ಶನಿ ದೇವರಿಗೆ ಭಕ್ತಿಯಿಂದ ನಮಿಸುತ್ತಾ ನಿಮ್ಮ ರಾಶಿ ಫಲ ಮತ್ತು ಪರಿಹಾರ

0
827

ಶುಭ ಶನಿವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535 156490

ಮೇಷ: ನಿಮ್ಮ ಆಪತ್ಕಾಲದಲ್ಲಿ ಸಹಾಯ ಮಾಡಿದ ಯಾವುದೇ ವ್ಯಕ್ತಿಗಳನ್ನು ಕಡೆಕಾಣಬೇಡಿ. ನಿಮ್ಮ ಹಲವು ಸಮಸ್ಯೆಗಳಿಗೆ ಹಲವು ಜನ ನಾನಾ ರೀತಿಯ ಸಲಹೆ ನೀಡಿದರು ಕೊನೆಗೆ ತೆಗೆದುಕೊಳ್ಳುವ ನಿರ್ಧಾರ ನಿಮ್ಮದೇ ಆಗಿರಲಿ. ಶನಿ ದೇವರ ಕೃಪೆ ಸಿಗಲು ಕಪ್ಪು ಬಣ್ಣದ ಬಟ್ಟೆ ಧರಿಸಿ ಶನಿ ದೇವರ ದರ್ಶನ ಮಾಡಿರಿ ನಿಮಗೆ ಶುಭ ಆಗುತ್ತದೆ.
ವೃಷಭ: ಹೆಚ್ಚಿನ ಆಧ್ಯಾತ್ಮಿಕ ಚಿಂತನೆ ಮಾಡುವುದರಿಂದ ಮನಸ್ಸು ಹಗುರವಾಗುತ್ತದೆ. ಮನೆ ಜನರ ಆರೋಗ್ಯದ ಕಡೆಗೆ ನೀವೇ ಹೆಚ್ಚಿನ ಒಟ್ಟು ನೀಡುವುದು ಸೂಕ್ತ. ಯಾವುದೇ ಮಹತ್ತರ ಕೆಲಸಗಳು ಇದ್ದಲ್ಲಿ ಅವುಗಳನ್ನು ಮುಂದಕ್ಕೆ ಹಾಕುವುದು ಸೂಕ್ತ. ಕಪ್ಪು ಬಣ್ಣದ ಬಟ್ಟೆ ಧರಿಸಿಕೊಂಡು ಶನಿ ದೇವರ ದರ್ಶನ ಪಡೆಯಿರಿ ನಂತರ ಎಳ್ಳಿನ ದೀಪ ಹಚ್ಚಿರಿ ನಿಮಗೆ ಖಂಡಿತ ಶುಭ ಆಗುತ್ತದೆ.

ಮಿಥುನ: ನೀವು ಹೆಚ್ಚಿನ ಅಭಿವೃದ್ಧಿ ಹೊಂದುವುದನ್ನು ಕಂಡು ನಿಮ್ಮ ಜೊತೆಗೆ ಇರುವ ಹಲವು ಜನರು ಭಿನ್ನಾಭಿಪ್ರಾಯ ವ್ಯಕ್ತ ಪಡಿಸುವರು. ನಿಮ್ಮ ಗುರಿ ತಲುಪಲು ನಿಮಗೆ ತಾಳ್ಮೆ ಮುಖ್ಯವಾಗಿದೆ. ಸಹೋದರ ಅಥವಾ ಸಹೋದರಿ ಆರೋಗ್ಯದಲ್ಲಿ ವ್ಯತ್ಯಾಸ ಬರುತ್ತದೆ. ನಿಮ್ಮ ಸಮಸ್ಯೆಗೆ ಪರಿಹಾರ ಎಲ್ಲಿಯೂ ಸಹ ಸಿಕ್ಕಿಲ್ಲ ಅಂದ್ರೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಮಾತನಾಡಿರಿ.
ಕಟಕ: ಸಾಕಷ್ಟು ದಿನಗಳಿಂದ ಒತ್ತಡದ ಬದುಕನ್ನು ಅನುಭವಿಸುತ್ತ ಇದ್ದಲ್ಲಿ ಅದೆಲ್ಲವೂ ಕಡಿಮೆ ಆಗುತ್ತಾ ಜೀವನವು ಸಾಗುತ್ತದೆ. ಮುಂದಿನ ದಿನಗಳಲ್ಲಿ ಸಕಷ್ಟು ನೆಮ್ಮದಿ ಬದುಕು ನಿಮಗೆ ಸಿಗುತ್ತದೆ. ಆರೋಗ್ಯದಲ್ಲಿ ಸಣ್ಣ ಇನ್ಫಕ್ಷನ್ ರೀತಿಯ ಸಮಸ್ಯೆ ಆದರೂ ಮರು ದಿನಕ್ಕೆ ಎಲ್ಲವು ಕಡಿಮೆ ಆಗುತ್ತದೆ ಯಾವುದೇ ಚಿಂತೆಗಳು ಬೇಡವೇ ಬೇಡ. ಶನಿ ದೇವರ ದರ್ಶನ ನಿಮಗೆ ಹೆಚ್ಚಿನ ಶುಭ ಫಲ ತರಿಸುತ್ತದೆ.

ಸಿಂಹ: ಲಾಭ ನಷ್ಟದ ಲೆಕ್ಕಾಚಾರ ಇಲ್ಲದೆ ಮಾಡುವ ಎಲ್ಲ ಹೂಡಿಕೆಗಳು ತಲೆಕೆಳಗಾಗುವು ಸಾಧ್ಯತೆ ಇರುತ್ತದೆ. ನಿಮ್ಮ ಬಳಿ ಇರುವ ಒಂದು ಮುಖ್ಯವಾದ ವಸ್ತುವಿಗೆ ಅಪಾರ ಹಾನಿ ಉಂಟು ಅಥವಾ ಕಳುವು ಆಗುವ ಸಾಧ್ಯತೆ ಹೆಚ್ಚಿದೆ. ಹಲವು ದಿನಗಳಿಂದ ನಿಮ್ಮ ಕಡೆ ಬೆಂಬಲವಾಗಿದ್ದ ವ್ಯಕ್ತಿಗಳು ಕಾಲಕ್ಕೆ ತಕ್ಕಂತೆ ತಮ್ಮ ಗುಣವನ್ನು ಬದಲು ಮಾಡಿಕೊಳ್ಳುವರು. ನೀವು ಶನಿ ದೇವರ ಪ್ರಾರ್ಥನೆ ಮಾಡಿರಿ ನಿಮಗೆ ಶುಭ ಫಲ ಸಿಗಲಿದೆ.
ಕನ್ಯಾ: ನೀವು ಈ ದಿನ ನಿಮ್ಮ ನಕಾರಾತ್ಮಕ ಚಿಂತನೆ ಮಾಡುವುದು ನಿಲ್ಲಸಿದರೆ ಮಾತ್ರ ನಿಮಗೆ ಯಶಸ್ಸು ಸಿಗುವದು. ದೂರದ ಊರಿಗೆ ಪ್ರಯಾಣ ಮಾಡುವಾಗ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಮಕ್ಕಳು ಇದ್ದಲ್ಲಿ ಅವರ ಆರೋಗ್ಯದ ಕಡೆಗೆ ಒಂದಿಷ್ಟು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಶನಿ ದೇವರ ಕೃಪೆ ನಿಮಗೆ ಸಿಗಲು ಕಪ್ಪು ಬಣ್ಣದ ಬಟ್ಟೆ ಧರಿಸಿಕೊಂಡು ಶನಿ ಮಹಾ ಮಂತ್ರ ನಾಲ್ಕು ಬಾರಿ ಪಾರಾಯಣ ಮಾಡಿರಿ.

ತುಲಾ: ಈ ದಿನ ಬೆಳ್ಳಗ್ಗೆನಿಂದಲೂ ಮನಸಿನಲ್ಲಿ ಮಂಕು ಕವಿದ ವಾತಾವರಣ ಹೆಚ್ಚಾಗಿ ಇರಲಿದೆ. ಸಾಕಷ್ಟು ವಿಷ್ಯದಲ್ಲಿ ನಿರಾಸಕ್ತಿ ತೂರಿಸುವಿರಿ. ನಿಮ್ಮ ಚುರುಕುತನ ಹೆಚ್ಚಾಗಲು ಈ ದಿನ ತಪ್ಪದೆ ಹನುಮಾನ್ ಚಾಲೀಸಾ ಪಾರಾಯಣ ಮಾಡಿರಿ. ಕಪ್ಪು ಹಸುವಿಗೆ ಸಂಜೆ ನಾಲ್ಕು ಗಂಟೆಯಿಂದ ಎಂಟು ಗಂಟೆ ಒಳಗೆ ಬಾಳೆ ಹಣ್ಣು ತಿನ್ನಿಸಿದರೆ ನಿಮ್ಮ ಎಲ್ಲ ರೀತಿಯ ಇಷ್ಟಾರ್ಥ ನೆರವೇರುತ್ತದೆ. ಈ ದಿನ ನಿಮಗೆ ಸಮಾಧಾನಕರ ದಿನ.
ವೃಶ್ಚಿಕ: ನಿಮ್ಮ ಒಳ್ಳೆತನವನ್ನು ಮೂರ್ಖರು ತಮ್ಮ ಸ್ವಾರ್ಥಕ್ಕಾಗಿ ಲಾಭ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಅಂತಹ ಜನರಿಂದ ಹೆಚ್ಚಿನ ಅಂತರ ಕಾಯ್ದುಕೊಳ್ಳುವುದು ಸೂಕ್ತ. ನಿಮ್ಮ ಒಬ್ಬ ಗೆಳೆಯ ಮಾಡುವ ತಪ್ಪಿನಿಂದ ನಿಮ್ಮ ಇಡೀ ಸ್ನೇಹಿತರ ತಂಡಕ್ಕೆ ಇರುಸು ಮುರುಸು ಬರುತ್ತದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಉತ್ತರ ದಿಕ್ಕಿನಲ್ಲಿರುವ ಹಸುವಿಗೆ ಅಕ್ಕಿ ಮತ್ತು ಬೆಲ್ಲ ಆಹಾರ ನೀಡಿರಿ ನಿಮಗೆ ಖಂಡಿತ ಶುಭ ಆಗುತ್ತದೆ.

ಧನಸ್ಸು: ದಾಂಪತ್ಯದಲ್ಲಿ ಬಿರುಕು ಕಾಣಲಿದೆ. ಆರೋಪ ಮತ್ತು ಪ್ರತ್ಯಾರೋಪದಲ್ಲಿ ಒಬ್ಬರೊಬ್ಬರನ್ನು ಧೂಷಿಸುವ ಕೆಲಸ ಮಾಡಿಕೊಳ್ಳಬೇಡಿ. ಸಂಜೆ ನಂತರ ನಿಮ್ಮ ರಾಶಿಗೆ ಪ್ರವಾಸದ ಯೋಗ ಇದೆ. ಈ ದಿನ ನೀವು ಅಪರಿಚಿತ ವ್ಯಕ್ತಿಗಳನ್ನು ಅಂತರ ಕಾಯ್ದುಕೊಳ್ಳುವುದು ಸೂಕ್ತವಾಗಿದೆ. ಹನುಮಾನ್ ಚಾಲೀಸಾ ಪಾರಾಯಣವು ಜೀವನದಲ್ಲಿ ನೆಮ್ಮದಿ ತರಲಿದೆ.
ಮಕರ: ನಿಮ್ಮ ಕಾರ್ಯ ಸಾಧನೆಗೆ ನಿಮ್ಮ ಕುಟುಂಬದ ಕಷ್ಟಗಳು ಅಡ್ಡಿ ಆಗುವ ಸಂಭವ ಇದೆ. ನಿಮ್ಮ ಕಷ್ಟಗಳನ್ನು ಸ್ನೇಹಿತರ ಬಳಿ ಹೇಳಿಕೆಕೊಳ್ಳುವುದರಿಂದ ಮನಸಿಗೆ ಒಂದಿಷ್ಟು ಹಗರುವಾಗುತ್ತದೆ. ಬಾಕಿ ಇರುವ ಅಪೂರ್ಣ ಕೆಲ್ಸಗಳು ಈ ದಿನ ಸಂಪೂರ್ಣ ಮನಸಿಗೆ ನೆಮ್ಮದಿ ದೊರೆಯುತ್ತದೆ. ಶನಿ ದೇವರ ಕೃಪೆ ನಿಮಗೆ ಸಿಗಲು ಕಪ್ಪು ಬಟ್ಟೆ ಧರಿಸಿ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆಯಿರಿ ನಿಮಗೆ ಶುಭ ಆಗಲಿದೆ.

ಕುಂಭ: ನಿಮ್ಮ ಕಾರ್ಯ ಸಾಧನೆ ನೋಡಿ ಹೊಟ್ಟೆ ಕಿಚ್ಚು ಪಡುವ ಜನರೇ ಹೆಚ್ಚು ಇರುತ್ತಾರೆ. ಈ ದಿನ ಸ್ನೇಹಿತರೊಂದಿಗೆ ಹೆಚ್ಚಿನ ಸಂತೋಷದಿಂದ ಕಾಲ ಕಳೆಯುತ್ತೀರಿ. ಕಣ್ಣಿಗೆ ಸಂಭಂದ ಪಟ್ಟ ಸಣ್ಣ ಸಮಸ್ಯೆ ಸಂಜೆ ಆರು ಗಂಟೆ ನಂತರ ಶುರು ಆದರು ಮರು ದಿನ ಅದು ಕಡಿಮೆ ಆಗುತ್ತದೆ. ಶನಿ ದೇವರ ಕೃಪೆ ನಿಮಗೆ ಸಿಗಲು ಕಪ್ಪು ಬಟ್ಟೆ ಧರಿಸಿ ಎಳ್ಳಿನ ದೀಪ ಹಚ್ಚಿರಿ.
ಮೀನ: ಭೂಮಿಗೆ ಸಂಭಂಧಪಟ್ಟ ಕೆಲಸದಲ್ಲಿ ಹೆಚ್ಚಿನ ಪ್ರಗತಿ ಕಾಣಲಿದೆ. ಗ್ರಹಗಳ ಸ್ತಿತಿ ಉತ್ತಮವಾಗಿ ಇರುವುದರಿಂದ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಸಿಗಲಿದೆ. ನಿಮ್ಮ ಮಹತ್ವವಾದ ಕೆಲಸ ಸಂಪೂರ್ಣಗೊಳ್ಳುತ್ತದೆ. ನಿಮಗೆ ನೆಮ್ಮದಿ ದಿನ ತರಲಿದೆ. ಶನಿ ದೇವರಿಗೆ ಎಳ್ಳಿನ ದೀಪ ಹಚ್ಚಿದರೆ ಮತ್ತಷ್ಟು ಶುಭ ಫಲ ದೊರೆಯುತ್ತದೆ.

LEAVE A REPLY

Please enter your comment!
Please enter your name here