ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
909

ಶುಭ ಸೋಮವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 35156 490

ಮೇಷ: ಈ ದಿನ ನೀವು ಹಲವಾರು ಸ್ಪೂರ್ತಿದಾಯಕ ಚಟುವಟಿಕೆಯಲ್ಲಿ ಭಾಗವಹಿಸುತ್ತೀರಿ ಇದರಿಂದ ನಿಮ್ಮ ಮನಸಿಗೆ ಹೆಚ್ಚಿನ ಸಂತೋಷ ಸಿಗಲಿದೆ. ಮಾತಿನಲ್ಲಿ ಹೆಚ್ಚಿನ ಮೃದು ದೋರಣೆ ಇದ್ದರೆ ನಿಮಗೆ ಒಳ್ಳೆಯದು. ಈ ದಿನ ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಿಲ್ವ ಅರ್ಪಣೆ ಮಾಡಿದ್ರೆ ನಿಮಗೆ ಶುಭ ಸುದ್ದಿ ಬರಲಿದೆ.
ವೃಷಭ: ಆರೋಗ್ಯದಲ್ಲಿ ಹೆಚ್ಚಿನ ತಪಾಸಣೆ ನಿಮಗೆ ಅಗತ್ಯತೆ ಇದೆ. ಬಟ್ಟೆ ವ್ಯವಹಾರ ಮಾಡುವ ಜನಕ್ಕೆ ಈ ದಿನ ಅಧಿಕ ಲಾಭ ಸಿಗಲಿದೆ. ಮನೆ ಜನರೊಂದಿಗೆ ಪುಣ್ಯ ಕ್ಷೇತ್ರ ದರ್ಶನ ಪಡೆಯುವಿರಿ. ಈ ದಿನ ನಿಮಗೆ ವಿಶೇಷ ವ್ಯಕ್ತಿಗಳು ಪರಿಚಯ ಆಗುವ ಸಾಧ್ಯತೆ ಹೆಚ್ಚಿದೆ.

ಮಿಥುನ: ಈ ದಿನದ ನಿಮ್ಮ ಗ್ರಹಗಳು ನಿಮ್ಮ ಕಡೆ ಹೆಚ್ಚಿನ ಶುಭ ಫಲ ಉಂಟು ಮಾಡಲಿದೆ. ನಿಮ್ಮ ಹಲವು ದಿನದ ಸಾಕಷ್ಟು ಸಮಸ್ಯೆಗಳಿಗೆ ಈ ದಿನ ನಿಮಗೆ ಉತ್ತರ ದೊರೆಯಲಿದೆ. ತಂದೆ ಅನಾರೋಗ್ಯ ನಿಮ್ಮ ಮನಸಿಗೆ ಸ್ವಲ್ಪ ಕಾಡಲಿದೆ. ನಿಮ್ಮ ಈ ದಿನ ಮತ್ತಷ್ಟು ಅಭಿವೃದ್ದಿ ಸಿಗಲು ಮಹಾ ಮೃತ್ಯುಂಜಯ ಮಂತ್ರ ಪಾರಾಯಣ ಮಾಡಿರಿ.
ಕಟಕ: ನಿಮ್ಮ ಕೌಟುಂಬಿಕ ಕಲಹಗಳನ್ನೂ ಮತ್ತೊಬ್ಬರ ಮೇಲೆ ತೀರಿಸಿಕೊಳ್ಳಲು ಹೋಗಬೇಡಿ. ನಿಮ್ಮ ಆಫೀಸಿನಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕ್ಷುಲಕ ಕಾರಣಕ್ಕೆ ಮಾನಸಿಕ ಒತ್ತಡ ನೀಡುವರು. ನಿಮ್ಮ ಈ ದಿನದ ಎಲ್ಲ ಕಷ್ಟಗಳು ದೂರ ಆಗಲು ನೀವು ಶಿವ ಸಹಸ್ರನಾಮ ಪಾರಾಯಣ ಮಾಡಲೇ ಬೇಕು.

ಸಿಂಹ: ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಇದ್ದಲಿ ಅವರಿಂದ ನಿಮಗೆ ಹೆಚ್ಚಿನ ಸಂತಸ ಸಿಗಲಿದೆ. ನಿಮ್ಮ ಈ ದಿನದ ಆರ್ಥಿಕ ಸ್ತಿತಿ ಉತ್ತಮವಾಗಿ ಇರಲಿದ್ದು ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ. ಹಿರಿಯರು ನಿಮಗೆ ಹೆಚ್ಚಿನ ಸಲಹೆ ನೀಡುವರು ಎಲ್ಲವನು ಪ್ರೀತಿಯಿಂದ ಸ್ವೀಕರಿಸಿ. ಶಿವನ ದರ್ಶನ ನಿಮ್ಮ ಬಾಳಲ್ಲಿ ಮತಷ್ಟು ಶುಭವನ್ನು ತರಲಿದೆ.
ಕನ್ಯಾ: ನಿಮ್ಮ ತಂದೆಯ ಸಹಾಯದಿಂದ ಒಬ್ಬ ಧಾರ್ಮಿಕ ಮುಖಂಡರನ್ನು ಭೇಟಿ ಆಗುವ ಸಂಭವ ಇದ್ದು ನಿಮಗೆ ಅವರು ಶುಭವನ್ನು ಉಂಟು ಮಾಡಲಿದ್ದಾರೆ. ಹಣದ ವ್ಯಯಕ್ಕೆ ಮಿತಿ ಹಾಕಿಕೊಂಡರೆ ನಿಮಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರ ಧಾರಣೆ ಮಾಡಿದ್ರೆ ನಿಮಗೆ ಹೆಚ್ಚಿನ ಫಲ ಸಿಗಲಿದೆ.

ತುಲಾ: ನಿಮ್ಮ ಈ ದಿನದ ಕೆಲಸ ಕಾರ್ಯಗಳು ಮತ್ತು ಸರ್ಕಾರದಿಂದ ಆಗಬೇಕಿದ್ದ ಕೆಲಸಗಳು ಬಾಕಿ ಇದ್ದರೆ ತ್ವರಿತವಾಗಿ ಆಗುತ್ತದೆ. ವಿಧ್ಯಾರ್ಥಿಗಳು ವಾಹನ ಚಾಲನೆ ಮಾಡುವಾಗ ಹೆಚ್ಚಿನ ಜಾಗ್ರತೆವಹಿಸಿಕೊಳ್ಳಿ. ನಿಮ್ಮ ಬೆಳವಣಿಗೆ ಕಂಡು ಹೊಟ್ಟೆ ಕಿಚ್ಚು ಪಡುವ ಜನರು ತಕ್ಕ ಶಾಸ್ತಿ ಅನುಭವಿಸುತ್ತಾರೆ.
ವೃಶ್ಚಿಕ: ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಹಾಗೆಯೇ ನಿಮ್ಮ ಕಷ್ಟ ಕಾರ್ಪಣ್ಯಗಳು ಮುಗಿಯುವ ಸಮಯ ಬಂದಿದೆ ನಿಮಗೆ ಶುಭ ಹೆಚ್ಚಿನ ರೀತಿಯಲಿ ಆಗಲಿದೆ. ನೀವು ತೆಗೆದುಕೊಳ್ಳುವ ದೃಡ ನಿರ್ಧಾರ ನಿಮ್ಮ ಬಾಳಲ್ಲಿ ನೆಮ್ಮದಿ ತರಲಿದೆ. ಹಿರಿಯರ ಸಲಹೆ ಅಗತ್ಯವಾಗಿ ಪಡೆಯಿರಿ.

ಧನಸ್ಸು: ಸರ್ಕಾರಿ ನೌಕರಿ ಮಾಡುವ ಜನಕ್ಕೆ ವರ್ಗಾವಣೆ ಬಿಸಿ ತಟ್ಟಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇದ್ದು ಹೆಚ್ಚಿನ ಹಣದ ವ್ಯಯ ಮಾಡುತ್ತೀರಿ. ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ಇರಲಿ ನಿಮ್ಮ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಅಗತ್ಯ ಇದೆ. ಈ ದಿನ ನೀವು ಯಾವುದೇ ಕಾರಣಕ್ಕೂ ಹಳದಿ ಬಣ್ಣದ ವಸ್ತ್ರ ಧಾರಣೆ ಮಾಡಲೇ ಬೇಡಿ.
ಮಕರ: ಗ್ರಹಗಳು ಈ ದಿನ ನಿಮ್ಮ ವಿರುದ್ದವಾಗಿ ಇರುವುದರಿಂದ ಯಾವುದೇ ಕೆಲಸಗಳು ಮಾಡಿದ್ರು ಯಡವಟ್ಟು ಹೆಚ್ಚಾಗಲಿದೆ. ಎಷ್ಟೋ ಕೆಲಸಗಳು ನಿಧಾನವಾಗಿ ಸಾಗಲಿದೆ ಹೆಚ್ಚಿನ ಜಿಗುಪ್ಸೆ ಬೇಡವೆ ಬೇಡ ದೇವರು ಕಷ್ಟದ ಸಮಯದಲ್ಲಿ ನಿಮಗೆ ಕೃಪೆ ತೋರುವನು. ಈ ದಿನ ನೀವು ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿದ್ರೆ ನಿಮಗೆ ಶುಭ ಆಗಲಿದೆ.

ಕುಂಭ: ಧೈರ್ಯದಿಂದ ಮಾಡುವ ಎಲ್ಲ ಕೆಲಸದಲ್ಲಿ ನೀವು ಜಯವನ್ನು ಕಾಣುತ್ತೀರಿ. ನಿಮ್ಮ ಕುಟುಂಬದ ಜನರೊಂದಿಗೆ ಸುಖ ಭೋಜನ ಪ್ರಾಪ್ತಿ ಆಗಲಿದೆ. ಸಂಜೆ ಸಮಯದಲ್ಲಿ ಅಂದರೆ ಏಳು ಗಂಟೆ ಒಳಗೆ ಶಿವನ ದರ್ಶನ ಪಡೆದುಕೊಂಡು ಬಿಲ್ವ ಸಮರ್ಪಣೆ ಮಾಡಿರಿ ನಿಮಗೆ ಹೆಚ್ಚಿನ ಲಾಭ ದೊರೆಯಲಿದೆ.
ಮೀನ: ಅಂದುಕೊಂಡ ಸಾಕಷ್ಟು ಯೋಜನೆಗಳು ಮುಂದೆ ಹೋಗಲಿದೆ. ಸ್ನೇಹಿತರಿಂದ ಯಾವುದೇ ಸಹಾಯ ನಿರೀಕ್ಷೆ ಮಾಡಲೇ ಬೇಡಿ ನಿಮಗೆ ಸಿಗುವುದಿಲ್ಲ. ಶಿವನ ವಾಹನ ನಂದಿ ಆಗಿರುವುದರಿಂದ ಹಸುವಿಗೆ ಕಡಲೆ ಮತ್ತು ಬೆಲ್ಲವನು ತಿನ್ನಿಸಿ ನಿಮ್ಮ ಎಲ್ಲ ಕಷ್ಟಗಳು ದೂರ ಆಗುತ್ತದೆ ಶಿವನ ಕೃಪೆ ನಿಮ್ಮ ರಾಶಿಗೆ ದೊರೆಯುತ್ತದೆ.

LEAVE A REPLY

Please enter your comment!
Please enter your name here