ಶಕ್ತಿಶಾಲಿ ಹನುಮಂತ ದೇವರಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿರಿ

0
779

ಶನಿವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 351564 90

ಮೇಷ: ಈ ದಿನ ಸಣ್ಣ ಉದ್ಯಮ ಮತ್ತು ಸಣ್ಣ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಅದರಲ್ಲೂ ಆಟೋಮೊಬೈಲ್ ವ್ಯವಹಾರ ಮಾಡುವ ಜನಕ್ಕೆ ಹೆಚ್ಚಿನ ರೀತಿಯಲ್ಲೇ ಆದಾಯ ಸಿಗುತ್ತದೆ. ನಿಮ್ಮ ಜಾಣ್ಮೆಯನ್ನು ಗುರುತಿಸಿ ಹಿರಿಯ ಅಧಿಕಾರಿಗಳು ಮೆಚ್ಚುಗೆ ನೀಡುವರು. ಈ ದಿನ ನೀವು ಶನಿ ದೇವರ ದರ್ಶನ ಸಂಜೆ ನಾಲ್ಕು ಗಂಟೆ ನಂತರ ಪಡೆದುಕೊಳ್ಳಿರಿ.
ವೃಷಭ: ನಿಮ್ಮ ಪ್ರೀತಿ ಪಾತ್ರ ಜನಕ್ಕೆ ಹೆಚ್ಚಿನ ಸಮಯವನ್ನು ನೀಡುವುದರಿಂದ ಸಂಬಂಧದಲ್ಲಿ ವೃದ್ಧಿ ಆಗುತ್ತದೆ. ಒಬ್ಬ ವಿಶೇಷ ವ್ಯಕ್ತಿಯು ನಿಮ್ಮ ಮನಸ್ಸನ್ನು ಗೆಲ್ಲುವರು. ಪ್ರವಾಸ ಮೊಟಕುಗೊಳಿಸಿ ಹಿಂದಿರುಗುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ಶನಿ ದೇವರ ದರ್ಶನ ಪಡೆಯುವುದು ತುಂಬಾ ಒಳ್ಳೆಯದು.

ಮಿಥುನ: ಮನೆಯಲ್ಲಿರುವ ಮಕ್ಕಳು ಮೊಮ್ಮಕ್ಕಳು ನಿಮ್ಮ ಸಂತಸವನ್ನು ಹೆಚ್ಚು ಮಾಡುವರು. ಈ ದಿನದ ನಿಮ್ಮ ಹಣಕಾಸಿನ ವ್ಯವಹಾರ ಉತ್ತಮವಾಗಿ ಇರುತ್ತದೆ ಇದರಿಂದ ನಿಮಗೆ ಮಾನಸಿಕ ತೃಪ್ತಿ ಹೆಚ್ಚು ದೊರೆಯಲಿದೆ. ಶನಿ ದೇವರ ಕೃಪೆ ಪಡೆಯಲು ಸಂಜೆ ಆರು ಗಂಟೆ ನಂತರ ಶುಭ ಸಮಯದಲ್ಲಿ ದರ್ಶನ ಪಡೆಯಿರಿ.
ಕಟಕ: ಈ ದಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಜನಕ್ಕೆ ನವಚೈತನ್ಯ ಬರುವುದು. ನಿಮ್ಮ ಬಾಕಿ ಇರುವ ಹಲವು ಕೆಲ್ಸದ್ಲಲಿ ಚುರುಕುತನ ಬಂದು ಕೆಲ್ಸದ್ಲಲಿ ವೇಗ ಪಡೆಯುವುದು. ಸ್ವಂತ ಆಸ್ತಿ ಕೈ ತಪ್ಪುವ ಸಂದರ್ಭ ಬಂದರು ಬರಬಹುದು. ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಿದ್ದರೆ ಎಲ್ಲವೂ ಶುಭವೇ ಆಗಲಿದೆ. ಆಂಜನೇಯ ಸ್ವಾಮಿಯ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿ ಶುಭ ಫಲ ಸಿಗುತ್ತದೆ.

ಸಿಂಹ: ಈ ದಿನ ನಿರಾಸೆ ಜೀವನ ಹೆಚ್ಚು ಕಾಡಲಿದೆ. ಆದರೂ ನೀವು ಯಾವುದಕ್ಕೂ ದೃತಿಗೆಡದೆ ಹೆಚ್ಚಿನ ಉಲ್ಲಾಸದಿಂದ ಇದ್ದರೆ ಮಾತ್ರ ಎಲ್ಲ ಕೆಲಸಗಳು ಸಂಪೂರ್ಣ ಆಗುತ್ತದೆ. ನಿಮ್ಮ ಮಾನಸಿಕ ಆಲೋಚನೆಗಳಿಂದ ಒಂದಿಷ್ಟು ಹೊರಗೆ ಬರುವುದು ಸೂಕ್ತವಾಗಿದೆ ಇಲ್ಲವಾದಲ್ಲಿ ಮಾನಸಿಕ ಯಾತನೆ ಅನುಭವಿಸುತ್ತೀರಿ.
ಕನ್ಯಾ: ಕೆಲಸದ ವಿಷಯದಲ್ಲಿ ಈ ದಿನ ನಿಮಗೆ ವಿಶೇಷ ಸ್ಥಾನ ಮಾನ ದೊರೆಯುತ್ತದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸಹಾಯ ನಿಶ್ಚಿತ ಸಮಯಕ್ಕೆ ದೊರೆಯಲಿದೆ. ಕಳೆದ ಹಿಂದಿನ ದಿನಕ್ಕಿಂತ ಈ ದಿನ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬರುತ್ತದೆ. ಶನಿ ದೇವರ ಪ್ರಾರ್ಥನೆ ಮತ್ತು ಸ್ತೋತ್ರವನ್ನು ಹೇಳಿ ನಿಮಗೆ ಶುಭ ಫಲ ಸಿಗಲಿದೆ.

ತುಲಾ: ನಿಮ್ಮ ಆಂತರಿಕ ಸಾಕಷ್ಟು ಪ್ರಶ್ನೆಗಳಿಗೆ ಈ ದಿನ ನಿಮಗೆ ಉತ್ತರ ಸಿಗಲಿದೆ. ನಿಮ್ಮ ವಿರುದ್ದ ಇಷ್ಟು ದಿನಗಳಿಂದ ಪಿತೂರಿ ಅನುಭವಿಸುತ್ತಿರುವ ಜನರು ನಿಮ್ಮನು ಕ್ಷಮೆ ಯಾಚಿಸುವರು. ಹೆಚ್ಚಿನ ಯೋಚನೆ ಬೇಡ ಹಣಕಾಸಿನ ಸ್ತಿತಿ ಅತ್ಯಂತ ಉತ್ತಮವಾಗಿ ಇರುತ್ತದೆ. ಹನುಮಾನ್ ಚಾಲೀಸ ಪಾರಾಯಣ ಮಾಡಿರಿ ಹೆಚ್ಚಿನ ಶುಭ ಫಲ ಸಿಗಲಿದೆ.
ವೃಶ್ಚಿಕ: ಇಲ್ಲ ಸಲ್ಲದ ವಿಷಯಗಳಿಗೆ ನಿಮ್ಮ ಬಾಳ ಸಂಗಾತಿಯೊಂದಿಗೆ ಕಲಹ ಮಾಡಿಕೊಳ್ಳುತ್ತೀರಿ. ಎಲ್ಲವನ್ನು ಮನಸಿನ ಹತೋಟಿಯಲ್ಲಿ ಇಟ್ಟುಕೊಳ್ಳಿರಿ ಎಲ್ಲವು ಶುಭವೆ ಆಗಲಿದೆ. ಮನೆಯಲ್ಲಿರುವ ಮಕ್ಕಳ ಸಣ್ಣ ಆಸೆಗಳನ್ನು ಪೂರೈಸಿರಿ. ನಿಮ್ಮ ಗೌರವಕ್ಕೆ ದಕ್ಕೆ ತರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಈ ದಿನ ನೀವು ಶನಿ ದೇವರ ದರ್ಶನ ಮೂರು ಗಂಟೆ ಯಿಂದ ಆರು ಗಂಟೆ ಒಳಗೆ ಪಡೆಯುವುದು ಸೂಕ್ತ.

ಧನಸ್ಸು: ನೀವು ನಿಮ್ಮ ವ್ಯಾಪಾರ ಮತ್ತು ಇತರೇ ಮುಖ್ಯ ಕೆಲಸಗಳಿಗೆ ಕೂಡಿಟ್ಟ ಹಣ ನಿಮ್ಮ ಆರೋಗ್ಯದ ಸಲುವಾಗಿ ಖರ್ಚು ಆಗುತ್ತದೆ. ಹಳೆಯ ಸಾಲ ತೀರುವಳಿ ಮಾಡುವಲ್ಲಿ ವಿಫಲ ಆದರೆ ಮಾತ್ರ ತಕ್ಕ ಪಶ್ಚಾತಾಪ ಪಡುತ್ತೀರಿ. ಮನೆ ಬದಲಾವಣೆಯಿಂದ ಮಾನಸಿಕ ನೆಮ್ಮದಿ ಸಿಗಬಹುದು ಎಂದು ಕೆಟ್ಟ ಆಲೋಚನೆ ಬಿಟ್ಟು ಸರಿಯಾದ ನಿರ್ಧಾರ ತೆಗೆದುಕೊಳ್ಳಿರಿ. ಈ ದಿನ ಹನುಮಂತ ದೇವರ ದರ್ಶನ ಪಡೆಯುವುದು ಮರೆಯಬೇಡಿ.
ಮಕರ: ನಿಮ್ಮ ಬುದ್ದಿಶಕ್ತಿಯನ್ನು ಇಟ್ಟುಕೊಂಡು ಬೀಗಬೇಡಿ ಏಕೆ ಅಂದರೆ ನಿಮಗಿಂತ ಮತ್ತೊಬ್ಬರು ಇದ್ದೇ ಇರುತ್ತಾರೆ ಅದನ್ನ ಆಲೋಚಿಸಿ. ಮನೆಯಲ್ಲಿನ ಹಲವು ಶುಭ ಕಾರ್ಯಗಳಿಗೆ ಈ ದಿನ ಚಾಲನೆ ದೊರೆಯುವ ಸಾಧ್ಯತೆ ಇರುತ್ತದೆ. ನಿಮ್ಮ ಕುಟುಂಬದಿಂದ ಬರುವ ಸುದ್ದಿಯು ನಿಮಗೆ ಆಘಾತ ನೀಡುವುದು. ಈ ದಿನ ತಪ್ಪದೇ ಹನುಮಂತ ದೇವರ ದರ್ಶನ ಪಡೆಯಿರಿ.

ಕುಂಭ: ಜಗತ್ತಿನಲ್ಲಿ ಯಾರೋ ಪರಿಪೂರ್ಣರು ಅಲ್ಲ ನೀವು ಮಾಡಿದ ಹಳೆ ತಪ್ಪುಗಳನ್ನು ಮೆಲಕು ಹಾಕುತ್ತಾ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಕೀಳರಿಮೆಯಿಂದ ಹೊರ ಬರುವುದು ಸೂಕ್ತ. ನಿಮ್ಮ ಮಿತ್ರರು ಹೂಡುವ ಸಂಚಿಗೆ ಅವರೇ ಸಿಕ್ಕಿ ಬೀಳುವರು ಅವರು ನಿಮ್ಮ ಬಳಿ ಬಂದು ಕ್ಷಮೆ ಕೇಳುವ ಸಮಯ ಬರುತ್ತದೆ. ಶನಿ ದೇವರ ಕೃಪೆ ಪಡೆಯಲು ಕಪ್ಪು ಬಟ್ಟೆ ಧರಿಸಿ ಶನಿ ದೇವರ ದರ್ಶನ ಮಾಡಿರಿ
ಮೀನ: ಈ ದಿನ ಕಛೇರಿ ಕೆಲಸದಲ್ಲಿ ಹೆಚ್ಚಿನ ಒತ್ತಡ ಬಂದರು ಅದನ್ನು ನಿಭಾಯಿಸುವ ಕಾರ್ಯ ತಿಳಿಯಿರಿ ಎಲ್ಲವು ಸರಿ ಹೋಗುತ್ತದೆ. ಪರಸ್ಪರ ಮುಕ್ತ ಮಾತುಗಳಿಂದ ಭಿನ್ನಾಭಿಪ್ರಾಯ ಕಡಿಮೆ ಆಗುತ್ತದೆ. ಕಛೇರಿ ಕೆಲಸಗಳು ಏನೇ ಇದರು ಅದೆಲ್ಲವೂ ಸರಾಗವಾಗಿ ನಡೆಯುತದೆ. ಶನಿ ದೃಷ್ಟಿ ನಿಮಗೆ ಶುಭ ಫಲ ನೀಡಲು ಕಪ್ಪು ಬಟ್ಟೆ ಧರಿಸಿ ಶನಿ ದೇವರ ದರ್ಶನ ಪಡೆದುಕೊಳ್ಳಿರಿ.

LEAVE A REPLY

Please enter your comment!
Please enter your name here