ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
694

ಸೋಮವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535 1564 90

ಮೇಷ: ಹೆಚ್ಚುವರಿ ಹಣವನ್ನು ನೀವು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರಿಂದ ಸಾಕಷ್ಟು ಧನ ಲಾಭ ಸಿಗಲಿದೆ. ನಿಮ್ಮ ತಂದೆಯ ಪೂರ್ಣ ಬೆಂಬಲ ದಿಂದ ಸಾಕಷ್ಟು ಶುಭ ಫಲ ಸಿಗಲಿದೆ. ಹಾಸ್ಯಭರಿತವಾಗಿ ಹೆಚ್ಚಿನ ಸಂತೋಷದಿಂದ ಈ ದಿನ ಕಳೆಯುತ್ತೇರಿ.
ವೃಷಭ: ಹೊಸದಾಗಿ ವಸತಿ ಭೂಮಿ ಅಥವಾ ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವವರಿಗೆ ಈ ದಿನ ಹೆಚ್ಚಿನ ಶುಭ ದಿನ ತರಲಿದೆ. ನಿಮ್ಮ ನಡೆಯಲ್ಲಿ ಹೆಚ್ಚಿನ ಪ್ರಾಮಾಣಿಕತೆ ಇದ್ದರೆ ದೈವವು ನಿಮ್ಮನ್ನು ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತದೆ. ನಿಮ್ಮ ಸಮಸ್ಯೆ ಕಡಿಮೆ ಆಗಲು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ.

ಮಿಥುನ: ಅಗತ್ಯ ಇರುವ ವಸ್ತುಗಳು ಮಾತ್ರ ಖರೀದಿ ಮಾಡಿರಿ. ಸಾಕಷ್ಟು ಹಣ ಉಳಿತಾಯ ಮಾಡಿರಿ. ನೀವು ಮೆಚ್ಚಿದ ಹುಡುಗಿಯ ಜೊತೆಗೆ ನಿಮ್ಮ ವಿವಾಹದ ಪ್ರಸ್ತಾವನೆ ಬರಲಿದೆ. ಮತ್ತು ನಿಮಗೆ ವಿಶ್ವಾಸ ಇಲ್ಲದ ಜನರನ್ನು ನಿಮ್ಮ ಹತ್ತಿರವೂ ಸಹ ಸೇರಿಸಬೇಡಿ.
ಕಟಕ: ಮನರಂಜನೆಯ ವಿಷ್ಯಕ್ಕಾಗಿ ಈ ದಿನ ಹೆಚ್ಚು ಸಮಯ ಮತ್ತು ಧನ ವ್ಯಯ ಮಾಡುತ್ತೀರಿ. ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ಹೆಚ್ಚಿನ ಒತ್ತಡ ಬರಲಿದೆ. ನಿಮ್ಮ ಸುತ್ತ ಮುತ್ತ ನಡೆಯುವ ನಾಟಕೀಯ ಪ್ರಸಂಗಗಳಿಗೆ ಹೆಚ್ಚಿನ ಒತ್ತು ನೀಡಬೇಡಿ. ಮಂಜುನಾಥ ಸ್ವಾಮಿಯ ದರ್ಶನ ಹೆಚ್ಚಿನ ಶುಭ ಫಲ ದೊರೆಯಲು ಸಹಾಯ ಮಾಡುತ್ತದೆ.

ಸಿಂಹ: ಸರ್ಕಾರಿ ಖಚೇರಿ ಕೆಲಸಗಳು ಬಾಕಿ ಉಳಿದುಕೊಂಡು ಮಧ್ಯವರ್ತಿಗಳಿಗೆ ಹೆಚ್ಚಿನ ಹಣ ವ್ಯಯ ಮಾಡುತ್ತೀರಿ. ಆಫೀಸಿನಲ್ಲಿ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಸಹಕಾರದಿಂದ ಮಾತ್ರವೇ ಎಲ್ಲ ರೀತಿಯ ಕೆಲಸಗಳು ಅಡ್ಡಿ ಆತಂಕ ಇಲ್ಲದೆ ಸಂಪೂರ್ಣ ಆಗುತ್ತದೆ. ಮಂಜುನಾಥನ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿರಿ ನಿಮಗೆ ಶುಭ ಫಲ ಸಿಗುತ್ತದೆ.
ಕನ್ಯಾ: ನಿಮ್ಮ ಪಾಲುದಾರಿಕೆ ವ್ಯವಹಾರದ ಕಡೆ ಹೆಚ್ಚಿನ ಗಮನ ಕೊಟಿಲ್ಲ ಅಂದರೆ ನಿಮ್ಮ ಪಾಲುದಾರನಿಂದಲೇ ಹೆಚ್ಚಿನ ನಷ್ಟ ಆಗಲಿದೆ. ನಿಮ್ಮ ಗೌರವಕ್ಕೆ ದಕ್ಕೆ ತರುವ ಕೆಲಸವನ್ನು ನಿಮ್ಮ ಸಹೋದರ ಮಾಡುತ್ತಾನೆ. ನಿಮ್ಮ ಸಮಸ್ಯೆಗಳು ದೂರ ಆಗಲು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ.

ತುಲಾ: ನೀವು ಹೆಚ್ಚಿನ ಅನುಕಂಪ ತೋರಿದರೆ ಕೊನೆಗೆ ನಿಮಗೆ ಆರ್ಥಿಕ ಸಮಸ್ಯೆ ಬಂದಾಗ ಯಾರು ಸಹಾಯ ಮಾಡುವುದಿಲ್ಲ. ನಿಮ್ಮ ವಿಶಾಲತೆಯನ್ನು ಹೆಚ್ಚು ಜನ ದುರುಪಯೋಗ ಪಡಿಸಿಕೊಳ್ಳುವರು. ಸಹೋದರಿಯ ಬಂದಾವ್ಯ ಹೆಚ್ಚಾಗಲಿದೆ. ಮಂಜುನಾಥ ಸ್ವಾಮಿಯ ದರ್ಶನ ಪದೆದುಕೊಳ್ಳಿ.
ವೃಶ್ಚಿಕ: ಖಾಸಗಿ ಉದ್ಯೋಗಿಗಳಿಗೆ ನಿಮ್ಮ ಕೆಲಸದ ತಕ್ಕಂತೆ ಬಡ್ತಿ ಸಿಗುವ ಸಾಧ್ಯತೆ ಇದ್ದರೆ. ಸರ್ಕಾರಿ ವ್ಯಕ್ತಿಗಳಿಗೆ ವರ್ಗಾವಣೆ ಆದೇಶ ಬರುತ್ತದೆ. ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಸಿಗಲಿದ್ದು ಈ ಹಿಂದೆ ಗಿಂತ ಹೆಚ್ಚು ಸುಖ ಮತ್ತು ಸಂತೋಷ ಸಿಗಲಿದೆ. ಶಿವನಿಗೆ ಬಿಲ್ವ ಪತ್ರೆ ಅರ್ಪಣೆ ಮಾಡಿರಿ ನಿಮಗೆ ಶುಭ ಆಗಲಿದೆ.

ಧನಸ್ಸು: ಮನೆಯ ಮಕ್ಕಳಿಗೆ ಸೂಕ್ತ ಸಲಹೆ ನೀಡಿ ನಿಮ್ಮ ಹದ್ದು ಬಸ್ತಲ್ಲಿ ಇಟ್ಟುಕೊಂಡರೆ ನಿಮಗೆ ಒಳ್ಳೆಯದು ಇಲ್ಲವಾದಲ್ಲಿ ಮಕ್ಕಳು ಪುಂಡಾಟಿಕೆ ಮಾಡಿ ನಿಮ್ಮ ಹೆಸರಿಗೆ ದಕ್ಕೆ ತರುವರು. ಹಣಕಾಸಿನ ಸ್ತಿತಿ ಉತ್ತಮವಾಗಿ ಇರಲಿದೆ. ಸದಾಶಿವ ದೇವರ ವಾಹನ ನಂದಿಗೆ ಕಡಲೆ ತಿನ್ನಿಸಿ ಶುಭ ಆಗಲಿದೆ.
ಮಕರ: ಅನವಶ್ಯ ಅಪವಾದ ನಿಮ್ಮ ಹೆಸರು ಹಾಳು ಮಾಡುತ್ತದೆ. ಈ ದಿನ ಅಷ್ಟು ಉತ್ತಮ ಅಲ್ಲದ ಕಾರಣ ಸಾಕಷ್ಟು ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಆಪ್ತ ಜನರು ನಿಮ್ಮ ಕಷ್ಟದ ಸಮಯದಲ್ಲಿ ಯಾವುದೇ ಸಹಾಯ ಮಾಡದೆ ಉದ್ದಟತನ ತೋರುವರು. ನಿಮ್ಮ ಸಮಸ್ಯೆ ಕಡಿಮೆ ಆಗಲು ಮಹಾ ಮೃತ್ಯುಂಜಯ ಮಂತ್ರ ಪಾರಾಯಣ ಮಾಡೀರಿ.

ಕುಂಭ: ಅಧಿಕ ಸುತ್ತಾಟ ನಿಮ್ಮ ಆರೋಗ್ಯ ಹಾನಿ ಮಾಡಲಿದೆ. ನಿಮ್ಮ ಆರೋಗ್ಯ ಸಮಸ್ಯೆ ಬಂದರೆ ತಡ ಮಾಡದೇ ಕೊಡಲೇ ವೈದ್ಯರ ನೆರವು ಪಡೆದುಕೊಳ್ಳಿರಿ. ತಾಂತ್ರಿಕ ವಿಭಾಗದಲ್ಲಿ ಕೆಲಸ ಹೆಚ್ಚಿನ ಮಾಡುವವರಿಗೆ ಹೆಚ್ಚಿನ ಬಡ್ತಿ ಸಿಗಲಿದೆ. ಶಿವನ ದರ್ಶನ ವಿಶೇಷ ಲಾಭ ಸಿಗಲಿದೆ.
ಮೀನ: ಅಪ್ರಾಪ್ತ ವಯಸ್ಕರು ತಂದೆಯ ಮಾತು ಕೇಳುವುದು ಸೂಕ್ತ ಇಲ್ಲವಾದಲ್ಲಿ ಸಾಕಷ್ಟು ಸಮಸ್ಯೆ ಮಾಡಿಕೊಳ್ಳುತ್ತೀರಿ. ಹಿರಿಯ ಜನ ನಿಮ್ಮನು ಉದ್ದೇಶಿಸಿ ಹಿತ ನುಡಿ ಹೇಳುವರು. ನಿಮ್ಮ ಸಹೋದರರಲ್ಲಿ ಉತ್ತಮ ಬಾಂದವ್ಯ ಮೂಡಿ ಬರಲಿದೆ. ಶಿವನ ದರ್ಶನ ನಿಮ್ಮ ಬಾಳಲ್ಲಿ ಸಾಕಷ್ಟು ಬದಲಾವಣೆ ತರಲಿದೆ.

LEAVE A REPLY

Please enter your comment!
Please enter your name here