ಶಕ್ತಿಶಾಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಈ ದಿನದ ನಿಮ್ಮ ರಾಶಿ ಭವಿಷ್ಯ

0
679

ಬುಧವಾರ ಈ ದಿನದ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9 535156 49 0

ಮೇಷ: ದೂರದ ಊರಿನಿಂದ ಬರುವ ವ್ಯಕ್ತಿಗಳು ನಿಮಗೆ ಹೆಚ್ಚಿನ ಕಿರಿ ಕಿರಿ ಉಂಟು ಮಾಡುವರು. ನೀವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ದೂರ ಆಗಲು ಕುಲ ದೇವರ ಹೆಚ್ಚಿನ ಪ್ರಾರ್ಥನೆ ಮಾಡಿರಿ. ಮಾತಿನ ಮೇಲೆ ಈ ದಿನ ಹೆಚ್ಚಿನ ಹಿಡಿತ ಸಾಧಿಸಿ.
ವೃಷಭ: ನಿಮ್ಮ ಮೇಲಿನ ಅಧಿಕಾರಿಗಳು ನಿಮ್ಮ ಮೇಲೆ ಹೆಚ್ಚಿನ ಕರುಣೆ ತೂರಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿ ಇದ್ದು ಕೆಲವು ಮೂಲಗಳಿಂದ ಹೆಚ್ಚಿನ ಆದಾಯ ಬರಲಿದೆ. ಆರೋಗ್ಯದಲ್ಲಿ ಹೆಚ್ಚಿನ ತೊಡಕು ಕಾಣಲಿದ್ದು ವೈದ್ಯರ ಸೂಕ್ತ ಸಲಹೆ ನಿಮಗೆ ಅಗತ್ಯ ಇದೆ.

ಮಿಥುನ: ಮನೆ ಹತ್ತಿರದ ನೆರೆ ಹೊರೆ ಜನರು ಕಾಲು ಕೆರೆದು ತಗಾದೆ ಮಾಡುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಜೀವನದಲ್ಲಿ ನಡೆಯುವ ಪ್ರತಿ ಘಟನೆಯು ಒಂದು ರೀತಿಯ ಪಾಠ ಕಲಿಸುತ್ತದೆ ನಿಮಗೆ. ಈ ದಿನ ಯಾವುದೇ ಕಾರಣಕ್ಕೂ ಹಳದಿ ಬಣ್ಣದ ವಸ್ತ್ರಧಾರಣೆ ಬೇಡವೇ ಬೇಡ.
ಕಟಕ: ನಿಮ್ಮ ಇಂದಿನ ಜೀವನದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಅಲ್ಲ. ಆರೋಗ್ಯದಲ್ಲಿ ಸಣ್ಣ ಬಾದೆ ಕಾಡುವ ಸಾಧ್ಯತೆ ಹೆಚ್ಚು. ಸಂಜೆ ಆರು ಗಂಟೆ ನಂತರ ಗಣೇಶನ ದರ್ಶನ ಪಡೆದು ಎಳ್ಳೆಣ್ಣೆ ದೀಪ ಹಚ್ಚಿದರೆ ನಿಮಗೆ ಶುಭ ಆಗಲಿದೆ.

ಸಿಂಹ: ಇತ್ತೀಚೆಗೆ ಪರಿಚಯ ವಾದ ಒಬ್ಬ ವ್ಯಕ್ತಿಯಿಂದ ನಿಮಗೆ ಧನ ಹಾನಿ ಆಗುವ ಸಾಧ್ಯತೆ ಹೆಚ್ಚಿದೆ. ಆಡಂಬರದ ಮಾತುಗಳಿಗೆ ಹೆಚ್ಚಿನ ಮಹತ್ವ ಕೊಡದೆ ನಿಮ್ಮ ವೃತ್ತಿಯಲ್ಲಿ ಹೆಚ್ಚಿನ ಮಹತ್ವ ನೀಡಿ. ನಿಮ್ಮನ್ನು ಭೇಟಿ ಮಾಡುವ ಜನರು ಶ್ಲಾಘನೆ ಮಾಡುವರು. ನಿಮ್ಮ ಗೌರವ ಹೆಚ್ಚಾಗಲಿದೆ.
ಕನ್ಯಾ: ನಿಮ್ಮಲೆ ಇರುವ ಕೆಲವು ಒಳ ವಿಚಾರಗಳು ನಿಮ್ಮನ್ನು ಹೆಚ್ಚು ಬಾದೆಗೆ ನೂಕಲಿದೆ. ಆದ್ರೆ ಚಿಂತೆಯಿಂದ ಯಾವುದೇ ಪರಿಹಾರ ಇಲ್ಲ ಎಂಬುದು ನೀವು ಅರಿಯಬೇಕು. ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವ ಜನರು ನಿಮ್ಮಲ್ಲಿ ಇದ್ದು ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ.

ತುಲಾ: ಇಂದು ನಿಮಗೆ ನೂತನ ಜನರ ಪರಿಚಯ ಸಿಗಲಿದೆ. ನಿಮ್ಮ ಯಾವುದೇ ವಿಷಯಗಳಿಗೆ ಹೆದರುವ ಅವಶ್ಯಕತೆ ಇಲ್ಲವೇ ಇಲ್ಲ ಏಕೆಂದರೆ ನಿಮಗೆ ಈ ದಿನ ಭಗವಂತನ ಕೃಪೆ ಹೆಚ್ಚಿದೆ. ಗಣಪತಿಗೆ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ.
ವೃಶ್ಚಿಕ: ನೀವು ಮಾಡುವ ಕೆಲಸದಲ್ಲಿ ಸೂತಿರಬಹುದು. ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಚಿಂತೆ ಬೇಡ. ಸಮಯ ಕಳೆದಂತೆ ನಿಮಗೆ ಹೆಚ್ಚಿನ ಗೆಲುವು ಸಿಗಲಿದೆ. ಕಷ್ಟದ ಸಮಯದಲ್ಲಿ ನಿಮ್ಮ ಪತ್ನಿಯು ಕೆಲವು ರೀತಿಯ ಎಚ್ಚರಿಕೆ ನೀಡುವರು ಎಲ್ಲವನು ಆಲಿಸಿ ನಿಮಗೆ ಶುಭ ಆಗಲಿದೆ.

ಧನಸ್ಸು: ಹಳೆಯ ಕೋರ್ಟು ಕಛೇರಿ ವ್ಯಾಜ್ಯಗಳು ಇದ್ದಲ್ಲಿ ಅವುಗಳು ನಿಮನ್ನು ಹೆಚ್ಚು ಕಾಡಲಿದೆ. ಈ ದಿನ ಹೆಚ್ಚಿನ ಮೌನಕ್ಕೆ ಶರಣಾದರೆ ನಿಮಗೆ ಹೆಚ್ಚಾಗಿ ಲಾಭ ದೊರೆಯಲಿದೆ. ಗಣಪತಿಗೆ ಎಳ್ಳೆಣ್ಣೆ ದೀಪ ಹಚ್ಚಿದ್ರೆ ನಿಮಗೆ ಶುಭ ಆಗಲಿದೆ.
ಮಕರ: ಈ ದಿನ ಯಾವುದೇ ಕೆಲ್ಸ ಪ್ರಾರಂಭ ಮಾಡುವ ಮುನ್ನ ವಿಘ್ನ ವಿನಾಯಕ ಗಣಪತಿಯ ನೆನೆದು ಶುರು ಮಾಡುವುದು ಸೂಕ್ತ ಏಕೆಂದರೆ ಈ ದಿನ ನಿಮ್ಮ ಗ್ರಹಗತಿಗಳು ಅಷ್ಟಾಗಿ ನಿಮ್ಮ ಕಡೆ ಇಲ್ಲದ ಕಾರಣ ಹಲವು ಸಮಸ್ಯೆಗಳು ತೊಡಕಾಗಲಿದೆ.
ಮನೆಯಲ್ಲಿರುವ ಮಕ್ಕಳ ಆರೋಗ್ಯ ವೃದ್ಧಿ ಆಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ದೊರೆಯುತ್ತದೆ.

ಕುಂಭ: ಸೂಕ್ಷ್ಮ ವಿಚಾರಗಳನ್ನು ಯಾರೊಂದಿಗೂ ಚರ್ಚೆ ಮಾಡಲು ಹೋಗಲೇಬೇಡಿ. ನಿಮ್ಮ ಕೆಲಸದಲ್ಲಿ ಏಕಾಗ್ರತೆ ಅತೀ ಮುಖ್ಯವಾಗಿದೆ. ಮನೆಯಲ್ಲಿ ಗೃಹಿಣಿಯರು ಗಣೇಶನಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ಮನೆ ಜನರಿಗೆ ಶುಭವಾಗಲಿದೆ.
ಮೀನ: ನಿಮ್ಮ ಕಾಯಕದಲ್ಲಿ ನಿಷ್ಠೆಯಿಂದ ಇದ್ದರೆ ನಿಮ್ಮ ಅಧಿಕಾರಿಯಿಂದ ನಿಮಗೆ ಪ್ರಶಂಶೇ ಸಿಗಲಿದೆ. ಭಗವಂತನ ಆಶೀರ್ವಾದ ನಿಮ್ಮ ಮೇಲೆ ಹೆಚ್ಚಿಗೆ ಇದೆ. ಉನ್ನತ ಅಧಿಕಾರಿಗಳಿಗೆ ಹೆಚ್ಚಿನ ಬಡ್ತಿ ಸಿಗುವ ಸಾಧ್ಯತೆ ಇದೆ. ಅಯ್ಯಪ್ಪ ದೇವರ ದರ್ಶನವು ನಿಮ್ಮ ಬಾಳಲ್ಲಿ ಹೊಸ ಚೈತನ್ಯ ನೀಡಲಿದೆ.

LEAVE A REPLY

Please enter your comment!
Please enter your name here