ಶುಭ ಬುಧವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953515 6490
ಮೇಷ: ನಿಮ್ಮಲ್ಲಿ ಜಿಪುನುತನ ಏನಾದರು ಇದ್ದರೆ ಅದನ್ನು ಈ ದಿನ ಬದಿಗೆ ಇಟ್ಟು ಕಷ್ಟ ಎಂದು ಬರುವ ನಿಮ್ಮ ಸ್ನೇಹಿತರು ಆಗಲಿ ಅಥವ ಮತ್ತ್ಯಾರೆ ಆಗಿರಲಿ ಅವರಿಗೆ ನಿಮ್ಮಿಂದ ಆಗುವ ಒಂದಿಷ್ಟು ಸಹಾಯ ಮಾಡುವುದರಿಂದ ಭಗವಂತನ ಕೃಪೆಗೆ ಪಾತ್ರರಾಗುತ್ತೀರಿ. ದಕ್ಷಿಣ ದಿಕ್ಕಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಗೋವಿಗೆ ಎರಡು ಬಾಳೆ ಹಣ್ಣು ತಿನ್ನಿಸಿ ನಿಮಗೆ ಮತ್ತು ನಿಮ್ಮ ಮನೆ ಜನಕ್ಕೂ ವಿಶೇಷ ಲಾಭ ಸಿಗುತ್ತದೆ.

ವೃಷಭ: ನಿಮ್ಮದೇ ಆದ ಯೋಚನೆಗಳಿಂದ ಒಂದಿಷ್ಟು ಹೊರ ಬಂದು ಎಲ್ಲರೊಂದಿಗೆ ಸೇರಿಕೊಳ್ಳಿ. ನಿಮಗಿಂತಲೂ ಎಷ್ಟೋ ಜನರು ಕಷ್ಟದ ಜೀವನ ನಡೆಸುತಿದ್ದಾರೆ ಅಂತಹ ಜನರನ್ನು ನೋಡಿ ನೀವು ಕಲಿಯುವುದು ತುಂಬಾ ಇದೆ ಈಗಾಗಲೇ ನೀವು ಸಾಕಷ್ಟು ಕೆಳೆದುಕೊಂಡಿದ್ದೀರಿ ಇದೀಗ ಮತ್ತಷ್ಟು ಚಿಂತೆಯಲ್ಲಿ ಇದ್ದರೆ ಹಲವು ರೀತಿಯ ಲಾಭಗಳು ನಿಮ್ಮಿಂದ ಕೈ ತಪ್ಪುತ್ತದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಮಾತನಾಡಿರಿ ನಿಮ್ಮ ಕಷ್ಟಗಳಿಗೆ ಉತ್ತಮ ಸ್ಪಂದನೆ ಮತ್ತು ಶಾಶ್ವತ ಪರಿಹಾರ ಸಿಗುತ್ತದೆ.
ಮಿಥುನ: ಈ ದಿನ ಮನೆಯಲ್ಲಿರುವ ಮಕ್ಕಳ ಬಾಯಿಂದ ಶುಭ ವಾರ್ತೆ ಕೇಳುತ್ತೀರಿ ಇದು ನಿಮ್ಮನು ಸಂತೋಷದ ಕಡಲಲ್ಲಿ ಮುಳುಗಿಸುತ್ತದೆ. ಸಣ್ಣ ನೌಕರಿ ಮಾಡುವ ಜನಕ್ಕೆ ಸದ್ಯದಲ್ಲೇ ಉತ್ತಮ ಉದ್ಯೋಗ ಸಿಗುತ್ತದೆ. ನೀವು ಅನ್ಯ ಜನರನ್ನು ನಂಬುವ ಬದಲು ಮೊದಲು ನೀವು ನಿಮ್ಮನು ನಂಬಿರಿ ನಿಮಗೆ ಖಂಡಿತ ಶುಭವೆ ಆಗಲಿದೆ.
ಕಟಕ: ಈ ದಿನ ನಿಮ್ಮ ಮನಸು ಉಲ್ಲಾಸಮಯವಾಗಿ ಇರುತ್ತದೆ. ಸಾಕಷ್ಟು ದಿನಗಳಿಂದ ಕಾಡುತ್ತಿರುವ ನಿಮ್ಮ ಹಲವು ರೀತಿಯ ಪ್ರಶ್ನೆಗಳಿಗೆ ಈ ದಿನ ಸಮಾಧಾನ ಉತ್ತರ ಸಿಗುತ್ತದೆ ಇದು ನಿಮ್ಮನು ಮತ್ತಷ್ಟು ಬೆರಗು ಮಾಡಿಸುತ್ತದೆ. ಈ ಹಿಂದಿನ ದಿನಕ್ಕಿಂತ ಈ ದಿನ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬರುತ್ತದೆ. ಉತ್ತರ ದಿಕ್ಕಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಪ್ಪು ಪ್ರಾಣಿಗೆ ನಿಮ್ಮ ಸಾಧ್ಯತೆಗೆ ಆದಷ್ಟು ಆಹಾರ ನೀಡಿ ಪುಣ್ಯ ಫಲ ಪಡೆದುಕೊಳ್ಳಿರಿ.
ಸಿಂಹ: ನಿಮ್ಮ ವಿರುದ್ದ ಪಿತೂರಿ ಮಾಡಿದ್ದ ವ್ಯಕ್ತಿಗಳು ತಮ್ಮ ತಪ್ಪನು ಅರಿತುಕೊಂಡು ತಾವಾಗಿಯೇ ನಿಮ್ಮ ಬಳಿ ಬಂದು ಕ್ಷಮೆ ಯಾಚಿಸುವರು ಇದಕೆಲ್ಲ ಕಾರಣ ನೀವು ದೈವದ ಮೇಲೆ ಇಟ್ಟಿರುವ ನಂಬಿಕೆ ನಿಮಗೆ ಎಂತಹ ಸಮಸ್ಯೆ ಬಂದರು ಒಳ್ಳೆಯದೇ ಮಾಡಲಿದೆ. ಈ ದಿನ ನೀಲಿ ಬಣ್ಣದ ಬಟ್ಟೆ ಧರಿಸಿಕೊಂಡು ಅಯ್ಯಪ್ಪ ಸ್ವಾಮಿಯ ದರ್ಶನ ಸಂಜೆ ಆರು ಗಂಟೆ ನಂತರ ಮಾಡಿರಿ ಶುಭ ಆಗಲಿದೆ.
ಕನ್ಯಾ: ಮನಸು ಹೆಚ್ಚಿನ ಚಂಚಲತೆಗೆ ಜಾರಿ ಕೆಟ್ಟ ಕೆಲಸ ಮಾಡಲು ಹೆಚ್ಚಿನ ಪ್ರೇರೇಪಣೆ ನೀಡುತ್ತದೆ ಆದ್ರೆ ನೀವು ಇದೆಲ್ಲವನ್ನು ಮೆಟ್ಟಿ ನಿಂತು ಧರ್ಮ ರಕ್ಷಣೆ ಮಾಡಬೇಕು ಅಂದ್ರೆ ಯಾರಿಗೂ ಮೋಸ ಮಾಡಬಾರದು ನಿಮ್ಮ ಆತ್ಮ ವಂಚನೆ ಮಾಡಿಕೊಳ್ಳಬೇಡಿ. ನಿಮ್ಮ ತಾಯಿಯ ಕಡೆ ಒಬ್ಬರಿಗೆ ಆರೋಗ್ಯ ಸಮಸ್ಯೆ ಇದ್ದು ಸದ್ಯದಲ್ಲೇ ಅದೆಲ್ಲವೂ ಸರಿ ಹೋಗುತ್ತದೆ.
ತುಲಾ: ನಿಮ್ಮ ಜೊತೆಗೆ ಇದ್ದುಕೊಂಡು ನಿಮ್ಮ ಹಣವನ್ನೇ ತಿಂದು ನಿಮಗೆ ದ್ರೋಹ ಮಾಡುವ ಹಲವು ರೀತಿಯ ವ್ಯಕ್ತಿಗಳು ನಿಮ್ಮೊಂದಿಗೆ ಇದ್ದಾರೆ ಅವರ ವದಂತಿಗಳಿಗೆ ಕಿವಿಕೊಡಬೇಡಿ. ನಿಮ್ಮ ತಾಕತ್ತು ಕೆಲಸದಲ್ಲಿ ತೋರಿಸಿ ಎಲ್ಲರನ್ನು ಬಾಯಿ ಮುಚ್ಚಿಸಿ. ಕೆಲ್ಸಕ್ಕೆ ತೆರಳುವಾಗ ಹಿರಿಯರ ಆಶಿರ್ವಾದ ಪಡೆಯುವುದು ಮರೆಯಬೇಡಿ.
ವೃಶ್ಚಿಕ: ನೀವು ಕೆಲವು ದಿನಗಳಿಂದ ಕಷ್ಟ ಪಟ್ಟು ಕೂಡಿ ಹಾಕಿದ ಹಣ ಆರೋಗ್ಯದ ನಿಮಿತ್ತ ಖರ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ ಆದರು ನೀವು ಹಣದ ಬಗ್ಗೆ ಹೆಚ್ಚಿನ ಚಿಂತೆ ಮಾಡುವ ಅಗತ್ಯತೆ ಇಲ್ಲ ನಿಮ್ಮ ರಾಶಿ ಫಲದಲ್ಲಿ ಶುಕ್ರನು ಉತ್ತಮ ಸ್ಥಾನದಲ್ಲಿ ಇದ್ದು ನಿಮಗೆ ಎಲ್ಲವು ಶುಭ ಆಗುತ್ತದೆ ಹೆಚ್ಚು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.
ಧನಸು: ನಿಮ್ಮ ಬುದ್ದಿವಂತಿಕೆ ಬಗ್ಗೆ ಹೆಚ್ಚಿನ ಘರ್ವ ಪಡಲು ಹೋಗಬೇಡಿ ಮುಂದೊಂದು ದಿನ ನಿಮ್ಮ ಬುದ್ದಿವಂತಿಕೆ ಸವಾಲು ಬರುವ ಸನ್ನಿವೇಶ ಬರಲಿದೆ. ಹಲವು ವಿಚಾರದಲ್ಲಿ ನಿಮ್ಮ ಮಾರ್ಗ ದರ್ಶನ ಕಿರಿಯರಿಗೆ ಅಗತ್ಯ ಇರುತ್ತದೆ. ನಿಮಗೆ ಸಿಗುವ ಎಲ್ಲ ಸದ್ಬಳಕೆ ಮಾಡಿಕೊಳ್ಳಿ. ಈ ದಿನ ಅಯ್ಯಪ್ಪ ದೇವರ ದರ್ಶನ ಪಡೆಯಿರಿ. ನಿಮ್ಮ ವಯಕ್ತಿಕ ಸಮಸ್ಯೆಗಳು ಇದ್ದಲ್ಲಿ ನಾವು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿರಿ.
ಮಕರ: ಈ ದಿನ ನೀವು ವಿಚಿತ್ರವಾದ ಗೊಂದಲ ಗಳಿಗೆ ಸಿಕ್ಕಿ ಬೀಳುವ ಸಾಧ್ಯತ ಇರುತ್ತದೆ. ನಿಮ್ಮ ಕಿರಿಯ ಸಹೋದ್ಯೋಗಿಗಳು ಅಥವ ನಿಮ್ಮ ಆಪ್ತ ಸ್ನೇಹಿತರು ಸಾಕಷ್ಟು ವಿಷಯದಲ್ಲಿ ನಿಮಗೆ ಮುಜುಗರ ತರುವರು. ನಿಮ್ಮ ತಾಯಿಯ ಬಳಿ ನೀವು ಒಂದಿಷ್ಟು ವಯಕ್ತಿಕ ವಿಷಯಗಳನ್ನು ಮರೆ ಮಾಚಿದರೆ ಅವುಗಳನ್ನು ಅವರಿಗೆ ತಿಳಿಸುವುದೂ ಸೂಕ್ತವಾಗಿದೆ.
ಕುಂಭ: ಈ ದಿನ ನೀವು ಅಂದುಕೊಂಡ ಹಾಗೇ ವ್ಯವಹಾರದಲ್ಲಿ ಉತ್ತಮ ಲಾಭ ಮಾಡುತ್ತೀರಿ. ನಿಮ್ಮ ಹಿತ ಶತ್ರುಗಳು ನಿಮ್ಮ ಮೇಲೆ ಇಲ್ಲಸಲ್ಲದ ಅಪವಾದ ಮಾಡುವ ಸಾಧ್ಯತೆ ಇರುತ್ತದೆ. ಕೊನೆಗೆ ನಿಮ್ಮ ಶತ್ರುಗಳೇ ನಿಮ್ಮ ಬಳಿ ಕ್ಷಮೆ ಕೇಳುವರು. ನಿಮ್ಮ ಮೇಲೆ ದೈವಕೃಪೆ ಹೆಚ್ಚಿದೆ ಆದರಿಂದ ಸಮಸ್ಯೆಗಳು ಬಂದರು ತಾನಗೆಯೇ ಕಡಿಮೆ ಆಗುವುದು.
ಮೀನ: ನಿಮ್ಮ ಆಪ್ತ ಗೆಳತಿಯ ಜೊತೆಗೆ ಈ ದಿನ ಹೆಚ್ಚು ಸುತ್ತಾಟ ನಡೆಸುತ್ತೀರಿ. ಇಲ್ಲ ಸಲ್ಲದ ವಿಷಯಗಳಿಗೆ ಹೆಚ್ಚಿನ ಧನ ವ್ಯಯ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕಳೆದ ದಿನಕ್ಕಿಂತ ಈ ದಿನ ನಿಮ್ಮ ಆರ್ಥಿಕ ಹಣಕಾಸಿನ ಪರಿಸ್ತಿತಿ ಉತ್ತಮವಾಗಿ ಇರುತ್ತದೆ. ನಿಮ್ಮ ರಾಶಿಗೆ ಮತ್ತಷ್ಟು ಶುಭ ಫಲ ದೊರೆಯಲು ನೀವು ಗೋವಿಗೆ ಹುಲ್ಲನ್ನು ತಿನ್ನಿಸಿ ಆಶಿರ್ವಾದ ಪಡೆಯಬೇಕು.