ಸುಬ್ರಮಣ್ಯ ಸ್ವಾಮಿಗೆ ನಮಿಸುತ್ತಾ ನಿಮ್ಮ ಈ ದಿನದ ರಾಶಿ ಭವಿಷ್ಯ

0
659

ಬುಧವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953515 64 90

ಮೇಷ: ನಿಮ್ಮ ಆತ್ಮವಿಶ್ವಾಸ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಯಾವುದೇ ಸಮಯ ಬರಲಿ ವಿಚಲಿತ ರಾಗದೆ ಹೆಚ್ಚಿನ ಧೈರ್ಯದಿಂದ ಮುನ್ನುಗ್ಗಿರಿ. ನಿಮ್ಮ ಎಲ್ಲಾ ರೀತಿಯ ಕಷ್ಟಗಳಿಗೆ ನಿಮ್ಮ ಸ್ನೇಹಿತರು ಸಹಾಯ ಹಸ್ತ ನೀಡುವರು. ಗಣೇಶನ ಮೂರ್ತಿಗೆ ಗರಿಕೆ ಹುಲ್ಲಿನ ಅರ್ಪಣೆ ಮಾಡಿರಿ ಶುಭ ಫಲ ದೊರೆಯುತ್ತದೆ.
ವೃಷಭ: ಮನೆಯಲ್ಲಿ ಇರುವ ಮಕ್ಕಳ ವಿದ್ಯೆಯಲ್ಲಿ ಪ್ರಗತಿ ತೂರುವರು. ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯಗಳು ಹೆಚ್ಚು ನಡೆಯುತ್ತವೆ. ಮನೆಗೆ ದೂರದ ಊರಿನಿಂದ ಹಿರಿಯರ ಆಗಮನ ಮನಸಿಗೆ ಮತ್ತಷ್ಟು ನೆಮ್ಮದಿ ತರಲಿದೆ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿರಿ.

ಮಿಥುನ: ಬಹು ದಿನಗಳಿಂದ ನಿಮ್ಮ ಮನಸ್ಸಿನಲ್ಲಿರುವ ಹಲವು ರೀತಿಯ ಕೋರಿಕೆ ಗಳು ಈಡೇರುತ್ತದೆ. ಹಣಕಾಸಿನ ಪರಿಷ್ಟಿತಿ ಸಮಯ ಸಂಧರ್ಭಕ್ಕೆ ತಕ್ಕಂತೆ ಸರಿ ಹೊಂದುತ್ತಾ ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಿಸುತ್ತದೆ. ಪರರ ಬಗ್ಗೆ ಮಾತನಾಡುವುದು ಆಲೋಚನೆ ಬಿಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಸೂಕ್ತ.
ಕಟಕ: ನಿಮ್ಮ ಊಹೆಗೂ ಮೀರಿದ ಕೆಲವು ಕಾರ್ಯಗಳು ಸರಾಗದಿಂದ ನಡೆದು ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ಆಪ್ತರಿಂದ ಮೆಚ್ಚುಗೆ ದೊರೆಯುತ್ತದೆ. ಕುಟುಂಬ ಸದಸ್ಯರಿಗೆ ಇಷ್ಟ ಇಲ್ಲದ ಕೆಲಸಗಳು ಮಾಡಿ ಅವರ ಕೆಂಗಣ್ಣಿಗೆ ಗುರಿ ಆಗುತ್ತೀರಿ. ಕಪ್ಪು ವಸ್ತ್ರಧಾರಣೆ ಮಾಡಿಕೊಂಡು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದುಕೊಳ್ಳಿ.

ಸಿಂಹ: ನೀವು ಎಷ್ಟೇ ಬುದ್ದಿವಂತ ವ್ಯಕ್ತಿ ಆಗಿದ್ದರೂ ಎಲ್ಲ ರಂಗದಲ್ಲೂ ನೀವು ಸಜ್ಜನರಲ್ಲ ಎಂಬುದು ಅರಿಯಬೇಕು. ಹಿರಿಯರ ಅನುಭವಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಮನೆಯಲ್ಲಿ ಇರುವ ಸಣ್ಣ ಮಕ್ಕಳಿಗೆ ಸೋಂಕಿನ ಖಾಯಿಲೆ ಆವರಿಸಿ ನಿಮ್ಮನ್ನು ಕಿರಿ ಕಿರಿ ಗೊಳಿಸುತ್ತದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಮುಂಚೆಯೇ ಒಂದಿಷ್ಟು ಜಾಗ್ರತೆ ತೆಗೆದುಕೊಂಡರೆ ಒಂದಿಷ್ಟು ಸಮಸ್ಯೆಗಳು ಕಡಿಮೆ ಆಗುತ್ತದೆ.
ಕನ್ಯಾ: ಹೊಸ ಜನರ ಪರಿಚಯ ಆಗಲಿದೆ ಇದರ ಜೊತೆಗೆ ಹೊಸ ಜವಾಬ್ದಾರಿ ಹೆಗಲು ಏರುವ ಸಾಧ್ಯತೆ ಕೂಡ ಹೆಚ್ಚಿದೆ. ರಾಜಕೀಯದಲ್ಲಿ ತೊಡರಿರುವ ವ್ಯಕ್ತಿಗಳಿಗೆ ಸಾಕಷ್ಟು ಒತ್ತಡ ಬರುತ್ತದೆ. ಮನೆಯಲ್ಲಿ ಮಕ್ಕಳು ನಿಮ್ಮ ಇಷ್ಟದ ರೀತಿ ನಡೆದುಕೊಂಡು ನಿಮ್ಮ ಮನಸ್ಸಿಗೆ ಹೆಚ್ಚಿನ ಆನಂದ ತರುವರು. ಈ ದಿನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದು ಮರೆಯಬೇಡಿ.

ತುಲಾ: ನಿಮ್ಮ ಸಮಸ್ಯೆಗಳೇ ಸಾಕಷ್ಟು ಇರುವಾಗ ಮತ್ತೊಬ್ಬರ ಸಮಸ್ಯೆಗೆ ಸ್ಪಂದಿಸಲು ಹೋಗಿ ನೀವೇ ಏಕೆ ಸಮಸ್ಯೆಗೆ ಗುರಿ ಮಾಡಿಕೊಳ್ಳುತ್ತೀರಿ. ನಿಮ್ಮ ಈ ದಿನದ ಹಣಕಾಸಿನ ಪರಿಸ್ಥಿತಿ ಸಾಮಾನ್ಯ ರೀತಿಯಲ್ಲಿ ಇರುತ್ತದೆ. ನೀವು ಸರಿ ದಾರಿಯಲ್ಲಿ ನಡೆದುಕೊಂಡರು ಸಹ ನಿಮ್ಮ ಆಪ್ತರೆ ಸಲಹೆ ಸೂಚನೆ ನೀಡುವುದು ನಿಮ್ಮನು ಇರುಸು ಮುರುಸು ಉಂಟು ಮಾಡುತ್ತದೆ. ಸುಬ್ರಮಣ್ಯ ದೇವರ ದರ್ಶನ ಪಡೆಯಿರಿ ಎಲ್ಲವೂ ಶುಭ ಆಗಲಿದೆ.
ವೃಶ್ಚಿಕ: ನಿಮ್ಮ ಪ್ರಗತಿಯನ್ನು ಕಂಡು ಟೀಕಿಸುವ ಜನರನ್ನು ದೂರ ಇಡುವುದು ಲೇಸು. ನಿಮ್ಮ ಗುರುಗಳ ಆಶೀರ್ವಾದ ಪಡೆಯುವುದರಿಂದ ಸಮಾಜದಲ್ಲಿ ನಿಮ್ಮ ಸ್ಥಾನ ಉತ್ತುಂಗಕ್ಕೆ ಏರುವುದು. ಈ ದಿನ ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. ಯಾವುದಾದರೂ ಬೃಹತ್ ಯೋಜನೆಗಳು ಇದ್ದಲ್ಲಿ ಈ ದಿನಕ್ಕೆ ಕೈ ಬಿಡಿ. ನಿಮ್ಮ ಸಮಸ್ಯೆ ಏನೇ ಇದ್ದರೂ ಪರಿಹಾರ ಬೇಕೇ ಹಾಗಿದ್ದಲ್ಲಿ ಒಮ್ಮೆ ಗುರುಗಳಿಗೆ ಕರೆ ಮಾಡಿರಿ.

ಧನಸ್ಸು: ಕೆಲಸದ ವಿಷಯದಲ್ಲಿ ಬೇಸರ ಮೂಡಲಿದೆ. ನಿಮ್ಮ ಎಲ್ಲಾ ಈ ದಿನದ ಕೆಲಸಗಳು ಕುಂಠಿತವಾಗಿ ನಡೆಯಲಿದ್ದು ಪ್ರಗತಿಯಲ್ಲಿ ಹಿನ್ನಡೆ ಅನುಭವಿಸುತ್ತೀರಿ. ಸಮಯ ಕಳೆಯಲು ಬಹು ದೀರ್ಘಾವಧಿ ತೆಗೆದುಕೊಳ್ಳುತ್ತದೆ. ಕುಲ ದೇವರನ್ನು ಹೆಚ್ಚು ಪ್ರಾರ್ಥನೆ ಮಾಡಿ ಜೊತೆಗೆ 9 ಸುತ್ತು ನವಗ್ರಹ ಪ್ರದಕ್ಷಿಣಿ ಮಾಡಿರಿ ನಿಮ್ಮ ಸಮಸ್ಯೆ ಖಂಡಿತ ಪರಿಹಾರ ಆಗುತ್ತದೆ.
ಮಕರ: ಈ ದಿನ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೂರಿಸುವಿರಿ ಇದು ಉತ್ತಮ ಬೆಳವಣಿಗೆ ಎಂದರೆ ತಪ್ಪಾಗಲಾರದು. ನೂತನ ವಸ್ತುಗಳ ಖರೀದಿಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೇರಿ. ಸಮಾಜದಲ್ಲಿ ಹೆಚ್ಚಿನ ರೀತಿಯಲ್ಲಿ ಮಾನ್ಯತೆ ದೊರೆಯಲಿದೆ. ಉದ್ಯೋಗದ ನಿಮಿತ್ತ ಸಂದರ್ಶನಕ್ಕೆ ದೂರದ ಊರಿಗೆ ಪಯಣ ಬೆಳೆಸುವ ಸಂಧರ್ಭ ಬರುತ್ತದೆ. ಈ ದಿನ ನಿಮಗೆ ಸಮಾಧಾನಕರ

ಕುಂಭ: ಈ ದಿನ ನಿಮಗೆ ಯಾವುದೇ ಸಮಸ್ಯೆಗಳು ಬಂದರು ಸಹ ಮನೆಮಂದಿಗೆ ಒಟ್ಟಿಗೆ ಕುಳಿತು ಮುಕ್ತವಾಗಿ ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳುವುದು ಲೇಸು. ನಿಮ್ಮ ಉದ್ಧಟನ ನಿಮ್ಮ ಮಡದಿಗೆ ಹೆಚ್ಚು ಬೇಸರ ಉಂಟು ಮಾಡುತ್ತದೆ. ಯಾವುದೇ ಕಾರಣಕ್ಕೂ ಸಣ್ಣ ವಿಷಯಗಳನ್ನು ರಾದ್ದಂತ ಮಾಡಿ ದೊಡ್ಡದು ಮಾಡಬೇಡಿ. ಸುಬ್ರಮಣ್ಯ ದೇವರ ದರ್ಶನ ನಿಮಗೆ ಜೀವನದಲ್ಲಿ ಒಳಿತು ಮಾಡಲಿದೆ.
ಮೀನ: ಮಾನಸಿಕವಾಗಿ ಆಯಾಸ ಹೆಚ್ಚಾಗುತ್ತದೆ. ಸರ್ಕಾರಿ ಕೆಲ್ಸದ್ಲಲಿ ಇರುವ ಜನರಿಗೆ ವರ್ಗಾವಣೆ ಬಿಸಿ ಕಾಡಲಿದೆ. ಅನಿರೀಕ್ಷಿತವಾಗಿ ದುಂದು ವೆಚ್ಚವಾಗುವುದು. ಯಾವುದೇ ಅತ್ಯಂತ ಸೂಕ್ಷ್ಮ ವಿಚಾರಗಳು ಇದ್ದಲ್ಲಿ ಗೌಪ್ಯತೆ ಕಾಪಾಡುವುದು ನಿಮ್ಮ ಕರ್ತ್ಯವ ಆಗಿರುತ್ತದೆ. ವೃತ್ತಿಯಲ್ಲಿ ಯಾವುದೇ ಸಮಸ್ಯೆ ಬರಲಿ ಎಲ್ಲವನ್ನು ಅಚ್ಚುಕಟ್ಟಾಗಿ ಧೈರ್ಯದಿಂದ ಮುನ್ನಡೆಸಿ.

LEAVE A REPLY

Please enter your comment!
Please enter your name here