ಪವಾಡ ಪುರುಷ ಶನಿ ದೇವರಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ

0
522

ಶುಭ ಶನಿವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 351 56 4 90

ಮೇಷ: ಈ ದಿನ ನಿಮ್ಮ ಬಳಿ ಹಲವು ರೀತಿಯ ಜನರು ಗುಪ್ತ ಮಾಹಿತಿಗಳನ್ನು ತಿಳಿಯಲು ಬರುತ್ತಾರೆ ಆದರೆ ನೀವು ಹೆಚ್ಚಿನ ಸೂಕ್ಶ್ಮತೆಯಿಂದ ಇರುವುದು ಸೂಕ್ತ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಈ ದಿನ ದೊರೆಯುತ್ತದೆ. ಶನಿ ದೇವರ ಪ್ರಾರ್ಥನೆ ಮಾಡಿ ಆತನ ಅನುಗ್ರಹ ಪಡೆಯಿರಿ.
ವೃಷಭ: ಈಗಾಗಲೇ ನೀವು ನಕಾರಾತ್ಮಕ ಚಿಂತನೆಗಳಿಂದ ಸಾಕಷ್ಟು ಸಮಸ್ಯೆಗಳು ಮಾಡಿಕೊಂಡಿದ್ದೀರಿ ಎಲ್ಲವು ನಿಮ್ಮ ಮನಸಿನ ಆಲೋಚನೆಗಳ ಮೇಲೆ ಅವಲಂಬಿತ ವಾಗಿರುತ್ತದೆ. ಶನಿ ದೇವರನ್ನು ಸಂತೃಪ್ತಿ ಗೊಳಿಸಿರಿ ನಿಮಗೆ ಸಾಕಷ್ಟು ಶುಭ ಫಲ ದೊರೆಯುತ್ತದೆ. ಮನೆಯಲ್ಲಿರುವ ಹಿರಿಯರ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸೂಕ್ತ.

ಮಿಥುನ: ಈ ದಿನ ನಿಮಗೆ ಗುರು ಬಲ ಕಡಿಮೆ ಇರುವುದರಿಂದ ವ್ಯಾಪಾರ ದಲ್ಲಿ ಲಾಭಂಶ ಕಡಿಮೆ ಆಗುತ್ತದೆ. ಆದರೆ ಯಾವ ಮಾರ್ಗಗದಲ್ಲಿ ನಡೆದರೆ ನಿಮಗೆ ಲಾಭ ಬರುತ್ತದೆ ಎಂದು ಮುಂಚೆಯೇ ಅರಿತು ಬಂಡವಾಳ ಹೂಡಿಕೆ ಮಾಡಿರಿ. ಒಂದೇ ಮನಸಿನಿಂದ ಗುರು ಮಂತ್ರ ಪಾರಾಯಣ ಮಾಡಿರಿ ಶುಭ ಆಗಲಿದೆ.
ಕಟಕ: ಈ ದಿನ ನಿಮಗೆ ಒಂದೇ ಕಡೆಯಿಂದ ಎರಡು ರೀತಿಯ ಉತ್ತಮ ಅವಕಾಶ ಬರಲಿದ್ದು ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚಿನ ಚಿಂತನೆ ನಡೆಸುವುದು ಸೂಕ್ತ. ಹಿರಿಯರ ಆಶೀರ್ವಾದ ತಪ್ಪದೆ ಪಡೆಯಿರಿ ನಿಮ್ಮ ಮನಸಿನ ಕೋರಿಕೆಗಳು ಬೇಗನೆ ನೆರವೇರುತ್ತದೆ. ನಿಮ್ಮಿಂದ ದೂರ ಆಗಿರುವ ವ್ಯಕ್ತಿಗಳು ನಿಮ್ಮ ಬಳಿ ಬಂದು ಸ್ನೇಹದ ಹಸ್ತ ಕೂರುವರು. ಆಂಜನೇಯ ಸ್ವಾಮಿಯ ದರ್ಶನ ಪಡೆಯಿರಿ ಎಲ್ಲವು ಶುಭ ಆಗಲಿದೆ.

ಸಿಂಹ: ಪರರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಹಾಗೆ ಉಳಿಸಿಕೊಳ್ಳವು ಪ್ರಯತ್ನ ಪಡಿ. ಚಿನ್ನ ಬೆಳ್ಳಿ ವ್ಯವಹಾರ ಮಾಡುವವರಿಗೆ ಈ ದಿನ ಅಧಿಕ ಲಾಭ ಬರುತ್ತದೆ. ನಿಮ್ಮ ವರ್ತನೆಯಿಂದ ಸುತ್ತ ಮುತ್ತ ಇರುವ ಜನರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳುವರು. ಎಲ್ಲರೊಂದಿಗೆ ಸಹಮತದಿಂದ ವರ್ತನೆ ಮಾಡಿರಿ. ಈ ದಿನ ನೀವು ಆಂಜನೇಯ ಸ್ವಾಮಿಯ ಮೂಲ ಮಂತ್ರ ಪಾರಾಯಣ ಮಾಡಿರಿ ನಿಮಗೆ ಶುಭ ಆಗಲಿದೆ.
ಕನ್ಯಾ: ಈ ದಿನ ಸಾಕಷ್ಟು ವಿಚಾರದಲ್ಲಿ ನಿಮಗೆ ಒತ್ತಡ ಬರುತ್ತದೆ ಎಲ್ಲವನು ಜಾಗ್ರತೆಯಿಂದ ನಿಭಾಯಿಸಿರಿ. ನಿಮ್ಮ ನಿಷ್ಠೆಯನ್ನು ನಿಮ್ಮ ಕೆಲ್ಸದಲ್ಲಿ ತೂರಿಸಿ ಹಿರಿಯ ವ್ಯಕ್ತಿಗಳ ಮೆಚ್ಚುಗೆ ಪಡೆದುಕೊಳ್ಳಿರಿ. ಕೆಲವು ವಿಷ್ಯದಲ್ಲಿ ಈ ದಿನ ನೀವು ಹೆಚ್ಚು ಅಲೆದಾಟ ಮಾಡುತ್ತೀರಿ, ನಿಮ್ಮ ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿದೆ. ಇದರ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ.

ತುಲಾ: ದೇಹದಲ್ಲಿ ಹೆಚ್ಚಿನ ದಣಿವು ಕಾಣಿಸಲಿದೆ ಇದರಿಂದ ನಿಮ್ಮ ವ್ಯವಹಾರದಲ್ಲಿಯೂ ಹೆಚ್ಚಿನ ಪ್ರಗತಿ ಸಿಗುವುದಿಲ್ಲ. ನಿಮ್ಮ ತಂದೆಯವರ ಮಾರ್ಗದರ್ಶನ ಇಲ್ಲದೆ ಯಾವುದೇ ಹೊಸ ಕೆಲ್ಸಕ್ಕೆ ಕೈ ಹಾಕಲು ಸೂಕ್ತ ಅಲ್ಲ. ನೀವು ಈ ಹಿಂದೆ ಮಾಡಿದ ತಪ್ಪುಗಳನ್ನು ಮರಳಿ ಮಾಡಲು ಹೋಗಬೇಡಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಈ ದಿನ ನೀವು ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿರಿ.
ವೃಶ್ಚಿಕ: ನಿಮಗೆ ಸಿಗುವ ಹೊಸ ಸ್ನೇಹಿತರ ಪರಿಚಯ ನಿಮ್ಮ ವ್ಯವಹಾರಕ್ಕೆ ಅನುಕೂಲ ಆಗುತ್ತದೆ. ನಿಮ್ಮ ಗೆಳಯ ಅಥವ ಗೆಳತಿ ನಿಮ್ಮ ಬುದ್ದಿಶಕ್ತಿ ಬಗ್ಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ನಿಮ್ಮ ಸಮಸ್ಯೆ ಏನೇ ಇದ್ದರು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿ ಮಾತನಾಡಿ ನಿಮ್ಮ ಸಮಸ್ಯೆ ದೂರ ಮಾಡಿಕೊಳ್ಳಿರಿ.

ಧನಸ್ಸು: ಕಾಲಕ್ಕೆ ತಕ್ಕಂತೆ ಜನರು ಬದಲಾಗಿದ್ದಾರೆ ಅಂತೆಯೇ ನಿಮ್ಮ ಹತ್ತಿರದ ಎಷ್ಟೋ ಮಂದಿಯೂ ನಿಮ್ಮನು ದ್ವೇಷ ಮಾಡಲು ಕಾಯುತ್ತಾ ಕುಳಿತಿದ್ದಾರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ನೀವು ಗಣೇಶನ ದರ್ಶನ ಪಡೆದು ಮನೆ ಜನರ ಹೆಸರಲ್ಲಿ ವಿಶೇಷ ಅರ್ಚನೆ ಮಾಡಿಸಿ
ಮಕರ: ನಿಮ್ಮ ನಿತ್ಯ ಜೀವನದ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಈ ದಿನ ನಿಮಗೆ ಹೆಚ್ಚಿನ ಶುಭವಾಗಲಿದೆ ನಿಮ್ಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಹೆಚ್ಚಿನ ಸಂತೋಷ ಕಾಣುವಿರಿ ಹಸುವಿಗೆ ಕಡಲೆ ತಿನ್ನಿಸಿ ನಿಮಗೆ ಹೆಚ್ಚಿನ ಫಲ ಸಿಗಲಿದೆ.

ಕುಂಭ: ಎಂದೋ ಹೊಡಿಕೆ ಮಾಡಿದ ಹಣವು ದ್ವಿಗುಣವಾಗಿ ನಿಮ್ಮ ಆರ್ಥಿಕ ಸಮಸ್ಯೆ ಸರಿ ಹೋಗುತ್ತದೆ. ನೀವು ಕರೆಯದೆ ಇದ್ದರು ಈ ದಿನ ನಿಮ್ಮ ಮನೆಗೆ ದೂರದ ಊರಿನಿಂದ ನೆಂಟರು ಆಗಮಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕಷ್ಟ ಪಟ್ಟು ಕೂಡಿಟ್ಟ ಹಣವು ಕಂಡವರ ಪಾಲಾಗುವ ಸಾಧ್ಯತೆ ಇರುವುದರಿಂದ ರುದ್ರ ದೇವರ ಧ್ಯಾನ ಮಾಡುವುದು ಸೂಕ್ತ.
ಮೀನ: ನಿಮ್ಮ ತಂದೆಗೆ ಆರೋಗ್ಯದ ಸಮಸ್ಯೆ ಇದ್ದಲ್ಲಿ ಅದು ದಿನ ದಿನಕ್ಕೆ ಸುಧಾರಣೆ ಕಂಡು ಬರುವುದು. ಹಸುವಿಗೆ ತೊಗರಿ ಮತ್ತು ಬೆಲ್ಲ ಆಹಾರ ನೀಡಿದರೆ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ. ನಿಮ್ಮ ವ್ಯವಹಾರ ಮುಂದುವರೆಯಲು ಹಿರಿಯರ ಮತ್ತು ಅನುಭವಿಗಳ ಮಾರ್ಗದರ್ಶನ ನಿಮಗೆ ಅಗತ್ಯ ಇರುತ್ತದೆ.

LEAVE A REPLY

Please enter your comment!
Please enter your name here