ಮಲಬದ್ದತೆ ನಿರ್ಲಕ್ಷ್ಯ ಮಾಡಿದ್ರೆ ಪೈಲ್ಸ್ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

0
804

ದೇಹದಲ್ಲಿರುವ ಕೋಲನ್​ ಅಂಶ ಹೆಚ್ಚು ನೀರನ್ನು ಹೀರಿಕೊಂಡಾಗ ದೇಹದಲ್ಲಿನ ಕಲ್ಮಶ ಹೊರಹೋಗಲು ಕಷ್ಟವಾಗಿ ಮಲಬದ್ದತೆ ಸಮಸ್ಯೆ ಅಥವ ಪೈಲ್ಸ್ ಎದುರಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುವ ಹಲವು ಸಮಸ್ಯೆಗಳಲ್ಲಿ ಈ ಮಲಬಬದ್ಧತೆಯು ಸಹ ಒಂದಾಗಿದೆ. ಇದಕ್ಕೆ ದೊಡ್ಡ ಕಾರಣ ಎಂದರೆ ನಾವು ನಿತ್ಯ ಸರಿಯಾಗಿ ನೀರು ಕುಡಿಯದೆ ಇರುವುದು ಮತ್ತು ಕುಳಿತಲ್ಲಿಯೇ ಕುಳಿತು ಗಂಟೆ ಗಟ್ಟಲೆ ಕೆಲಸ ಮಾಡುವುದು. ಒಬ್ಬ ಮನುಷ್ಯ ದಿನಕ್ಕೆ 4 ರಿಂದ 5 ಲೀಟರ್ ಅಷ್ಟು ನೀರು ಕುಡಿಯಲೇ ಬೇಕು ಆಗ ಅವನ ದೇಹವು ಎಲ್ಲ ರೀತಿಯಲ್ಲೂ ಕೆಲಸ ಮಾಡಲು ಸಮರ್ಥವಾಗಿರುತ್ತದೆ. ಜೊತೆಗೆ ಯಾವುದೇ ರೀತಿಯ ಸಮಸ್ಯೆಗಳು ಬರದ ಹಾಗೆ ನೋಡಿಕೊಳ್ಳುತ್ತದೆ.

ಆದರೆ ನಾವು ಸರಿಯಾಗಿ ನೀರು ಕುಡಿಯಾದ ಕಾರಣ ಮಲಬದ್ಧತೆಯಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ಮಲಬದ್ಧತೆ ಸಮಸ್ಯೆಯನ್ನು ಸುಲಭವಾಗಿ ಗುಣಪಡಿಸಿಕೊಳ್ಳಲು ಹಾಗಾದೆ ತುಂಬಾ ನೋವು ಅನುಭವಿಸುತ್ತೇವೆ. ಅದಕ್ಕಾಗಿ ಈ ಮಲಬದ್ದತೆ ಸಮಸ್ಯೆಯನ್ನು ಸುಲಭವಾಗಿ ಗುಣಪಡಿಸಿಕೊಳ್ಳಲು ಕೆಲವು ಜ್ಯುಸ್ ಗಳು ಸಾಕು ಆ ಜ್ಯುಸ್ ಗಳು ಯಾವುವು ಎಂದು ತಿಳಿಯೋಣ ಬನ್ನಿ. ದೇಹವು ಡಿ ಹೈಡ್ರೇಟ್ ಆಗಿದ್ದರೆ ದೇಹವನ್ನು ಹೈಡ್ರೇಟ್ ಮಾಡುವುದರ ಜತೆಗೆ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ ಹಾಗೂ ಕರುಳಿಗೆ ಸಂಬಂಧಿದ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಗುಣಪಡಿಸುವ ಶಕ್ತಿ ಕಲ್ಲಂಗಡಿ ಹಣ್ಣಿನ ಜ್ಯುಸ್ ಗೆ ಇದೆ. ಹಲವು ರೋಗಗಳಿಗೆ ಉತ್ತಮ ಮದ್ದು ನಿಂಬೆಹಣ್ಣಿನ ಜ್ಯುಸ್ ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಜೊತೆಗೆ ಮಲ ವಿಸರ್ಜನೆಯನ್ನು ಸುಗಮ ಮಾಡುತ್ತದೆ.

ಮೂಸಂಬಿ ಹಣ್ಣಿನ ಜ್ಯೂಸ್ ಗೆ ಒಂದು ಚಿಟಕಿಯಷ್ಟು ಉಪ್ಪನ್ನು ಬೆರೆಸಿ ಸೇವಿಸಿದರೆ ಮಲಬದ್ದತೆ ಸಮಸ್ಯೆ ಗುಣವಾಗುತ್ತದೆ ಹಾಗೂ ಕರುಳಿನಲ್ಲಿರುವ ವಿಷಯುಕ್ತ ಅಂಶ ನಾಶವಾಗುತ್ತದೆ. ಪೈನಾಪಲ್ ಜ್ಯೂಸ್ ಇದರಲ್ಲಿ ಹೆಚ್ಚಿನ ನೀರಿನಂಶವಿರುವುದರಿಂದ ಇದನ್ನು ಸೇವಿಸಿದರೆ ದೇಹಕ್ಕೆ ಹೆಚ್ಚಿನ ನೀರಿನಂಶ ಸಿಗುತ್ತದೆ ಇದರಿಂದ ಮಲವಿಸರ್ಜನೆಗೆ ಹೆಚ್ಚು ಸಹಾಯಕವಾಗುತ್ತದೆ. ಸೌತೆಕಾಯಿ ಇದರಲ್ಲಿ ಹೆಚ್ಚು ನೀರಿನ ಅಂಶ ಇರುತ್ತದೆ ಹಾಗಾಗಿ ಇದನ್ನು ಸೇವಿಸುವುದರಿಂದ ಮಲಬದ್ದತೆ ಸಮಸ್ಯೆ ಗುಣವಾಗುತ್ತದೆ. ಮಜ್ಜಿಗೆ ಇದು ದೇಹಕ್ಕೆ ತಾಂಪಾಗಿ ಇರುತ್ತದೆ ಜೊತೆಗೆ ಇದು ಆರೋಗ್ಯವನ್ನು ಕಾಪಾಡುವುದ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ಗುಣಪಡಿಸುತ್ತದೆ.

ಹಾಗಾಗಿ ನಿತ್ಯ ಆದಷ್ಟು ಈ ಜ್ಯೂಸ್ ಗಳನ್ನು ಅಥವಾ ಹಣ್ಣುಗಳನ್ನು ಸೇವಿಸುತ್ತಾ ಬಂದರೆ ಯಾವುದೇ ರೀತಿಯ ಮಲಬದ್ದತೆ ಸಮಸ್ಯೆ ಬರದ ಹಾಗೆ ನೋಡಿಕೊಳ್ಳಬಹುದು. ಆದರೆ ನೀವು ಮಲಬದ್ದತೆ ನಿರ್ಲಕ್ಷ್ಯ ಮಾಡಿದರೆ ಅದು ಪೈಲ್ಸ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಉಪಯುಕ್ತ ಮಾಹಿತಿ ಶೇರ್ ಮಾಡೀರಿ ಎಲ್ಲರಿಗು ಸಹಾಯ ಆಗುತ್ತೆ. ನಮ್ಮ ವೆಬ್ಸೈಟ್ ಎಲ್ಲ ಚಿತ್ರ ಮತ್ತು ಬಹರಗಳಿಗೆ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ದೇ ಆದರೆ ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here