ರಾತ್ರಿಯ ಊಟದಲ್ಲಿ ಈ ತಪ್ಪು ಮಾಡಿದ್ರೆ ದೊಡ್ಡ ಸಮಸ್ಯೆ ಬರಬಹುದು

0
952

ಪ್ರತಿಯೊಬ್ಬರ ಜೀವನದಲ್ಲೂ ಪ್ರತಿಯೊಂದು ಕೆಲಸಕ್ಕೂ ಸಮಸ್ಯೆ ಎಂಬುದು ತುಂಬಾ ಮುಖ್ಯ ಸಮಯ ಎಂಬುದು ಮನುಷ್ಯನ ಜೀವನವನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಆದರೆ ಸಮಯದ ಪರಿಪಾಲನೆ ಎಂಬುದು ಮುಖ್ಯ. ಆದರೆ ಸಮಯ ಎಂಬುದು ಕೇವಲ ಕೆಲಸಕ್ಕೆ ಮಾತ್ರ ಅಲ್ಲದೆ ನಮ್ಮ ನಿತ್ಯ ಪ್ರತಿಯೊಂದು ಕೆಲಸಕ್ಕೂ ಅಂದರೆ ಊಟ ನಿದ್ದೆ ಆಟ ಓದು ಕೆಲಸ ಮಾತು ಇವೆಲದಕ್ಕೂ ಸಮಯ ಎಂಬುದು ಇರಬೇಕು. ಕೆಲವರಿಗೆ ತಾವು ಯಾವ ಸಮಯದಲ್ಲಿ ಯಾವ ಕೆಲಸ ಮಾಡುತ್ತರೆ ಎಂಬುದು ಗೊತ್ತಿರುವುದಿಲ್ಲ ಹಾಗೆಯೇ ತಾವು ನಿತ್ಯ ಸೇವಿಸುವ ಆಹಾರದ ಸಮಯವು ಗೊತ್ತಿರುವುದಿಲ್ಲ ಆದರೆ ಕೆಲವರಿಗೆ ಆಹಾರದ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಅನಾರೋಗ್ಯಕ್ಕೆ ತುತ್ತಾಗುತ್ತಾರೆ

ಹಾಗೆಯೇ ನಾವು ರಾತ್ರಿಯ ಸಮಯದಲ್ಲಿ ಊಟ ಮಾಡುವಾಗ ರಾತ್ರಿ 9 ಗಂಟೆ ಅಥವಾ 10 ಗಂಟೆಯ ಒಳಗೆ ಊಟ ಮಾಡಬೇಕು ಇಲ್ಲವಾದರೆ ಹಲವಾರು ರೋಗಗಳಿಗೆ ನಾವೇ ಆಹ್ವಾನ ನೀಡುವಂತೆ ಆಗುತ್ತದೆ. ಕೆಲವರನ್ನು ನೋಡಿರಬಹುದು ನೈಟ್ ಶಿಫ್ಟ್ ಕೆಲಸ ಮಾಡುವವರು ರಾತ್ರಿ ಎಷ್ಟೋ ಒತ್ತಿಗೆಲ್ಲ ಊಟ ಮಾಡುತ್ತಾರೆ ಇನ್ನು ಮನೆಯಲ್ಲಿ ತುಂಬಾ ಜನ ಇರುವವರು ಕೂಡ ಮಾತನಾಡುತ್ತ ಹರಟೆ ಹೊಡೆಯುತ್ತ ರಾತ್ರಿ ಹನ್ನೆರಡು ಗಂಟೆಯಲ್ಲಿ ಊಟ ಮಾಡುತ್ತಾರೆ ಇನ್ನು ಕೆಲವರು ಹಸಿವು ಆದಾಗ ಅಡಿಗೆ ಮನೆಗೆ ಹೋಗಿ ಊಟ ಮಾಡುತ್ತಾರೆ ಇನ್ನು ಕೆಲವರು ಸಂಜೆ ಸ್ನ್ಯಾಕ್ ಎಂದು ಹೊರಗಡೆ ತಿಂದು ಬಂದು ರಾತ್ರಿ ಎಷ್ಟೋ ಒತ್ತಿಗೆ ಊಟ ಮಾಡುತ್ತಾರೆ

ಆದರೆ ಹೀಗೆ ರಾತ್ರಿಯ ಸಮಯದಲ್ಲಿ ಸರಿಯಾಗಿ ಊಟ ಮಾಡದೇ ಇರುವುದರಿಂದ ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಗಳು ಬರುವ ಸಾಧ್ಯತೆ ತುಂಬಾ ಹೆಚ್ಚು. ಮತ್ತು ಗಂಡಸರು ಮಧ್ಯರಾತ್ರಿ ಊಟ ತಕ್ಷಣ ಮಲಗುವುದರಿಂದ ದೇಹದ ಒತ್ತಡ ಹೆಚ್ಚಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಬರುತ್ತದೆ.

ಹಾಗಾಗಿ ರಾತ್ರಿ ಮಲಗುವ 2 ಅಥವಾ 3 ಗಂಟೆ ಮೊದಲೇ ಊಟ ಮಾಡಿದರೆ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಇತ್ತಿಚಿನ ದಿನಗಳಲ್ಲಿ ಹಲವಾರು ಮಂದಿ ಮರಣ ಹೊಂದುತ್ತಿರುವುದು ಈ ಎರಡು ಕ್ಯಾನ್ಸರ್ ಸಮಸ್ಯೆಯಿಂದ ಆದರೆ ಈ ಕ್ಯಾನ್ಸರ್ ಸಮಸ್ಯೆ ಏಕೆ ಯಾವಾಗ ಬರುತ್ತದೆ ಎಂದು ಗೊತ್ತಾವುದಿಲ್ಲ ಆದರೆ ಈಗ ಕಾರಣ ಗೊತ್ತಾಯಿತ್ತು ಅಲ್ಲವೇ ರಾತ್ರಿ ಊಟವನ್ನು ಹಸಿವು ಆದಾಗ ಇಲ್ಲವೇ ನಮಗೆ ಮನಸ್ಸು ಬಂದಾಗ ಊಟ ಮಾಡಿದರೆ ಈ ಸಮಸ್ಯೆ ಬಂದು ಮರಣ ಹೊಂದುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ರಾತ್ರಿಯ ಊಟವನ್ನು 10 ಗಂಟೆಯ ಒಳಗೆ ಮುಗಿಸಿ ನೀವು ಮಲಗುವ 2 ರಿಂದ 3 ಗಂಟೆಯ ಮುಂಚೆ ಮಾಡಿ ಕ್ಯಾನ್ಸರ್ ಮತ್ತು ಇನ್ನಿತರೇ ಗಂಭೀರ ಸಮಸ್ಯೆಯಿಂದ ದೂರವಾಗಿ. ಈ ಆರ್ಟಿಕಲ್ಸ್ ಶೇರ್ ಮಾಡಿ ನಿಮ್ಮ ಪ್ರೀತಿಪಾತ್ರ ಎಲ್ಲ ಜನರಿಗೂ ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here