಗಳು ನಿಮ್ಮ ವರ್ಚಸ್ಸು ನೋಡಿ ಅಪಾಹಸ್ಯ ಮಾಡುವುದು ಉಂಟು. ನಿಮ್ಮ ಸಮಸ್ಯೆಗಳಿಗೆ ಗುರು ರಾಘವೇಂದ್ರ ಸ್ವಾಮಿಯು ಖಂಡಿತ ಶುಭ ಫಲ ನೀಡುವರು ನಂಬಿಕೆಯಿಂದ ನಡೆಯಿರಿ.

LEAVE A REPLY

Please enter your comment!
Please enter your name here