ಶಕ್ತಿಶಾಲಿ ನರಸಿಂಹ ದೇವರಿಗೆ ನಮಿಸುತ್ತಾ ರಾಶಿ ಫಲ ತಿಳಿಯಿರಿ

0
662

ಮಂಗಳವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953 515 64 90

ಮೇಷ: ಈ ದಿನ ನಿಮ್ಮ ನಡೆ ನುಡಿಯಿಂದ ಮತ್ತು ಮಾತಿನ ಜಾಣ್ಮೆಯಿಂದಲೇ ಸಾಕಷ್ಟು ಜನರನ್ನು ಗೆಲ್ಲುವಿರಿ. ನಿಮ್ಮ ವಿಭಿನ್ನ ಕ್ರಿಯಾಶೀಲತೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಈ ದಿನ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿ ಇರುತ್ತದೇ. ಕೆಂಪು ಬಣ್ಣದ ಬಟ್ಟೆ ಧರಿಸಿ ನಿಮಗೆ ಶುಭ ಫಲ ಸಿಗುತ್ತೆ.
ವೃಷಭ: ಈ ದಿನ ನಿಮ್ಮ ಆತ್ಮ ಸ್ವಭಾವ ಕುಂದುವ ಸಾಧ್ಯತೆ ಹೆಚ್ಚಿದೆ. ರಾತ್ರಿ ಸಮಯದಲ್ಲಿ ಸೋಂಕಿನಿಂದ ಕೆಮ್ಮು ನೆಗಡಿ ಕಫ ಸಮಸ್ಯೆಗಳು ಹೆಚ್ಚಿನ ಬಾದೆ ನೀಡಲಿದೆ. ವೈದ್ಯರ ಸೂಕ್ತ ನೆರವು ನಿಮಗೆ ಅಗತ್ಯತೆ ಇರುತ್ತದೆ. ಒಂದಿಷ್ಟು ಧಾನ ಧರ್ಮಗಳನ್ನು ಮಾಡಿರಿ ಭಗವಂತನ ಕೃಪೆಗೆ ಪಾತ್ರರಾಗಿರಿ.

ಮಿಥುನ: ಈ ದಿನ ನಿಮ್ಮ ಗ್ರಹಗತಿಗಳು ಅಷ್ಟು ಸರಿ ಇಲ್ಲದ ಕಾರಣ ಯಾವುದೇ ಅನ್ಯರ ವಿಷಯಕ್ಕೆ ಮೂಗು ತೋರಿಸಲು ಹೋಗಬೇಡಿ. ಕೆಲವೊಂದು ವಿಷಯದಲ್ಲಿ ಸತ್ಯವನ್ನು ತಿಳಿದು ಧಿಗ್ಭ್ರಮೆಗೆ ಒಳಗಾಗುತ್ತೀರಿ. ಕೆಲಸದ ವಿಷಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಉಗ್ರ ನರಸಿಂಹ ದೇವರ ದರ್ಶನ ಪಡೆಯಿರಿ ನಿಮಗೆ ಒಳಿತು ಆಗಲಿದೆ.
ಕಟಕ: ವ್ಯವಹಾರದಲ್ಲಿ ನೀವು ಅಂದುಕೊಂಡ ಮಟ್ಟಿಗೆ ಲಾಭ ದೊರೆಯುವುದಿಲ್ಲ. ನಿಮ್ಮ ಲಾಭ ನಷ್ಟ ಅರಿತುಕೊಂಡು ಮುಂದಿನ ಹೆಜ್ಜೆಯನ್ನು ಸೂಕ್ಷ್ಮತೆ ಇಂದ ಇಡಿ. ನಿಮಗೆ ಹಲವು ದಿನಗಳಿಂದ ಆಸ್ತಿ ವಿಷಯದಲ್ಲಿ ಸಮಸ್ಯೆ ಇದ್ದರೆ ಅವುಗಳ ಬಗ್ಗೆ ಈ ದಿನ ಒಂದಿಷ್ಟು ನಿರಾಳತೆ ಕೂಡಿ ಬರುವುದು. ಕಪ್ಪು ಬಟ್ಟೆ ಧರಿಸಿ ಮಂಗಳಾ ದೇವಿ ದರ್ಶನ ಪಡೆದುಕೊಳ್ಳಿರಿ.

ಸಿಂಹ: ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ ಈ ದಿನ ಅವರಿಂದ ನಿಮಗೆ ಹೆಚ್ಚು ಮಾನಸಿಕ ಹಿಂಸೆ ಆಗುತ್ತದೆ. ನಿಮ್ಮ ಆಫೀಸಿನಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ವಿರುದ್ಧವೇ ತಿರುಗಿ ಬೀಳುವರು.
ಮನೆಯಲ್ಲಿರುವ ಕುಟುಂಬ ಸದಸ್ಯರ ವಿಶ್ವಾಸ ಸಂಪಾಧಿಸಿ ನಿಮಗೆ ನಿರಾಳತೆ ಸಿಗಲಿದೆ. ಉಗ್ರ ನರಸಿಂಹ ದೇವರ ಮಹಾ ಮಂತ್ರ ಪಾರಾಯಣ ನಿಮಗೆ ಹೆಚ್ಚಿನ ಶ್ರೇಯಸ್ಸು ನೀಡುತ್ತದೆ.
ಕನ್ಯಾ: ತಂತ್ರಾಂಶದಲ್ಲಿ ಕಾರ್ಯ ನಿರ್ವಹಿಸುವ ಪ್ರತಿ ಒಬ್ಬರು ಈ ದಿನ ಹೆಚ್ಚಿನ ಜಾಗ್ರತೆಯಿಂದ ಇರಬೇಕು. ಇಲ್ಲಸಲ್ಲದ ವಿಷಯಗಳಿಗೆ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವ ಪರಿಸ್ಥಿತಿ ಬರುತ್ತದೆ. ಮನೆಯ ನೆರೆ ಹೊರೆ ಜನರ ಬಳಿ ಸಣ್ಣ ವಿಷಯಗಳಿಗೂ ಜಗಳ ಆಗುವ ಸಾಧ್ಯತೆ ಇರುತ್ತದೆ. ಕೆಲವು ಜನರನ್ನು ಕಂಡರು ದೂರ ಇಟ್ಟುಕೊಳ್ಳುವುದು ಲೇಸು.

ತುಲಾ: ಪ್ರವಾಸದಿಂದ ಮನಸಿಗೆ ನೆಮ್ಮದಿ ದೊರೆಯುತ್ತದೆ. ಮನೆಯಿಂದ ಹೊರಡುವಾಗ ತಾಯಿಯ ಆಶೀರ್ವಾದ ಪಡೆದುಕೊಳ್ಳಿ. ನಿಮ್ಮ ವ್ಯವಹಾರದಲ್ಲಿ ಸ್ನೇಹದಿಂದ ವರ್ತಿಸಿ. ನಿಮ್ಮ ಮನೆ ಹಿರಿ ಜನರ ಸಲಹೆ ಸೂಚನೆ ತಪ್ಪದೆ ಪಾಲಿಸಬೇಕು ಇಲ್ಲವಾದಲ್ಲಿ ಸಮಸ್ಯೆಗಳಿಗೆ ಗುರಿ ಆಗುತ್ತೀರಿ ಎಚ್ಚರ ಇರಲಿ. ತಾಳ್ಮೆ ರೂಢಿಸಿಕೊಳ್ಳಿರಿ ಕೆಲಸಗಳು ಸರಾಗವಾಗಿ ನಡೆಯುತ್ತವೆ.
ವೃಶ್ಚಿಕ: ಈ ಹಿಂದೆ ನಡೆದಿರುವ ಅನುಭವಗಳನ್ನು ಪಡೆದುಕೊಂಡು ದಿನ ಶುರು ಮಾಡಿರಿ. ಆದಷ್ಟು ದುಂದು ವೆಚ್ಚಗಳಿಗೆ ಕಡಿವಾಣ ಹಾಕಿರಿ. ಸಹೋದರರ ಮದ್ಯೆ ವಿನಾಕಾರಣ ಭಿನ್ನಾಭಿಪ್ರಾಯ ಮೂಡುತ್ತದೆ ಹಿರಿಯರ ಮಧ್ಯಸ್ಥಿಕೆ ಹಲವು ಸಮಸ್ಯೆಗಳಿಂದ ಮುಕ್ತಿ ಕೊಡುತ್ತದೆ. ನಿಮ್ಮ ಸಮಸ್ಯೆಗಳು ಏನೇ ಇದ್ದರು ಒಮ್ಮೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ನಿಮ್ಮ ಗ್ರಹ ಬಲ ಸ್ಥಾನ ಕುಗ್ಗಿದ್ದೇ ಆದ್ದರಿಂದ ನಿಮ್ಮ ನಡುವೆ ಇರುವ ಜನರೇ ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಾರೆ. ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಹಲವು ಬಾರಿ ಯೋಚಸಿ ನಂತರ ಅಷ್ಟೇ ಕಾರ್ಯರೂಪಕ್ಕೆ ತನ್ನಿರಿ. ಸುಲಭವಾಗಿ ನಡೆಯುವ ವಿಷಯಕ್ಕೆ ಜಗ್ಗಾಡಳು ಹೋಗಬೇಡಿ.
ಮಕರ: ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ವರ್ತಿಸಿದರೆ ಎಲ್ಲವೂ ಸುಗಮವಾಗಿ ನಡೆಯುವುದು. ನಿಮ್ಮ ಸ್ನೇಹಿತರು ವಿದೇಶದಲ್ಲಿ ನೆಲೆಸಿದ್ದಾರೆ ಅವರಿಂದ ನಿಮಗೆ ಶುಭ ವಾರ್ತೆ ಕೇಳಿ ಬರುತ್ತದೆ. ತಂದೆ ಆರೋಗ್ಯ ಕ್ಷೀಣಿಸಿದ್ದು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಕಪ್ಪು ಬಟ್ಟೆ ಧರಿಸಿ ನರಸಿಂಹ ದೇವರ ದರ್ಶನ ಪಡೆದುಕೊಳ್ಳಿರಿ.

ಕುಂಭ: ಜನಗಳ ಜೊತೆಗೆ ಬೆರೆಯುವಾಗ ನಿಮಗೆ ತಾಳ್ಮೆ ಮುಖ್ಯವಾಗಿದೆ. ಯಾರಾದರೂ ಹಿರಿಯ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಅನವಶ್ಯ ಪ್ರಶ್ನೆಗಳನ್ನು ಕೇಳಿದರೆ ಸಕಾರಾತ್ಮಕ ಉತ್ತರಗಳನ್ನೇ ನೀಡಿರಿ. ಆದಷ್ಟು ಈ ದಿನ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿರಿ ಇಲ್ಲವಾದಲ್ಲಿ ಆರ್ಥಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತೀರಿ. ಲಕ್ಷ್ಮಿ ನರಸಿಂಹ ದೇವರ ಕರಾವಲಂಬ ಸ್ತೋತ್ರ ಪಾರಾಯಣ ತಪ್ಪದೇ ಮಾಡಿರಿ.
ಮೀನ: ಮನೆಯಲ್ಲಿ ನೆಮ್ಮದಿ ಹಾಳಾಗಿ ಒಳ ಜಗಳ ಶುರು ಆಗುವ ಸಂಭವ ಇರುತ್ತದೆ. ವ್ಯಾಪರದಲ್ಲಿಯೂ ಮತ್ತು ಉದ್ಯೋಗದಲ್ಲಿಯೂ ಆಗಲಿ ನಿಮ್ಮನ್ನು ಪಿತೂರಿ ಮಾಡಿ ಸಿಲುಕಿಸುವ ಜನರು ನಿಮ್ಮ ಮದ್ಯೆಯೇ ಇರುವರು ಇದರ ಬಗ್ಗೆ ಒಂದಿಷ್ಟು ಜಾಗ್ರತೆ ಇರಲಿ. ದೂರದ ಊರಿನಿಂದ ಬರುವ ಸ್ನೇಹಿತರು ವ್ಯಾಜ್ಯ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನ ಕೆಂಪು ಬಟ್ಟೆ ಧರಿಸಿ ಗಣಪತಿಯ ದರ್ಶನ ಮಾಡಿದರೆ ಸಕಲ ಪಾಪವು ಕಳೆಯುವುದು. ನಿಮ್ಮ ಜೀವನದ ಸಮಸ್ಯೆಗಳು ಸರಿ ಹೋಗಲು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here