ಈ ಜ್ಯೂಸ್ ಗೆ ಇದನ್ನು ಬೆರೆಸಿಕೊಂಡು ಕುಡಿದರೆ ಗ್ಯಾರೆಂಟಿ ಇಪ್ಪತ್ತು ಲಾಭ

0
469

ಪ್ರತಿಯೊಬ್ಬರ ಮನೆಯಲ್ಲೂ ಕೊತ್ತಂಬರಿ ಸೊಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿ ನಿತ್ಯ ಉಪಯೋಗಿಸುತ್ತಿರ ಅಲ್ಲವೇ ಆದರೆ ಎಲ್ಲರೂ ಇದನ್ನು ಸಾಂಬಾರು ಪಲ್ಯ ಚಟ್ನಿ ಹೀಗೆ ಇನ್ನಿತರ ಅಡುಗೆ ರುಚಿಯಾಗಿ ಇರಲಿ ಹಾಗೂ ಒಳ್ಳೆಯ ಸುವಾಸನೆ ಬರಲಿ ಎಂದು ಕೊತ್ತಂಬರಿ ಸೊಪ್ಪು ಹಾಕುತ್ತಾರೆ. ಆದ್ರೆ ನಾವು ಮನೆಯಲ್ಲೇ ಉಪಯೋಗ ಮಾಡುವ ಪ್ರತಿ ನಿತ್ಯ ತಿನ್ನುವ ಕೆಲವು ಆಹಾರ ಮತ್ತು ಸೊಪ್ಪಿನಿಂದ ಅದನ್ನು ಮನೆ ಮದ್ದಾಗಿ ಮಾಡಿಕೊಂಡು ಅನೇಕ ರೀತಿಯ ಲಾಭಗಳು ಪಡೆಯಬಹುದು. ನಾವು ನಿಮಗೆ ಇಂದು ಅದೇ ರೀತಿಯ ಮನೆ ಮದ್ದು ತಿಳಿಸಲು ಇಚ್ಚಿಸುತ್ತೇವೆ. ಮನೆಯಲ್ಲೇ ಸಿಗುವ ಕೊತ್ತುಂಬರಿ ಮತ್ತು ಕಲ್ಲು ಸಕ್ಕರೆ ಬಗ್ಗೆ ನೀವು ಇದರ ಬಗ್ಗೆ ಒಂದಿಷ್ಟು ತಿಳಿದಿದ್ದರೂ ನಾವು ಈ ಎರಡು ವಿಶ್ರಣ ಉಪಯೋಗ ಮಾಡಿಕೊಂಡು ಸಂಪೂರ್ಣ ಮನೆ ಮದ್ದು ಮಾಡೋದು ಹೇಗೆ ತಿಳಿಯೋಣ.

ಈ ಕೊತ್ತಂಬರಿ ಸೊಪ್ಪಿನಲ್ಲಿ ಮತ್ತು ಕಲ್ಲು ಸಕ್ಕರೆ ಬೆರಕೆ ಮಾಡಿ ಏನೆಲ್ಲ ಔಷಧಿಯ ಗುಣಗಳು ಇರುತ್ತದೆ ಗೊತ್ತೇ ಬನ್ನಿ ತಿಳಿಯೋಣ. ಕೊತ್ತಂಬರಿ ಸೊಪ್ಪಿನ ರಸವನ್ನು ಮಾಡಿಕೊಂಡು ಆ ರಸಕ್ಕೆ ಒಂದಿಷ್ಟು ಕಲ್ಲು ಸಕ್ಕರೆ ಬೆರಕೆ ಮಾಡಿಕೊಂಡು ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ಕಬ್ಬಿಣಾಂಶ ಹೆಚ್ಚು ಇರುತ್ತದೆ. ಹಾಗಾಗಿ ಕೊತ್ತಂಬರಿ ಸೊಪ್ಪನ್ನು ರಸ ಮಾಡಿಕೊಂಡು ನಿತ್ಯ ಬೆಳಿಗ್ಗೆ ಕುಡಿದರೆ ರಕ್ತಹೀನತೆ ಸಮಸ್ಯೆ ಹೋಗುತ್ತದೆ. ಆದರೆ ನಿಯಮಿತ ಸೇವನೆ ಆರೋಗ್ಯಕ್ಕೆ ಉತ್ತಮ.

ಕೊತ್ತಂಬರಿ ಸೊಪ್ಪಿನ ರಸ 20 ಎಮ್ ಎಲ್ ಅದಕ್ಕೆ ಅರ್ದ ಚಮಚ ಜೇನು ಮತ್ತು ಸ್ವಲ್ಪ ಪ್ರಮಾಣದಲ್ಲಿ ಕಲ್ಲು ಸಕ್ಕರೆ ಬೆರೆಸಿ ಸೇವಿಸಿದರೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ನಿಮ್ಮ ದೇಹ ಸದೃಡವಾಗಿ ಇರುತ್ತದೆ ಯಾವುದೇ ಖಾಯಿಲೆಗಳು ಬೇಗ ನಿಮ್ಮನು ಆವರಿಸುವುದಿಲ್ಲ. ಕೊತ್ತಂಬರಿ ಸೊಪ್ಪಿನ ರಸವನ್ನು ಮೂಗಿನಲ್ಲಿ ಹಿಂಡಿದರೆ ಉಷ್ಣದಿಂದ ಮೂಗಿನಿಂದ ರಕ್ತಸ್ರಾವವಾಗುವುದು ನಿಲ್ಲುತ್ತದೆ. ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ತಕ್ಷಣದಲ್ಲ ತಲೆಸುತ್ತು ನಿಲ್ಲುತ್ತದೆ ನಂತರ ನೀವು ವೈದ್ಯರ ಸಂಪರ್ಕ ಮಾಡಬಹುದು.

ಮಜ್ಜಿಗೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಕುಡಿದರೆ. ಹೊಟ್ಟೆಯುಬ್ಬರ ಹಾಗು ಜೀರ್ಣಕ್ರಿಯೆ ಸಮಸ್ಯೆಗೆ ಒಳ್ಳೆಯ ಔಷಧಿ. ಅದಕ್ಕಾಗಿ ನೀವು ಊಟದ ನಂತರ ಮಜ್ಜಿಗೆಯಲ್ಲಿ ಕೊತ್ತುಂಬರಿ ಬಳಕೆ ಹೆಚ್ಚು ಮಾಡಿರಿ. ಹಲ್ಲು ಹುಳುಕಾಗುದನ್ನು ತಡೆಯಲು ಒಸಡು ಗಟ್ಟಿಗೊಳಿಸಲು ನಿತ್ಯ ಊಟದ ನಂತರ ಕೊತ್ತಂಬರಿ ಸೊಪ್ಪನ್ನು ತಿನ್ನಬೇಕು.ತಿಳಿದುಕೊಂಡಿರಲ್ಲ ಕೊತ್ತಂಬರಿ ಸೊಪ್ಪಿನಲ್ಲಿ ಮತ್ತು ಕಲ್ಲು ಸಕ್ಕರೆ ಸೇರಿ ಎಷ್ಟೆಲ್ಲ ಆರೋಗ್ಯದ ಗುಣಗಳು ಇವೆ ಎಂದು ಹಾಗಾಗಿ ನಿತ್ಯ ಕೊತ್ತಂಬರಿ ಸೊಪ್ಪು ಬಳಕೆ ಮಾಡಿ. ಈ ಉಪಯುಕ್ತ ಮಾಹಿತಿ ನಕಲು ಮಾಡದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here