ಶಕ್ತಿಶಾಲಿ ಸಾಯಿ ಬಾಬ ಅವರನ್ನು ನಮಿಸುತ್ತಾ ಈ ದಿನ ನಿಮ್ಮ ರಾಶಿ ಭವಿಷ್ಯ

0
687

ಶುಭ ಗುರುವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535156 490

ಮೇಷ: ಈ ದಿನ ನಿಮಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಡುತ್ತದೆ. ಉಷ್ಣಕ್ಕೆ ಸಂಬಂಧ ಪಟ್ಟ ದೋಷಗಳು ನಿಮ್ಮನ್ನು ಹೆಚ್ಚಿನ ರೀತಿಯಲ್ಲಿ ಆವರಿಸಲಿದ್ದು. ಸೂಕ್ತ ವೈದ್ಯರ ನೆರವು ಪಡೆಯುವುದು ಒಳ್ಳೆಯದು. ವಾಹನದ ನಿಮಿತ್ತ ಹೆಚ್ಚಿನ ಹಣದ ಖರ್ಚು ಮಾಡುತ್ತೀರಿ.
ವೃಷಭ: ಈ ದಿನ ನಿಮ್ಮ ಮಕ್ಕಳು ಅಥವಾ ಸಂಗಾತಿ ಸಹಕಾರದಿಂದ ನಿಮ್ಮ ಪೂರ್ವ ನಿಯೋಜಿತ ಕಾರ್ಯಗಳು ಯಾವುದೇ ಅಡ್ಡಿ ಆತಂಕ ಇಲ್ಲದೇ ನೆರವೇರುತ್ತದ್ದ. ಗುರು ಸ್ತೋತ್ರ ಪಾರಾಯಣ ಮಾಡುವುದರಿಂದ ಯಶಸ್ಸು ಕೀರ್ತಿ ನಿಮ್ಮದಾಗಲಿದೆ. ನಿಮ್ಮ ವೃತ್ತಿಯಲ್ಲಿ ಹೆಚ್ಚಿನ ಸಂತಸ ಪಡೆಯುತ್ತೀರಿ. ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ನಿಮಗೆ ಶುಭ ತರಲಿದೆ.

ಮಿಥುನ: ಈ ದಿನ ನಿಮ್ಮ ಕೆಲ್ಸದ್ಲಲಿ ಹೆಚ್ಚಿನ ಚುರುಕುತನ ಬರುವುದಿಲ್ಲ. ಬಡವರಿಗೆ ಒಂದು ಹೊತ್ತಿನ ಆಹಾರ ನೀಡುವುದರಿಂದ ಸಾಕಷ್ಟು ಲಾಭಗಳು ಪಡೆಯುತ್ತೀರಿ. ಗೋವಿಂದನ ಕೃಪೆ ಖಂಡಿತ ನಿಮಗೆ ದೊರೆಯಲಿದೆ. ಈ ದಿನ ಬಿಳಿ ವಸ್ತ್ರಧಾರಣೆ ಮಾಡಿಕೊಂಡು ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ.
ಕಟಕ: ಜೀವನದಲ್ಲಿ ಎಡವುದು ಸಹಜ ಆದರೇ ಅದನ್ನೇ ಚಿಂತೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವುದು ತಪ್ಪು. ನಿಮ್ಮ ಸಮಸ್ಯೆಗಳಿಗೆ ಅನುಭವಿಗಳ ಸಲಹೆ ಸೂಚನೆ ಪಾಲಿಸಿ ನಿಮಗೆ ಶ್ರೇಯಸ್ಸು ದೊರೆಯುತ್ತದೆ. ಮಕ್ಳಳ ಜೊತೆಯಲ್ಲಿ ಹೆಚ್ಚಿನ ಸಮಯ ಕಳೆಯಿರಿ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗುರು ರಾಯರ ದರ್ಶನ ಪಡೆದು ಮಂತ್ರಾಕ್ಷತೆಯನ್ನು ರಾತ್ರಿ ದಿಂಬಿನ ಕೆಳಗೆ ಇಟ್ಟು ಮಲಗಿರಿ.

ಸಿಂಹ: ಕುಟುಂಬದಲ್ಲಿ ಹಿರಿಯರ ಮಾತಿಗೆ ಹೆಚ್ಚಿನ ಬೆಲೆ ಕೊಡಿ. ತಂದೆ ಆರೋಗ್ಯದಲ್ಲೂ ಎಚ್ಚರ ತಪ್ಪಿದ್ದರೆ ಸುಧಾರಣೆ ಕಂಡು ಬರುತ್ತದೆ. ಖಾಸಗಿ ನೌಕರರಿಗೆ ಕೆಲಸದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಈ ದಿನ ನೀವು ಹೆಚ್ಚು ಉಲ್ಲಾಸದಿಂದ ಕಾಲ ಕಳೆಯುತ್ತೇರಿ.ಹನ್ನೊಂದು ಬಾರಿ ಗುರು ಮಂತ್ರ ಪಾರಾಯಣ ಮಾಡಿದ್ರೆ ಹೆಚ್ಚಿನ ಶುಭ ಫಲ ಅನುಭವಿಸುತ್ತೀರಿ.
ಕನ್ಯಾ: ಮನಸಿನಲ್ಲಿ ಗೊಂದಲಗಳು ಹೆಚ್ಚಾಗಿ. ನಿಮ್ಮ ವ್ಯವಹಾರ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಅನಾನುಕೂಲ ಉಂಟಾಗಲಿದೆ. ಗ್ರಹಗಳ ಶುಭ ಸೂಚನೆಯಿಂದ ನಿಮಗೆ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ದೊರೆಯುತ್ತದೆ. ಸರ್ಕಾರದ ಏನೇ ಕೆಲಸಗಳು ಬಾಕಿ ಇದ್ದರು ಈ ದಿನ ತ್ವರಿತ ರೀತಿಯಲ್ಲಿ ಸಾಗುವುದು.

ತುಲಾ: ಈ ದಿನ ಕೌಟುಂಬಿಕವಾಗಿ ಹೆಚ್ಚಿನ ಸಂತೋಷದಿಂದ ಇರುತ್ತೀರಿ. ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆ ದಿನ ಎಂದರೇ ತಪ್ಪಾಗಲಾರದು. ವಾದ ವಿವಾದದಲ್ಲಿ ಪ್ರಚಂಡ ಜಯ ಸಿಗುತ್ತದೆ. ಮಹತ್ವದ ಯೋಜನೆಗಳು ಅಡ್ಡಿ ಆತಂಕ ಇಲ್ಲದೇ ನೆರವೇರುತ್ತದೆ. ಈ ದಿನ ನಿಮಗೆ ಅದ್ಭುತವಾಗಿರುತ್ತದೆ.
ವೃಶ್ಚಿಕ: ಆರೋಗ್ಯದ ಕಡೆ ಅಲಕ್ಷ್ಯ ಮಾಡಲು ಹೋಗಬೇಡಿ. ಯಾವುದೇ ಒತ್ತಡ ಇದ್ದರು ಸಲೀಸಾಗಿ ನೆರವೇರಿಸುವ ಅಭ್ಯಾಸ ಮಾಡಿಕೊಳ್ಳಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹಿನ್ನಡೆ ಆಗದಂತೆ ನೋಡಿಕೊಳ್ಳಿರಿ. ಕಿರಿಯರು ನೀವು ಹಿರಿಯ ವ್ಯಕ್ತಿಗಳೊಂದಿಗೆ ಯಾವುದೇ ವಾಗ್ವಾದ ಮತ್ತು ಚರ್ಚೆ ನಡೆಸಲು ಹೋಗಬೇಡಿ. ಹಣಕಾಸಿನ ಸ್ಥಿತಿ ಸಮಾಧಾನಕರ ವಾಗಿರುತ್ತದೆ. ಸಾಧ್ಯ ಆದ್ರೆ ನಿಮ್ಮ ಗುರುಗಳ ಆಶೀರ್ವಾದ ಪಡೆದುಕೊಳ್ಳಿರಿ.

ಧನು: ಈ ದಿನ ವಾತ ಸಬಂಧಿ ಖಾಯಿಲೆ ಹೆಚ್ಚಾಗಿ ಬರುವ ಸಾಧ್ಯತೆ ಇರುತ್ತದೆ. ವಾಹನ ಚಾಲನೆ ಮಾಡುವಾಗ ಒಂದಿಷ್ಟು ಹೆಚ್ಚಿನ ಗಮನ ಕೊಡಿ. ಮದುವೆಗೆ ಸಂಬಂಧ ಪಟ್ಟ ಮಾತುಗಳು ಮುಂದಿನ ದಿನದಲ್ಲಿ ಹತ್ತಿರ ಬರಲಿದೆ. ನೀವು ಕೆಲವೊಮ್ಮೆ ಮಾತನಾಡುವ ಮಾತು ಸ್ನೇಹಿತರನ್ನು ಶತ್ರುಗಳನ್ನಾಗಿ ಮಾಡಲಿದೆ. ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಸಿಗಲು ಅವರನ್ನು ದರ್ಶನ ಮಾಡಿ ಪ್ರಾರ್ಥಿಸಿ.
ಮಕರ: ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ನಿರೀಕ್ಷೆ ಮಾಡಿದ ಆದಾಯ ದೊರೆಯುತ್ತದೆ. ಉದ್ಯೋಗ ಹುಡುಕುತ್ತಿರುವ ಜನರಿಗೆ ಉನ್ನತ ಪದವಿ ದೊರೆಯಲಿದೆ. ಗುರು ಹಿರಿಯರು ಮತ್ತು ಮಿತ್ರರಿಂದ ಹಣದ ಲಾಭ ಪಡೆಯುತ್ತೀರಿ. ರಾಘವೇಂದ್ರ ಸ್ವಾಮಿಯ ದರ್ಶನ ಶುಭ ಲಾಭ ದೊರೆಯುವಂತೆ ಮಾಡುತ್ತದೆ.

ಕುಂಭ: ಜಮೀನು ಮನೆ ನಿವೇಶನ ಖರೀದಿ ಮಾಡುವ ಜನಕ್ಕೆ ಶುಭ ಸಮಯ ಬಂದಿದೆ. ಸಂಸಾರದಲ್ಲಿ ಕಲಹಗಳು ಮುಗಿದು ಕೌಟುಂಬಿಕ ಸುಖ ಸಿಗುತ್ತದೆ. ಗೃಹಿಣಿಯರು ಮನೆಯ ಸಮಸ್ಯೆಗಳನ್ನು ಹೊರಗಡೆ ಬಹಿರಂಗಪಡಿಸುವುದು ಉತ್ತಮವಲ್ಲ. ಮನೆಯ ಹಿರಿಯ ಜನರ ವಿಶ್ವಾಸ ತೆಗೆದುಕೊಳ್ಳಿ ಎಲ್ಲವೂ ಸರಿ ಹೋಗುತ್ತದೆ. ಗುರು ಮಂತ್ರ ಪಾರಾಯಣ ತಪ್ಪದೆ ಮಾಡಿರಿ.
ಮೀನ: ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯ ಅಲ್ಲವೇ ಅಲ್ಲ. ಕೆಲಸದ ನಿಮಿತ್ತ ದೂರದ ಪ್ರಯಾಣ ಬಂದರೊ ಬರಬಹುದು. ಮುಂದಿನ ಧಾರ್ಮಿಕ ಕಾರ್ಯಗಳ ಕುರಿತು ಒಂದಿಷ್ಟು ಚರ್ಚೆ ನಡೆಯಲಿದೆ. ಹಣಕಾಸಿನ ಈ ದಿನದ ಸ್ಥಿತಿ ಉತ್ತಮವಾಗಿ ಇದ್ದು ನಿಮ್ಮನ್ನು ಸಹಾಯ ಕೋರಿ ಬರುವ ಜನಕ್ಕೆ ಸಹಾಯ ಮಾಡುತ್ತೀರಿ.

LEAVE A REPLY

Please enter your comment!
Please enter your name here