ಪ್ರತಿ ಹೆಣ್ಣು ಮಗಳು ಇದನ್ನು ಓದಿ ಹೆಮ್ಮೆಯಿಂದ ಶೇರ್ ಮಾಡಿ

0
1060

ಆಭರಣ ಎಂದರೆ ಯಾವ ಮಹಿಳೆಯರಿಗೆ ಇಷ್ಟ ಇಲ್ಲ ಹೇಳಿ ಮಹಿಳೆಯರ ಮೇಲಿನ ಕೋಪವನ್ನು ಸಹ ಮಯ ಮಾಡುವ ಶಕ್ತಿ ಇರುವುದು ಒಡವೆಗಳಿಗೆ ಅದು ಯಾವುದೇ ಲೋಹದಲ್ಲಿ ಬೇಕಾದರೂ ಮಾಡಿರಬಹುದು. ಶುಭಸಮಾರಂಭಗಳಲ್ಲಿ ನೋಡಿರಬಹುದು ಮಹಿಳೆಯರ ಅಡಿಯಿಂದ ಮುಡಿಯವರೆಗೂ ಸಹ ಆಭರಣಗಳು ಹೊಳೆಯುತ್ತಿರುತ್ತವೆ. ಆದರೆ ಎಲ್ಲರೂ ಸಾಮಾನ್ಯವಾಗಿ ತಿಳಿದಿರುವುದು ಒಡವೆಗಳನ್ನು ಧರಿಸುವುದರಿಂದ ಸೌಂದರ್ಯ ಹೆಚ್ಚಾಗುತ್ತದೆ ಎಂದು ಆದರೆ ಇದು ತಪ್ಪು ಕಲ್ಪನೆ ಮಹಿಳೆಯರು ತಾವು ಧರಿಸುವ ಆಭರಣಗಳು ಅವರಿಗೆ ಅರಿವಿಲ್ಲದ ಹಾಗೆ ಹಲವಾರು ರೀತಿಯ ಉಪಯೋಗಗಳನ್ನು ಮಾಡುತ್ತವೆ ಗೊತ್ತಾ ಹಾಗಾದರೆ ಯಾವ ಒಡವೆಗಳು ಯಾವ ರೀತಿಯ ಪ್ರಯೋಜನ ನೀಡುತ್ತದೆ ನೋಡೋಣ ಬನ್ನಿ.

ಬಂಗಾರ ಇದರಿಂದ ಮಾಡಿದ ಆಭರಣಗಳಲ್ಲಿ ಆಂಟಿ ಇನ್ ಪ್ಲಾಮೆಟರಿ ಅಂಶಗಳು ಇರುತ್ತವೆ ಇದನ್ನು ಧರಿಸುವುದರಿಂದ ದೇಹದಲ್ಲಿ ಇರುವ ನೋವುಗಳು.ಊತಗಳು ಚರ್ಮದ ಮೇಲೆ ಆಗುವ ಮೊಡವೆ. ತುರಿಕೆ ಮಚ್ಚೆಗಳು ಕಡಿಮೆ ಆಗುತ್ತವೆ. ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ಬೆನ್ನು ಮೂಳೆ. ಮೊಣಕಾಲುಗಳ ನೋವು ಕಡಿಮೆ ಆಗುತ್ತದೆ ಜೊತೆಗೆ ಮೂಳೆಗಳು ಗಟ್ಟಿಯಾಗುತ್ತವೆ.

ತಾಮ್ರ ಹಿತ್ತಳೆಯಿಂದ ಮಾಡಿದ ಆಭರಣಗಳನ್ನು ಧರಿಸುವುದರಿಂದ ಯಾವುದೇ ರೀತಿಯ ದುಷ್ಟ ಶಕ್ತಿಗಳು ಹತ್ತಿರ ಸುಳಿಯುವುದಿಲ್ಲ. ಜೊತೆಗೆ ದೇಹಕ್ಕೆ ಸುಸ್ತಾಗುವುದು. ಸಂಕಟವಾಗುವುದು ತಪ್ಪುತ್ತದೆ. ಹೆಣ್ಣು ಮಕ್ಕಳು ಅವರ ಹಣೆಗೆ ಇಡುವ ಸಿಂಧೂರ ಇದು ಮಹಿಳೆಯರ ಮಾನಸಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಜೊತೆಗೆ ನಾಡಿ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಎಲ್ಲವು ಗುಣವಾಗುತ್ತದೆ ಜೊತೆಗೆ ಮನಸ್ಸಿಗೆ ಏಕಾಗ್ರತೆ ಎಂಬುದು ಸಿಗುತ್ತದೆ.

ಮಹಿಳೆಯರು ಕೈಗೆ ಹಾಕುವ ಬಳೆಗಳು ಇದು ಬಂಗಾರದ್ದೇ ಆಗಿರಬಹುದು ಅಥವಾ ಗಾಜಿನದ್ದೇ ಆಗಿರಬಹುದು ಇದನ್ನು ಧರಿಸುವುದರಿಂದ ಬಿಪಿ ಕಡಿಮೆ ಆಗುತ್ತದೆ. ರಕ್ತ ಚಾಲನೆ ಸುಗಮವಾಗಿ ಹರಿಯುತ್ತದೇ. ಕಾಲಿಗೆ ಹಾಕಿಕೊಳ್ಳುವ ಗೆಜ್ಜೆ ಇದು ದೇಹದಲ್ಲಿ ಸ್ವಲ್ಪ ಮಟ್ಟಿನ ವಿದ್ಯುತ್ ಪ್ರಸಾರ ಮಾಡುತ್ತದೆ. ಜೊತೆಗೆ ಕರೆಂಟ್ ಸಾಕ್ ಒಡೆಯುವುದನ್ನು ತಪ್ಪಿಸಿಕೊಳ್ಳಲು ಕಾಲ್ಗೆಜ್ಜೆ ಧರಿಸಿರಬೇಕು. ಜೊತೆಗೆ ಮಹಿಳೆಯರ ಮನಸ್ಸನ್ನು ಹತೋಟಿಯಲ್ಲಿ ಇಡುತ್ತದೆ.

ಹಣೆಗೆ ಬೊಟ್ಟು ಇಟ್ಟಿಕೊಳ್ಳುವ ಭಾಗದಲ್ಲಿ ಅಜ್ನ ಚಕ್ರ ಇರುತ್ತದೆ ಈಗಾಗಿ ಹಣೆಗೆ ಬೊಟ್ಟು ಧರಿಸಿದ ಸಂದರ್ಭದಲ್ಲಿ ಅಲ್ಲಿನ ಚಕ್ರ ಆಕ್ಟೀವ್ ಆಗುತ್ತದೆ ಇದು ಮನಸ್ಸಿಗೆ ನೆಮ್ಮದಿ. ಶಾಂತಿಯನ್ನು ತರುತ್ತದೆ. ಜೊತೆಗೆ ಇಡೀ ದೇಹವನ್ನು ಇದು ಬ್ಯಾಲೆನ್ಸ್ ಮಾಡುತ್ತದೆ. ಮೂಗಿಗೆ ಧರಿಸುವ ಮೂಗುತಿ ಇದು ಮಹಿಳೆಯರ ಮನಸ್ಸನ್ನು ಹತೋಟಿಯಲ್ಲಿ ಇಡುತ್ತದೆ.ಹಾಗೂ ಮಹಿಳೆಯರು ಮುಟ್ಟು ಅದ ಸಂದರ್ಭದಲ್ಲಿ ಬರುವ ಹೊಟ್ಟೆನೋವು ಕಡಿಮೆ ಆಗುತ್ತದೆ.

ಕಿವಿಗೆ ಧರಿಸುವ ಒಲೆ ಇಲ್ಲಿ ಅಕ್ಯುಪ್ರೆಷರ್ ಪಾಯಿಂಟ್ ಯಾವಾಗಲೂ ಆಕ್ಟಿವ್ ಆಗಿ ಇದ್ದು ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತದೆ. ಬೆರಳಿಗೆ ಧರಿಸುವ ಉಂಗುರ ಇದು ಆ ಭಾಗದಲ್ಲಿ ಅಕ್ಯುಪ್ರೆಷರ್ ಪಯಿಂಟ್ ನ್ನು ಆಕ್ಟಿವ್ ಆಗಿ ಇಟ್ಟು ಹೃದಯ. ಮೆದುಳಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಮಹಿಳೆಯರು ಮದುವೆ ಆದ ನಂತರ ಧರಿಸುವ ಮಂಗಳಸೂತ್ರ ಇದು ಮನಸ್ಸನ್ನು ಸದಾ ಉಲ್ಲಾಸದಿಂದ ಇಡುತ್ತದೆ. ಬಿಪಿಯನ್ನು ಹತೋಟಿಯಲ್ಲಿ ಇಡುತ್ತದೆ. ಹಾಗೂ ಯಾವುದೇ ರೀತಿಯ ಹೃದಯದ ಸಮಸ್ಯೆಗಳು ಬರುವುದಿಲ್ಲ ಜೊತೆಗೆ ಯಾವುದೇ ರೀತಿಯ ಸಮಸ್ಯೆಗಳು ಬರದ ಹಾಗೆ ಕಾಪಾಡುತ್ತದೆ ಈ ಮಂಗಳಸೂತ್ರದಲ್ಲಿ ಮುಕೊಟ್ಟಿ ದೇವರುಗಳು ನೆಲೆಸಿರುತ್ತಾರೆ.

ಮಹಿಳೆಯರು ವಿವಾಹದ ನಂತರ ಧರಿಸುವ ಕಾಲುಂಗರ ಇದು ಇಡೀ ದೇಹಕ್ಕೆ ರಕ್ತ ಚಲನೆಯನ್ನು ಸರಾಗವಾಗಿ ಸಾಗಿಸುವ ಕೆಲಸವನ್ನು ಮಾಡುತ್ತದೆ ಜೊತೆಗೆ ಯಾವುದೇ ರೀತೀಯ ಆರೋಗ್ಯದ ಸಮಸ್ಯೆಗಳು ಉಂಟಾಗುವುದಿಲ್ಲ. ನೋಡಿದರಲ್ಲ ಮಹಿಳೆಯರು ಧರಿಸುವ ಒಡವೆಗಳು ಅವರ ಆರೋಗ್ಯವನ್ನು ಹೇಗೆಲ್ಲ ಕಾಪಾಡುತ್ತದೆ ಆದರೆ ಇಂದಿನ ಮಹಿಳೆಯರಿಗೆ ಕೈಗೆ ಬಳೆ. ಹಣೆಗೆ ಸಿಂಧೂರ. ಇಡುವುದು ಎಂದರೆ ಕಷ್ಟ ಆದರೆ ಇದನ್ನೆಲ್ಲ ಧರಿಸಬೇಕು.ಇದು ನಮ್ಮ ಸಂಪ್ರದಾಯ ಜೊತೆಗೆ ನಮಗೆ ತಾನೇ ಉಪಯೋಗ ಆಗುವುದು.

LEAVE A REPLY

Please enter your comment!
Please enter your name here