ಗುರು ರಾಯರ ಪಾದಗಳಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
445

ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ : ನಿಮ್ಮ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗುವುದು ನೀವು ಅಂದು ಕೊಂಡ ಹಾಗೆಯೇ ಕೋರ್ಟು ಕಚೇರಿ ವಿಷ್ಯದಲ್ಲಿ ತೀರ್ಪು ಬರುವುದು. ನಿಮ್ಮ ಕುಟುಂಬದ ಸಂಬಂಧಗಳಲ್ಲಿ ನಿಧಾನವಾಗಿ ಸುಧಾರಣೆ ಕಂಡು ಬರಲಿದೆ. ಈ ದಿನ ನೀವು ಗುರು ಮಂತ್ರ ಪಾರಾಯಣ ಮಾಡಿರಿ ನಿಮಗೆ ಶುಭ ಆಗಲಿದೆ.
ವೃಷಭ: ನಿಮಗೆ ಬೇಡದ ವಿಷಯಗಳಲ್ಲಿ ನೀವು ಆಸಕ್ತಿ ತೋರಿಸಿ ಪಜೀತಿ ಮಾಡಿಕೊಳ್ಳುವ ಮುನ್ನ ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ನಿಮಗೆ ಈ ದಿನ ಬರುವ ಸಣ್ಣ ಸಣ್ಣ ಅಡೆ ತಡೆಗಳ ಒಂದಿಷ್ಟು ಹೆಚ್ಚಿನ ಗಮನ ಕೊಡುವುದು ಸೂಕ್ತ. ಗುರು ಅನುಗ್ರಹ ಪಡೆಯಲು ರಾಘವೇಂದ್ರ ಸ್ವಾಮಿ ಅವರ ದರ್ಶನ ಪಡೆಯಿರಿ ನಿಮಗೆ ಒಳ್ಳೇದೇ ಆಗಲಿದೆ.

ಮಿಥುನ: ನಿಮ್ಮ ನಾಯಕತ್ವದಲ್ಲಿ ನಡೆಯುವ ಎಲ್ಲ ವಿಷಯಗಳಿಗೆ ನಿಮಗೆ ಗೆಲುವು ಸಿಗಲಿದೆ. ಸಹನೆ ಮತ್ತು ತಾಳ್ಮೆ ಹೆಚ್ಚಿನ ಓತ್ತು ಕೊಟ್ಟು ಜೀವನ ಸಾಗಿಸಿ ನಿಮಗೆ ಶುಭವೇ ಆಗುತ್ತದೆ. ನಿಮ್ಮ ಮನೆಗೆ ಈ ದಿನ ಬೆಲೆಬಾಳುವ ವಸ್ತು ಖರೀದಿ ಹೆಚ್ಚು ಮಾಡುತ್ತೀರಿ. ಆದ್ಯಾತ್ಮದ ಕಡೆಗೆ ಹೆಚ್ಚಿನ ಒಲವು ತೋರಿಸಿರಿ ನಿಮಗೆ ಶುಭ ಫಲ ಸಿಗುತ್ತದೆ.
ಕಟಕ: ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯುತ್ತದೆ ಇದು ನಿಮಗೆ ಹೆಚ್ಚಿನ ಮಾನಸಿಕ ಸಂತೋಷ ಉಂಟು ಮಾಡಲಿದೆ. ಕೆಲವು ವಿಷ್ಯದಲ್ಲಿ ನಿಮ್ಮಲ್ಲಿ ಇರುವ ನೈಜ ಶಕ್ತಿ ಏನು ಎಂಬುದು ಗೊತ್ತಿಲ್ಲ ಅದು ಅನುಭವಕ್ಕೆ ಬಂದಮೇಲೆ ಮಾತ್ರ ತಿಳಿಯುತ್ತದೆ. ಈ ದಿನ ನೀವು ಗೋವಿಗೆ ಕಡಲೆ ತಿನ್ನಿಸಿ ನಿಮಗೆ ವಿಶಷ ಲಾಭ ಸಿಗುತ್ತದೆ.

ಸಿಂಹ: ನಿಮ್ಮ ಹಳೆಯ ದಿನಗಳನ್ನು ನಡೆಯುತ್ತಾ ಕುಳಿತರೆ ಜೀವನ ನಡೆಯುವುದಿಲ್ಲ. ನಿಮ್ಮ ಮುಂದಿನ ಭವಿಷ್ಯ ಉಜ್ವಲ ವಾಗಿ ಇರಲು ನೀವು ಸಾಕಷ್ಟು ಪ್ರಯತ್ನ ಮಾಡಬೇಡಿದೆ. ಹಲವು ಹೊಸ ಹೊಸ ನಿರ್ಧಾರ ತೆಗೆದುಕೊಳ್ಳಬೇಕಿದೆ. ನಿಮ್ಮ ಮನಸಿಗೆ ಸಾಕಷ್ಟು ವಿಶ್ರಾಂತಿ ಅಗತ್ಯತೆ ಇರುವುದರಿಂದ ಒಂದಿಷ್ಟು ಧ್ಯಾನದ ಕಡೆಗೆ ಮನಸು ವಾಲುವುದು ಸೂಕ್ತ.
ಕನ್ಯಾ: ನಿಮ್ಮ ಕೆಲ್ಸದ ಅಭಾವದಲ್ಲಿ ನಿಮ್ಮ ಪ್ರೀತಿ ಪಾತ್ರರೊಡನೆ ಸಮಯ ಕೊಡಿ ಇಲ್ಲವಾದಲ್ಲಿ ನಿಮ್ಮ ಪ್ರೇಯಸಿಯೊಡನೆ ವಿರಸ ಮೂಡಲಿದೆ. ಈ ದಿನ ಯಾವುದೇ ಕೆಲಸ ಮಾಡುವ ಮೊದಲು ಮನೆ ಜನರ ಅಭಿಪ್ರಾಯ ಸಂಗ್ರಹ ಮಾಡುವುದು ಮುಖ್ಯ ಆಗಿರುತ್ತದೆ. ನಿಮ್ಮ ಮನೋ ಕಾಮನೆಗಳು ಎಲ್ಲ ಈಡೇರಲು ಸಾಯಿ ಬಾಬಾ ಅವರ ಆಶೀರ್ವಾದ ಪಡೆದುಕೊಳ್ಳಿರಿ. ನಿಮಗೆ ಶುಭ ಆಗುತ್ತದೆ.

ತುಲಾ: ಮನೆಗೆ ಬರುವ ಬಂಧು ಮಿತ್ರರು ನಿಮ್ಮ ಸಾಕಷ್ಟು ಸಮಾಸಯುಗಳಿಗೆ ಪರಿಹಾರ ನೀಡುವರು. ವ್ಯವಹಾರದಲ್ಲಿ ಈ ದಿನ ನಿಮ ಹೆಚ್ಚಿನ ಲಾಭಾಂಶ ದೊರೆಯುತ್ತದೆ. ನಿಮ್ಮಿಂದ ಈ ಹಿಂದೆ ಉಪಕಾರ ಪಡೆದ ಅನೇಕ ಜನರು ನಿಮಗೆ ಈ ದಿನ ಅಭಿನಂದನೆ ನೀಡುವರು. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ನೀವು ಕುಟುಂಬ ಸದಸ್ಯರ ಜೊತೆಗೆ ಕುಲ ದೇವರ ದರ್ಶನ ಮಾಡಿದರೆ ವಿಶೇಷ ಲಾಭ ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಉತ್ತಮವಾಗಿ ಇದ್ದು ಇದರ ಬಗ್ಗೆ ಅನವಶ್ಯಕ ಚಿಂತೆ ಮಾಡುವ ಅವಶ್ಯ ಇಲ್ಲ. ಆದರೆ ನಿಮ್ಮ ವೃತ್ತಿಯಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ ಇರುತ್ತದೆ. ಈ ದಿನ ನೀವು ಗುರುಗಳ ಬಳಿ ತೆರಳಿ ಆಶೀರ್ವಾದ ಪಡೆಯುವುದು ಸೂಕ್ತ.

ಧನಸ್ಸು: ನಿಮ್ಮ ತಂದೆ ಆರೋಗ್ಯದಲ್ಲಿ ಈ ಮುಂಚೆಗಿಂತ ಹೆಚ್ಚಿನ ಅಭಿವೃದ್ಧಿ ಆಗಲಿದೆ ಇದು ನಿಮಗೆ ಶುಭ ವಿಚಾರವೇ ಆಗಿರುತ್ತದೆ. ದೈವ ಕೃಪೆ ನಿಮ್ಮ ರಾಶಿ ಮೇಲೆ ಬಿದ್ದು ನಿಮ್ಮ ವ್ಯಾಪಾರ ಮತ್ತು ಇನ್ನಿತ್ತರೆ ಹಣಕಾಸಿನ ವಿಷ್ಯದಲ್ಲಿ ಸಾಕಷ್ಟು ಲಾಭ ಮಾಡುತ್ತೀರಿ. ಹಲವರ ಬಳಿ ನೀವು ಮಾತು ಕೊಟ್ಟ ಹಾಗೆ ಕೆಲವು ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿರಿ.
ಮಕರ: ಈ ದಿನ ನಿಮ್ಮ ಅಲ್ಪ ಶ್ರಮಕ್ಕೂ ಹೆಚ್ಚಿನ ಮಹತ್ವ ಮತ್ತು ಉತ್ತಮ ಲಾಭ ಸಿಗುವುದು ಇಂತಹ ಉತ್ತಮ ಅವಕಾಶ ಸರಿಯಾಗಿ ಉಪಯೋಗ ಮಾಡಿಕೊಳ್ಳಿರಿ. ಮನೆಯಲ್ಲಿ ಸಂತಸದ ವಾತಾವರಣ ದೊರೆಯುತ್ತದೆ. ತಂದೆ ತಾಯಿ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ.

ಕುಂಭ: ಈ ಹಿಂದೆ ಹಿಡಿದುಕೊಂಡ ಹಳೆ ಕೆಲ್ಸಗಳು ಪೂರ್ಣಗೊಂಡ ನಂತರ ಅಷ್ಟೇ ನೀವು ಬೇರೆ ಹೊಸ ಕೆಲಸಗಳಿಗೆ ಯೋಚನೆ ಮಾಡುವುದು ಸೂಕ್ತ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಭಿವೃದ್ಧಿ ಕಂಡು ಬರುತ್ತದೆ. ನಿಮ್ಮ ವಿಶೇಷ ಖರ್ಚುಗಳಿಗೆ ಒಂದಿಷ್ಟು ಕಡಿವಾಣ ಹಾಕುವುದು ಸೂಕ್ತ. ಈ ದಿನ ಸಾಯಿಬಾಬಾ ಅವರ ದರ್ಶನ ಪಡೆಯಿರಿ ನಿಮಗೆ ಶುಭ ಫಲ ಸಿಗುತ್ತದೆ.
ಮೀನ: ಅತೀ ಆಸೆಯೂ ನಿಮ್ಮನು ಕ್ಲಿಷ್ಟದ ಸಂಧರ್ಭಕ್ಕೆ ತೆಗೆದುಕೊಂಡು ಹೋಗಲಿದೆ. ನೂತನ ವಸ್ತುಗಳ ಖರೀದಿ ಹೆಚ್ಚಿನ ಧನ ವ್ಯಯ ಮಾಡಿಸುತ್ತದೆ. ಕಾಗದ ಪಾತ್ರಗಳ ವ್ಯವಹಾರ ಮಾಡುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಕೆಲವು ಸಮಯದಲ್ಲಿ ಈ ದಿನ ನಿಮ್ಮ ತಪ್ಪುಗಳನ್ನು ಮರೆಮಾಚುವ ಸನ್ನಿವೇಶ ಬರುತ್ತದೆ. ಗುರು ಅನುಗ್ರಹ ಪಡೆಯಲು ಗುರು ರಾಘವೇಂದ್ರ ಸ್ವಾಮಿ ಅವರ ಆಶೀರ್ವಾದ ಪಡೆಯಲೇ ಬೇಕು.

LEAVE A REPLY

Please enter your comment!
Please enter your name here