ಆದಿಶಕ್ತಿಗೆ ನಮಿಸುತ್ತಾ ಭಾನುವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
626

ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 351564 90

ಮೇಷ: ಎಂದೋ ಹೊಡಿಕೆ ಮಾಡಿದ ಹಣವು ದ್ವಿಗುಣವಾಗಿ ನಿಮ್ಮ ಆರ್ಥಿಕ ಸಮಸ್ಯೆ ಸರಿ ಹೋಗುತ್ತದೆ. ನೀವು ಕರೆಯದೆ ಇದ್ದರು ಈ ದಿನ ನಿಮ್ಮ ಮನೆಗೆ ದೂರದ ಊರಿನಿಂದ ನೆಂಟರು ಆಗಮಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕಷ್ಟ ಪಟ್ಟು ಕೂಡಿಟ್ಟ ಹಣವು ಕಂಡವರ ಪಾಲಾಗುವ ಸಾಧ್ಯತೆ ಇರುವುದರಿಂದ ರುದ್ರ ದೇವರ ಧ್ಯಾನ ಮಾಡುವುದು ಸೂಕ್ತ.
ವೃಷಭ: ನಿಮ್ಮ ತಂದೆಗೆ ಆರೋಗ್ಯದ ಸಮಸ್ಯೆ ಇದ್ದಲ್ಲಿ ಅದು ದಿನ ದಿನಕ್ಕೆ ಸುಧಾರಣೆ ಕಂಡು ಬರುವುದು. ಹಸುವಿಗೆ ತೊಗರಿ ಮತ್ತು ಬೆಲ್ಲ ಆಹಾರ ನೀಡಿದರೆ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ. ನಿಮ್ಮ ವ್ಯವಹಾರ ಮುಂದುವರೆಯಲು ಹಿರಿಯರ ಮತ್ತು ಅನುಭವಿಗಳ ಮಾರ್ಗದರ್ಶನ ನಿಮಗೆ ಅಗತ್ಯ ಇರುತ್ತದೆ.

ಮಿಥುನ: ಈ ದಿನ ನಿಮ್ಮ ಆರ್ಥಿಕ ಸ್ಥತಿ ಉತ್ತಮವಾಗಿ ಇರುತ್ತದೆ ಇದಕ್ಕೆ ಕಾರಣ ನೀವು ನಿಮ್ಮ ವ್ಯವಹಾರದಲ್ಲಿ ಒಂದಿಷ್ಟು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ಕೆಲಸ ಸಿಗದೇ ಇರುವ ಉದ್ಯೋಗಿಗಳು ಚಿಂತೆ ಮಾಡಿ ಯಾವುದೇ ಲಾಭ ಇರೋದಿಲ್ಲ ಆದ್ದರಿಂದ ಎರಡು ದಿನ ಬಿಟ್ಟು ಗಣಪತಿ ಪ್ರಾರ್ಥನೆ ಮಾಡಿ ಮತ್ತೆ ಕೆಲಸ ಹುಡುಕಿ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಕಟಕ: ನಿಮ್ಮ ನಿರೀಕ್ಷೆ ಮಾಡಿದ ಕೆಲಸ ಕಾರ್ಯಗಳು ಅರ್ದಕ್ಕೆ ನಿಂತು ನಿಮಗೆ ಹೆಚ್ಚಿನ ಮಾನಸಿಕ ಖಿನ್ನತೆ ಉಂಟು ಆಗುತ್ತದೆ. ನಿಮ್ಮ ಜೀವನದಲ್ಲಿ ಸೋಲು ಎಂಬುದು ಕೆಲವು ಸಮಯದಲ್ಲಿ ಮಾತ್ರ ಆಗುತ್ತದೆ ಆದರೆ ದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ಸಾಕಷ್ಟು ವಿಷಯದಲ್ಲಿ ಜಯ ನಿಮ್ಮದೇ. ಕಪ್ಪು ಪ್ರಾಣಿಗೆ ಆಹಾರ ನೀಡಿ ನಿಮ್ಮ ಕಷ್ಟಗಳು ಬೇಗ ದೂರ ಆಗುತ್ತದೆ.

ಸಿಂಹ: ದೇಹದಲ್ಲಿ ಹೆಚ್ಚಿನ ದಣಿವು ಕಾಣಿಸಲಿದೆ ಇದರಿಂದ ನಿಮ್ಮ ವ್ಯವಹಾರದಲ್ಲಿಯೂ ಹೆಚ್ಚಿನ ಪ್ರಗತಿ ಸಿಗುವುದಿಲ್ಲ. ನಿಮ್ಮ ತಂದೆಯವರ ಮಾರ್ಗದರ್ಶನ ಇಲ್ಲದೆ ಯಾವುದೇ ಹೊಸ ಕೆಲ್ಸಕ್ಕೆ ಕೈ ಹಾಕಲು ಸೂಕ್ತ ಅಲ್ಲ. ನೀವು ಈ ಹಿಂದೆ ಮಾಡಿದ ತಪ್ಪುಗಳನ್ನು ಮರಳಿ ಮಾಡಲು ಹೋಗಬೇಡಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಈ ದಿನ ನೀವು ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿರಿ.
ಕನ್ಯಾ: ನಿಮಗೆ ಸಿಗುವ ಹೊಸ ಸ್ನೇಹಿತರ ಪರಿಚಯ ನಿಮ್ಮ ವ್ಯವಹಾರಕ್ಕೆ ಅನುಕೂಲ ಆಗುತ್ತದೆ. ನಿಮ್ಮ ಗೆಳಯ ಅಥವ ಗೆಳತಿ ನಿಮ್ಮ ಬುದ್ದಿಶಕ್ತಿ ಬಗ್ಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ನಿಮ್ಮ ಸಮಸ್ಯೆ ಏನೇ ಇದ್ದರು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿ ಮಾತನಾಡಿ ನಿಮ್ಮ ಸಮಸ್ಯೆ ದೂರ ಮಾಡಿಕೊಳ್ಳಿರಿ.

ತುಲಾ: ಈ ದಿನ ನೀವು ಯಾರಿಗೂ ಮಾತು ಕೊಟ್ಟು ಸಮಸ್ಯೆಗೆ ಸಿಲುಕಬೇಡಿ. ಹಣ ಕೊಟ್ಟು ಕಳೆದುಕೊಳ್ಳಬೇಡಿ. ನಿಮ್ಮ ಜೊತೆಗೆ ಇದ್ದು ನಿಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಹಲವು ದಿನಗಳಿಂದ ಹಲವು ರೀತಿಯ ಜನರು ಮಾಡುತ್ತಾ ಇದ್ದಾರೆ. ನಿಮ್ಮ ಗ್ರಹಗತಿಗಳು ಸರಿ ಇಲ್ಲದ ಕಾರಣ ಈ ದಿನ ಕನಿಷ್ಠ ಪಕ್ಷ ಹನ್ನೊಂದು ಬಾರಿ ಆದರು ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ.
ವೃಶ್ಚಿಕ: ನಿಮ್ಮ ಹಣಕಾಸಿನ ವಿಷಯದಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತದೆ. ಈ ದಿನದ ನಿಮ್ಮ ಆರೋಗ್ಯದಲ್ಲಿ ಸಣ್ಣ ರೀತಿಯ ಅಲರ್ಜಿ ಹೆಚ್ಚಿನ ಬಾದೆ ನೀಡಲಿದ್ದು ತಕ್ಷಣ ಸ್ಸೋಕ್ತ ವೈದ್ಯಕೀಯ ಸಲಹೆ ಪಡೆದುಕೊಳ್ಳಿರಿ. ಸಮಾಜದಲ್ಲಿ ಪ್ರಭಾವಿ ಜನರ ಸಂಪರ್ಕ ಬೆಳೆದು ನೀವು ಉತ್ತುಂಗಕ್ಕೆ ಏರುತ್ತೆರಿ. ಈ ದಿನ ಗಾಯತ್ರಿ ಮಂತ್ರ ಪಾರಾಯಣ ಮಾಡಿ.

ಧನಸ್ಸು: ಸ್ವಲ್ಪ ದಿನಗಳಿಂದ ನಿಮ್ಮ ರಾಶಿಗೆ ಉತ್ತಮ ಫಲ ಇಲ್ಲದ ಕಾರಣ ನೀವು ಎಷ್ಟು ಕಷ್ಟ ಪಟ್ಟರು ಹಣದ ಸಮಸ್ಯೆ ಕಡಿಮೆ ಆಗುತ್ತಿಲ್ಲ. ಹೀಗಿರುವಾಗ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಮತ್ತಷ್ಟು ಸಮಸ್ಯೆ ಬಿಗಡಾಯಿಸುವ ಸನ್ನಿವೇಶ ಬರುತ್ತದೆ ಇದನ್ನು ತಪ್ಪಿಸಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಿರಿ ನಿಮಗೆ ಖಂಡಿತ ಶುಭ ಆಗುತ್ತದೆ.
ಮಕರ: ಈ ದಿನ ಆರೋಗ್ಯದಲ್ಲಿ ಅಭಿವ್ರುದ್ದಿಯಾಗಲಿದೆ. ಮಾಡದ ತಪ್ಪುಗಳಿಗೆ ಹಿರಿಯ ಅಧಿಕಾರಿಗಳು ನಿಮ್ಮನು ದಂಡಿಸುವ ಸಾಧ್ಯತೆ ಇರುತ್ತದೆ. ಸಂಜೆ ನಂತರ ಧನ ಲಾಭ ಆಗುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿಮಗೆ ದೊರೆಯಲಿದೆ. ನಿಮ್ಮ ಸಮಸ್ಯೆಗಳು ದೂರ ಆಗಲು ನೀವು ಗಣಪತಿ ದರ್ಶನ ಪಡೆದು ಕರ್ಪೂರ ದೀಪ ಹಚ್ಚಬೇಕು.

ಕುಂಭ: ಕಾಲಕ್ಕೆ ತಕ್ಕಂತೆ ಜನರು ಬದಲಾಗಿದ್ದಾರೆ ಅಂತೆಯೇ ನಿಮ್ಮ ಹತ್ತಿರದ ಎಷ್ಟೋ ಮಂದಿಯೂ ನಿಮ್ಮನು ದ್ವೇಷ ಮಾಡಲು ಕಾಯುತ್ತಾ ಕುಳಿತಿದ್ದಾರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ನೀವು ಗಣೇಶನ ದರ್ಶನ ಪಡೆದು ಮನೆ ಜನರ ಹೆಸರಲ್ಲಿ ವಿಶೇಷ ಅರ್ಚನೆ ಮಾಡಿಸಿ
ಮೀನ: ನಿಮ್ಮ ನಿತ್ಯ ಜೀವನದ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಈ ದಿನ ನಿಮಗೆ ಹೆಚ್ಚಿನ ಶುಭವಾಗಲಿದೆ ನಿಮ್ಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಹೆಚ್ಚಿನ ಸಂತೋಷ ಕಾಣುವಿರಿ ಹಸುವಿಗೆ ಕಡಲೆ ತಿನ್ನಿಸಿ ನಿಮಗೆ ಹೆಚ್ಚಿನ ಫಲ ಸಿಗಲಿದೆ.

LEAVE A REPLY

Please enter your comment!
Please enter your name here