ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪಾದಗಳಿಗೆ ನಮಿಸುತ್ತಾ ಈ ದಿನದ ರಾಶಿ ಭವಿಷ್ಯ

0
679

ಶುಭ ಸೋಮವಾರ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 351564 90

ಮೇಷ: ಈ ದಿನ ನೀವು ಯಾವುದೇ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಹೆಚ್ಚಿನ ಮನೋರಂಜನೆಗಾಗಿ ಹಣದ ವ್ಯಯ ಆಗಲಿದೆ. ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ ಅವರಲ್ಲಿ ವಿಧ್ಯಾಭ್ಯಾಸ ಕುಂಟಿತವಾಗಲಿದೆ. ಈ ದಿನ ನೀವು ಸದಾಶಿವನ ದರ್ಶನ ಪಡೆಯಿರಿ ಖಂಡಿತ ನಿಮಗೆ ಶುಭ ಆಗಲಿದೆ.
ವೃಷಭ: ಈ ದಿನ ಹೆಚ್ಚಿನ ಸಮಯ ಕ್ರೀಡೆಯಲ್ಲಿ ಕಳೆಯುವ ಸಂಭವ ಇರುತ್ತದೆ. ಈ ದಿನ ನಿಮ್ಮ ಪ್ರೀತಿ ಪಾತ್ರ ಜನರು ಹೆಚ್ಚಿನ ಬೇಡಿಕೆಯನ್ನು ಇಡುವ ಸಂಭವ ಹೆಚ್ಚಿದೆ. ಕೋರ್ಟು ಕಛೇರಿ ಕೆಲಸಗಳು ಹಿನ್ನಡೆ ಆಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಸಿಗಲಿದೆ. ಶಿವನಿಗೆ ಬಿಲ್ವ ಅರ್ಪಣೆ ನಿಮಗೆ ಶ್ರೇಯಸ್ಸು ಉಂಟು ಮಾಡುತ್ತದೆ.

ಮಿಥುನ: ನಿಮ್ಮನು ಗತ ಕಾಲದ ಹಳೆಯ ವ್ಯಕ್ತಿಗಳು ಸಹಾಯಕ್ಕಾಗಿ ಹುಡುಕಿಕೊಂಡು ಬರುವ ಸಾಧ್ಯತೆ ಹೆಚ್ಚಿದೆ. ಕೆಲಸದಲ್ಲಿ ಹೆಚ್ಚಿನ ಗೊಂದಲ ವಾತಾವರಣ ಸೃಷ್ಟಿ ಆಗಲಿದೆ. ನಿಮ್ಮ ಮನೆಯ ಜನರೇ ಹೆಚ್ಚಿನ ಸ್ವಾರ್ಥ ದಿಂದ ಕೂಡಿದ್ದು ಇದು ನಿಮಗೆ ಹೆಚ್ಚಿನ ಖಿನ್ನತೆಗೆ ಒಳಪಡಿಸುತ್ತದೆ.
ಕರ್ಕಾಟಕ: ಒಬ್ಬ ಅಪರಿಚಿತ ವ್ಯಕ್ತಿಯಿಂದ ನಿಮ್ಮ ಈ ದಿನದ ಬಹು ನಿರೀಕ್ಷಿತ ಕೆಲಸಗಳು ಹಾಳಾಗುವ ಸಾಧ್ಯತೆ ಹೆಚ್ಚಿದೆ ಆದರಿಂದ ನೀವು ಹೆಚ್ಚಿನ ಜಾಗ್ರತೆ ಇರುವುದು ಸೂಕ್ತವಾಗಿದೆ. ನಿಮ್ಮ ಮಕ್ಕಳಿಗೆ ನೀವು ಸಲಹೆ ನೀಡುವುದು ಅವಶ್ಯ ಇದೆ. ಶಿವನ ದರ್ಶನ ಪಡೆದು ಬಿಲ್ವ ಅರ್ಪಣೆ ಮಾಡಿದ್ರೆ ನಿಮಗೆ ಶುಭ ಆಗಲಿದೆ

ಸಿಂಹ: ನಿಮ್ಮ ಆಕರ್ಷಣೆ ಮತ್ತು ಉತ್ತಮ ವ್ಯಕ್ತಿತ್ವದಿಂದ ನಿಮಗೆ ಹೊಸ ಹೊಸ ಜನರ ಪರಿಚಯ ಸಿಗುತ್ತದೆ. ನಿಮ್ಮ ವೃತ್ತಿಯಲ್ಲಿ ನಿರೀಕ್ಷೆಯಂತೆ ಹೆಚ್ಚಿನ ಲಾಭವೂ ಸಿಗಲಿದೆ. ಆರೋಗ್ಯದಲ್ಲಿ ಸಮಾಧಾನಕರ ಈ ದಿನ ನೀವು ಸಂಜೆ ಐದು ಗಂಟೆ ಒಳಗೆ ಶಿವನ ದರ್ಶನ ಪಡೆಯಿರಿ ನಿಮಗೆ ಶುಭ ಆಗಲಿದೆ.
ಕನ್ಯಾ: ನಿಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಮನೆ ಜನರ ಸಹಾಯ ನಿಮಗೆ ಹೆಚ್ಚಿನ ಅವಶ್ಯ ಇದೆ. ನೀವು ಕಬ್ಬಿಣಕ್ಕೆ ಸಂಭಂಧ ಪಟ್ಟಂತೆ ಹೆಚ್ಚಿನ ಹೂಡಿಕೆ ಮಾಡಿದರೆ ನಿಮಗೆ ಲಾಭ ದ್ವಿಗುಣ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಹಸುವಿಗೆ ಬೆಲ್ಲದ ಅಚ್ಚು ತಿನ್ನಿಸಿ ನಿಮ್ಮ ಸಮಸ್ಯೆ ಖಂಡಿತ ದೂರ ಆಗುತ್ತದೆ.

ತುಲಾ: ಈ ದಿನದ ಹಣಕಾಸಿನ ವ್ಯವಹಾರ ಸಾಮಾನ್ಯವಾಗಿ ಇರಲಿದೆ. ಮನೆಯಲ್ಲಿ ಮಡದಿ ಮಕ್ಕಳೊಂದಿಗೆ ಜಗಳವಾಗುವ ಎಲ್ಲ ರೀತಿಯ ಸೂಚನೆ ಹೆಚ್ಚಿರುತ್ತದೆ. ನೀವು ಮಾನಸಿಕ ಖಿನ್ನತೆಗೆ ಒಳಗಾಗುವಿರಿ. ಈ ದಿನ ಶಿವ ಸಹಸ್ರನಾಮ ಪಾರಾಯಣ ಮಾಡಿ ನಿಮ್ಮ ಕಷ್ಟಗಳು ದೂರ ಆಗುತ್ತದೆ.
ವೃಶ್ಚಿಕ: ನಿಮ್ಮ ಜೊತೆಗೆ ಇರುವ ಜನರೇ ನಿಮ್ಮನು ಹೆಚ್ಚಿನ ಹೊಗಳಿಕೆ ನೀಡಿ ಹಣದ ಬೇಡಿಕೆ ಇರುವ ಸಾಧ್ಯತೆ ಹೆಚ್ಚಿದೆ ಜಾಗೃತಗಾಗಿರಿ. ತಪ್ಪು ಸಂವಹನ ದಿಂದ ಇಡೀ ದಿನ ಬೇಸರದಲ್ಲಿ ಇರುವ ಸಾಧ್ಯತೆ ಇದೆ. ಈ ದಿನ ಶಿವನ ಸ್ತೋತ್ರ ಎರಡು ಬಾರಿ ಪಾರಾಯಣ ಮಾಡಿದ್ರೆ ನಿಮಗೆ ಎಲ್ಲ ಸಮಸ್ಯೆಗಳು ದೂರ ಆಗುತ್ತದೆ.

ಧನಸ್ಸು: ಯಾರೋ ಮಾಡಿದ ಹಸ್ತಕ್ಷೆಪದಿಂದ ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಸಂಭಂದಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ. ಈ ದಿನ ನೀವು ಹೂಡಿಕೆಗಳ ಮೇಲೆ ಹೆಚ್ಚಿನ ಲಾಭ ನಿರೀಕ್ಷೆ ಮಾಡಬಹುದು. ನಿಮಗೆ ಬರಬೇಕಾದ ಹಳೆ ಬಾಕಿ ಹಣ ಬರುತ್ತದೆ.
ಮಕರ: ಈ ದಿನ ಸಾಮಾನ್ಯ ಕಂಟಕ ಇರುವುದರಿಂದ ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ಯಾವುದೇ ಹೊಸ ಯೋಜನೆ ಶುರು ಮಾಡಲು ಸೂಕ್ತ ಸಮಯ ಅಲ್ಲ. ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ಈ ದಿನ ನಿಮ್ಮನು ಕಠಿಣಗೊಲಿಸುವರು. ನಿಮ್ಮ ಸಮಸ್ಯೆ ದೂರ ಆಗಲು ಮಹಾ ಮೃತ್ಯುಂಜಯ ಮಂತ್ರ ಪಾರಾಯಣ ಮಾಡಿರಿ.

ಕುಂಭ: ನೀವು ನಂಬಿದ ವ್ಯಕ್ತಿಗೆ ಜವಾಬ್ದಾರಿ ಬಿಟ್ಟು ಕೈ ಕಟ್ಟಿ ಇರಬೇಡಿ ನಿಮಗೆ ನಷ್ಟ ಆದೀತು. ಹೆಚ್ಚಿನ ಜನರು ನಿಮ್ಮ ಬಳಿ ಆರ್ಥಿಕ ಸಹಾಯ ಕೋರಿ ಬರುತ್ತಾರೆ. ನಿಮಗೆ ಸಿಗುವ ಅವಕಾಶ ಸದುಪಯೋಗ ಪಡಿಸಿಕೊಳ್ಳಿ ನಿಮಗೆ ಭಗವಂತನ ಕೃಪೆ ಹೆಚ್ಚು ಇರುವುದರಿಂದ ಸಮಸ್ಯೆಗಳು ಬಂದರು ಮಾಯವಾಗುವುದು.
ಮೀನ: ಹೆಚ್ಚಿನ ಸಮಯವನ್ನು ಪ್ರಯಾಣದಲ್ಲೇ ಕಳೆಯುತ್ತೀರಿ. ಕೆಲಸದ ಒತ್ತಡ ಇನ್ನಿತರೇ ಚಟುವಟಿಕೆಯಲ್ಲಿ ಬಿಡುವುದು ಇಲ್ಲದಂತೆ ಇರುತ್ತೀರಿ. ಕೆಲವು ಸಮಯದಲ್ಲಿ ಮೂಖ ಪ್ರೇಕ್ಷಕನಾಗಿ ಇರುವ ಸಂಧರ್ಭ ಬರಲಿದೆ. ಈ ದಿನ ಕೆಲಸ ಆರಂಭಕ್ಕೆ ಮುನ್ನ ಶಿವನ ದರ್ಶನ ಪಡೆಯಿರಿ.

LEAVE A REPLY

Please enter your comment!
Please enter your name here