ಶಕ್ತಿಶಾಲಿ ಚಾಮುಂಡಿ ತಾಯಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ

0
869

ಶುಭ ಶುಕ್ರವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 35 156 490

ಮೇಷ: ನಿಮ್ಮ ನಡತೆ ನಿಮ್ಮ ಕುಟುಂಬದಲ್ಲಿ ಅಸಮಾಧಾನ ತರಿಸಲಿದೆ. ಹೊಸ ವ್ಯವಹಾರ ಕೈ ಸುತ್ತು ನಷ್ಟ ಹೆಚ್ಚಾಗಲಿದೆ. ಸಮಯಕ್ಕೆ ಸರಿಯಾಗಿ ಧನ ಸಹಾಯ ಮಾಡುವ ನಿಮ್ಮ ಸ್ನೇಹಿತರು ಹೆಚ್ಚಿನ ಆತಂಕವನ್ನು ತಪ್ಪಿಸುವರು. ನಿಮ್ಮ ಪ್ರೀತಿ ಪಾತ್ರ ಜನರು ನಿಮಗೆ ಹೆಚ್ಚಿನ ರೀತಿಯಲ್ಲಿ ಸಮಾಧಾನ ಮಾಡುವರು. ಚಾಮುಂಡಿ ತಾಯಿ ದರ್ಶನ ನಿಮಗೆ ಹೆಚ್ಚಿನ ಶುಭ ಫಲ ನೀಡಲಿದೆ.
ವೃಷಭ: ಉನ್ನತ ಮಟ್ಟದಲ್ಲಿ ಕೆಲಸ ಮಾಡುವ ಜನಕ್ಕೆ ಹೆಚ್ಚಿನ ಮಾನಸಿಕ ಕಿರಿ ಕಿರಿ ಆಗುತ್ತದೆ. ಭೂಮಿಗೆ ಸಂಬಂಧಪಟ್ಟಂತೆ ಈ ದಿನ ಹೆಚ್ಚು ಆದಾಯ ನಿಮಗೆ ಬರಲಿದೆ. ನಿಮ್ಮ ಸ್ವಭಾವದ ಕುರಿತು ನಿಮ್ಮ ಸ್ನೇಹಿತರೆ ಅಸಮಾಧಾನ ತೋರಿಸುವರು. ನಿಮ್ಮ ಎಲ್ಲ ರೀತಿಯ ಸಮಸ್ಯೆ ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಸಾಕಷ್ಟು ಲಾಭ ದೊರೆಯಲಿದೆ.

ಮಿಥುನ: ಹೊಸ ಉದ್ಯಮ ಶುರು ಮಾಡುವವರಿಗೆ ಈ ದಿನ ಹೆಚ್ಚು ಶುಭವಾಗಿದೆ. ನಿಮ್ಮ ಮಡದಿ ಕಡೆಯ ಸಂಬಂಧಿಕರಿಂದ ನಿಮಗೆ ಅವಮಾನ ಆಗುವ ಸಾಧ್ಯತೆ ಹೆಚ್ಚಿದೆ, ವಿನಾಕಾರಣ ನೀವು ಯಾವುದೇ ವಿಷಯದಲ್ಲಿಯೂ ಮೂಗು ತೂರಿಸಲು ಹೋಗುವುದು ಸೂಕ್ತ ಅಲ್ಲ. ಚಾಮುಂಡಿ ದೇವಿಗೆ ಎಳ್ಳೆಣ್ಣೆ ಬಳಸಿ ದೀಪ ಹೆಚ್ಚಿದ್ದರೆ ನಿಮಗೆ ಯಶಸ್ಸು ದೊರೆಯಲಿದೆ.
ಕಟಕ: ನಿಮ್ಮ ಮಗ ಅಥವಾ ಮಗಳ ಆರೋಗ್ಯ ನಿಮ್ಮನು ಚಿಂತೆಗೆ ನೂಕಲಿದೆ. ನಿಮ್ಮ ಪ್ರೀತಿ ಮತ್ತು ಹೆಚ್ಚಿನ ಹಾರೈಕೆ ಮತ್ತಷ್ಟು ಸಂಬಂಧಗಳನ್ನು ವೃದ್ಧಿಗೊಳಿಸಲಿದೆ. ಪ್ರೀತಿಪಾತ್ರ ಜನರಿಂದ ನಿಮಗೆ ಉಡುಗೊರೆ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಆಸ್ತಿ ವ್ಯಾಜ್ಯ ಏನೇ ಇದ್ದರು ಕೊಡಲೇ ವಕೀಲರನ್ನು ಸಂಪರ್ಕ ಮಾಡುವುದು ಮಾತ್ರ ಮರೆಯಬೇಡಿ. ಜಯ ಸಾಧಿಸಲು ಚಾಮುಂಡಿ ದೇವಿಯ ದರ್ಶನ ಪಡೆದು ಎಳ್ಳೆಣ್ಣೆ ದೀಪ ಹಚ್ಚಿರಿ ನಿಮಗೂ ಕುಟುಂಬಕ್ಕೂ ಶುಭ ಆಗಲಿದೆ.

ಸಿಂಹ: ವಿನಾಕಾರಣ ಸಂಶಯ ಪಡುವ ಬುದ್ದಿಯನ್ನು ಬಿಟ್ಟು ಎಲ್ಲರನ್ನು ಪ್ರೀತಿಯಿಂದ ಕಾಣಿರಿ. ಜಂಟಿ ಯೋಜನೆಯಲ್ಲಿ ಹಣವನ್ನು ಹೆಚ್ಚು ಹೂಡಿಕೆ ಮಾಡಿದರೆ ಲಾಭವು ನಿಮಗೆ ದ್ವಿಗುಣ ವಾಗಲಿದೆ. ಮನೆಯಲ್ಲಿರುವ ಹಿರಿಯರೊಬ್ಬರು ನಿಮ್ಮ ಮೇಲೆ ಹೆಚ್ಚಿನ ಅಸಮಾಧಾನ ಕಾಡುವರು. ಚಾಮುಂಡಿ ದೇವಿಯ ದರ್ಶನ ಪಡೆದುಕೊಂಡು ಮನೆ ಜನರ ಹೆಸರಲಿ ಅರ್ಚನೆ ಮಾಡಿಸಿ ನಿಮ್ಮ ಎಲ್ಲ ಕಷ್ಟಗಳು ದೂರ ಆಗುತ್ತದೆ.
ಕನ್ಯಾ: ನಿಮ್ಮ ಕುಟುಂಬದ ಕೆಲವರು ನಿಮ್ಮನು ಸಹಾಯ ಕೋರಿ ಬರುವರು. ವಾಸ್ತವಿಕ ಕಥೆ ಅರಿತುಕೊಂಡು ನಿಮ್ಮ ಕೈಗೆ ಆದಷ್ಟು ಸಹಾಯ ಮಾಡಿರಿ. ಪಾಲುದಾರ ನಿಂದ ವಿರೋಧ ಅನುಭವಿಸುತ್ತೀರಿ. ಉತ್ತರ ದಿಕ್ಕಿನಲ್ಲಿ ನಿಮಗೆ ಕಾಣುವ ಒಂದು ಪ್ರಾಣಿಗೆ ಅದಕ್ಕೆ ತಕ್ಕ ಆಹಾರ ನೀಡಿ ಸಂತೃಪ್ತಿ ಗೊಳಿಸಿದರೆ ಮಾತ್ರ ನಿಮ್ಮ ಸಮಸ್ಯೆಗಳು ಕಡಿಮೆ ಆಗುತ್ತದೆ. ಚಾಮುಂಡಿ ದೇವಿಯ ಕೃಪೆ ಖಂಡಿತ ನಿಮಗೆ ದೊರೆಯಲಿದೆ.

ತುಲಾ: ಅನಿರೀಕ್ಷಿತ ಖರ್ಚುಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸಿ ನೀವು ಚಿಂತೆಗೆ ಜಾರುವಂತೆ ಮಾಡಲಿದೆ. ಮಾವನ ಮನೆಯಲ್ಲಿ ಆತಂಕದ ಛಾಯೆ ಮೂಡುತ್ತದೆ. ಪ್ರೇಮಿಗಳಿಗೆ ಪ್ರೇಮ ವೈಫಲ್ಯ ಕಾಡಲಿದ್ದು ಹೆಚ್ಚಿನ ಚಿಂತೆಗೆ ಒಳಗಾಗುತ್ತೀರಿ. ವ್ಯವಹಾರ ಮಾಡುವವರು ನಿಮ್ಮ ವ್ಯಾಪಾರದ ಸಂಬಂಧಪಟ್ಟಂತೆ ದೂರದ ಪ್ರಯಾಣ ಮಾಡುವಿರಿ. ಚಾಮುಂಡಿ ದೇವಿಯ ಆಶೀರ್ವಾದ ನಿಮಗೆ ಶ್ರೀ ರಕ್ಷೆ.
ವೃಶ್ಚಿಕ: ನಿಮ್ಮ ಸರ್ವಾಧಿಕಾರಿ ಧೋರಣೆ ಹಲವು ಜನಕ್ಕೆ ನಿಮ್ಮ ಮೇಲೆ ಬೇಸರ ಉಂಟು ಮಾಡುತ್ತದೆ. ಆಧಾತ್ಮ ಬಗ್ಗೆ ಹೆಚ್ಚು ಚಿಂತನೆಯಲ್ಲಿ ಮುಳುಗಿರಿ ನಿಮಗೆ ನೆಮ್ಮದಿ ದೊರೆಯುತ್ತದೆ. ನಿಮ್ಮ ಸಂಗಾತಿಯಿಂದ ಹೆಚ್ಚಿನ ಒತ್ತಡ ಬರಲಿದೆ. ಅಧಿಕವಾಗಿ ಲಾಭ ಗಳಿಸಲು ಮುಂದೆ ಬಿದ್ದು ಮಾನಸಿಕ ನೆಮ್ಮದಿಗೆ ದಕ್ಕೆ ಬರುವಂತೆ ಮಾಡಿಕೊಳ್ಳಬೇಡಿ. ಚಾಮುಂಡಿ ಸ್ತೋತ್ರ ಪಾರಾಯಣ ಒಮ್ಮೆ ತಪ್ಪದೆ ಮಾಡಿರಿ.

ಧನು: ನಿಮ್ಮ ತಂದೆ ತಾಯಿಯ ಆರೋಗ್ಯದ ಬಗ್ಗೆ ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತವಾಗಲಿದೆ. ಕೆಲವು ಜನಕ್ಕೆ ಈ ದಿನ ಅನಿವಾರ್ಯ ಪ್ರಯಾಣ ಆಗಲಿದೆ. ಎಷ್ಟೋ ಕೆಲಸಗಳು ಅರ್ಧಕ್ಕೆ ನಿಂತು ಸಾಕಷ್ಟು ನಷ್ಟ ಬರುವ ಸಾಧ್ಯತೆಯೇ ಹೆಚ್ಚು. ಮಕ್ಕಳು ಓದಿನಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ತಕ್ಕ ಪಾಠ ಅನುಭವಿಸುತ್ತೀರಿ ಜಾಗ್ರತೆ ಇರಲಿ. ಚಾಮುಂಡಿ ದೇವಿಗೆ ಎಳ್ಳೆಣ್ಣೆ ದೀಪ ಹಚ್ಚಿರಿ.
ಮಕರ: ನಿಮ್ಮ ಕೋಪ ನಿಮ್ಮನು ಸುಡುವ ಮುಂಚೆಯೇ ನೀವೇ ಅದನ್ನು ಸುಟ್ಟು ಬಿಡಿ. ನಿಮ್ಮ ಜೀವನದ ದೈನಂದಿನ ಖರ್ಚುಗಳು ಅನಿರೀಕ್ಷಿತವಾಗಿ ಏರಿಕೆ ಆಗುತ್ತದೆ. ನಿಮ್ಮ ಪ್ರೀತಿ ಪಾತ್ರ ಜನರ ನಿಷ್ಠೆ ಅನುಮಾನಿಸಬೇಡಿ. ಸಂಜೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ನಿಮ್ಮ ಗೌರವಕ್ಕೆ ಧಕ್ಕೆ ತರುವ ಜನರಿಂದ ಒಂದಿಷ್ಟು ಅಂತರ ಕಾಯ್ದುಕೊಳ್ಳಿರಿ. ಚಾಮುಂಡಿ ದೇವಿಯ ದರ್ಶನ ಪಡೆದರೆ ನಿಮಗೆ ಕೃಪೆ ಸಿಗಲಿದೆ.

ಕುಂಭ: ಸಂಜೆ ಸಮಯದಲ್ಲಿ ನೀವು ನಿಮ್ಮ ಮನೆ ಸಣ್ಣ ಮಕ್ಕಳೊಂದಿಗೆ ಹೆಚ್ಚು ಸಮಗ ಕಳೆಯಿರಿ ಮನಸಿಗೆ ಹೆಚ್ಚಿನ ನೆಮ್ಮದಿ ಸಿಗುತ್ತದೇ. ನಿಮ್ಮ ತಾಯಿಗೆ ಆರೋಗ್ಯ ಸಮಸ್ಯೆ ಉಲ್ಭಣ ಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದಿಷ್ಟು ಜಾಗ್ರತೆ ಇರಲಿ. ಕೆಲಸದಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ. ತಾಯಿ ಚಾಮುಂಡಿ ಹೆಚ್ಚು ನೆನೆಯಿರಿ.
ಮೀನ: ನಿಮ್ಮ ಮನೆಯಲ್ಲಿ ನಿಮ್ಮ ಸಹೋದರಿ ಅಥವಾ ಸಹೋದರ ಮಾಡುವ ಎಡವಟ್ಟು ನಿಮ್ಮನ್ನು ಕೆರಳಿಸುತ್ತದೆ. ಆರ್ಥಿಕ ಪರಿಸ್ಥಿತಿ ಒಂದಿಷ್ಟು ಸುಧಾರಣೆ ತರಲಿದೆ. ಲಾಭ ನಷ್ಟ ಅರಿತು ಹೂಡಿಕೆ ಮಾಡುವುದು ಶ್ರೇಷ್ಠ. ಹಠಾತ್ ಬದಲಾವಣೆ ಗಲಿಬಿಲಿ ಉಂಟು ಮಾಡುತ್ತದೆ. ಸಂಜೆ ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here