ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿರಿ

0
519

ಶುಭ ಗುರುವಾರ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 564 90

ಮೇಷ: ನಿಮ್ಮನು ಮೂರ್ಖಾನ್ನರಾಗಿ ಮಾಡುವ ಎಲ್ಲ ರೀತಿಯ ಕಾರ್ಯಗಳು ಎಲ್ಲ ರೀತಿಯಿಂದಲೂ ಎಗ್ಗಿಲ್ಲದೆ ನಿಮಗೆ ಗೊತ್ತಿಲ್ಲದೆ ಸಾಗುತ್ತಾ ಇದೆ. ಯಾವುದೇ ದಾಖಲಾತಿ ಪತ್ರಗಳಿಗೆ ಸಹಿ ಹಾಕುವ ಮುನ್ನ ಅದನ್ನು ಹೆಚ್ಚಿನ ರೀತಿಯಲ್ಲಿ ಪರಿಶೀಲನೆ ಮಾಡಿರಿ. ನಿಮ್ಮ ವಿಶಿಷ್ಟ ಮಾತಿನ ಶಕ್ತಿಯಿಂದ ಹಲವು ರೀತಿಯ ಜನರು ಆಕರ್ಷಣೆಗೆ ಒಳಗಾಗುತ್ತಾರೆ. ನಿಮ್ಮ ಸಮಸ್ಯೆ ಏನೇ ಇದ್ದರು ಗುರುಗಳ ಬಗ್ಗೆ ಒಮ್ಮೆ ಚರ್ಚೆ ಮಾಡಿರಿ.
ವೃಷಭ: ಬದಲಾವಣೆ ಜಗದ ನಿಯಮ ನಿಮ್ಮ ವೃತ್ತಿ ರಂಗದಲ್ಲಿ ಅಥವಾ ದೈನಂದಿನ ಜೀವನದಲ್ಲಿ ಹೆಚ್ಚಿನ ಬದಲಾವಣೆಗಳು ಆಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿರುವ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಹಿನ್ನಡೆ ಆಗುತ್ತದೆ. ಮನೆಯಲ್ಲಿರುವ ಹೆಂಗಸರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದ್ರೆ ಹೆಚ್ಚಿನ ಮನೆಯ ಹಿರಿ ವ್ಯಕ್ತಿಗೆ ಹೆಚ್ಚಿನ ಲಾಭ ಸಿಗುತ್ತದೆ.

ಮಿಥುನ: ನಿಮ್ಮ ಬಳಿ ಕೆಲಸ ಮಾಡುವ ಅಥವಾ ನಿಮ್ಮೊಂದಿಗೆ ಇರುವ ಹಲವು ರೀತಿಯ ವ್ಯಕ್ತಿಗಳ ಮೇಲೆ ನೀವು ಈ ದಿನ ಹೆಚ್ಚಿನ ಸಂಶಯ ಮೂಡುತ್ತೀರಿ ಆದರೆ ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಂತೂ ಅಲ್ಲವೇ ಅಲ್ಲ ನಿಮ್ಮ ಮನಸ್ಥಿತಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ಮುಂದಿನ ನಿಮ್ಮ ವ್ಯವಹಾರದ ಬಗ್ಗೆ ಲೆಕ್ಕಾಚಾರ ಇಲ್ಲದೇ ಹೆಜ್ಜೆ ಹಾಕಬೇಡಿರಿ. ನಿಮ್ಮ ಸಮಸ್ಯೆ ಏನೇ ಇದ್ದರು ಈ ದಿನ ಕಡಿಮೆ ಆಗಲು ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಿರಿ.
ಕಟಕ: ಜೇವನದ ಪ್ರತಿ ಹೆಜ್ಜೆಯೂ ಹೆಚ್ಚಿನ ಮಹತ್ವದಿಂದ ಕೂಡಿದ್ದು ಆ ಮೈಲಿಗಲ್ಲನ್ನು ದಾಟಲು ನೀವು ಸಾಕಷ್ಟು ಶ್ರಮ ಪಡುವ ಅವಶ್ಯಕತೆ ಇರುತ್ತದೇ. ಈ ದಿನ ನಿಮಗೆ ನಿಮ್ಮ ನೈಜ ಸ್ನೇಹಿತರು ಯಾರು ನೈಜ ಶತ್ರುಗಳು ಯಾರು ಎಂಬುದು ಅರಿವಾಗಲಿದೆ. ನಿಮಗೆ ವಿವಿಧ ಮೂಲಗಳಿಂದ ಹೆಚ್ಚಿನ ಧನ ಲಾಭ ಆಗುವ ಸಂಭಾವ ಇರುತ್ತದೆ. ಏನೇ ಕಷ್ಟ ಬಂದರು ಕುಲ ದೇವರನ್ನು ಪ್ರಾರ್ಥನೆ ಮಾಡಿಕೊಳ್ಳಿರಿ.

ಸಿಂಹ: ಈ ದಿನ ನೀವು ಒಂದು ಮಹತ್ತರ ಕಾರ್ಯವನ್ನು ಕೈಗೆ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಕಾಲಕ್ಕೆ ನಿಮ್ಮ ಕೆಲಸ ಪೂರ್ಣಗೊಳ್ಳಲು ನಿಮ್ಮ ಸ್ನೇಹಿತ ನೆರವು ಪಡೆದುಕೊಳ್ಳುವುದು ಅನಿವಾರ್ಯ ಆಗಿರುತ್ತದೇ. ಆದಷ್ಟು ನಿಮ್ಮ ಸ್ವಂತ ಪ್ರಯತ್ನದ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಳ್ಳುವುದು ಸೂಕ್ತವಾಗಿದೆ. ಈ ದಿನ ಸಾಯಿಬಾಬಾ ಅವರಿಗೆ ಮನೆಯಲ್ಲೇ ಕಡಲೆ ನೈವೇದ್ಯ ಮಾಡಿರಿ ನಿಮಗೆ ಹೆಚ್ಚಿನ ಶುಭ ಫಲ ಸಿಗುತ್ತದೆ.
ಕನ್ಯಾ: ಈ ದಿನ ನಿಮ್ಮ ಕೆಲಸ ಕಾರ್ಯದಲ್ಲಿಯೂ ಮತ್ತು ದೈನಂದಿನ ಜೀವನದಲ್ಲಿ ಹಲವು ರೀತಿಯ ಜನರು ತಿರುಗಿ ಬೀಳುವರು ಆದ್ರೆ ನಿಮ್ಮ ಮೇಲೆ ದೈವದ ಪ್ರೇರೇಪಣೆ ಇರುವುದರಿಂದ ಕಷ್ಟಗಳು ಬೇಗನೇ ಸರಿ ಹೋಗುತ್ತದೆ ಯಶಸ್ಸು ಯಾವಾಗಲು ನಿಮ್ಮ ಪರವಾಗಿ ಇರುತ್ತದೆ. ಮನೆಯಲ್ಲಿರುವ ಅಣ್ಣ ತಮ್ಮಂದಿರು ಜಗಳ ಮಾಡಿಕೊಳ್ಳದೆ ಹೆಚ್ಚಿನ ಒಗ್ಗಟ್ಟು ಪ್ರದರ್ಶನ ಮಾಡಿದರೆ ನಿಮಗೆ ನಿಶ್ಚಿತ ಲಾಭ ದೊರೆಯುತ್ತದೆ. ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡುವುದು ಮರೆಯಬೇಡಿ.

ತುಲಾ: ಈ ದಿನ ನೀವು ನಿಮ್ಮ ಬುದ್ದಿ ಚಾತುರ್ಯದಿಂದ ಹಲವು ಜನರನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ದಿಢೀರ್ ಪ್ರಯಾಣ ಹೆಚ್ಚಿನ ಆಯಾಸ ತರುತ್ತದೆ. ಏನೇ ಸಂಕಷ್ಟಗಳು ಬಂದರೂ ಮನೆ ಮಂದಿಯೊಂದಿಗೆ ಕುಳಿತುಕೊಂಡು ಗುಂಪಾಗಿ ಚರ್ಚೆ ಮಾಡಿರಿ ಎಲ್ಲದಕ್ಕೂ ಉತ್ತಮ ಪರಿಷ್ಕಾರ ದೊರೆಯುತ್ತದೆ. ಈ ದುಬಾ ಅಂತ್ಯಕ್ಕೆ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಬರಲಿದೆ. ಈ ದಿನ ಬಿಳಿ ಬಟ್ಟೆ ವಸ್ತ್ರಧಾರಣೆ ಮಾಡಿಕೊಂಡು ಸಾಯಿಬಾಬಾ ಅವರ ದರ್ಶನ ಪಡೆಯುವುದು ಒಳ್ಳೆಯದು.
ವೃಶ್ಚಿಕ: ಈ ದಿನ ನಿಮ್ಮ ಹತ್ತಿರದ ಸಂಭಂದಿಕರೇ ನಿಮಗೆ ಹೆಚ್ಚಿನ ಮುಜುಗರ ತೋರುವ ಸಾಧ್ಯತೆ ಇರುತ್ತದೆ. ಈ ವಿಷ್ಯದ ಬಗ್ಗೆ ಹೆಚ್ಚಿನ ಚಿಂತೆ ಬಿಟ್ಟು ನಿಮ್ಮ ಕೆಲ್ಸದ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವಾಗಿದೆ. ಈ ದಿನ ನಿಮಗೆ ಬಿಳಿ ಬಣ್ಣವು ಶ್ರೇಷ್ಠವಾಗಿದ್ದು ಬಿಳಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿರಿ. ನಿಮ್ಮ ಸ್ನೇಹಿತರ ಜೊತೆಗೆ ಬಹು ಮುಖ್ಯವಾದ ಕೆಲ್ಸಕ್ಕೆ ದೂರದ ಪ್ರಯಾಣ ಬೆಳೆಸುತ್ತೀರಿ. ಆದ್ಯಾತ್ಮಿಕ ಚಿಂತನೆಯಲ್ಲಿ ನಿಮ್ಮನು ನೀವು ಹೆಚ್ಚು ತೊಡಗಿಸಿಕೊಳ್ಳಿರಿ ನಿಮಗೆ ಶ್ರೇಯಸ್ಸು ಮನಸಿಗೆ ಶಾಂತಿ ದೊರೆಯುತ್ತದೆ.

ಧನಸ್ಸು: ನಿಮ್ಮ ನಿರ್ದಿಷ್ಟ ಕೆಲಸ ಕಾರ್ಯಗಳ ಬಗ್ಗೆ ನಿಮ್ಮ ಸಹ ಉದ್ಯೋಗಿಗಳಿಗೆ ಮತ್ತು ನಿಮ್ಮ ಬಾಸ್ ಗೆ ಮೊದಲೇ ತಿಳಿಸಿ ಇಲ್ಲವಾದರೆ ನಿಮ್ಮ ಮೇಲೆ ಸುಮ್ಮನೆ ಅಪವಾದ ಮಾಡುವರು. ಈ ದಿನ ನೀವು ಕೆಲವು ಸಮಯದಲ್ಲಿ ಹೆಚ್ಚಿನ ಚಾಣಾಕ್ಷತನ ಉಪಯೋಗ ಮಾಡುತ್ತೀರಿ. ಹಲವು ವಿಷ್ಯದಲ್ಲಿ ಹೆಚ್ಚಿನ ಸುತ್ತಾಟ ಇರುವುದರಿಂದ ಹೆಚ್ಚಿನ ಸುಸ್ತು ಆಗಲಿದ್ದು ನಿಮಗೆ ಹೆಚ್ಚಿನ ವಿಶ್ರಾಂತಿ ಅಗತ್ಯತೆ ಇರುತ್ತದೆ. ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ನಿಮಗೆ ಶುಭ ಫಲ ನೀಡುತ್ತದೇ.
ಮಕರ: ಈ ದಿನ ಆರಂಭದಲ್ಲಿ ನಿಮಗೆ ಹಲವು ವಿಷ್ಯದಲ್ಲಿ ಸೋಲು ಕಂಡರೂ ದಿನದ ಅಂತ್ಯದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಮನೆಯಲ್ಲಿ ಇರುವ ಮಕ್ಕಳ ಕಲರವ ನಿಮಗೆ ಸಾಕಷ್ಟು ನೆಮ್ಮದಿ ತರುತ್ತದೆ. ಮಾನಸಿಕವಾಗಿ ಹೆಚ್ಚಿನ ಸಂತೋಷದಿಂದ ಇರಲು ಪ್ರಯತ್ನ ಪಡುವುದು ಸೂಕ್ತ. ನಿಮ್ಮ ಕಾರ್ಯಗಳು ಅನುಷ್ಠಾನ ಆಗಲು ನಿಮ್ಮ ತಂದೆಯ ಆರ್ಥಿಕ ಸಹಾಯ ಬೇಕಾಗಿದೆ. ನಿಮ್ಮ ಕಷ್ಟಗಳು ಏನೇ ಇದ್ದರು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಮಾತನಾಡಿರಿ ಪರಿಹಾರ ನಿಶ್ಚಿತ.

ಕುಂಭ: ಈ ದಿನ ನೀವು ಸಾಮಾಜಿಕ ಮತ್ತು ರಾಜಕೀಯವಾಗಿ ನಿಮ್ಮನು ನೀವು ತೊಡಗಿಸಿಕೊಳ್ಳವು ನಿಮ್ಮ ಬಳಿ ಹಲವು ದಾರಿಗಳು ಬರುತ್ತದೆ ಆದರೆ ಸೂಕ್ತ ಆಯ್ಕೆ ನಿಮ್ಮ ಮನಸಿಗೆ ಬಿಟ್ಟಿದ್ದು. ಆಸ್ತಿ ವಿವಾದಕ್ಕೆ ಸಂಬಂಧ ಪಟ್ಟಂತೆ ಅಣ್ಣ ತಮ್ಮಂದಿರ ಮದ್ಯೆ ಹೆಚ್ಚಿನ ವೈಷಮ್ಯ ಮೂಡುತ್ತದೆ. ಆದಷ್ಟು ಎಲ್ಲ ವಿಷಯದ್ಲಲೂ ನಿಮಗೆ ತಾಳ್ಮೆ ಎಂಬುದು ಅತೀ ಮುಖ್ಯ ಆಗಿದೆ. ಪರರ ಲೋಪ ದೋಷ ಎತ್ತಿ ಹಿಡಿಯುವ ಮುನ್ನ ನಿಮ್ಮ ಬಗ್ಗೆ ನೀವೇ ಒಮ್ಮೆ ಪ್ರಶ್ನೆ ಮಾಡಿಕೊಳ್ಳುವುದು ಸೂಕ್ತ.
ಮೀನ: ಸುರಕ್ಷತಾ ವಿಭಾಗದಲ್ಲಿ ಕೆಲಸ ಮಾಡುವ ಜನಕ್ಕೆ ಆಘಾತಕಾರಿ ಘಟನೆ ನಡೆಯುವ ಸಾಧ್ಯತೆ ಇರುತ್ತದ್ ಈ ವಲಯದಲ್ಲಿ ಕೆಲಸ ಮಾಡುವ ಜನರು ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಜನರು ಬಣ್ಣ ಬಣ್ಣದ ಮಾತುಗಳನ್ನು ಆಡಿ ನಿಮ್ಮ ಬಳಿ ಹಣದ ಬೇಡಿಕೆ ಇಡುವ ಸಾಧ್ಯತೆ ಇರುತ್ತದೆ. ಆದರೆ ಹಣದ ವಿಷ್ಯದಲ್ಲಿ ನೀವು ಯಾರನ್ನು ನಂಬುವುದು ಸೂಕ್ತವೇ ಅಲ್ಲ. ಮನೆಯಲ್ಲಿರುವ ಮಡದಿ ಮಕ್ಕಳು ಆಪತ್ಕಾಲಕ್ಕೆ ಸಹಾಯ ಹಸ್ತ ನೀಡುವರು. ಗುರು ರಾಘವೇಂದ್ರ ಸ್ವಾಮಿಯ ಅವರ ದರ್ಶನ ಪಡೆಯುವುದು ಮರೆಯಬೇಡಿ.

LEAVE A REPLY

Please enter your comment!
Please enter your name here