ಆದಿ ಶಕ್ತಿ ಅನ್ನಪೂರ್ಣೆಶ್ವರಿ ತಾಯಿಗೆ ನಮಿಸುತ್ತಾ ನಿಮ್ಮ ಭವಿಷ್ಯ

0
746

ಶುಕ್ರವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95351564 90

ಮೇಷ: ಈ ದಿನ ವಿನಾಕಾರಣ ಹೆಚ್ಚಿನ ಆಪಾದನೆ ಬರಬಹುದು. ನಿಮ್ಮ ಗ್ರಹಗತಿಗಳು ಈ ದಿನ ಅಷ್ಟು ಶುಭ ಸೂಚಕ ಇಲ್ಲ. ನಿಮ್ಮ ಮರ್ಯಾದೆ ಮತ್ತು ಗೌರವಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹನ್ನೊಂದು ಬಾರಿ ನವಗ್ರಹ ಮಂತ್ರ ಪಾರಾಯಣ ಮಾಡಿದ್ರೆ ನಿಮಗೆ ಶುಭ ಫಲ ಸಿಗಲಿದೆ.
ವೃಷಭ: ಸರ್ಕಾರಿ ನೌಕರಿ ಮಾಡುವ ಜನಕ್ಕೆ ಹೆಚ್ಚಿನ ಒತ್ತಡ ಬರಲಿದೆ. ನಿಮ್ಮ ಕುಲ ದೇವರ ದರ್ಶನ ನಿಮಗೆ ಆರ್ಥಿಕ ಸ್ಥತಿ ಉತ್ತಮವಾಗಿ ಇಡಲಿದೆ. ಕೆಲ್ಸ ಕಾರ್ಯಗಳು ಅಡೆ ತಡೆ ಹೆಚ್ಚಿಗೆ ಆಗುವ ಸಾಧ್ಯತೆ ಇರುವುದರಿಂದ ವಿನಾಯಕನ ದರ್ಶನ ಅಗತ್ಯ ಇದೆ. ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಸಿಗಲಿದೆ.

ಮಿಥುನ: ಮೂಢನಂಬಿಕೆಗೆ ಹೆಚ್ಚಿನ ಒತ್ತು ಕೊಟ್ಟು ನಿಮಗೆ ನೀವೇ ಸಮಸ್ಯೆ ಮಾಡಿಕೊಳ್ಳಬೇಡಿ. ನಿಮ್ಮ ವಿರೋಧಿಗಳು ಮಾತಿನ ಮಾತಿಗೆ ತಗಾದೆ ತೆಗೆದು ಜಗಳ ಮಾಡುತ್ತಾರೆ. ಕುಟುಂಬದ ಸಹಾಯ ಸಹಾಯ ಈ ದಿನ ನಿರೀಕ್ಷೆ ಮಾಡಲು ಹೋಗಲೇ ಬೇಡಿ. ಆದಿಶಕ್ತಿ ದರ್ಶನ ನಿಮಗೆ ಶುಭ ಫಲ ನೀಡಲಿದೆ.
ಕಟಕ: ಮುಖ ನೋಡಿ ಯಾರಿಗೂ ಮಣೆ ಹಾಕುವ ಕೆಲ್ಸ ಮಾಡಬೇಡಿ. ನಿಮ್ಮ ಜಾಣತನಕ್ಕೆ ಸವಾಲೊಡ್ಡುವ ಎದುರಾಗುವ ಒಂದು ಸನ್ನಿವೇಶ ಬರಲಿದೆ. ಸಹೋದದರಲ್ಲಿ ಭಿನ್ನಮತ ಬರಲಿದೆ. ನಿಮ್ಮ ಸಮಸ್ಯೆ ಕಡಿಮೆ ಆಗಲು ಆದಿ ಶಕ್ತಿ ಮಂತ್ರ ಪಾರಾಯಣ ಮಾಡಿರಿ.

ಸಿಂಹ: ಈ ದಿನ ಒಂದಿಷ್ಟು ತುರ್ತು ಸನ್ನಿವೇಶಗಳು ಎದುರಾಗುವುದು. ಎಲ್ಲ ಜವಾಬ್ದಾರಿ ನಿಬಾಯಿಸಲು ನೀವು ಸನ್ನದ್ದರಾಗಿ ಇರುವುದು ಸೂಕ್ತ. ಎಲ್ಲ ಕಡೆಗಗಲ್ಲಿ ನಿಮ್ಮ ಮಾತೇ ಅಂತಿಮ ಆಗಬೇಕು ಎನ್ನುವ ಮೂರ್ಖತನ ಬಿಟ್ಟು ಬಿಡಿ. ಚಾಮುಂಡಿ ತಾಯಿ ಖಂಡಿತ ನಿಮಗೆ ಕೃಪೆ ತೋರುವರು.
ಕನ್ಯಾ: ನಿಮ್ಮ ಇಚ್ಛಾಶಕ್ತಿಗೆ ಈ ದಿನ ಹೆಚ್ಚಿನ ಬಲವಿರುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಸ್ಪರ್ದಿಗಳಿಗೆ ನಿಶ್ಚಿತ ಗೆಲುವು ಸಿಗಲಿದೆ. ನಿಮ್ಮ ಕರ್ತವ್ಯ ನಿಷ್ಠೆಗೆ ಹಿರಿಯ ಅಧಿಕಾರಿ ಹೆಚ್ಚಿನ ಪ್ರಶಂಶೇ ನೀಡುವರು. ಬಿಳಿ ವಸ್ತ್ರಧಾರಣೆ ಮಾಡಿ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.

ತುಲಾ: ಕೆಲಸದ ನಿಮ್ಮಿತ ದೂರದ ಊರಿಗೆ ಪಯಣ ಬೆಳೆಸುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಬಾಳಸಂಗಾತಿ ನೀಡುವ ಭರವಸೆಯಿಂದ ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂಜೆ ನಂತರ ಹಲವು ಮೂಲಗಳಿಂದ ಆದಾಯ ಹರಿದು ಬರಲಿದೆ. ಶಕ್ತಿ ದೇವರ ಸ್ತೋತ್ರ ಪಾರಾಯಣ ಮಾಡಿರಿ ನಿಮಗೆ ಶುಭ ಆಗಲಿದೆ. ವೃಶ್ಚಿಕ: ಸಂಕಷ್ಟಗಳಿಂದ ತಪ್ಪಿಸಿಕೊಳಲು ಹಲವು ಮಾರ್ಗಗಳು ಇದ್ದರು ಸಮಸ್ಯೆ ಎಂಬುದು ನಿಮ್ಮನ್ನು ಹುಡುಕಿಕೊಂಡು ಬಂದಾಗ ಅದನ್ನು ಅನುಭವಿಸಲು ಸಿದ್ಧರಿರಬೇಕು. ನಿಮ್ಮ ಈ ದಿನದ ಎಲ್ಲ ಕ್ಲಿಷ್ಟಕರ ಸನ್ನಿವೇಶದ ಸಮಯದಲ್ಲಿ ತಾಯಿ ದುರ್ಗೆಯನ್ನು ನೆನಪು ಮಾಡಿಕೊಳ್ಳಿ ಒಂದಿಷ್ಟು ಒಳಿತಾಗಲಿದೆ.

ಧನಸ್ಸು: ಪ್ರವಾಸಕ್ಕೆ ತೆರಳಿದಾಗ ಬೆಳಬಾಳುವ ವಸ್ತುವೊಂದು ನಿಮ್ಮಿಂದ ಕೈ ತಪ್ಪುವ ಸಾಧ್ಯತೆ ಇರುವುದರಿಂದ ಅದರ ಬಗ್ಗೆ ಹೆಚ್ಚಿನ ಒತ್ತು ನೀಡುವುದು ಸೂಕ್ತ. ಸ್ನೇಹಿತರ ಅನಿರೀಕ್ಷಿತ ಭೇಟಿ ನಿಮ್ಮ ಮನಸ್ಸಿಗೆ ಹೆಚ್ಚಿನ ಸಂತೋಷ ನೀಡಲಿದೆ. ತಾಯಿ ದುರ್ಗೆ ಮಹಾ ಸ್ತೋತ್ರ ಪಾರಾಯಣ ಮಾಡಿದ್ರೆ ಹೆಚ್ಚಿನ ಫಲ ಸಿಗಲಿದೆ.
ಮಕರ: ಈ ದಿನ ಶಿಕ್ಷಕರಿಗೆ ಹೆಚ್ಚಿನ ಲಾಭ ಸಿಗಲಿದೆ. ಮಹತ್ತರ ಹುದ್ದೆಯಲ್ಲಿ ಕೆಲ್ಸ ಮಾಡುವ ಜನಕ್ಕೆ ಹೆಚ್ಚಿನ ಜವಾಬ್ದಾರಿ ಬರಲಿದೆ. ಮನೆಯಲ್ಲಿ ಕಿರಿ ಕಿರಿ ಹೆಚ್ಚಾಗಿ ಸಮಾಧಾನ ಮತ್ತು ನಿಮ್ಮ ನೆಮ್ಮದಿಗೆ ದಕ್ಕೆ ಬರಲಿದೆ. ಗುರು ಕೃಪೆ ನಿಮ್ಮ ಮೇಲೆ ಇರುವುದರಿಂದ ಒಂದಿಷ್ಟು ನೆಮ್ಮದಿ ತರಬಹುದು.

ಕುಂಭ: ನಿಮ್ಮ ವಾಕ್ ಚಾತುರ್ಯದಿಂದ ಹೆಚ್ಚಿನ ಜನರು ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತಷ್ಟು ಉತ್ತುಂಗಕ್ಕೆ ಎರಲಿದೆ. ನಿಮ್ಮ ಮನದ ಇಷ್ಟಾರ್ಥ ಈಡೇರಲು ನಿಂಬೆ ಹಣ್ಣಿನ ದೀಪವನ್ನು ಶಕ್ತಿ ದೇವರಿಗೆ ಭಕ್ತಿಯಿಂದ ಅರ್ಪಿಸಿ.
ಮೀನ: ಎಲ್ಲವೂ ಅಂದುಕೊಂಡಂತೆ ಆದರೆ ನಿನಗೆ ಈ ದಿನ ಒಂದು ಶುಭ ಸುದ್ದಿ ಬರಲಿದೆ. ನಿಮ್ಮ ಪ್ರೀತಿ ಪಾತ್ರ ಜನರೊಂದಿಗೆ ಈ ದಿನ ಪಯಣ ಬೆಳೆಸುತ್ತೀರಿ. ಮುಂದಿನ ಯೋಜನೆ ಬಗ್ಗೆ ಒಂದಿಷ್ಟು ಯೋಚನೆಗೆ ಮಾಡಿದ್ರೆ ಹೆಚ್ಚಿನ ಲಾಭ ನಿಮ್ಮ ಕೈ ಸೇರಲಿದೆ. ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಹೆಚ್ಚಿಗೆ ಇರುವುದರಿಂದ ಆರ್ಥಿಕವಾಗಿ ಹೆಚ್ಚು ಸಬಲರಾಗುತ್ತೀರಿ.

LEAVE A REPLY

Please enter your comment!
Please enter your name here