ಶಕ್ತಿ ದುರ್ಗೆಯನ್ನು ನೆನೆಯುತ್ತ ಈ ದಿನದ ನಿಮ್ಮ ರಾಶಿ ಭವಿಷ್ಯ

0
760

ಶುಕ್ರವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953515 6490

ಮೇಷ: ಈ ದಿನ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಕಂಡು ಬರಲಿದೆ. ಕೋರ್ಟು ಖಚೇರಿ ಕೆಲಸಗಳು ಏನೇ ಇದ್ದರೂ ನಿಮ್ಮ ಪರವಾಗಿ ಸುದ್ದಿ ಬರುತ್ತದ್ದ. ಕಂಕಣ ಭಾಗ್ಯ ಇಲ್ಲದ ಜನಕ್ಕೆ ಶುಭ ಸುದ್ದಿ. ಮನೆಯ ಸಂಸಾರದಲ್ಲಿ ಉತ್ತಮ ಬೆಳವಣಿಗೆ ಕಂಡು ಬರುತ್ತದೆ. ಈ ದಿನ ಚಾಮುಂಡಿ ತಾಯಿಯ ದರ್ಶನ ಪಡೆಯುವುದು ಮರೆಯಬೇಡಿ ಖಂಡಿತ ಶುಭವೇ ಆಗಲಿದೆ.
ವೃಷಭ: ಇಲ್ಲ ಸಲ್ಲದ ಅನಗತ್ಯ ವಿಷಯಗಳಿಗೆ ಮೂಗು ತೋರಿಸಲು ಹೋಗಿ ಸಮಸ್ಯೆ ಮಾಡಿಕೊಳ್ಳಬೇಡಿರಿ. ಸಣ್ಣ ಪುಟ್ಟ ಅಡೆ ತಡೆಗಳು ಬಂದರು ಆತ್ಮವಿಶ್ವಾಸದಿಂದ ಮುನ್ನುಗಿ. ಆರ್ಥಿಕ ಸ್ಥಿತಿ ಸಂಜೆ ನಂತರ ಉತ್ತಮ ಬೆಳವಣಿಗೆ ಕಂಡು ಬರಲಿದೆ. ಅನಿರೀಕ್ಷಿತ ಬದಲಾವಣೆಗಳು ನಿಮ್ಮನ್ನು ಇಬ್ಬಂದಿಗೆ ಸಿಲುಕಿಸುತ್ತದೆ. ನಿಮ್ಮ ಸಮಸ್ಯೆ ಕಡಿಮೆ ಆಗಲು ಗುರುಗಳಿಗೆ ಒಮ್ಮೆ ಕರೆ ಮಾಡಿ ಮಾತನಾಡಿ.

ಮಿಥುನ: ನೀವು ನಿರ್ದಿಷ್ಟ ಗುರಿ ತಲುಪಲು ನಿಮ್ಮ ತಂದೆ ತಾಯಿ ಸಾಕಷ್ಟು ಸಹಾಯ ಮಾಡುವರು. ನಿಮ್ಮ ಅರಿವಿಗೆ ಬರದಂತೆ ಸಾಕಷ್ಟು ವಿಷಯಗಳಲ್ಲಿ ನಿಮ್ಮನ್ನು ಸಿಲುಕಿಸುವ ಪ್ರಯತ್ನ ಮಾಡುವರು. ನಿಮ್ಮ ಬುದ್ದಿ ಶಕ್ತಿ ಆಧಾರದ ಮೇಲೆ ಲಾಭ ನಷ್ಟದ ಲೆಕ್ಕಾಚಾರ ಹಾಕಬೇಕಿದೆ. ತಾಯಿ ದುರ್ಗೆಯನ್ನು ನಂಬಿ ಕಷ್ಟ ಕಾಲದಲ್ಲಿ ಸಹಾಯ ಖಂಡಿತ ಮಾಡುವರು.
ಕಟಕ: ಈ ದಿನ ನಿಮಗೆ ಹಳೆ ನೆನಪುಗಳು ಹೆಚ್ಚಾಗುತ್ತಾ ಕಾಡುತ್ತದೆ. ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಮನೆಯ ಹಿರಿಯ ಸಲಹೆ ಅಗತ್ಯ ಇದೆ. ಹೆಚ್ಚಿನ ಕೆಲಸಗಳು ಮತ್ತು ಪ್ರಯಾಣ ಮಾಡಿ ದೇಹ ಹೆಚ್ಚಿನ ಆಯಾಸಕ್ಕೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಜನರನ್ನು ಅನುಮಾನಿಸದೆ ಹೆಚ್ಚಿನ ಪ್ರೀತಿಯಿಂದ ಕಾಣಿರಿ. ದುರ್ಗೆ ದರ್ಶನ ಪಡೆಯಿರಿ ಶುಭ ಆಗುತ್ತದೆ.

ಸಿಂಹ: ಮನೆಗೆ ಹೊಸ ಜನರ ಆಗಮನ ಆಗಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ವ್ಯವಹಾರದಲ್ಲಿ ಅಷ್ಟಾಗಿ ಅಭಿವೃದ್ಧಿ ಬರದಿದ್ದರೂ ನೀವು ಹಾಕಿರುವ ಬಂಡವಾಳ ಮರಳಿ ವಾಪಸ್ ಆಗಲಿದೆ ಇದು ನಿಮಗೆ ಒಂದಿಷ್ಟು ನೆಮ್ಮದಿ ತರುತ್ತದೆ. ಈ ದಿನ ನೀವು ದುರ್ಗೆಯನ್ನು ಹೆಚ್ಚು ನೆನೆಯಿರಿ ನಿಮಗೆ ಹೆಚ್ಚಿನ ಶುಭ ಫಲ ಸಿಗಲಿದೆ.
ಕನ್ಯಾ: ನಿಮ್ಮ ಮನಸಿನ ಎಲ್ಲ ಆಸೆಗಳು ಈಡೇರುತ್ತದೆ ಮನೆಯ ಸದಸ್ಯರೊಂದಿಗೆ ತೆರಳಿ ದೇವರ ದರ್ಶನ ಪಡೆಯುತ್ತೀರಿ. ವಿವಾಹ ಆಗದ ಜನಕ್ಕೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇರುತ್ತದೆ. ಆರ್ಥಿಕ ಸ್ತಿತಿ ಉತ್ತಮವಾಗಿ ಇದ್ದು ಮನಸಿಗೆ ಹೆಚ್ಚಿನ ಸಂತೋಷ ಲಭಿಸುವುದು ಈ ದಿನ ಲಕ್ಷ್ಮಿ ಕೃಪಾ ಕಟಾಕ್ಷ ಮತ್ತಷ್ಟು ದೊರೆಯಲು ನಿಂಬೆ ಹಣ್ಣಿನಲ್ಲಿ ದೀಪವನ್ನು ಹಚ್ಚಿರಿ.

ತುಲಾ: ನಿಮ್ಮ ಈ ದಿನದ ಎಲ್ಲ ರೀತಿಯ ಕೆಲಸಗಳಿಗೆ ನಿಮ್ಮ ಸ್ನೇಹಿತರ ಸಹಾಯ ನಿಶ್ಚಿತವಾಗಿ ದೊರೆಯುತ್ತದೆ. ಈ ದಿನ ನಿಮ್ಮ ರಾಶಿ ಫಲದ ಪ್ರಕಾರ ವ್ರುಷ್ಟನಾ ಭೋಜನ ಸವೆಯುತ್ತೀರಿ. ನಿಮ್ಮ ಕುಟುಂಬ ಸದಸ್ಯರು ನಿಮ್ಮ ಮನಶಾಂತಿ ಕದಡುವರು. ಹೊಸ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬರುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಲಕ್ಷ್ಮಿ ದೇವಿಯ ಸ್ತೋತ್ರ ಪಾರಾಯಣ ಮಾಡಿರಿ.
ವೃಶ್ಚಿಕ: ನಿಮ್ಮ ವೃತ್ತಿಯಲ್ಲಿ ಪರಿಶ್ರಮ ಅಗತ್ಯತೆ ಇದೆ. ಸಹೋದ್ಯೋಗಿಗಳೊಂದಿಗೆ ಹೆಚ್ಚಿನ ತಲ್ಮೆಯಲ್ಲಿ ಮಾತನಾಡಿ ವ್ಯವಹಾರ ನಡೆಸಿರಿ. ನೀವು ಮಾಡುವ ಒಳ್ಳೆ ಕಾರ್ಯಗಳಿಗೆ ಹೆಚ್ಚಿನ ವಿಘ್ನಗಳು ಬರುತ್ತದೆ. ಬೆಳ್ಳಗೆ ಕೆಲ್ಸಕ್ಕೆ ತೆರಳುವ ಮುಂಚೆ ಗಣಪತಿಯ ದರ್ಶನ ಮಾಡುವುದು ಸೂಕ್ತ.

ಧನಸು: ಈ ದಿನ ನೀವು ನಿಮ್ಮ ಕಛೇರಿ ಕೆಲಸಗಳಿಗೆ ಮತ್ತು ಮನೆ ವಿಚಾರಕ್ಕಾಗಿ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಹೆಂಡತಿ ನೀಡುವ ಸಲಹೆಗಳು ನಿಮಗೆ ಇಷ್ಟ ಆಗದೆ ಇಬ್ಬರಲ್ಲಿಯೂ ಭಿನ್ನಾಭಿಪ್ರಾಯ ಕಾಡಲಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವದ್ದಾಡುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ನಾವು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿ ಮಾತನಾಡಿ.
ಮಕರ: ನೀವು ಈಗಾಗಲೇ ಹಿಡಿದಿರುವ ಕೆಲಸಗಳನ್ನು ಮುಗಿಸುವುದು ಕರ್ತ್ಯವ್ಯ ಆಗಿದೆ. ನಿಮ್ಮ ಮೇಲೆ ದೇವಿ ಕೃಪೆ ಇರುವುದರಿಂದ ಆರ್ಥಿಕ ಸುಧಾರಣೆ ಸಹ ಆಗುತ್ತದೆ. ಆತುರದ ನಿರ್ಧಾರಗಳು ನಿಮ್ಮನು ದಿಕ್ಕು ತಪ್ಪಿಸುವ ಹಾದಿಗೆ ಕರೆದುಕೊಂಡು ಹೋಗಲಿದೆ. ದೇವಿಯ ಕೃಪೆ ನಿಮ್ಮ ಮೇಲೆ ಬರಲು ಸಂಜೆ ಏಳು ಗಂಟೆಗೆ ಒಳಗೆ ದರ್ಶನ ಪಡೆಯಿರಿ ನಿಮಗೆ ಶುಭ ಆಗಲಿದೆ.

ಕುಂಭ: ನಿಮ್ಮ ಸುತ್ತಮುತ್ತ ಇರುವ ಜನರ ಬಗ್ಗೆ ಒಂದಿಷ್ಟು ಜಾಗ್ರತೆ ಇರುವುದು ಸೂಕ್ತ. ನಿಮ್ಮ ಮುಂದೆ ಸರಿಯಾಗಿಯೇ ಮಾತನಾಡುವ ಜನರು ನಿಮ್ಮ ಹಿಂದೆ ನಿಮಗೆ ಗೊತಿಲ್ಲದ ಹಾಗೇ ಹಲವು ರೀತಿಯ ತಂತ್ರಗಳನ್ನು ನಡೆಸುತ್ತಾ ಇರುತ್ತಾರೆ. ಕುಲ ದೇವತೆ ಪ್ರಾರ್ಥನೆ ನಿಮ್ಮ ಶತ್ರು ಭಯದಿಂದ ಮುಕ್ತಿ ನೀಡುತ್ತದೆ.
ಮೀನ: ದೇಹದ ಆರೋಗ್ಯದಲ್ಲಿ ವ್ಯತ್ಯಾಸ ಆಗಿ ಆಸ್ಪತ್ರೆಗೆ ಹಣ ಖರ್ಚು ಮಾಡುವ ಸಾಧ್ಯತೆ ಇರುತ್ತದೆ. ಮೇಲಿನ ಅಧಿಕಾರಿಗಳಿಂದ ಕೆಲಸದಲ್ಲಿ ಹೆಚ್ಚಿನ ಒತ್ತಡ ಬರುತ್ತದೆ. ಪತ್ರ ವ್ಯವಹಾರ ಮಾಡುವುದನ್ನು ಈ ದಿನ ಮುಂದಕ್ಕೆ ಹಾಕಿದರೆ ನಿಮಗೆ ಸೂಕ್ತವಾಗಿದೆ. ತಾಯಿ ದುರ್ಗೆಯನ್ನು ಸಂಜೆ ಆರು ಗಂಟೆ ನಂತರ ದರ್ಶನ ಮಾಡಿರಿ ನಿಮಗೆ ಖಂಡಿತ ಶುಭ ಆಗುತ್ತದೆ.

LEAVE A REPLY

Please enter your comment!
Please enter your name here