ಕ್ಯಾನ್ಸರ್ ರೋಗವನ್ನು ಗುಣಪಡಿಸುವ ರಸ ಇದು

1
1731

ಕ್ಯಾನ್ಸರ್ ಎಂಬುದು ಜೀವ ಕೋಶದಲ್ಲಿ ಪ್ರಾಂಭವಾಗುವ ಒಂದು ಅಥವಾ ಅನೇಕ ರೋಗಗಳ ಗುಂಪು. ಕ್ಯಾನ್ಸರ್ ಅಂದರೆ ಸಾಕು ಎಲ್ಲರೂ ಭಯ ಬೀಳುತ್ತಾರೆ ಕ್ಯಾನ್ಸರ್ ಅನ್ನು ಗುಣಪಡಿಸಿಕೊಳ್ಳಲು ಆಗುವುದಿಲ್ಲ ಕ್ಯಾನ್ಸರ್ ಎಂಬುದು ಕೊನೆಯ ಹಂತಕ್ಕೆ ತಲುಪಿದರೆ ಸಾವು ಎಂಬುದು ಖಂಡಿತ ಎಂದು ಎಲ್ಲರೂ ಭಯ ಪಡುತ್ತಾರೆ. ಇದಕ್ಕೆ ತಕ್ಕಂತೆ ಮತ್ತಷ್ಟು ಭಯವನ್ನು ನಮ್ಮ ಮದ್ಯದಲ್ಲಿರುವ ಜನರೇ ನಮಗೆ ಹುಟ್ಟಿಸುತ್ತಾ ಇರುತ್ತಾರೆ. ಆದರೆ ಕ್ಯಾನ್ಸರ್ ಕೊನೆ ಹಂತಕ್ಕೆ ತಲುಪುವ ಮೊದಲೇ ನಾವು ಮುಂಜಾಗ್ರತೆ ತೆಗೆದುಕೊಂಡರೆ ನಮಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಮನುಷ್ಯನ ದೇಹ ದಂಡಿಸಿ ಚೆನ್ನಾಗಿ ಇಟ್ಟುಕೊಂಡರೆ ಯಾವುದೇ ಖಾಯಿಲೆ ನಮ್ಮ ಬಳಿ ಸುಳಿಯುವುದಿಲ್ಲ.

ಕ್ಯಾನ್ಸರ್ ಎಂಬುದು ಸುಮಾರು ನಿನ್ನೆ ಮೊನ್ನೆ ಬಂದಂತಹ ಖಾಯಿಲೆ ಅಲ್ಲವೇ ಅಲ್ಲ ಇದಕ್ಕೆ ದಶಕಗಳ ಇತಿಹಾಸ ಇರೋದು ಸತ್ಯ. ಮೊದದಲಿಗೆ ನಾವು ಯಾವುದೇ ಖಾಯಿಲೆ ನಿರ್ಲಕ್ಷ ಮಾಡಿದರು ಅದು ಕೊನೆಗೆ ಕ್ಯಾನ್ಸರ್ ವರೆಗೂ ಕರೆಕೊಂಡು ಹೋಗುತ್ತದೆ. ನಮ್ಮ ಭಾರತದಲ್ಲಿ ಈ ಹಿಂದೆಯೇ ಕ್ಯಾನ್ಸರ್ ನಂತಹ ಮಹಾ ಮಾರಿ ರೋಗಕ್ಕೆ ಆಯುರ್ವೇದದಲ್ಲಿ ಮದ್ದು ಕಂಡು ಹಿಡಿದಿದ್ದಾರೆ ಎಂಬುದು ಸತ್ಯ ಆದರು ಒಂದಿಷ್ಟು ವೈಫಲ್ಯದಿಂದ ನಾವು ಆಂಗ್ಲದ ಮದ್ದುಗಳಿಗೆ ಪ್ರಿಯವಾಗಿದ್ದೇವೇ. ವೈದ್ಯರು ಹೇಳುವ ಪ್ರಕಾರ ಯಾವ ಮನುಷ್ಯನಿಗೆ ವಿಟಮಿನ್ ಬಿ ೧೨ ಕಡಿಮೆ ಆಗುತ್ತೆ ಅವರಿಗೆ ಕ್ಯಾನ್ಸರ್ ರೋಗ ಆವರಿಸುವ ಲಕ್ಷಣ ಇರುತ್ತದೆ ಎಂದು.

ನಮ್ಮಲಿ ಇಂದು ಎಲ್ಲ ರೀತಿಯ ಸಮಸ್ಯೆಗಳಿಗೂ ಸಹ ಔಷಧಗಳನ್ನು ಕಂಡು ಹಿಡಿದಿದ್ದಾರೆ ಅದರೆ ಈ ಕ್ಯಾನ್ಸರ್ ಎಂಬುದನ್ನು ಸುಲಭವಾಗಿ ಗುಣಪಡಿಸಿಕೊಳ್ಳಲು ಮನೆಯಲ್ಲೇ ಸುಲಭವಾಗಿ ಮನೆ ಮದ್ದನ್ನು ಮಾಡಿಕೊಳ್ಳಬಹುದು ಹಾಗಾದರೆ ಅದು ಯಾವ ಮದ್ದು ಎಂದು ತಿಳಿದುಕೊಳ್ಳೋಣ ಬನ್ನಿ.

ಕೆಂಪು ಗಡ್ಡೆ ಗೆಜ್ಜರಿ ಮೂಲಂಗಿ ಆಲೂಗಡ್ಡೆ ಅಜೀವನದ ಸ್ಟಿಕ್. ಇವುಗಳೆಲ್ಲವನ್ನು ಚೆನ್ನಾಗಿ ರುಬ್ಬಿ ಇದರ ರಸವನ್ನು ತೆಗೆದುಕೊಳ್ಳಬೇಕು ಹಾಗೆಯೇ ಈ ರಸವನ್ನು 42 ದಿನ ಸತತವಾಗಿ ಕುಡಿಯಬೇಕು. ಈ ರಸವನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಕ್ಯಾನ್ಸರ್ ನ ಜೀವಕೋಶಗಳು 45 ದಿನಗಳಲ್ಲಿ ಸಾಯುತ್ತವೇ. ಈ ರಸವನ್ನು ಕಂಡುಹಿಡಿದವರು ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯ ರುಡಾಲ್ಫ್ ಬ್ರೀಯೂಸ್ ಇವರು ಈ ನೈಸರ್ಗಿಕ ಪರಿಹಾರಕ್ಕೆ ಟೋಟಲ್ ಥೆರಪಿ ಎಂದು ಹೆಸರಿಟ್ಟಿದ್ದಾರೆ,

ಈ ರಸವನ್ನು ಸೇವಿಸುವಾಗ ಅನುಸರಿಸಬೇಕಾದ ಆಹಾರ ಕ್ರಮ. ಈ ರಸವನ್ನು ಸೇವಿಸುವ 42 ದಿನಗಳು ಕೇವಲ ಹಸಿ ತರಕಾರಿ ಮತ್ತು ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸಬೇಕು. ಗಿಡಮೂಲಿಕೆ ಇಂದ ಮಾಡಿದ ನೈಸರ್ಗಿಕ ಚಹಾವನ್ನು ಸೇವಿಸಬೇಕು. ಇದನ್ನು ಕ್ರಮವಾಗಿ ಅನುಸರಿಸಿದರೆ ಸಾಕು ಕ್ಯಾನ್ಸರ್ ಎಂಬ ರೋಗದಿಂದ ದೂರವಾಗಬಹುದು. ಇದರ ಜೊತೆಗೆ ಕ್ಯಾನ್ಸರ್ ಎಷ್ಟನೇ ಹಂತದಲ್ಲಿದೆ ಮತ್ತು ನೀವು ಯಾವೆಲ್ಲ ಮಾತ್ರೆ ಸೇವನೆ ಮಾಡುತ್ತಾ ಇದ್ದೀರಾ ಜೊತೆಗೆ ನಿಮ್ಮ ವೈದ್ಯರ ಬಳಿ ಒಮ್ಮೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ನಿಮಗೆ ಕ್ಷೇಮ.

1 COMMENT

LEAVE A REPLY

Please enter your comment!
Please enter your name here