ಗೊರವನಹಳ್ಳಿ ಮಹಾ ಲಕ್ಷ್ಮಿತಾಯಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
447

ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351564 90

ಮೇಷ: ನಿಮ್ಮನು ಹೊಸ ಸ್ನೇಹಿತರು ಬಂದು ಭೇಟಿ ಮಾಡುವ ಅವಕಾಶ ಇರುತ್ತದೆ. ನಿಮ್ಮ ಈ ದಿನದ ಯಾವುದೇ ಹೊಸ ಕೆಲಸಗಳನ್ನು ಮಾಡುವಾಗ ಆತುರ ಬೇಡವೇ ಬೇಡ. ಸರ್ಕಾರದಲ್ಲಿ ಬಾಕಿ ಉಳಿದಿರುವ ಕೆಲಸಗಳು ಪೂರ್ಣ ಆಗಲಿದೆ. ವಿನಾಕಾರಣ ಸಂಜೆ ನಂತರ ದುಂದು ವೆಚ್ಚ ಆಗುತ್ತದೆ ಅದಕ್ಕೆ ಸ್ವಲ್ಪ ಕಡಿವಾಣ ಹಾಕಿರಿ.
ವೃಷಭ: ಕಾಲೇಜಿನ ವಿದ್ಯಾರ್ಥಿಗಳು ವಿಶೇಷವಾಗಿ ಈ ದಿನ ಓದಿನ ಕಡೆಗೆ ಗಮನ ಕೊಡಬೇಕು. ವೈವಾಹಿಕ ಜೇವನದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಹಣ ಕಾಸಿನ ಸ್ಥಿತಿ ಸಾಧಾರಣವಾಗಿ ಇದ್ದು. ನಿಮ್ಮ ವ್ಯವಹಾರದಲ್ಲಿ ಅಥವಾ ವೃತ್ತಿ ಜೀವನದಲ್ಲಿ ಅಧಿಕ ಲಾಭ ಪಡೆಯಲು ಆದಿ ಶಕ್ತಿಯ ಪ್ರಾರ್ಥನೆ ಮಾಡಿರಿ.

ಮಿಥುನ: ನಿಮ್ಮ ಹಳೆ ಸ್ನೇಹಿತರು ನಿಮ್ಮನು ಈ ದಿನ ಭೇಟಿ ಆಗಲಿದ್ದು ವಿನಾಕಾರಣ ಹಣದ ವ್ಯಯ ಆಗಲಿದೆ. ಈಗಾಗಲೇ ನೀವು ಒಂದಿಷ್ಟು ಆರ್ಥಿಕ ಸಮಸ್ಯೆಗಳಲ್ಲಿ ಮುಳುಗಿದ್ದು ಮತ್ತಷ್ಟು ಹೊರೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಕುಲ ದೇವರ ಹರಕೆಗಳು ಏನಾದರು ಇದ್ದಲ್ಲಿ ಅವುಗಳನ್ನು ಪೂರೈಸರಿ ನಿಮಗೆ ಸಮಸ್ಯೆಗಳು ಕಡಿಮೆ ಆಗಲಿದೆ.
ಕಟಕ: ಸರ್ಕಾರೀ ಉದ್ಯೋಗದಲ್ಲಿ ಏನಾದರು ತಾಪತ್ರಯಗಳು ಇದ್ದಲ್ಲಿ ಅದೆಲ್ಲವೂ ನಿವಾರಣೆ ಆಗುತ್ತದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದ ನಿಮ್ಮಿತ್ತ ಹೊಸ ಹೊಸ ಜನರ ಭೇಟಿ ಆಗುತ್ತದೆ. ಖಾಣಾತ್ಮಕ ವಿಚಾರಗಳಿಗೆ ಈ ದಿನ ನೀವು ಹೆಚ್ಚಿನ ಮಹತ್ವ ನೀಡದೆ ಇರುವುದು ಸೂಕ್ತ. ಆಂಜನೇಯ ರಕ್ಷಾ ಮಂತ್ರ ಪಠಿಸಿ ನಿಮ್ಮ ಸಮಸ್ಯೆಗಳು ದೂರ ಆಗುತ್ತದೆ.

ಸಿಂಹ: ಮನೆಗೆ ಆಗಮಿಸುವ ಸಂಭಂಧಿಕರಿಂದ ಆತ್ಮ ಸ್ಥೈರ್ಯ ಹೆಚ್ಚಿಸುತ್ತದೆ. ಈ ದಿನ ನಿಮಗೆ ಶುಭ ಸುದ್ದಿಗಳು ಸಾಕಷ್ಟು ಹರಿದು ಬರಲಿದೆ. ನೀವು ಅಂದುಕೊಂಡ ಹಾಗೆಯೇ ಸಮಾಜದಲ್ಲಿ ಉತ್ತಮ ಹೆಸರು ನಿಮಗೆ ಬರುತ್ತದೆ. ಈ ದಿನ ನಿಮ್ಮ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ. ತಾಯಿ ಚಾಮುಂಡಿಯ ಆಶೀರ್ವಾದ ಪಡೆಯುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ.
ಕನ್ಯಾ: ಮನಸಿನಲ್ಲಿ ಸಾಕಷ್ಟು ವಿಚಾರಗಳು ನಿಮ್ಮನು ಗೊಂದಲ ಮೂಡಿಸುತ್ತದೆ. ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಿ ತೀರ್ಮಾನ ಮಾಡುವುದೇ ಸೂಕ್ತ. ಮನೆ ಸದಸ್ಯರೊಂದಿಗೆ ಈ ದಿನ ನೀವು ತಾಯಿ ಚಾಮುಂಡಿ ಆಶಿರ್ವಾದ ಪಡೆದುಕೊಂಡು ದೀಪ ಹಚ್ಚಿದರೆ ಸಾಕಷ್ಟು ಸಮಸ್ಯೆಗಳಿಂದ ಹೊರ ಬರುತ್ತೀರಿ.

ತುಲಾ: ನಿಮ್ಮ ಪೂರ್ವ ನಿರ್ಧಾರಿತ ಪ್ರಯಾಣವು ಈ ದಿನ ಆಕಸ್ಮಿಕವಾಗಿ ರದ್ದಾಗುವ ಸಾಧ್ಯತೆ ಇರುತ್ತದೆ. ಕುಟುಂಬದ ಹಿರಿಯರು ಮನೆಗೆ ಆಗಮನ ಆಗಲಿದ್ದು ನಿಮ್ಮ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಕಾಣಲಿದೆ. ನಿಮ್ಮ ಸ್ನೇಹಿತರ ಮದ್ಯೆ ಒಳ ಜಗಳ ಹೆಚ್ಚಾಗಿ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇರುತ್ತದೆ. ಈ ದಿನ ನೀವು ದುರ್ಗೆಯ ದರ್ಶನ ಪಡೆಯಲೇ ಬೇಕು ಜೊತೆಗೆ ಕರ್ಪೂರ ಅಥವಾ ನಿಂಬೆ ದೀಪ ಹಚ್ಚಿರಿ.
ವೃಶ್ಚಿಕ: ಈ ದಿನ ನಿಮ್ಮದಲ್ಲದ ಕೆಲವೊಂದು ವಿಷಯಗಳಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಬೆಳ್ಳಗೆ ೧೧ ಗಂಟೆಯಿಂದ ಸಂಜೆ ಆರು ಗಂಟೆ ವರೆಗೂ ಯಾರೊಂದಿಗೆ ಮಾತಿನ ಚಕಮಕಿ ಮತ್ತು ಹಣದ ವ್ಯವಹಾರ ನಡೆಸುವುದು ಸೂಕ್ತ ಅಲ್ಲವೇ ಅಲ್ಲ. ನಿಮ್ಮ ಆರೋಗ್ಯದ ಮೇಲೆ ಕಾಳಜಿ ತೆಗೆದುಕೊಂಡರೆ ನಿಮಗೆ ಒಳ್ಳೆಯದು.

ಧನಸ್ಸು: ಪತಿ ಪತ್ನಿಯರು ಯಾರದ್ದೋ ಮಾತುಗಳು ಕೇಳಿಕೊಂಡು ಇಲ್ಲ ಸಲ್ಲದ ಅನುಮಾನಗಳಿಗೆ ಹೆಚ್ಚಿನ ಮಹತ್ವ ಕೊಡಬೇಡಿ. ಈ ದಿನ ನಿಮ್ಮ ಹೊಸ ತರದ ಆಲೋಚನೆಗಳು ನಿಮಗೆ ಹುರಿದುಂಬಿಸಲಿದೆ. ಹೆಚ್ಚಿನ ಮಾನಸಿಕ ನೆಮ್ಮದಿ ಪಡೆಯುತ್ತೀರಿ. ಸಂಜೆ ಏಳು ಗಂಟೆ ನಂತರ ಕೆಂಪು ವಸ್ತ್ರಧಾರಣೆ ಮಾಡಿಕೊಂಡು ತಾಯಿ ಚಾಮುಂಡಿ ದೇವಿಯ ದರ್ಶನ ಪಡೆಯಿರಿ.
ಮಕರ: ಯಾವುದೇ ಕಾಗದ ಪಾತ್ರಗಳಿಗೆ ಸಹಿ ಹಾಕುವ ಮುನ್ನ ಪೂರ್ಣ ಪರಿಶೀಲನೆ ಮಾಡಿರಿ. ಹಣಕಾಸಿನ ವಿಷ್ಯದಲ್ಲಿ ಅದರ ಅರ್ಹ ವ್ಯಕ್ತಿಗಳಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿರಿ. ನಿಷ್ಠೆಯಿಂದ ಕಾರ್ಯನಿರ್ವಹಿಸಿರಿ ನಿಮ್ಮ ಶ್ರಮಕ್ಕೆ ಸೂಕ್ತ ಫಲ ಸಿಗುತ್ತದೆ. ನಿಮ್ಮ ಎಲ್ಲ ಸಮಸ್ಯೆ ಬಗೆಹರಿಯಲು ಈ ದಿನ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಕುಂಭ: ಕಿರಾಣಿ ವ್ಯವಹಾರ ಮಾಡುವ ಜನಕ್ಕೆ ಹೆಚ್ಚಿನ ಲಾಭ ದೊರೆಯುವುದು. ಮನೆ ಹಿರಿಯ ಜನರ ಪೈಪಿ ಒಬ್ಬರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಆಗುತ್ತದೆ. ಮನೆಯಲ್ಲಿರುವ ಗೃಹಿಣಿಯರಿಗೆ ಮಾನಸಿಕ ನೆಮ್ಮದಿ ಸಿಗಲು ಬೆಳ್ಳಗೆ ೧೦ ಗಂಟೆ ಒಳಗೆ ತಾಯಿ ಚಾಮುಂಡಿಯ ದರ್ಶನ ಪಡೆದುಕೊಂಡು ತುಪ್ಪ ಅಥವಾ ಎಳ್ಳೆಣ್ಣೆ ದೀಪ ಹಚ್ಚುವುದು ನಿಮಗೂ ಮನೆಗೆ ಶ್ರೇಷ್ಠ.
ಮೀನ: ನಿಮ್ಮ ಸ್ನೇಹಿತರಿಂದ ಮತ್ತು ಬಂಧುಮಿತ್ರರಿಂದ ನಿಮಗೆ ಹೆಚ್ಚಿನ ಪ್ರಶಂಶೆ ಸಿಗುತ್ತದೆ. ಸಾಮಾಜಿಕ ಕಾರ್ಯದಲ್ಲಿ ನಿಮ್ಮನು ನೀವು ಹೆಚ್ಚು ತೊಡಗಿಸಿಕೊಳ್ಳುತ್ತೀರಿ. ನಿಮ್ಮ ವಿಚಾರಧಾರೆಗಳನ್ನು ಕೆಲವು ಜನರು ವಿರೋಧ ಮಾಡುವರು. ತಾಯಿ ಚಾಮುಂಡಿ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರೆ ಆಕೆ ನಿಮ್ಮ ಕೋರಿಕೆಗಳನ್ನು ತಪ್ಪದೆ ಈಡೇರಿಸುತ್ತಾರೆ.

LEAVE A REPLY

Please enter your comment!
Please enter your name here