ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ

0
719

ಸೋಮವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9 53 51564 90

ಮೇಷ: ಸಮಾಜದಲ್ಲಿ ನಿಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತೀರ. ಹಣದ ಹರಿವು ಹೆಚ್ಚಾಗಲಿದೆ ನಿಮಗೆ ಬರಬೇಕಾದ ಬಾಕಿ ಹಣ ಇಂದು ನಿಮ್ಮ ಕೈ ಸಿಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರೋಗ್ಯ ಹಾಳಾಗುವ ಸಾಧ್ಯತೆ ಇರುವುದರಿಂದ ಸ್ವಲ್ಪ ಚಿಂತೆಗೆ ಒಳಗಾಗುತ್ತೀರಿ.
ವೃಷಭ: ಕೋರ್ಟು ವ್ಯಾಜ್ಯಗಳು ಏನಾದರು ಇದ್ದಲಿ ತೀರ್ಪು ನಿಮ್ಮ ವಿರುದ್ದ ಬರಲಿದ್ದು ನಿಮ್ಮನು ಹೆಚ್ಚಿನ ಮಾನಸಿಕ ಖಿನ್ನತೆ ಕಾಡಲಿದೆ. ನಗದು ಸಾಕಣೆ ಮಾಡುವಾಗ ಹೆಚ್ಚಿನ ಜಾಗೃತಾಗಿರಿ. ವಿನಾಕಾರಣ ಮತ್ತೊಬ್ಬರ ವಿಷಯದಲ್ಲಿ ತಲೆ ಹಾಕಲು ಹೋಗಬೇಡಿ.

ಮಿಥುನ: ನಯವಾದ ಮಾತುಗಳಿಂದ ನಿಮ್ಮ ಸ್ನೇಹಿತರು ನಿಮ್ಮ ವಂಚಿಸುವ ಸಾಧ್ಯತೆ ಇರುತ್ತದೆ. ಗುರುವಿನ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮಗೆ ಈ ದಿನ ಹೆಚ್ಚು ಕಷ್ಟ ಬಂದರು ಅದು ಹಾಗೆಯೇ ಕಡಿಮೆ ಆಗುತ್ತದೆ. ಆರೋಗ್ಯದಲ್ಲಿ ಒಂದಿಷ್ಟು ಕಾಳಜಿ ಇದ್ದರೆ ಸೂಕ್ತ. ಈ ದಿನ ಮಂಜುನಾಥ ಸ್ವಾಮಿಯ ದರ್ಶನ ಪಡೆದರೆ ನಿಮಗೆ ಶುಭ ಸುದ್ದಿ ಸಿಗಲಿದೆ.

ಕಟಕ: ಕೆಲಸದಲ್ಲಿ ಬದಲಾವಣೆ ಅನಿವಾರ್ಯ ಆಗಿದೆ. ಈ ದಿನ ನಿಮಗೆ ಹೆಚ್ಚಿನ ಸಂತೋಷ ಸಿಗಲಿದ್ದು ನಿಮ್ಮ ಪ್ರೀತಿ ಪಾತ್ರ ಜನರೊಂದಿಗೆ ಹೆಚ್ಚು ಸಂತೋಷ ಕಳೆಯುತ್ತೆರಿ. ನಿಮ್ಮ ಯಶಸ್ಸಿನ ಹಿಂದೆ ನಿಮ್ಮ ತಂದೆ ನಿಮ್ಮ ಬೆಂಬಲವಾಗಿ ನಿಲ್ಲುವರು. ಈ ದಿನ ಶಿವನ ದರ್ಶನ ಪಡೆದುಕೊಂಡು ಕರ್ಪೂರ ದೀಪ ಹಚ್ಚಿರಿ ನಿಮಗೆ ಶುಭ ಖಂಡಿತ ಆಗುತ್ತದೆ.

ಸಿಂಹ: ಎದುರಾಳಿ ಬಲ ತಿಳಿದು ಹೋರಾಡಿ ನಿಮ್ಮ ಯಶಸ್ಸು ದೊರೆಯಲಿದೆ. ಆರೋಗ್ಯದ ಬಗ್ಗೆ ಉದಾಸೀನ ಮಾಡಲೇ ಬೇಡಿ. ಕೌಟುಂಬಿಕ ಜೀವನದಲ್ಲಿ ಸಮಸ್ಯೆ ತಪ್ಪಿದಲ್ಲ ಆದರೆ ಎಲ್ಲವನ್ನು ಮೆಟ್ಟಿನಿಂತು ಜೀವನ ನಡೆಸಿದರೆ ಮಾತ್ರ ನೀವು ಗೆಲ್ಲಲು ಸಾಧ್ಯ. ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ.
ಕನ್ಯಾ: ಮಂಗಳ ಕಾರ್ಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಕುಲ ದೇವರ ದರ್ಶನ ಮಾಡಿ ನಿಮ್ಮ ಸಮಸ್ಯೆಗಳು ದೂರ ಆಗುತ್ತದೆ. ಕಛೇರಿ ಕೆಲಸದಲ್ಲಿ ವಿಳಂಭ ಆಗುತ್ತದೆ.

ತುಲಾ: ಮಾತು ಬಲ್ಲವನಿಗೆ ಜಗಳ ಇಲ್ಲ ಎಂಬುದು ಸತ್ಯದ ಮಾತು ನೀವು ಮಾತು ಸ್ವಚವಾಗಿ ಆಡಿದರೆ ಮಾತ್ರ ನಿಮಗೆ ಸಮಾಜದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಸಿಗಲಿದೆ. ನಿಮ್ಮ ಸಹೋದ್ಯೋಗಿ ಒಬ್ಬರು ನಿಮಗೆ ಮಾನಸಿಕ ಕಿರಿ ಕಿರಿ ಉಂಟು ಮಾಡುವರು.
ವೃಶ್ಚಿಕ: ಚಂಚಲ ಮನಸ್ಸು ನಿಮ್ಮನು ಹಿನ್ನಡೆ ಉಂಟು ಮಾಡಲಿದೆ. ನಿಮ್ಮ ವಾಕ್ ಚಾತುರ್ಯ ಹೆಚ್ಚು ಇರುವುದರಿಂದ ಹಲವು ಜನರನ್ನು ಮೆಚ್ಚಿಸುತೀರಿ. ಸಾರ್ವಜನಿಕ ಕೆಲಸದಲ್ಲಿ ಕೆಲಸ ಮಾಡುವರು ಒಂದಿಷ್ಟು ಜಾಗೃತಿಯಿಂದ ಕೆಲಸ ಮಾಡಿದ್ರೆ ನಿಮಗೆ ಸಿಗುತ್ತದೆ.

ಧನಸ್ಸು: ವೃತ್ತಿಯಲ್ಲಿ ಅನಿರೀಕ್ಷಿತ ಬದಲಾವಣೆ ಆಗಲಿದೆ. ಮನೆ ಸದಸ್ಯರೊಡನೆ ವಿಪರೀತ ಜಗಳ ಆಗುವ ಸಾಧ್ಯತೆ ಇರುತ್ತದೆ. ಹಿರಿಯರೊಬ್ಬರು ನಿಮಗೆ ಹೆಚ್ಚಿನ ಸಲಹೆ ನೀಡುವರು. ಗುರುವಿನ ಅನುಗ್ರಹ ನಿಮ್ಮ ಮೇಲೆ ಹೆಚ್ಚು ಇರುವುದರಿಂದ ಆರೋಗ್ಯದಲ್ಲಿ ಹೆಚ್ಚಿನ ಅಬಿವ್ರುದ್ದಿ ಸಿಗಲಿದೆ.
ಮಕರ: ನಿಮ್ಮ ಯೋಜನೆಗಳು ಮುಂದಕ್ಕೆ ಹಾಕುವುದು ಸೂಕ್ತ. ಕೆಲವು ಕಡೆ ನಿಮ್ಮ ಬುದ್ದಿ ಶಕ್ತಿ ಉಪಯೋಗ ಮಾಡಲೇ ಬೇಕಾದ ಪರಿಸ್ತಿತಿ ಬರಲಿದೆ. ಮುಖ್ಯ ಯೋಜನೆ ಕೈತಪ್ಪಲಿದ್ದು ಹೆಚ್ಚಿನ ಮಾನಸಿಕ ಘಾಸಿ ಆಗಲಿದೆ. ಆರೋಗ್ಯ ಅಭಿವೃದ್ದಿ ಸಿಗಲಿದೆ.

ಕುಂಭ: ಕೌಟುಂಬಿಕ ಜೇವನದಲ್ಲಿ ಸುಖ ನೆಮ್ಮದಿ ಮತ್ತು ಶಾಂತಿ ಸಿಗಲಿದೆ. ಆದರೆ ನಿಮ್ಮ ಪ್ರೀತಿಪಾತ್ರ ಜನರೇ ನಿಮ್ಮ ಹಲವು ಕೆಲಸಗಳಿಗೆ ಅಡ್ಡಿ ಕಾಲು ಹಾಕುವರು. ಅಂತಹ ವ್ಯಕ್ತಿಗಳಿಗೆ ಹೆಚ್ಚು ಜಾಗೃಕತೆಯಿಂದ ಇರುವುದು ಸೂಕ್ತ. ಶಿವನ ದರ್ಶನ ಪಡೆಯಿರಿ ಶುಭ ಆಗಲಿದೆ.
ಮೀನ: ನಿಮ್ಮ ಮನೋಕಾಮನೆಗಳು ಈಡೇರಲು ಶಿವನ ದರ್ಶನ ಪಡೆಯಲೇ ಬೇಕು. ಆರೋಗ್ಯ ಸಮಸ್ಯೆ ಬರಲಿದ್ದು ಕೊಡಲೇ ವೈದ್ಯರ ನೆರವು ಪಡೆದುಕೊಳ್ಳಿ. ಜೀವನದ ಜಂಜಾಟದಲ್ಲಿ ಬೇಸರ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ನಿಮಗೆ ಸಮಾಧಾನಕರ.

LEAVE A REPLY

Please enter your comment!
Please enter your name here