ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ನಮಿಸುತ್ತಾ ನಿಮ್ಮ ಭವಿಷ್ಯ

0
786

ಗುರುವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 3 51564 90

ಮೇಷ: ಈ ದಿನ ನೀವು ಶುಭ ಸಮಾಚಾರ ಕೇಳುಕ ಸಂಭವ ಇರುತ್ತದೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರುಗೆ ಇಂದು ಶುಭ ದಿನ ಆಗಲಿದೆ. ಆಕಸ್ಮಿಕ ಧನ ಲಾಭವೂ ಆಗುವ ಸಂಭವ ಇರುತ್ತದೆ. ಗುರು ರಾಯರ ಅನುಗ್ರಹ ನಿಮಗೆ ಸಿಗುತ್ತದೆ.
ವೃಷಭ: ಈ ದಿನ ನಿಮಗೆ ಶುಭದಾಯಕ ಆಗಲಿದ್ದು ಕೃಷಿ ಕ್ಷೇತ್ರದಲ್ಲೂ ಉತ್ತಮ ಬೆಳವಣಿಗೆ ಕಾಣುತ್ತೀರಿ. ಬಂಡವಾಳ ಹೂಡಿಕೆಗೆ ಅನುಭವಿಗಳ ಸಲಹೆ ನಿಮಗೆ ಹೆಚ್ಚಿನ ಅವಶ್ಯಕತೆ ಇರುತ್ತದೆ. ಗುರು ಮಂತ್ರ ಪಾರಾಯಣ ಮಾಡಿರಿ. ನಿಮಗೆ ಶುಭ ಸುದ್ದಿ ಬರಲಿದೆ.

ಮಿಥುನ: ಈ ದಿನ ನಿಮಗೇನು ಅಷ್ಟು ಶುಭ ಇಲ್ಲದ ಕಾರಣ ಯಾವುದೇ ಹೊಸ ಕೆಲ್ಸ ಶುರು ಮಾಡಲು ಹೋಗಬೇಡಿ. ಶತ್ರು ಕಾಟ ಮತ್ತು ಸಾಲ ಬಾದೆ ನಿಮ್ಮನ್ನು ಹೆಚ್ಚಾಗಿ ಕಾಡಿಸುತ್ತದೆ. ನಿಮ್ಮ ಮಾತಿನಿಂದ ಮನೆಯಲ್ಲಿ ಜಗಳ ಆಗುವ ಸಂಭವ ಇರುತ್ತದೆ. ಗುರು ಮಂತ್ರ ನಿಮಗೆ ಶುಭದಾಯಕ.
ಕಟಕ: ಬಂಡವಾಳ ಹೂಡಿಕೆ ಮಾಡಲು ನಿಮಗೆ ವಿಶೇಷ ದಿನ. ಅನಿರೀಕ್ಷಿತ ಸ್ನೇಹಿತರ ಆಗಮನ ಮನಸಿಗೆ ಹೆಚ್ಚಿನ ನೆಮ್ಮದಿ ತರಲಿದೆ. ಕಷ್ಟದಲ್ಲಿ ಸಹಾಯ ಕೋರುವ ವ್ಯಕ್ತಿಗಳಿಗೆ ಸಾಧ್ಯ ಆಗುವಷ್ಟು ಸಹಾಯ ಮಾಡಿರಿ ನಿಮ್ಮ ಉಪಕಾರ ಪರಮಾತ್ಮನ ಮೆಚ್ಚುಗೆಗೆ ಪಾತ್ರವಾಗುವುದು.

ಸಿಂಹ: ಈ ದಿನ ನಿಮಗೆ ಮಿಶ್ರ ಫಲ ಇದ್ದು. ಮನೆಯಲ್ಲಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ನೀವು ಸುಮ್ಮನೆ ಇದ್ದರು ತೊಂದರೆಗಳು ಹುಡುಕಿಕೊಂಡು ಬರುತ್ತದೆ. ಮನಸ್ಸು ಗೊಂದಲ ಉಂಟು ಮಾಡುತ್ತದೆ. ಸಂಜೆ ಏಳು ಗಂಟೆ ನಂತರ ಅಷ್ಟೇ ನಿಮಗೆ ಶುಭ ಸಮಯ ಬರಲಿದೆ. ನಿಮ್ಮ ಕಷ್ಟ ಕಡಿಮೆ ಆಗಲು ಇಬ್ಬರು ಬಡವರಿಗೆ ಅಕ್ಕಿ ದಾನ ಮಾಡಿ.
ಕನ್ಯಾ: ಈ ದಿನ ಸಾಧಾರಣ ಫಲ ಇದ್ದು ಎಲ್ಲ ವಿಷಯದಲ್ಲೂ ಮುಂಜಾಗ್ರತೆ ತೆಗೆದುಕೊಳ್ಳುವುದು ಲೇಸು. ವಾಹನ ಅತೀ ವೇಗ ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುತ್ತದೆ. ನಿಮ್ಮದಲ್ಲದ ವಸ್ತುಗಳಿಗೆ ಆಸೆ ಪಡುವ ಪ್ರೌರುತ್ತಿ ಬಿಟ್ಟು ಬಿಡಿ. ಗುರುಗಳ ಆಶೀರ್ವಾದ ಪಡೆಯುರಿ

ತುಲಾ: ಕಂಕಣ ಭಾಗ್ಯ ಇಲ್ಲದವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಪಾಲುದಾರಿಕೆಯಲ್ಲಿ ಕೃಷಿ ಗೆ ಸಂಬಂಧಪಟ್ಟ ವೈವುದೆಯೇ ವ್ಯವಹಾರ ಇದ್ದರು ಈ ದಿನ ನಿಮಗೆ ಹೆಚ್ಚಿನ ಲಾಭ ಇರುತ್ತದೆ. ವಿದ್ಯಾರ್ಥಿಗಳಿಗೆ ಹಲವು ವಿಷಯಗಳಲ್ಲಿ ಮುನ್ನಡೆ ಸಿಗಲಿದೆ.
ವೃಶ್ಚಿಕ: ಷೇರು ವ್ಯವಹಾರಾದಲ್ಲಿ ಹಣ ಹೂಡಿಕೆ ಮಾಡಿರುವ ಜನಕ್ಕೆ ಅತ್ಯಧಿಕ ಲಾಭಾಂಶ ಸಿಗಲಿದೆ. ನಿಮ್ಮ ಸಾಲ ಬಾದೆ ಏನೇ ಇದ್ದರೂ ಅವುಗಳು ನಿವಾರಣೆ ಆಗುತ್ತದೆ. ನಿಮ್ಮ ರಾಶಿಯಲ್ಲಿ ರವಿಯ ಬಲವು ಹೆಚ್ಚು ಇರುವುದರಿಂದ ಸಾಕಷ್ಟು ವಿಷಯಗಳಲ್ಲಿ ಗೆಲ್ಲುವು ಸಾಧಿಸುತ್ತೀರಿ. ಶುಭ ಕಾರ್ಯದ ಮಾತುಗಳು ನಡೆಯಲಿದೆ.

ಧನಸ್ಸು: ಈ ದಿನ ನಿಮಗೆ ಹೆಚ್ಚಿನ ತೃಪ್ತಿದಾಯಕ ಇರಲಿದ್ದು. ನಿಮ್ಮ ಮಾತು ಸಮಾಜದಲ್ಲಿ ಹೆಚ್ಚಿನ ಮಹತ್ವ ಪಡೆಯಲಿದೆ. ಗುರು ರಾಘವೇಂದ್ರ ಸ್ವಾಮಿಗಳ ದರ್ಶನದಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿ ಸಿಗಲಿದೆ. ಮಕ್ಕಳಿಲ್ಲ ಎಂಬ ಕೊರಗು ಇದ್ದವರಿಗೆ ಸದ್ಯದಲ್ಲೇ ಶುಭ ಸುದ್ದಿ ಬರಲಿದೆ. ಗುರು ಮಂತ್ರ ಪಾರಾಯಣ ಮಾಡಿರಿ ಖಂಡಿತ ಶುಭ ಫಲ ದೊರೆಯುತ್ತದೆ.
ಮಕರ: ಸಮಾಜದಲ್ಲಿ ದಿನ ನಿಮಗೆ ಉತ್ತಮ ಮರ್ಯಾದೆ ಸಿಗುತ್ತದೆ. ಮನೆ ಕಟ್ಟಲು ಆಸೆ ಇದ್ದವರಿಗೆ ಶುಭ ಸುದ್ದಿ ಬರುತ್ತದೆ. ಆದ್ರೆ ನೀವು ಸರ್ಕಾರಿ ಕಚೇರಿಯಲ್ಲಿ ಯಾವುದಾದ್ರು ಕೆಲ್ಸ ಇದ್ದಲ್ಲಿ ಅದೆಲ್ಲವೂ ಈ ದಿನ ವಿಳಂಭ ಆಗುತ್ತದೆ. ಕಾಗದ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿರಿ.

ಕುಂಭ: ಹಲವು ದಿನಗಳಿಂದ ಆಸೆ ಇದ್ದವರು ಈ ದಿನ ನೂತನ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ನಿಮ್ಮ ನಿರೀಕ್ಷೆಗೆ ಮೋಸ ಮಾಡದಂತೆ ಆದಾಯ ಬರಲಿದೆ. ಬಹಳ ದಿನಗಳಿಂದ ಮನಸಿಗೆ ನೋವು ಆಗಿದ್ದರೆ ಒಂದಿಷ್ಟು ಸಾಂತ್ವನ ಸಿಗಲಿದೆ. ಗುರು ರಾಘವೇಂದ್ರ ದರ್ಶನ ಪಡೆಯಿರಿ.
ಮೀನ: ಈ ದಿನ ನಿಮಗೆ ಉತ್ತಮ ರಾಶಿ ಫಲ ಹೊಂದಿದ್ದು ಯಾವುದೇ ಶುಭ ಕಾರ್ಯಕ್ಕೆ ಕೈ ಹಾಕಿದರು ನಿಮಗೆ ಒಳ್ಳೆಯದೇ ಆಗುತ್ತದೆ. ಭಾಗ್ಯ ಸ್ಥಾನದಲ್ಲಿ ಶನಿ ದೇವರು ಉತ್ತಮ ಫಲ ನೀಡುತ್ತಾ ಇರುವುದರಿಂದ ನಿಮ್ಮ ಅಡ್ಡಿ ಆತಂಕಗಳು ದೂರ ಆಗುತ್ತದೆ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಮತ್ತಷ್ಟು ಅದೃಷ್ಟ ತರಲಿ

LEAVE A REPLY

Please enter your comment!
Please enter your name here