ಸಣ್ಣ ಅಡಿಕೆ ಉಪಯೋಗ ಮಾಡಿ ಜೀವನ ಪೂರ್ತಿ ಸಕ್ಕರೆ ಖಾಯಿಲೆ ಬರದಂತೆ ತಡೆಯುವುದು ಹೇಗೆ ಗೊತ್ತೇ

0
1681

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಎಂಬುದು ಸಾಮಾನ್ಯವಾಗಿದೇ ಎಲ್ಲರಲ್ಲೂ ಕೂಡ ಈ ಸಮಸ್ಯೆ ಕಾಡುತ್ತಿದೆ. ಆದರೆ ಸಕ್ಕರೆ ಕಾಯಿಲೆ ಎಂದರೆ ಜನರು ಸ್ವಲ್ಪ ಹೆದರುತ್ತಾರೆ ಏಕೆಂದರೆ ಸಕ್ಕರೆ ಕಾಯಿಲೆಯ ಸಮಸ್ಯೆ ಇರುವವರು ಯಾವುದೇ ರೀತಿಯ ಸಕ್ಕರೆ ಅಂಶ ಇರುವ ಆಹಾರಗಳನ್ನು ಸೇವಿಸಲು ಆಗುವುದಿಲ್ಲ ಆದರೆ ಸಿಹಿ ತಿನ್ನಬೇಕು ಎನ್ನಿಸುತ್ತದೆ. ಈ ಸಕ್ಕರೆ ಕಾಯಿಲೆ ಎಂಬುದು ಆನುವಂಶಿಕವಾಗಿ ಕೂಡ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈಗಂತೂ ಇಪ್ಪತ್ತು ವರ್ಷ ದಾಟಿದ ವ್ಯಕ್ತಿಗಳಿಗೂ ಸಕ್ಕರೆ ಖಾಯಿಲೆ ಬರುತ್ತಿದೆ. ನಮ್ಮ ಭಾರತದಲ್ಲಿ ಶೇಕಡಾ ಮೂವತ್ತರಷ್ಟು ಜನಕ್ಕೆ ಸಕ್ಕರೆ ಖಾಯಿಲೆ ಆವರಿಸಿದೆ ಎಂದು ಭಾರತ ಸರ್ಕಾರ ನಡೆಸಿದ ಸಮೀಕ್ಷೆ ತಿಳಿಸಿದೆ.

ಸಕ್ಕರೆ ಕಾಯಿಲೆಯಿಂದ ನರಳುತ್ತಿರುವವರು ನಿತ್ಯ ಮಾತ್ರೆಗಳನ್ನು ಸೇವಿಸಿ ತಮ್ಮ ಸಕ್ಕರೆ ಕಾಯಿಲೆಯನ್ನು ಅತೋಟಿಯಲ್ಲಿ ಇಟ್ಟುಕೊಳ್ಳಬೇಕು ಸ್ವಲ್ಪ ಅಪ್ಪಿತಪ್ಪಿದರು ಪ್ರಾಣಕ್ಕೆ ಆಪತ್ತು ಬರುತ್ತದೆ. ಆದರೆ ಈ ಸಕ್ಕರೆ ಕಾಯಿಲೆಯಿಂದ ದೂರ ಆಗುವುದು ಮತ್ತು ಈ ಖಾಯಿಲೆ ಬರದಂತೆ ತಡೆಯುವುದು ತುಂಬಾ ಸುಲಭ ಅದು ಹೇಗೆ ಎಂದು ತಿಳಿಯೋಣ ಬನ್ನಿ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಊಟ ಅದ ತಕ್ಷಣ ಎಲೆ ಅಡಿಕೆ ಅನ್ನು ಹಾಕಿಕೊಳ್ಳುತ್ತಿದ್ದರು ಇದರಿಂದ ಕೂಡ ಆ ಕಾಲದಲ್ಲಿ ಹಲವಾರು ಸಮಸ್ಯೆಗಳು ಬರಲಿಲ್ಲ. ಆದರೆ ಇಂದು ಕೇವಲ ಸಮಸ್ಯೆಗಳ ಸುರಿ ಮಳೆಯೇ ಹೆಚ್ಚು.

ಪ್ರತಿದಿನ ಊಟದ ಅದ ನಂತರ ಅಡಿಕೆಯನ್ನು ಬಾಯಲ್ಲಿ ಅಗಿಯುವುದರಿಂದ ಕೊಲೆಸ್ಟ್ರಾಲ್ ಹಾಗೂ ಬಿಪಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರ ಜೊತೆಗೆ ಸಕ್ಕರೆ ಕಾಯಿಲೆಯನ್ನು ಸಹ ದೂರಮಾಡಬಹುದು. ಅಡಿಕೆಯನ್ನು ಆಗೆಯುತ್ತಿರುವಾಗ ನಮ್ಮ ಬಾಯಲ್ಲಿ ಜೊಲ್ಲು ರಸ ಉತ್ಪತ್ತಿಯಾಗುತ್ತದೆ ಹೀಗೆ ಉತ್ಪತ್ತಿಯಾದ ಜೊಲ್ಲು ರಸವು ಅಡಿಕೆಯ ರಸದೊಂದಿಗೆ ಮಿಶ್ರಣವಾಗಿ ದೇಹವನ್ನು ಸೇರುವುದರಿಂದ ರಕ್ತವನ್ನು ತಿಳಿ ಗೊಳಿಸುತ್ತದೆ ಹಾಗೂ ರಕ್ತ ದೇಹದ ಎಲ್ಲ ಭಾಗಕ್ಕೆ ಸರಾಗವಾಗಿ ಹರಿಯುವಂತೆ ಮಾಡುತ್ತದೆ ಅತಿ ಮುಖ್ಯವಾಗಿ ರಕ್ತದ ಒತ್ತಡವನ್ನು ಕ್ರಮೇಣವಾಗಿ ತಗ್ಗಿಸುತ್ತದೆ.

ರಕ್ತದ ಒತ್ತಡ ಕಡಿಮೆಯಾಗಿ ರಕ್ತವು ತಿಳಿಯಾಗಿ ದೇಹದಲ್ಲಿ ಸರಾಗವಾಗಿ ಆಗುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ಸಹ ಗಣನೀಯವಾಗಿ ನಿಯಂತ್ರಣ ಮಾಡಲು ಬಹಳ ಸಹಕಾರಿ. ಅಡಿಕೆಯ ಸೇವನೆಯಿಂದ ಬಾಯಲ್ಲಿನ ಅತಿಯಾದ ಲಾಲಾಸ್ರಾವ ಕಡಿಮೆಯಾಗುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ಬಾಯಿಹುಣ್ಣು ಶಮನಗೊಂಡು ಬಾಯಿ ಮತ್ತು ಗಂಟಲು ಶುದ್ದವಾಗುತ್ತದೆ ಆಹಾರ ರುಚಿಸುತ್ತದೆ. ಹಲ್ಲುಗಳಲ್ಲಿನ ಸೋಂಕು ಹಲ್ಲು ನೋವು ಮತ್ತು ಹಲ್ಲಿನ ಹುಳುಕಿಗೆ ಅಡಿಕೆಯ ಕಷಾಯ ಉತ್ತಮ ಔಷಧಿ. ಹಲ್ಲುಗಳಮೇಲೆ ಆಗುವ ಪದರವನ್ನು ನಿವಾರಿಸಿ ಹಲ್ಲುಗಳ ಹೊಳಪನ್ನು ವೃದ್ದಿಸುತ್ತದೆ ಮತ್ತು ಒಸಡುಗಳಲ್ಲಾಗುವ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ.

ಅಡಿಕೆಯನ್ನು ಊಟದ ನಂತರ ಸೇವಿಸುವುದರಿಂದ ಆಹಾರವನ್ನು ಜೀರ್ಣಗೊಳಿಸಲು ಸಹಕಾರಿಯಾಗುತ್ತದೆ. ಊಟದ ನಂತರ ಆಗುವ ಅಜೀರ್ಣ ಹೊಟ್ಟೆ ಉಬ್ಬರದಂತಹ ಲಕ್ಷಣಗಳನ್ನು ತಡೆಯುತ್ತದೆ. ಹಲವು ಸಂಶೋಧನೆ ಪ್ರಕಾರ ಅಡಿಕೆ ಅಲ್ಲಿ ಜಂತುನಾಶಕ ಅಂಶವಿದ್ದು ರಕ್ತವನ್ನು ಶುದ್ದಿಗೊಳಿಸುತ್ತದೆ ಆದ್ದರಿಂದ ಜಠರ ಹಾಗೂ ಕರುಳಿನ ಹಲವು ಜಂತುಗಳಿಗೆ ಇಸುಬು ಫಂಗಸ್ ನ ಸೋಂಕುಗಳಲ್ಲಿ ಹಲವು ಚರ್ಮವ್ಯಾಧಿಗೆ ಅಡಿಕೆಯ ಕಷಾಯ ರಾಮಬಾಣವಾಗಿದೆ. ನೋಡಿದರಲ್ಲ ಅಡಿಕೆಯಲ್ಲಿ ಎಷ್ಟೆಲ್ಲ ಪ್ರಯೋನಗಳು ಇವೆ ಹಾಗಾಗಿ ನಿತ್ಯ ಊಟದ ನಂತರ ಅಡಿಕೆಯನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here