ಪವಾಡ ಪುರುಷ ಹನುಮಂತ ದೇವರಿಗೆ ನಮಿಸುತ್ತಾ ನಿಮ್ಮ ಭವಿಷ್ಯ

0
785

ಶುಭ ಮಂಗಳವಾರ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 351 56 4 90

ಮೇಷ: ಈ ದಿನ ನಿಮಗೆ ಉಷ್ಣ ಸಂಬಂಧ ಪಟ್ಟ ಒಂದಿಷ್ಟು ಖಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆ. ನೀವು ಮಾಡದ ತಪ್ಪಿಗೆ ನೀವು ಹಿರಿಯ ಅಧಿಕಾರಿಗಳಿಂದ ಶಿಕ್ಷೆ ಅನುಭವಿಸುವ ಸಾಧ್ಯತೆ ಹೆಚ್ಚು. ನಿಮ್ಮ ಈ ದಿನದ ಎಲ್ಲ ಕಷ್ಟಗಳು ಕಡಿಮೆ ಆಗಲು ನೀವು ಉಗ್ರ ನರಸಿಂಹ ದೇವರ ಮಹಾ ಮಂತ್ರ ಪಾರಾಯಣ ಮಾಡಿದ್ರೆ ನಿಮಗೆ ಶುಭ ಆಗಲಿದೆ.
ವೃಷಭ: ನಿಮ್ಮಬಾಳ ಸಂಗಾತಿ ಮತ್ತು ಮಕ್ಕಳ ಹೆಚ್ಚಿನ ಸಹಕಾರದಿಂದ ಈ ದಿನ ನಿಮಗೆ ವ್ಯವಹಾರದಲ್ಲಿ ಒಂದಿಷ್ಟು ಹೆಚ್ಚಿಗೇ ಲಾಭ ದೊರೆಯುವ ಸಾಧ್ಯತೆ ಇದೆ. ನಿಮ್ಮ ವೃತ್ತಿಯಲ್ಲಿ ಹೆಚ್ಚು ಸಂತೋಷ ತರುವ ದಿನ ಆಗಲಿದೆ. ಉಗ್ರ ನರಸಿಂಹ ದೇವರ ಕರಾವಲಂಬ ಸ್ತೋತ್ರ ಪಾರಾಯಣ ನಿಮಗೆ ಜೀವನದಲ್ಲಿ ಹೆಚ್ಚಿನ ಸಂತಸ ತರಲಿದೆ.

ಮಿಥುನ: ನಿಮ್ಮ ಮೇಲೆ ಗೋವಿಂದನ ಧಯೇ ಹೆಚ್ಚಿಗೆ ಇರುವುದರಿಂದ ಸಾಕಷ್ಟು ಕೆಲಸಗಳಲ್ಲಿ ನಿಶ್ಚಿತ ಗೆಲುವು ಸಿಗಲಿದೆ. ಹಲವು ದಿನಗಳಿಂದ ಕೆಲ್ಸ ಸಿಗಲಿದೆ ಹುಡುಕಿ ಹುಡುಕಿ
ಬೇಸತ್ತು ಹೋಗಿದ್ದಾರೆ ನೆಮ್ಮದಿ ಸುದ್ದಿ ಬೀಳಲಿದೆ. ಆಂಜನೇಯ ಸ್ತೋತ್ರ ಪಾಯರಣ ನಿಮಗೆ ಯಶಸ್ಸು ಮತ್ತು ಕೀರ್ತಿ ಹೆಚ್ಚು ಮಾಡಲಿದೆ.
ಕಟಕ : ನಿಮ್ಮ ಇಂದಿನ ಕೆಲಸದಲ್ಲಿ ಹೆಚ್ಚು ಕುಂಠಿತ ಆಗಲಿದೆ. ನಿಮ್ಮ ವರ್ಚಸ್ಸಿಗೆ ದಕ್ಕೆ ತರುವ ಕೆಲಸವನ್ನು ನಿಮ್ಮ ಕಿರಿಯ ಸಹೋದ್ಯೋಗಿಗಳು ಮಾಡುತ್ತಾರೆ. ಈ ದಿನ ನೀವು ಹಸಿರು ಬಣ್ಣದ ವಸ್ತ್ರಧರಿಸಿದರೆ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ.

ಸಿಂಹ: ಹೆಚ್ಚಿನ ಅಂಜಿಕೆ ಇದ್ದರೆ ಯಾವುದೇ ಕಾರ್ಯಗಳು ಯಶಸ್ಸು ಸಿಗುವುದಿಲ್ಲ. ನಿಮ್ಮ ಜೀವನದ ಭವಿಷ್ಯ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಆಗಿದೆ. ನಿಮ್ಮ ಹಿರಿಯ ಗುರುಗಳ ಬಳಿ ತೆರಳಿ ಆಶೀರ್ವಾದ ಮತ್ತೆ ಸಲಹೆ ಪಡೆಯಿರಿ.
ಕನ್ಯಾ: ಬಿಡುವಿಲ್ಲದ ಕೆಲಸಗಳು ನಿಮ್ಮ ಬಾಳಲ್ಲಿ ಹೆಚ್ಚಿನ ನಿರಾಸಕ್ತಿ ಮೂಡಿಸಿದೆ. ನಿಮ್ಮ ತಂದೆಯ ಸಲಹೆಗಳನ್ನು ಧಿಕ್ಕರಿಸಿದರೆ ನಿಮಗೆ ಹಣಕಾಸಿನ ಅಭಾವ ಉಂಟು ಆಗಲಿದೆ. ನಿಮ್ಮ ಈ ದಿನ ರಾಶಿ ಫಲ ಮತ್ತಷ್ಟು ಶುಭ ತರಲು ನೀವು ಹನುಮಂತ ದೇವರ ದರ್ಶನ ಪಡೆದು ಕರ್ಪೂರ ಹಚ್ಚಿರಿ ನಿಮಗೆ ಖಂಡಿತ ಶುಭ ಆಗಲಿದೆ.

ತುಲಾ: ಈ ದಿನ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಸಿಗಲಿದೆ. ಕುಟುಂಬ ಜನರ ಮಾತಿಗೆ ಒಂದಿಷ್ಟು ಬೆಲೆ ಕೊಟ್ಟರೆ ಮಾತ್ರ ನಿಮ್ಮ ಸಂಬಂಧಗಳು ವೃದ್ಧಿ ಆಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿ ಇರುತ್ತದೆ. ಉಗ್ರ ನರಸಿಂಹ ಸ್ತೋತ್ರ ಪಾಯರಣ ನಿಮಗೆ ಜೀವನದಲ್ಲಿ ಯಶಸ್ಸು ದೊರೆಯುವಂತೆ ಮಾಡಲಿದೆ.
ವೃಶ್ಚಿಕ: ಖಾಸಗಿ ನೌಕರಿ ಮಾಡುವವರಿಗೆ ಹೆಚ್ಚಿನ ಕಿರಿ ಕಿರಿ. ಸರ್ಕಾರಿ ನೌಕರಿ ಮಾಡುವ ಜನರು ಹಣದ ಆಸೆಗೆ ಬಿದ್ದು ಸಮಸ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ನೀವು ಬಡವರಿಗೆ ಅಕ್ಕಿ ದಾನ ಮಾಡಿದ್ರೆ ನಿಮಗೆ ಹತ್ತು ಪಟ್ಟು ಲಾಭ ದೊರೆಯಲಿದೆ ಮನೆಯಲ್ಲಿರುವ ಮಕ್ಕಳು ಮತ್ತು ಹಿರಿಯ ಜನಕ್ಕೆ ಹೆಚ್ಚಿನ ಶ್ರೇಯಸ್ಸು ಉಂಟಾಗಲಿದೆ.

ಧನಸ್ಸು: ಇಲ್ಲ ಸಲ್ಲದ ವಿಷಯಗಳಿಗೆ ಹೆಚ್ಚು ಯೋಚ್ನೆ ಮಾಡಿ ಆತಂಕ ಪಡುವ ಸಾಧ್ಯತೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಣ್ಣ ಜಗಳ ಈ ದಿನ ಇದ್ದೇ ಇರುತ್ತದೆ. ಉಷ್ಣಕ್ಕೆ ಸಂಭಂದಪಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಹೆಚ್ಚಿಗೆ ಕಾಡಲಿದೇ. ನೀವು ಆತಂಕ ಪಡುವ ಅಗತ್ಯವೇ ಇಲ್ಲ ಮನೆ ದೇವರ ಮೊರೆ ಹೋಗಿ ನಿಮಗೆ ಶುಭವೇ ಆಗಲಿದೆ.
ಮಕರ: ರಿಯಲ್ ಎಸ್ಟೇಟ್ ಉದ್ಯಮ ಮಾಡುವವರು ಅನಗತ್ಯ ತಗಾದೆ ಮಾಡಿಕೊಂಡು ಪೊಲೀಸ್ ಠಾಣೆ ಹತ್ತುವ ಸಾಧ್ಯತೆ ಇದೆ ಈ ದಿನ ಭೂಮಿಗೆ ಸಂಬಂಧ ಪಟ್ಟ ವ್ಯವಹಾರ ಮಾಡುವವರು ಹೆಚ್ಚಿನ ಮೃದು ಸ್ವಭಾವ ಹೊಂದುವುದು ಸೂಕ್ತ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ನಿಗಾ ಮಹಿಸುವುದು ಸೂಕ್ತವಾಗಿದೆ. ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಲು ಬೆಳ್ಳಗೆ 10 ಗಂಟೆ ಒಳಗೆ ಹನುಮಾನ್ ಚೆಲೀಸ ಪಾರಾಯಣ ಮಾಡಿ.

ಕುಂಭ: ನಿಮ್ಮ ಮಹತ್ವದ ಯೋಜನೆಗಳು ಮುಂದಕ್ಕೆ ಹಾಕುವುದೇ ಸೂಕ್ತ. ಹಲವು ಕೆಲಸದಲ್ಲಿ ನೀವು ಮುಂದಾಳತ್ವ ವಹಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಬುದ್ದಿ ಹೆಚ್ಚಿಗೆ ಒತ್ತು ಕೊಟ್ಟು ಈ ದಿನ ಕೆಲ್ಸ ಮಾಡಿದ್ರೆ ಮಾತ್ರ ನಿಮ್ಮ ವರ್ಚಸ್ಸು ಸಹ ಅಧಿಕವಾಗಿ ಇರಲಿದೆ. ಕುಟುಂಬದಲ್ಲಿ ಹೆಚ್ಚಿನ ಸಂತಸ ನಿಮಗೆ ಸಿಗಲಿದೆ. ನೀಲಿ ಬಣ್ಣದ ಬಟ್ಟೆ ಧರಿಸಿ ನಿಮಗೆ ಶುಭವೇ ಆಗಲಿದೆ
ಮೀನ: ಈ ದಿನ ಯವುದಾದ್ರು ಸ್ಪರ್ಧೆಯಲ್ಲಿ ನೀವು ಭಾಗವಹಿಸಿದರೆ ಗೆಲುವು ನಿಮಗೆ ನಿಶ್ಚಿತ ಸಿಗಲಿದೆ. ಗೃಹಿಣಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನ ಆಗಲಿದೆ. ಆರ್ಥಿಕ ಸ್ಥಿತಿ ಉತ್ತಮ ಮಟ್ಟದಲ್ಲಿ ಇರುತ್ತದೆ. ನೀವು ಹನುಮಂತ ದೇವರಿಗೆ ಕರ್ಪೂರ ದೀಪ ಹಚ್ಚಿದರೆ ನಿಮಗೆ ಆತನ ಅನುಗ್ರಹ ಪ್ರಾಪ್ತಿ ಆಗಲಿದೆ.

LEAVE A REPLY

Please enter your comment!
Please enter your name here