ಮಹಾಲಕ್ಷ್ಮಿ ತಾಯಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
752

ಶುಕ್ರವಾರ ದಿನದ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535156 490

ಮೇಷ: ಈ ದಿನ ನಿಮ್ಮ ಬಹುತೇಕ ಹಳೆಯ ವಿಚಾರಗಳಿಗೆ ತಗಾದೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಪಾಲಿಗೆ ಬರಬೇಕಾದ ಆಸ್ತಿ ಅಥವಾ ಹಣ ಇದ್ದರೇ ಈ ದಿನ ನಿಮ್ಮ ಕೈ ಸೇರಲಿದೆ.
ಕುಟುಂಬದಲ್ಲಿ ಹೆಚ್ಚಿನ ಸಂತೋಷ ಸಿಗಲಿದೆ. ನೀವು ಈ ದಿನ ಶಕ್ತಿ ದೇವರ ಮಾಹಾ ಸ್ತೋತ್ರ ಪಾರಾಯಣ ಮಾಡಿರಿ ನಿಮಗೆ ಶುಭ ಆಗಲಿದೆ.
ವೃಷಭ: ಈ ದಿನ ನಿಮ್ಮ ಆರೋಗ್ಯದ ಕಡೆ ಮತ್ತು ಮನೆಯಲ್ಲಿರುವ ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಿರಿ. ನಿಮ್ಮ ಮನೆಯ ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವಿರಿ. ಹಣಕಾಸಿನ ಸಮಸ್ಯೆ ಇದ್ದಲ್ಲಿ ಈ ದಿನ ಸರಿ ಆಗುತ್ತದೆ ಚಿಂತೆ ಮಾಡುವ ಅಗತ್ಯ ಇಲ್ಲವೇ ಇಲ್ಲ.

ಮಿಥುನ: ನಿಮ್ಮಲ್ಲಿ ಹೆಚ್ಚಿನ ಅಧಿಕಾರ ಇದ್ದರೇ ನಿಮಗೆ ಹೆಚ್ಚಿನ ಕೀರ್ತಿ ಸಿಗಲಿದೆ. ಮಾಡುವ ಕೆಲಸದಲ್ಲಿ ಹೆಚ್ಚಿನ ಧೈರ್ಯ ನಿಮಗೆ ಅವಶ್ಯ ಇದೆ. ಹಿರಿಯ ಮಾತುಗಳನ್ನು ಹೆಚ್ಚು ಆಲಿಸಿ ನಿಮಗೆ ಮುಂದೆ ಅವುಗಳು ದಾರಿ ದೀಪ ಆಗುತ್ತದೆ. ಶುಭ ಶುಕ್ರವಾರ ತಾಯಿ ಚಾಮುಂಡಿ ತಾಯಿಯ ದರ್ಶನ ಪಡೆಯಿರಿ.
ಕಟಕ: ಸಮಾಜದಲ್ಲಿ ನಿಮಗೆ ಈ ದಿನ ಹೆಚ್ಚಿನ ಗೌರವ ಸಿಗಲಿದೆ. ಸತ್ಯಕ್ಕೆ ಜಯ ಎಂಬಂತೆ ನಿಮಗೆ ಹಲವು ಕೆಲಸದಲ್ಲಿ ನಿಶ್ಚಿತ ಜಯ ಕಾಣುವುದು. ಕೆಲ್ಸದ ವಿಚಾರದಲ್ಲಿ ನಿಮಗೆ ಅನಗತ್ಯ ಸಲಹೆಗಳು ಬರುತ್ತದೆ. ಶುಭ ಶುಕ್ರವಾರ ಈ ದಿನ ಚಾಮುಂಡಿ ತಾಯಿಯ ಪ್ರಾರ್ಥನೆ ಮಾಡಿರಿ.

ಸಿಂಹ: ಈ ದಿನ ನಿಮಗೆ ಬರುವ ಅಪಶಕುನದ ಬಗ್ಗೆ ಹೆಚ್ಚು ಯೋಚನೆ ಮಾಡದೆ ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸಿರಿ. ನಿಮ್ಮ ವ್ಯಾಪಾರ ವ್ಯವಹಾರ ಮತ್ತು ಜೀವನದ ಬಗ್ಗೆ ಒಂದಿಷ್ಟು ಹಿರಿಯರು ಸಲಹೆ ನೀಡುವ ಸಾಧ್ಯತೆ ಇರುತ್ತದೆ ಅವುಗಳನ್ನು ಸ್ವೀಕರಿಸಿ ನಿಮಗೆ ಶುಭ ಆಗಲಿದೆ.
ಕನ್ಯಾ: ಕುಟುಂಬದ ಜನರೊಂದಿಗೆ ಪ್ರವಾಸ ಹೋಗುವ ಸಾಧ್ಯತೆ ಇರುತ್ತದೆ. ನಿಮಗೆ ಬುದ್ದಿವಂತ ಜನರ ಒಡನಾಟವು ಸಮಾಜದಲ್ಲಿ ನಿಮಗೆ ಪ್ರತಿಷ್ಠೆ ಹೆಚ್ಚಾಗುವಂತೆ ನೋಡಿಕೊಳ್ಳಲಿದೆ. ಆದಾಯಕ್ಕೆ ತಕ್ಕಂತೆ ಖರ್ಚು ಸಮನಾಗಿ ಆಗಲಿದೆ. ಚಾಮುಂಡಿ ದೇವಿಗೆ ನಿಂಬೆಯಲ್ಲಿ ದೀಪ ಮಾಡಿ ಹಚ್ಚಿರಿ ನಿಮಗೆ ಶುಭ ಆಗಲಿದೆ.

ತುಲಾ: ನಿಮಗೆ ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಆಸೆ ಇದ್ದೆ ಇರುತ್ತದೆ ಆದ್ರೆ ನಿಮ್ಮ ವಿರೋಧಿಗಳು ಇದಕ್ಕೆ ಅಡ್ಡ ಗಾಲು ಇಡುತ್ತಲೇ ಇರುತ್ತಾರೆ. ಸಂಜೆ ನಂತರ ಕೆಲವು ವಿಷ್ಯದಲ್ಲಿ ಮರೆವು ಹೆಚ್ಚಾಗಿ ಒಂದಿಷ್ಟು ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ದಿನ ಶಕ್ತಿ ದೇವಿಯ ದರ್ಶನ ಪಡೆಯಿರಿ ನಿಮಗೆ ಶುಭ ಆಗಲಿದೆ.
ವೃಶ್ಚಿಕ: ಭಗವಂತನ ನಾಮಸ್ಮರಣೆ ಹೆಚ್ಚಿಗೆ ಮಾಡಿರಿ. ಅನ್ಯ ಜನರ ಮಾತು ಕೇಳಿ ಹಾಳಾಗಬೇಡಿ . ನಿಮ್ಮ ಮನಸು ನಿಮ್ಮ ಕೈಯಲ್ಲೇ ಇದ್ದಾರೆ ನಿಮ್ಮನು ಯಶಸ್ಸು ಹುಡುಕಿಕೊಂಡು ಬರುತ್ತದೆ. ಈ ದಿನ ನೀವು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ ನಿಮಗೆ ಹೆಚ್ಚಿನ ಧನ ಲಾಭ ಸಿಗಲಿದೆ.

ಧನಸ್ಸು: ವಾಹನ ಓಡಿಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ. ಈ ದಿನ ನೀವು ಯಾವುದೇ ಕಾರಣಕ್ಕೂ ಹಳದಿ ಬಣ್ಣದ ವಸ್ತ್ರ ಧಾರಣೆ ಮಾಡಬೇಡಿ ನಕಾರಾತ್ಮಕ ಶಕ್ತಿ ಹೆಚ್ಚಾಗಲಿದೆ. ಅಗತ್ಯಕ್ಕಿಂತ ಕಡಿಮೆ ಹಣ ಖರ್ಚು ಮಾಡಿ ನಿಮಗೆ ಮುಂದೆ ಸಹಾಯ ಆಗಲಿದೆ.
ಮಕರ: ನೀವು ಕಷ್ಟ ಪಟ್ಟು ದುಡಿದ ಹಣ ಕಂಡವರ ಪಾಲಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದರಿಂದ ನೀವು ಹೆಚ್ಚಿನ ಚಿಂತೆಗೆ ಒಳಗಾಗುವ ಸಂಭವ ಇರುತ್ತದೆ. ನಿಮ್ಮನು ಸಹಾಯ ಕೇಳಿ ಬಂದ ಜನಕ್ಕೆ ಮಾನವೀಯತೆಯಿಂದ ಸಹಾಯ ಮಾಡಿರಿ ಭಾಗವಂತ ನಿಮ್ಮ ಮೇಲೆ ಕೃಪೆ ತೋರುವರು. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ ನಾಲ್ಕು.

ಕುಂಭ: ನಿಮ್ಮ ವಿಬ್ಭಿನ್ನ ಕ್ರಿಯಾಶೀಲನತೆಯಿಂದ ನಿಮ್ಮ ಜನರನ್ನು ಮೆಚ್ಚಿಸುವ ಕಾರ್ಯ ಮಾಡಬೇಕಾಗುತ್ತದೆ. ನಿಮ್ಮ ಕೆಲಸವನ್ನು ಹಿರಿಯರು ಕೊಂಡಾಡುವರು. ಈ ದಿನ ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ ಈ ದಿನ ನಿಮಗೆ ಸಮಾಧಾನಕರ.
ಮೀನ: ಈ ದಿನ ನಿಮ್ಮ ಉದ್ಯೋಗದಲ್ಲಿ ಹಲವು ಜನರು ಬೇಸರ ಮೂಡಿಸುವರು. ಸಂಜೆ ಒಳಗೆ ಪ್ರಯಾಣ ಬೆಳೆಸುವ ಸಾಧ್ಯತೆ ಹೆಚ್ಚಿದೆ. ಅನಿರೀಕ್ಷಿತ ಧನ ಆಗಮನ ನಿಮ್ಮನು ಆಶ್ಚರ್ಯ ಉಂಟು ಮಾಡಲಿದೆ. ಕೆಂಪು ಬಣ್ಣದ ಬಟ್ಟೆ ಧರಿಸಿ ನಿಮಗೆ ಶುಭ ಆಗಲಿದೆ.

LEAVE A REPLY

Please enter your comment!
Please enter your name here