ಥೈರಾಯಿಡ್ ಖಾಯಿಲೆ ಸಂಪೂರ್ಣ ಗುಣವಾಗಬೇಕೇ ಈ ಟಿಪ್ಸ್ ಫಾಲೋ ಮಾಡಿ.

1
2813

ಥೈರಾಯ್ಡ್ ಹೆಸರು ಕೇಳಿದರೆ ಸಾಕು ಮೈಯೆಲ್ಲ ಜೂಮ್ ಅನ್ನುತ್ತದೆ ಶೀತ ನೆಗಡಿಯಂತೆ ಸಾಮಾನ್ಯವಾಗಿ ಕಾಡುವ ಕಾಯಿಲೆಗಳಲ್ಲಿ ಥೈರಾಯ್ಡ್ ಸಮಸ್ಯೆ ಕೂಡ ಒಂದಾಗಿದೆ. ಈ ಥೈರೆಡ್ ಸಮಸ್ಯೆಗೆ ಮುಖ್ಯ ಕಾರಣ ದಿನ ನಿತ್ಯದ ಆಹಾರ ಕ್ರಮ ಹಾಗೂ ಜೀವನ ಶೈಲಿ. ಒತ್ತಡ ಆತಂಕ ಚಿಂತೆ ಆದರೆ ಈ ಥೈರಾಯಿಡ್ ಸಮಸ್ಯೆ ಬಂದಿರುವುದು ಎಷ್ಟೋ ವರ್ಷಗಳು ಆದರು ಕೆಲವೊಮ್ಮೆ ತಿಳಿಯುವುದೇ ಇಲ್ಲ. ಆದರೆ ಈ ಧೈರೆಡ್ ಸಮಸ್ಯೆ ಎಂಬುದು ಭಯಾನಕ ಕಾಯಿಲೆಯೇನು ಅಲ್ಲ ಇದು ಕೂಡ ಸಾಮಾನ್ಯವಾದ ಸಮಸ್ಯೆಯೇ ಆದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು ಅಷ್ಟೇ. ಕೆಲವು ಜನರು ಥೈರಾಯಿಡ್ ಸಮಸ್ಯೆ ಬಗ್ಗೆ ಒಂದಿಷ್ಟು ಆತಂಕ ಕೂಡ ಮೂಡಿಸುತ್ತಾರೆ.

ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದಾದ ಥೈರಾಯ್ಡ್ ಶ್ರವಿಸುವ ಹಾರ್ಮೋನುಗಳು ಸರಿಯಾಗಿದ್ದರೆ ದೇಹದ ಎಲ್ಲಾ ಚಟುವಟಿಕೆಗಳು ನಾರ್ಮಲ್ ಆಗಿ ಇರುತ್ತದೆ. ಆದರೆ ಇದರ ಶ್ರವಿಸುವಿಕೆ ಹೆಚ್ಚಾದರೆ ಹೈಪರ್ ಥೈರಾಯ್ಡ್ ಹಾಗೂ ಕಡಿಮೆಯಾದರೆ ಹೈಪೋ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ದೇಹದಲ್ಲಿ ಕ್ಯಾಲ್ಸಿಯಂ ಐಯೋಡಿನ್ ಕೊರತೆಯಿಂದ ಕೂಡ ಈ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಥೈರಾಯ್ಡ್ ಸಮಸ್ಯೆಯನ್ನು ಗುಣಪಡಿಸಲು ಕೇವಲ ಔಷಧಿಗಳ ಮೊರೆ ಇಂದ ಮಾತ್ರವಲ್ಲದೆ ನಮ್ಮ ನೈಸರ್ಗಿಕವಾಗಿ ಸಿಗುವ ಅಣಬೆಯಿಂದ ಸುಲಭವಾಗಿ ನಿಯಂತ್ರಿಸಬಹುದು

ಥೈರಾಯಿಡ್ ಸಮಸ್ಯೆಗೆ ಕಾರಣಗಳನ್ನು ನೋಡುವುದಾದರೆ ಒಂದು ಶರೀರದಲ್ಲಿ ಸೆಲೆನಿಯಮ್ ಕಡಿಮೆಯಾಗುವುದು ಅಥವಾ ಸೆಲೆನಿಯಮ್ ಹೀನತೆಗೆ ಗುರಿಯಾಗುವುದು. ಈ ಮೃದುವಾದ ಅಣಬೆಗಳಿಂದ ಸೆಲೆನಿಯಮ್ ಅಂಶ ಹೆತ್ತೆಚ್ಛವಾಗಿ ಇರುವುದರಿಂದ ಇದನ್ನು ನಿತ್ಯ ಆಹಾರದಲ್ಲಿ ಬಳಸಿದರೆ ಥೈರಾಯ್ಡ್ ಸಮಸ್ಯೆಯನ್ನು ಗುಣಪಡಿಸಬಹುದು. ಹಾಗೆಯೇ ಸೆಲೆನಿಯಮ್ ಅಂಶವನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಕೂಡ ನಿತ್ಯ ಆಹಾರದಲ್ಲಿ ಸೇವಿಸಿದರೆ ಥೈರಾಯ್ಡ್ ಸಮಸ್ಯೆಯನ್ನು ಗುಣ ಪಡಿಸಿಕೊಳ್ಳಬಹುದು. ಹಾಗೆಯೇ ಈ ಅಣಬೆ ಹಾಗೂ ಬೆಳ್ಳುಳ್ಳಿ ಮಧುಮೇಹ ಹೃದಯ ಸಂಬಂಧಿ ಕಾಯಿಲೆಗಳಿಗೂ ತುಂಬಾ ಒಳ್ಳೆಯದು.

ಗ್ರೀನ್ ಲಿಫೇ ವೆಜಿಟೆಬಲ್ ಬ್ರೋಕೋಲಿನಿ ಅನ್ನು ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಅನ್ನು ಗುಣಪಡಿಸಬಹುದು. ಕೆಂಪಕ್ಕಿ ಅನ್ನ ಬಾರ್ಲೆ ಓಟ್ಸ್ ಇವುಗಳಲ್ಲಿ ವಿಟಮಿನ್ ಬಿ ಅಧಿಕವಿರುತ್ತದೆ. ಇವುಗಳನ್ನು ಸೇವಿಸುವುದರಿಂದ ಕೂಡ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ. ಮೊಟ್ಟೆ ಸ್ಟ್ರಾಬೆರಿ ಟೊಮೊಟೊ ಕೊಬ್ಬರಿ ಗೋಧಿ ರೆಡ್ ಮಿಟ್ ನಂತಹವುಗಳನ್ನು ನಿತ್ಯ ಆಹಾರದಲ್ಲಿ ಸೇವಿಸುವುದರಿಂದ ಕೂಡ ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಬಹುದು. ಶುಂಠಿಯ ರಸವನ್ನು ಸೇವಿಸುವುದರಿಂದ ಕೂಡ ಥೈರಾಯ್ಡ್ ಸಮಸ್ಯೆ ಗುಣವಾಗುತ್ತದೆ. ಮೀನನ್ನು ಸೇವಿಸುವುದರಿಂದ ಕೂಡ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆ ಎಂಬುದು ಬಂದರೆ ಅದಕ್ಕೆ ಹೆದರದೆ ನಿತ್ಯ ನಿಮ್ಮ ಆಹಾರದಲ್ಲಿ ಈ ಎಲ್ಲ ಆಹಾರಗಳನ್ನು ಸೇವಿಸುತ್ತಾ ಬಂದರೆ ಥೈರಾಯ್ಡ್ ಸಮಸ್ಯೆ ನಿಮಗೆ ಮುಂದೆ ಬರುವುದು ಇಲ್ಲ ಮತ್ತು ಈಗಾಗಲೇ ಸಮಸ್ಯೆ ಇದ್ದು ಮದ್ದು ಪಡೆಯುತ್ತಾ ಇದ್ದರೆ ಈ ಆಹಾರ ಕ್ರಮ ಪಾಲಿಸಿ ಮತ್ತಷ್ಟು ಬೇಗ ಸಮಸ್ಯೆಯಿಂದ ದೂರವಾಗಬಹುದು.

1 COMMENT

LEAVE A REPLY

Please enter your comment!
Please enter your name here