ಮಂಜುನಾಥ ಸ್ವಾಮಿಯ ಆಶಿರ್ವಾದ ಪಡೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
560

ಶುಭ ಸೋಮವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 35156 490

ಮೇಷ: ನೀವು ಈ ದಿನ ನಿರ್ಭಯವಾಗಿ ನಿಮ್ಮ ಆದೇಶವನ್ನು ಪಾಲನೇ ಮಾಡಬಹುದು ಇದಕ್ಕೆ ಯಾರ ಸಹ ಮತವು ಅಗತ್ಯ ಇರೋದಿಲ್ಲ. ನಿಮ್ಮ ವಿರೋಧಿಗಳ ಮಾತಿಗೆ ಎಳ್ಳಷ್ಟು ಪ್ರಾಮುಖ್ಯತೆ ನೀಡಲೇ ಬೇಡಿ. ಮನೆ ಹೆಣ್ಣುಮಕ್ಕಳು ಶಿವನ ದೇಗುಲಕ್ಕೆ ತೆರಳಿ ಎಳ್ಳೆಣ್ಣೆ ದೀಪ ಹಚ್ಚುವುದು ಮರೆಯಬೇಡಿ.
ವೃಷಭ: ಆನೆ ನಡೆದದ್ದೇ ದಾರಿ ಎಂಬಂತೆ ನಿಮ್ಮ ಇಷ್ಟ ಬಂದ ರೀತಿಯಲ್ಲಿ ನಡೆಯಿರಿ ನಿಮ್ಮ ಈ ದಿನದ ಎಲ್ಲ ಕೆಲಸಗಳು ವೇಗ ಪಡೆದುಕೊಳ್ಳುತ್ತದೆ ನಿಮ್ಮ ಆಪ್ತರಿಗೆ ಸಹಾಯ ಹಸ್ತ ಬೇಕಿದ್ದು ಸೂಕ್ತ ಸಮಯಕ್ಕೆ ಅವರ ನೆರವಿಗೆ ನೀವು ಧಾವಿಸುವುದು ಸೂಕ್ತ.

ಮಿಥುನ: ನಿಮ್ಮ ಹತ್ತಿರದ ಜನರು ನಿಮ್ಮನು ಹೋಗಲಿ ಅಟ್ಟಕೇರಿಸಿ ನಿಮ್ಮಿಂದ ಸಾಕಷ್ಟು ಲಾಭ ಪಡೆಯುವ ಹುನ್ನಾರ ನಡೆಸುತ್ತಾರೆ ಇವರುಗಳಿಂದ ಒಂದಿಷ್ಟು ಅಂತರ ಕಾಯುದುಕೊಳ್ಳಿ. ಬಹು ದಿನಗಳ ನಂತರ ನಿಮ್ಮ ಹಿರಿಯ ಕುಟುಂಬದ ಜೊತೆಗೆ ಒಟ್ಟಿಗೆ ಸೇರುವ ಅವಕಾಶ ನಿಮಗೆ ದೊರೆಯುವ ಸಾಧ್ಯತೆ ಇರುತ್ತದೆ.
ಕಟಕ: ನಿಮ್ಮ ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳಲು ಇದುವೇ ಸೂಕ್ತ ಸಮಯ ನಿಗದಿತ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿ ಲಾಭದತ್ತ ನಿಮ್ಮ ಚಿತ್ತ ಹರಿಸಿರಿ. ವಿಧ್ಯಾರ್ಥಿಗಳಿಗೆ ಈ ದಿನ ಮತ್ತಷ್ಟು ವಿಶೇಷ ಆಗಿದ್ದು ನೀವು ಯಶಸ್ಸಿನತ್ತ ಸಾಗುತ್ತೀರಿ ಮಂಜುನಾಥ ಸ್ವಾಮಿಯ ದರ್ಶನ ನಿಮ್ಮ ಬಾಳಲ್ಲಿ ಮತ್ತಷ್ಟು ಶುಭ ಫಲ ನೀಡುತ್ತದೆ.

ಸಿಂಹ: ನೀವು ಕಷ್ಟ ಪಟ್ಟು ಕೂಡಿಟ್ಟ ಹಣ ಕಂಡವರ ಪಾಲಾಗುವುದು ಕಂಡು ನಿಮಗೆ ಹೆಚ್ಚಿನ ಸಂಕಟ ಆಗುವುದು. ಕೆಲವು ಪರಿಸ್ತಿತಿ ನೀವು ಎಷ್ಟೇ ಹಿಡಿತ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರು ಅದು ನಿಮ್ಮ ಕೈಯಲ್ಲಿ ಇರುವುದಿಲ್ಲ. ನಿಮ್ಮ ಜೀವನದಲ್ಲಿ ಶುಭ ಫಲ ಸಿಗಲು ನಿಮ್ಮ ಕಷ್ಟಗಳು ದೂರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಸಾಕು.
ಕನ್ಯಾ: ನಿಮ್ಮ ಈ ದಿನ ನಿಮ್ಮ ಗ್ರಹಗತಿಗಳು ಅತ್ಯಂತ ಶುಭ ಫಲ ನೀಡಲಿದ್ದು ನಿಮ್ಮ ದೇಹಕ್ಕೆ ಸಾತ್ವಿಕ ಶಕ್ತಿ ಬಂದು ಹಲವು ಕೆಲಸ ಕಾರ್ಯದಲ್ಲಿ ನಿಮಗೆ ಯಶಸ್ಶು ಹುಡುಕಿಕೊಂಡು ಬರುತ್ತದೆ. ನಿಮ್ಮ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದಿರುವ ಮಗ ಇದ್ದರೆ ಅವನಿಗೆ ಒಳ್ಳೆಯ ಕನ್ಯೆ ಸದ್ಯದಲ್ಲೇ ಸಿಗುತ್ತಾಳೆ.

ತುಲಾ: ನಿಮ್ಮ ಕುಟುಂಬದಲ್ಲಿ ಇರುವ ಅಸಮತೋಲನ ನಿರ್ಮೂಲನೆ ಮಾಡಿ ಮನೆಯಲ್ಲಿ ಸಂತೋಷ ನಿರ್ಮಿಸುವ ಕೆಲಸದಲ್ಲಿ ನಿಮಗೆ ಸಾಕಷ್ಟು ಯಶಸ್ಸು ದೊರೆಯುತ್ತದೆ. ನಿಮ್ಮ ಗುಣದಿಂದಲೇ ನಿಮ್ಮ ಗೌರವ ಅತೀಯಾಗಿ ಹೆಚ್ಚುತ್ತದೆ. ಈ ದಿನ ಪ್ರಮುಖ ಜನರು ನಿಮ್ಮನು ಭೇಟಿ ಮಾಡುವ ಸಾಧ್ಯತೆ ಇದೆ. ಬಿಲ್ವ ಪತ್ರೆ ಶಿವನಿಗೆ ಅರ್ಪಣೆ ಮಾಡಿರಿ.
ವೃಶ್ಚಿಕ: ನಿಮ್ಮ ಮುಂದಿನ ಜೀವನ ಸುಖವಾಗಿ ಇರಲು ಈಗಲಿಂದಲೇ ಒಂದಿಷ್ಟು ಕಾರ್ಯಗಳನ್ನು ಮಾಡಿದರೆ ಮುಂದೆ ಸೂಕ್ತ ಸಮಯಕ್ಕೆ ನಿಮಗೆ ಅನುಕೂಲ ಆಗಲಿದೆ. ನಿಮ್ಮ ಗುರುಗಳು ಹೇಳಿದ ಮಾತುಗಳನ್ನು ಆಲಿಸಿ ಕ್ರಮಬದ್ದ ಜೀವನ ನಡೆದುಕೊಂಡರೆ ನಿಮಗೆ ಯಶಸ್ಸು ಹುಡುಕಿಕೊಂಡು ಬರುತ್ತದೆ.

ಧನಸ್ಸು: ಅನಿರೀಕ್ಷಿತ ಒತ್ತಡ ನಿಮ್ಮ ದೇಹಕ್ಕೆ ಹೆಚ್ಚಿನ ಆಯಾಸ ನೀಡಲಿದೆ. ಜನ್ಮ ಶನಿ ನಿಮಗೆ ಹೆಚ್ಚಿನ ತ್ರಾಸು ಮಾಡುವರು. ಇದೆಲ್ಲವೂ ನಿಮ್ಮ ನಿಮ್ಮ ಪಾಪ ಪುಣ್ಯದ ಲೆಕ್ಕದ ಮೇಲೆ ದಿನಚರಿ ಶುರು ಆಗಲಿದೆ. ಈ ದಿನ ನೀವು ಕಪ್ಪು ಇರುವೆಗಳಿಗೆ ಸಕ್ಕರೆ ಮತ್ತು ರವೆ ಮಿಶ್ರಣ ಮಾಡಿ ಆಹಾರ ನೀಡಿದರೆ ನಿಮಗೆ ಒಂದಿಷ್ಟು ಸಮಸ್ಯೆಗಳ ಪ್ರಭಾವ ಕಡಿಮೆ ಆಗುತ್ತದೆ.
ಮಕರ: ಮಿಥುನ: ಈ ದಿನದ ನಿಮ್ಮ ಗ್ರಹಗಳು ನಿಮ್ಮ ಕಡೆ ಹೆಚ್ಚಿನ ಶುಭ ಫಲ ಉಂಟು ಮಾಡಲಿದೆ. ನಿಮ್ಮ ಹಲವು ದಿನದ ಸಾಕಷ್ಟು ಸಮಸ್ಯೆಗಳಿಗೆ ಈ ದಿನ ನಿಮಗೆ ಉತ್ತರ ದೊರೆಯಲಿದೆ. ತಂದೆ ಅನಾರೋಗ್ಯ ನಿಮ್ಮ ಮನಸಿಗೆ ಸ್ವಲ್ಪ ಕಾಡಲಿದೆ. ನಿಮ್ಮ ಈ ದಿನ ಮತ್ತಷ್ಟು ಅಭಿವೃದ್ದಿ ಸಿಗಲು ಮಹಾ ಮೃತ್ಯುಂಜಯ ಮಂತ್ರ ಪಾರಾಯಣ ಮಾಡಿರಿ.

ಕುಂಭ: ನಿಮ್ಮ ಕೌಟುಂಬಿಕ ಕಲಹಗಳನ್ನೂ ಮತ್ತೊಬ್ಬರ ಮೇಲೆ ತೀರಿಸಿಕೊಳ್ಳಲು ಹೋಗಬೇಡಿ. ನಿಮ್ಮ ಆಫೀಸಿನಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕ್ಷುಲಕ ಕಾರಣಕ್ಕೆ ಮಾನಸಿಕ ಒತ್ತಡ ನೀಡುವರು. ನಿಮ್ಮ ಈ ದಿನದ ಎಲ್ಲ ಕಷ್ಟಗಳು ದೂರ ಆಗಲು ನೀವು ಶಿವ ಸಹಸ್ರನಾಮ ಪಾರಾಯಣ ಮಾಡಲೇ ಬೇಕು.
ಮೀನ: ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಇದ್ದಲಿ ಅವರಿಂದ ನಿಮಗೆ ಹೆಚ್ಚಿನ ಸಂತಸ ಸಿಗಲಿದೆ. ನಿಮ್ಮ ಈ ದಿನದ ಆರ್ಥಿಕ ಸ್ತಿತಿ ಉತ್ತಮವಾಗಿ ಇರಲಿದ್ದು ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ. ಹಿರಿಯರು ನಿಮಗೆ ಹೆಚ್ಚಿನ ಸಲಹೆ ನೀಡುವರು ಎಲ್ಲವನು ಪ್ರೀತಿಯಿಂದ ಸ್ವೀಕರಿಸಿ. ಶಿವನ ದರ್ಶನ ನಿಮ್ಮ ಬಾಳಲ್ಲಿ ಮತಷ್ಟು ಶುಭವನ್ನು ತರಲಿದೆ

LEAVE A REPLY

Please enter your comment!
Please enter your name here