ಶಕ್ತಿಶಾಲಿ ಆಂಜನೇಯ ಸ್ವಾಮಿಯ ಪಾದಗಳಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
705

ಶುಭ ಮಂಗಳವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953 515 64 90

ಮೇಷ: ನಿಮ್ಮ ವಿರುದ್ಧ ಒಂದಿಷ್ಟು ಜನರು ಕಾರಣ ಇಲ್ಲದೆ ತಗಾದೆ ತೆಗೆಯುತ್ತಾರೆ ಇಂತಹ ವ್ಯಕ್ತಿಗಳ ಬಗ್ಗೆ ಒಂದಿಷ್ಟು ಜಾಗ್ರತೆ ಇರಲಿ. ನಿಮ್ಮ ಸಂಗಾತಿಯು ಹಲವು ವಿಷಯಗಳಲ್ಲಿ ನಿಮಗೆ ಎಚ್ಚರಿಕೆ ನೀಡುತ್ತಾರೆ ಅದೆಲ್ಲವನ್ನು ನೀವು ಪಾಲಿಸಬೇಕು ಆಗ ಮಾತ್ರ ನಿಮಗೆ ಈ ದಿನ ಅಡೆ ತಡೆ ಇಲ್ಲದೆ ಕಳೆಯುತ್ತದೆ ಇಲ್ಲವಾದಲ್ಲಿ ಸಮಸ್ಯೆಗಳಿಗೆ ಸಿಲುಕುತ್ತೀರಿ.
ವೃಷಭ: ನಿಮ್ಮ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದಿರುವ ಮಗಳು ಇದ್ದಲ್ಲಿ ಅವಳಿಗೆ ಒಳ್ಳೆಯ ಸಂಬಂಧ ಹುಡುಕಿಕೊಂಡು ಬರುತ್ತದೆ ಈ ವಿಷಯ ಮನೆ ಮಂದಿಗೆಲ್ಲ ಸಂತೋಷ ತರುತ್ತದೆ. ಮನೆಗೆ ಹೆಚ್ಚಿನ ಶ್ರೇಯಸ್ಸು ಸಿಗಲು ಸಂಜೆ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ಮಿಥುನ: ನಿಮ್ಮ ಹೊಸ ಯೋಜನೆಗಳು ಈ ದಿನ ಅನುಷ್ಠಾನಕ್ಕೆ ಬರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಂಡರೆ ಸಾಕು ಇಡೀ ದಿನ ಬೇರೆ ಯಾವುದೇ ಸಮಸ್ಯೆಗಳು ಇಲ್ಲದೆ ಸುಗಮವಾಗಿ ನಡೆಯುತ್ತದೇ. ನಿಮ್ಮ ಕಾರ್ಯ ಸಿದ್ದಿ ಆಗಲು ಹನುಮಾನ್ ಚಾಲೀಸ ಪಾರಾಯಣ ತಪ್ಪದೇ ಮಾಡಿರಿ ನಿಮಗೆ ಶುಭ ಆಗಲಿದೆ.
ಕಟಕ: ನೀವು ಹೆಚ್ಚು ನಂಬಿದ ವ್ಯಕ್ತಿ ಇಬ್ಬರು ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಮಕ್ಕಳ ಕಲರವ ನಿಮ್ಮನ್ನು ಹೆಚ್ಚಿನ ಮಾನಸಿಕ ಸಂತೋಷ ನೀಡಲಿದೆ. ಆಂಜನೇಯ ಸ್ವಾಮಿಯ ಸ್ತೋತ್ರ ಪಾರಾಯಣ ಮಾಡಿರಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವುದು ಸಿಶ್ಚಿತವಾಗಿದೆ.

ಸಿಂಹ: ಸುಮ್ಮನೆ ಕುಳಿತರೆ ನೀವು ಏನನ್ನು ಸಹ ಸಾಧನೆ ಮಾಡಲು ಸಾಧ್ಯ ಇಲ್ಲ. ಯಾರ ಮಾತಿಗೂ ತಲೆ ಕೊಡದೆ ನಿಮ್ಮ ಕೆಲಸವನ್ನು ನೀವು ಮಾಡಿ. ನಿಮ್ಮ ಈ ದಿನ ಹೆಚ್ಚು ಸುಖ ಶಾಂತಿಯಿಂದ ಕೂಡಿದ್ದು ಸಂಜೆ ಸಮಯಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ.
ಕನ್ಯಾ: ನಿಮ್ಮ ಒಂದೆಡೆ ಕೋಪವನ್ನು ಮತ್ತೊಬ್ಬರ ಮೇಲೆ ತೋರಿಸಿ ಅವರ ಕೂಪಕ್ಕೆ ಗುರಿ ಆಗಬೇಡಿ. ನಿಮ್ಮ ಒತ್ತಡ ಏನೇ ಇರಲಿ ಅದನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡಿ. ಶನಿ ದೇವರ ದೇಗುಲಕ್ಕೆ ತೆರಳಿ ಶುಭ ಆಗಲಿದೆ

ತುಲಾ: ನಿಮ್ಮ ನೆಂಟರು ಮತ್ತು ನಿಮ್ಮ ಸ್ನೇಹಿತರಿಂದ ಇಂದು ನೀವು ಸಹಾಯ ಬಯಸಿದ್ದೆ ಆದ್ರೆ ನಿಮಗೆ ಖಂಡಿತ ನಿರಾಸೆ ಆಗಲಿದೆ. ಇಂದಿನ ನಿಮ್ಮ ಗ್ರಹಗತಿಗಳು ನಿಮ್ಮ ಕಡೆ ಶುಭ ಫಲ ಇಲ್ಲದ ಕಾರಣ ನೀವು ಮಾಡುವ ಕೆಲವು ಕೆಲಸಗಳು ನಿಮಗೆ ತೊಂದ್ರೆ ಉಂಟು ಮಾಡುತ್ತದೆ
ವೃಶ್ಚಿಕ: ನಿಮ್ಮ ಎಲ್ಲ ಕೆಲ್ಸಕ್ಕೆ ನಿಮ್ಮ ಮಡದಿ ಮಕ್ಕಳು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುವರು. ಆರೋಗ್ಯ ಉತ್ತಮ ಆಗಲಿದೆ. ಆದ್ರೆ ವಾಹನ ಚಲನೆ ಮಾಡುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಂಡರೆ ಈ ದಿನ ನಿಮಗೆ ಶುಭ ಆಗಲಿದೆ

ಧನಸ್ಸು: ಕೋರ್ಟಿನ ತೀರ್ಪು ಇದ್ದಲಿ ನಿಮ್ಮಗೆ ನಿಶ್ಚಿತ ಗೆಲುವು ಸಿಗಲಿದೆ. ಅನ್ಯರ ಮಾತು ಕೇಳಿ ನಿಮ್ಮ ಸ್ವಂತ ನಿರ್ಧಾರ ಬದಲು ಮಾಡಿಕೊಳ್ಳಬೇಡಿ. ಸಂಜೆ ವೇಳೆಗೆ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಆಗಲಿದೆ. ಚಿಂತಿಸುವ ಅಗತ್ಯವೇ ಇಲ್ಲ ನಿಮಗೆ ಶುಭ ಆಗಲಿದೆ
ಮಕರ: ನಿಮ್ಮ ಇಂದಿನ ಕೆಲಸ ಕಾರ್ಯಗಳಲ್ಲಿ ನಿಮಗೆ ಹೆಚ್ಚಿನ ಒತ್ತಡ ಬರಲಿದೆ ಗೃಹಿಣಿಯರಿಗೆ ಮನೆ ಕೆಲಸ ಒತ್ತಡ ತಂದರೆ. ನೌಕರಿ ಮಾಡುವವರಿಗೆ ನಿಮ್ಮ ಆಫೀಸಿನಲ್ಲಿ ಹೆಚ್ಚಿನ ಒತ್ತಡ ಬರಲಿದೆ. ನೀವು ಆಂಜನೇಯ ಸ್ವಾಮಿಯ ಮಂತ್ರ ಪಾರಾಯಣ ಮಾಡಿದ್ರೆ ಇಂದಿನ ಸಮಸ್ಯೆ ತಪ್ಪಲಿದೆ

ಕುಂಭ: ನಿಮ್ಮ ಕೋಪವೇ ನಿಮಗೆ ಸಮಸ್ಯೆ ತರಲಿದೆ. ನಿಮ್ಮ ಸ್ನೇಹಿತರ ಮೇಲೆ ಹೆಚ್ಚಿನ ಕೋಪವನ್ನು ನೀವು ತೋರಿಸಲು ಹೋಗಿ ನಿಮ್ಮ ಸ್ನೇಹಕ್ಕೆ ಕುತ್ತು ಬರುವ ಸಾಧ್ಯತೆಯೂ ಹೆಚ್ಚಿದೆ. ಅನ್ಯರು ಮಾಡಿದ ತಪ್ಪುಗಳಿಗೆ ನಿಮ್ಮ ಮೇಲೆ ಆಪಾಧನೆ ಬರಲಿದೆ.
ಮೀನ: ಉನ್ನತ ವ್ಯಾಸಾಂಗ ಮಾಡುವ ವಿಚಾರದಲ್ಲಿ ಮಕ್ಕಳಿಗೆ ಅನುಕೂಲ ಸಿಗಲಿದೆ. ಮನೆಯಲ್ಲಿ ಇರುವ ಹೆಣ್ಣುಮಕ್ಕಳು ಕುಲ ದೇವತೆ ಪ್ರಾರ್ಥನೆ ಮಾಡುವುದರಿಂದ ಮನೆ ಎಲ್ಲಯಲ್ಲಿರುವ ಎಲ್ಲರಿಗು ಸುಖ ನೆಮ್ಮದಿ ದೊರೆಯಲಿದೆ

LEAVE A REPLY

Please enter your comment!
Please enter your name here