ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 35156 4 90
ಮೇಷ: ಈ ದಿನ ನಿಮ್ಮ ಮಾತುಗಳನ್ನು ಕಡಿಮೆ ಮಾಡಿಕೊಳ್ಳಿ ನಿಮ್ಮ ವಿರೋಧಿಗಳಿಗೆ ನಿಮ್ಮ ಕೆಲ್ಸದ ಮುಖಾಂತರ ಉತ್ತರವನ್ನು ನೀಡಿರಿ. ಈ ದಿನ ವಾತಾವರಣ ನಿಮಗೆ ಹೆಚ್ಚಿನ ಸಂತೋಷ ಮತ್ತು ಖುಷಿಯನ್ನು ನೀಡುವುದು. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ ಹನುಮನ ದರ್ಶನ ಪಡೆಯಿರಿ.
ವೃಷಭ: ಮೆನೆಗೆ ಬೇಕಾದ ಅಲಂಕಾರಿಕ ವಸ್ತುಗಳ ಬಗ್ಗೆ ಹೆಚ್ಚಿನ ಖರೀದಿ ಮಾಡುತ್ತೀರಿ. ಈ ದಿನ ನೀವು ಹೆಚ್ಚು ಆದ್ಯಾತ್ಮಿಕ ಕೆಲ್ಸದಲ್ಲಿ ಭಾಗವಹಿಸುವಿರಿರಿ. ಹೆಚ್ಚಿನ ಸಂಚಾರ ಮಾಡುತ್ತೀರಿ. ಹಳೆಯ ಸ್ನೇಹಿತರು ಸಂಜೆ ನಂತರ ಭೇಟಿ ಆಗುವ ಸಾಧ್ಯತೆಗಳು ಹೆಚ್ಚಿದೆ. ಈ ದಿನ ನೀವು ಶನಿ ದೇವರ ದರ್ಶನ ಪಡೆಯಿರಿ.
ಮಿಥುನ: ಈ ದಿನ ನೀವು ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆ ಧರಿಸಬೇಡಿ ನಿಮಗೆ ಶುಭವಲ್ಲ. ಎಲ್ಲರನ್ನು ಈ ದಿನ ನೀವು ನಗು ಮುಖದಿಂದ ಮಾತನಾಡಿಸಿರಿ ನಿಮಗೆ ಶುಭವಾಗಲಿದೆ. ಈ ದಿನ ಶನಿ ದೇವ್ರಿಗೆ ಕಪ್ಪು ಎಳ್ಳಿನ ದೀಪ ಹಚ್ಚಿರಿ ನಿಮಗೆ ಶುಭ ಆಗಲಿದೆ.
ಕಟಕ: ಈ ದಿನ ಬರುವ ಸಣ್ಣ ಪುಟ್ಟ ಸಮಸ್ಯೆಗಳಿಗೆ ಹೆಚ್ಚಿನ ತಾಳ್ಮೆಯಿಂದ ವರ್ತಿಸಿರಿ. ಆರೋಗ್ಯದಲ್ಲಿ ಸಣ್ನ ಬಾದೆ ಕಾಡಲಿದೆ. ವಿನಾಕಾರಣ ಯಾರೊಂದಿಗೂ ತಗಾದೆ ಮಾಡಿಕೊಳ್ಳಬೇಡಿ. ಶನಿ ದೇವರ ಮಹಾ ಮಂತ್ರ ನಿಮಗೆ ಹೆಚ್ಚಿನ ಶುಭ ಫಲ ಉಂಟು ಮಾಡಲಿದೆ ಈ ದಿನ ನೀವು ಕಪ್ಪು ಬಟ್ಟೆ ಧರಿಸುವುದು ಸೂಕ್ತ ಅಲ್ಲ.

ಸಿಂಹ: ನೀವು ಮಾಡಿದ ತಪ್ಪಿಗೆ ನಿಮ್ಮ ತಂದೆ ತಾಯಿಗೆ ಕಸಿಮಿಸಿ ಉಂಟಾಗುವುದು. ಆಹಾರ ತಿನ್ನುವ ವಿಷ್ಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ. ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆ ಉದ್ಭವ ಆಗುವ ಸಂಭಾವ ಇದೆ. ನಿಮ್ಮ ಹಳೆಯ ಸ್ನೇಹಿತರು ನಿಮ್ಮ ಕಷ್ಟದ ಸಮಯದಲ್ಲಿ ಹೆಚ್ಚಿನ ಸಹಾಯ ನೀಡುವರು.
ಕನ್ಯಾ: ಮಾಡುವ ಕೆಲಸದಲ್ಲಿ ಶ್ರದ್ದೆ ಇಲ್ಲದಿದ್ದರೆ ಎಷ್ಟೋ ಕೆಲ್ಸಗಳು ಹೆಚ್ಚಿನ ಅನಾಹುತ ಆಗುತ್ತದೆ. ನಿಮ್ಮ ಕೆಲಸ ಪರಿಪೂರ್ಣ ಆಗುವುದಿಲ್ಲ. ಈ ದಿನ ನಿಮ್ಮ ಎಲ್ಲ ಕೆಲ್ಸಗಳು ಸುಗಮವಾಗಿ ಆಗಲು ನೀವು ಶನಿ ದೇವರ ಮಹಾ ಮಂತ್ರ ೧೧ ಬಾರಿ ಪಾರಾಯಣ ಮಾಡಲೇ ಬೇಕು. ಸಂಜೆ ಒಳಗೆ ಶುಭ ಸುದ್ದಿ ನಿಮ್ಮ ಕಿವಿಗೆ ಬೀಳಲಿದೆ.
ತುಲಾ: ನಿಮ್ಮ ಹಿರಿಯರು ಹೇಳಿದ ಮಾತುಗಳನ್ನು ಅಲ್ಲಗೆಳೆಯಲು ಹೋಗಬೇಡಿ ನಿಮಗೆ ಹೆಚ್ಚಿನ ಸಮಸ್ಯೆ ಆದೀತು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ನೀವೇ ಸಮಸ್ಯೆ ಉದ್ಭವ ಮಾಡಿಕೊಳಬೇಡಿ. ಈ ದಿನ ನೀವು ಶನಿ ದೇವರ ದರ್ಶನ ಪಡೆದುಕೊಂಡು ಎಳ್ಳಿನ ದೀಪ ಹಚ್ಚಿರಿ ನಿಮಗೆ ಶುಭ ಆಗಲಿದೆ.
ವೃಶ್ಚಿಕ: ಈ ದಿನ ನಿಮ್ಮ ಭವಿಷ್ಯವನ್ನು ಬದಲಾವಣೆ ಮಾಡುವ ನೀವು ಉನ್ನತ ಸ್ಥಾನಕ್ಕೆ ಹೋಗುವ ಘಟನೆ ನಿಮ್ಮ ರಾಶಿ ಫಲದ ಅನುಸಾರವಾಗಿ ನಿಮಗೆ ದೊರೆಯಲಿದೆ. ಹಿರಿಯರು ಹೇಳುವ ಮಾತುಗಳು ನಿಮಗೆ ಕಹಿ ಅನ್ನಿಸಬಹುದು ಆದರೆ ನಿಮಗೆ ಅವಶ್ಯ ಇದೆ. ಈ ದಿನ ಶಕ್ತಿ ದೇವರ ದರ್ಶನ ಪಡೆಯಿರಿ ನಿಮಗೆ ಶುಭ ಆಗಲಿದೆ.
ಧನಸ್ಸು: ಹೆಚ್ಚಿನ ಆರೋಗ್ಯ ಸಮಸ್ಯೆ ಬರಲಿದೆ ಸ್ನೇಹಿತರೊಂದಿಗೆ ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ನಿಮ್ಮ ಕಷ್ಟಗಳಿಗೆ ಸ್ನೇಹಿತರ ಸಹಾಯ ದಯವಿಟ್ಟು ನಿರೀಕ್ಷೆ ಮಾಡಲು ಹೋಗಬೇಡಿ. ಈ ದಿನ ಹನುಮಂತ ದೇವರ ದರ್ಶನ ನಿಮಗೆ ಶುಭ ತರಲಿದೆ.
ಮಕರ: ಜೀವನ ಎಂಬ ಸರಿಯಾದ ದಾರಿಯಲ್ಲಿ ನಡೆಯುವುದು ನಿಮ್ಮ ಜವಾಬ್ದಾರಿ ಆಗಿದೆ ಸ್ವಲ್ಪ ತಪ್ಪಿದ್ದರೂ ಸಮಸ್ಯೆ ನಿಮಗೆ ಹೆಚ್ಚಿನ ಉದ್ಭವ ಆಗುತ್ತದೆ. ಕೆಲಸ ಹುಡುಕುತ್ತಿರುವ ಜನಕ್ಕೆ ಸಣ್ಣ ರೀತಿಯ ಉದ್ಯೋಗ ಪ್ರಾಪ್ತಿ ಆಗಲಿದೆ.
ಕುಂಭ: ನಿಮ್ಮ ಪ್ರಗತಿಯನ್ನು ಕಂಡು ನಿಮ್ಮರೆ ಹೊಟ್ಟೆ ಕಿಚ್ಚಿನಿಂದ ಸಂಕಟ ಪಡುವರು. ಹಣ ಕಾಸಿನ ವಿಷಯದಲ್ಲಿ ಉದಾಸೀನ ಮಾಡುವುದು ಸೂಕ್ತ ಅಲ್ಲ. ಈ ದಿನ ನೀವು ಕೇಸರಿ ಬಣ್ಣದ ಬಟ್ಟೆ ಧರಿಸಿ ನಿಮಗೆ ಶುಭ ಫಲ ಸಿಗಲಿದೆ.
ಮೀನ: ಸಮಾಜದಲ್ಲಿ ಹೆಚ್ಚಿನ ಗೌರವ ದೊರೆಯಲಿದೆ. ಬಾಕಿ ಇರುವ ಎಷ್ಟೋ ಕೆಲಸಗಳು ಈ ದಿನ ಸಂಪೂರ್ಣ ಆಗಲಿದೆ. ಸಂಜೆ ಸಮಯದಲ್ಲಿ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ನಿಮ್ಮ ವ್ಯವಹಾರದಲ್ಲಿ ಕಳೆದ ದಿನಕ್ಕಿಂತ ಹೆಚ್ಚಿನ ಧನ ಆಗಮನ ಆಗಲಿದೆ.