ಹನುಮನ ಪಾದಕ್ಕೆ ನಮಿಸುತ್ತಾ ನಿಮ್ಮ ಈ ದಿನದ ರಾಶಿ ಭವಿಷ್ಯ

0
698

ಮಂಗಳವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 3 51564 90

ಮೇಷ: ಈ ದಿನ ಕಠಿಣ ಸವಾಲುಗಳನ್ನು ಎದುರಿಸುವ ಸಂಧರ್ಭ ನಿಮ್ಮ ಕುಟುಂಬದ ಜನರಿಂದಲೇ ನಿಮಗೆ ಬರಲಿದೆ. ನಿಮ್ಮ ಆಪ್ತ ಜನರು ನಿಮ್ಮಿಂದ ಹೆಚ್ಚಿನ ಆರ್ಥಿಕ ಸಹಾಯ ನಿರೀಕ್ಷೆ ಮಾಡುವ ಸಾಧ್ಯತೆ ಇರುತ್ತದೆ. ಸಮಯಕ್ಕೆ ನೀವು ನಂಬಿದ ವ್ಯಕ್ತಿಯು ನಿಮಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು. ಪ್ರವಾಸದ ಸುಖ ಅನುಭವಿಸುವ ಸಂಭವ ಇರುತ್ತದೆ. ನೀವು ಶಕ್ತಿ ದೇವರ ದರ್ಶನ ಜೊತೆಗೆ ಹನುಮಾನ್ ಚಾಲೀಸ ಹೇಳಿಕೊಂಡರೆ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.
ವೃಷಭ: ಈ ದಿನ ವೃಷಭ ರಾಶಿ ಅತ್ತೆ ಸೊಸೆಯರಿಗೆ ಜಗಳ ಆಗುವ ಸಾಧ್ಯತೆ ಇದೆ. ಈ ದಿನ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಸಿಗಲಿದೆ. ವ್ಯಾಹಾರದಲ್ಲಿ ನಿರೀಕ್ಷೆ ಮಟ್ಟ ಲಾಭ ದೊರೆಯುವುದು ಕಡಿಮೆ ಆಗುತ್ತದೆ ಇದರಿಂದ ನೀವು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಈ ದಿನ ಶುಭ ಮಂಗಳವಾರ ನೀವು ಕೋದಂಡ ರಾಮ ದೇವರ ದರ್ಶನ ಪಡೆದು ಮನೆ ಜನರ ಹೆಸರಲ್ಲಿ ಅರ್ಚನೆ ಮಾಡಿಸಿ ನಿಮಗೆ ಹೆಚ್ಚಿನ ಶುಭ ಫಲ ಸಿಗಲಿದೆ.

ಮಿಥುನ: ನಿಮ್ಮ ಕಾರ್ಯ ಸಾಧನೆಗಾಗಿ ನಿಮ್ಮ ಮನೆಯಲ್ಲಿರುವ ಹಿರಿಯರ ಮಾರ್ಗ ದರ್ಶನ ಜೊತೆಗೆ ಅವರಿಂದ ಆರ್ಥಿಕ ಸಹಾಯ ಕೂಡ ನೀವು ನಿರೀಕ್ಷೆ ಮಾಡಿದ್ದರೆ ಅದು ಖಂಡಿತ ಫಲಿಸುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಅಭಿವೃದ್ದಿ ಕಾಣಲಿದೆ. ಕಂಕಣ ಭಾಗ್ಯ ಇಲ್ಲದ ಜನಕ್ಕೆ ಶೀಘರ್ದಲ್ಲೇ ವಿವಾಹ ಸೂಚನೆ ಸಿಗಲಿದೆ. ಕನಿಷ್ಠ ಪಕ್ಷ ಒಂದು ಬಾರಿ ಆದರು ಸಂಜೆ ಸಮಯ ಹನುಮಾನ್ ಚಾಲೀಸ ಪಾರಾಯಣ ಮಾಡಿರಿ ಶುಭ ಆಗಲಿದೆ.
ಕಟಕ: ನೀವು ಕಷ್ಟ ಪಟ್ಟು ಕೊಡಿಟ್ಟ ಹಣ ಕಂಡವರ ಪಾಲಾಗುವ ಸಂಭವ ಹೆಚ್ಚಿದೆ ಆದರಿಂದ ಈ ದಿನ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ಈ ದಿನ ನಿಮ್ಮ ಹಳೆಯ ಸ್ನೇಹಿತರು ಭೇಟಿ ಆಗುವ ಸಂಭವವು ಇರುತ್ತದೆ. ಸಂಜೆ ಸಮಯದಲ್ಲಿ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುವ ಸಾಧ್ಯತೆ ಹೆಚ್ಚು. ಈ ದಿನ ನಿಮಗೆ ಸಮಾಧಾನಕರ. ನಿಮ್ಮ ರಾಶಿ ಫಲ ಹೆಚ್ಚಾಗಲು ನರಸಿಂಹ ದೇವರ ಪ್ರಾರ್ಥನೆ ಮಾಡಿರಿ.

ಸಿಂಹ: ಈ ದಿನ ನೀವು ಯಾವುದೇ ಕೆಲಸದಲ್ಲಿ ದುಡುಕಿ ಹಣ ಹೂಡಿಕೆ ಮಾಡುವುದು ಮತ್ತು ಆಪ್ತ ಜನಕ್ಕೆ ನಿಮ್ಮಿಂದ ಯಾವುದೇ ಭರವಸೆ ಕೊಡಲು ಹೋಗಬೇಡಿ ಇದರಿಂದ ನೀವು ಹೆಚ್ಚಿನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ಆರೋಗ್ಯದಲ್ಲಿ ಒಂದಿಷ್ಟು ಸಣ್ಣ ಕಾಳಜಿ ಇರಲಿ ಈ ದಿನ ನಿಮಗೆ ಸಮಾಧಾನಕರ. ಉಗ್ರ ನರಸಿಂಹ ಸ್ತೋತ್ರ ನಿಮಗೆ ಹೆಚ್ಚಿನ ಲಾಭ ತರಲಿದೆ.
ಕನ್ಯಾ: ಈ ದಿನ ನಿಮಗೆ ಅತ್ಯದ್ಬುತವಾಗಿದೆ ನಿಮ್ಮ ಗ್ರಹಗತಿಗಳು ನಿಮ್ಮ ಕಡೆ ಹೆಚ್ಚಿನ ರೀತಿಯಲ್ಲಿ ಶುಭವನ್ನು ಉಂಟು ಮಾಡಲಿದೆ. ಉದ್ಯೋಗ ನಿರೀಕ್ಷೆ ಮಾಡುವವರಿಗೆ ಒಳ್ಳೆಯ ಉದ್ಯೋಗ ಪ್ರಾಪ್ತಿ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಆರೋಗ್ಯದ ವಿಷಯದಲ್ಲೂ ನಿಮಗೆ ಹೆಚ್ಚಿನ ಲಾಭ ಇದೆ. ಈ ದಿನ ತಪ್ಪದೇ ಹನುಮನ ಆಶಿರ್ವಾದ ಪಡೆದುಕೊಂಡು ಹನುಮ ದೇವರಿಗೆ ಕರ್ಪೂರ ದೀಪ ಹಚ್ಚಿರಿ.

ತುಲಾ: ಈ ದಿನ ನೀವು ಈಜಾಡಲು ಹೋಗುವುದು ಅಥವ ಸಮುದ್ರದಲ್ಲಿ ಆಟ ಆಡಲು ಇಳಿಯುವುದು ಒಂದಿಷ್ಟು ದೂರ ಇರುವುದು ಸೂಕ್ತ ಜಲ ಗಂಡಾಂತರ ಎದುರಾಗುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ಆರೋಗ್ಯದಲ್ಲಿ ರಾತ್ರಿ ಒಂಬತ್ತು ಗಂಟೆ ನಂತರ ಹೆಚ್ಚಿನ ಅಭಿವೃದ್ದಿ ಸಿಗಲಿದೆ. ಹಣ ಕೊಟ್ಟು ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ.
ವೃಶ್ಚಿಕ: ನಿಮ್ಮ ತಂದೆ ತಾಯಿಯ ಯಾವುದೇ ಮಾತುಗಳಿಗೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಈ ದಿನ ಗ್ರಹ ಗತಿಗಳು ನಿಮ್ಮಲ್ಲಿ ಪಿತೃ ವೈಶಮ್ಯ ಮೂಡಿಸುವ ಸಾಧ್ಯತೆ ಇರುತ್ತದೆ ಮಾತಿಗೆ ಮಾತು ಬೆಳೆಸಿ ಸಮಸ್ಯೆ ಸಿಲುಕಬೇಡಿ. ಈ ದಿನ ನೀವು ನಿಮ್ಮ ದೋಷ ದೂರ ಆಗಲು ಸಂಜೆ ನರಸಿಂಹ ದೇವರ ಮಹಾ ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿ ನಿಮಗೆ ಶುಭ ಫಲ ಸಿಗಲಿದೆ.

ಧನಸ್ಸು: ಈ ದಿನ ಅಂದುಕೊಂಡ ಎಲ್ಲ ಕೆಲಸಗಳು ಸುಲಭವಾಗಿ ಆಗಲಿದೆ. ನಿಮಗೆ ವಿವಾಹ ಆಗಲಿಲ್ಲ ಅಂದ್ರೆ ಗಂಡಸರಿಗೆ ನಿಮ್ಮ ತಾಯಿ ಕಡೆ ಜನರಿಂದ ಸಂಭಂದ ಉತ್ತಮ ಸಂಭಂಧ ಕೂಡಿ ಬರುವ ಸಾಧ್ಯತ ಇರುತ್ತದೆ. ನಿಮ್ಮ ಕೆಲಸಗಳು ಆಗಲು ಹಳೆಯ ಶತ್ರುಗಳ ಮುಖಾಮುಖಿ ಆಗುತ್ತದೆ. ಈ ದಿನ ನೀವು ಹನುಮಂತ ದೇವರ ಸಹಸ್ರನಾಮ ಪಾರಾಯಣ ಮಾಡಿರಿ.
ಮಕರ: ನಿಮ್ಮ ಮುಗ್ದತನ ನೋಡಿಕೊಂಡು ಕೆಲವು ಜನ ನಿಮಗೆ ಟೋಪಿ ಹಾಕುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣಕ್ಕೂ ಆಮಿಷಗಳಿಗೆ ಒಳಗಾಗಿ ಮೋಸ ಹೋಗಬೇಡಿ. ಸಂಜೆ ಆರು ಗಂಟೆ ನಂತರ ವಷ್ಟೇ ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ಈ ದಿನ ಕೆಂಪು ಬಣ್ಣದ ಬಟ್ಟೆ ನಿಮಗೆ ಶ್ರೇಷ್ಠ.

ಕುಂಭ: ನಿಮಗೆ ವಿವಾಹ ಆಗಿದ್ದಲ್ಲಿ ನಿಮ್ಮ ಮಡದಿಯೊಂದಿಗೆ ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಂಡು ರಾದ್ದಾಂತ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ದಿನ ನಿಮಗೆ ರಕ್ತದ ಒತ್ತಡ ಹೆಚ್ಚಾಗುವ ಸಂಭವ ಇದ್ದು ನಿಮ್ಮ ಕೋಪವನ್ನು ನೀವೇ ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಉಗ್ರ ನರಸಿಂಹ ದೇವರ ಮಾಹಾ ಮಂತ್ರ ಪಾರಾಯಣ ನಿಮಗೆ ಜೀವನದಲ್ಲಿ ಹೆಚ್ಚಿನ ಸುಖ ನೆಮ್ಮದಿ ಶಾಂತಿ ಸಿಗುವಂತೆ ಮಾಡಲಿದೆ.
ಮೀನ: ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹಿರಿಯರು ಹೇಳಿದ್ದಾರೆ ಆದರೆ ನಿಮ್ಮ ಆದಾಯಕ್ಕಿಂತ ಹೆಚ್ಚು ಧನ ವ್ಯಯ ಮಾಡಿಕೊಂಡು ನೀವು ಹಲವು ರೀತಿಯ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ಪ್ರೀತಿಯ ಗೆಳಯ ಅಥವ ಗೆಳತಿಯೊಂದಿಗೆ ಹೆಚ್ಚಿನ ವಾಗ್ವಾದ ನಡೆದು ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ದೂರದ ಊರಿನಿಂದ ಮನೆಗೆ ನೆಂಟರು ಆಗಮನ ಆಗುವ ಸಂಭವ ಇರುತ್ತದೆ

LEAVE A REPLY

Please enter your comment!
Please enter your name here