ಸುಬ್ರಮಣ್ಯ ಸ್ವಾಮಿಯ ಆಶಿರ್ವಾದ ಪಡೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
432

ಶುಭ ಬುಧವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 35156 490

ಮೇಷ: ಈ ದಿನ ನಿಮ್ಮ ಕಸುಬು ಬಿಟ್ಟು ಕಡೆ ಮನಸು ಪರಿವರ್ತನೆ ಆಗುವ ಸಾಧ್ಯತೆ ಇರುತ್ತದೆ. ಸಜ್ಜನರೊಡನೆ ಆದಷ್ಟು ಸಂಕೋಚ ಬಿಟ್ಟು ಮಾತನಾಡುವುದು ಕಲಿಯಿರಿ. ಸಾಧ್ಯ ಆದರೆ ದುರ್ಗೆಯ ಮಂದಿರಕ್ಕೆ ತೆರಳಿ ಒಂದಿಷ್ಟು ಸಮಯ ಧ್ಯಾನ ಮಾಡಿರಿ ಮಾನಸಿಕ ನೆಮ್ಮದಿ ಹೆಚ್ಚಿನ ರೀತಿಯಲ್ಲಿ ದೊರೆಯುತ್ತದೆ.
ವೃಷಭ: ನಿಮ್ಮ ಅಂತರಂಗದ ಬಯಕೆಗಳು ಸಂಪೂರ್ಣ ಆಗಲು ಗಣೇಶನ ಪ್ರಾರ್ಥನೆ ಅತೀ ಮುಖ್ಯ ಆಗಿದೆ. ನಿಮ್ಮ ಇಚ್ಛೆಗಳು ಏನೇ ಇದ್ದರು ಅವುಗಳು ಶೀಘ್ರಧಲ್ಲೇ ನಡೆಯುತ್ತದೆ. ಹೊಸ ವಾಹನ ಖರೀದಿ ವಿಚಾರ ಸಾದ್ಯಕ್ಕೆ ಮುಂದಕ್ಕೆ ಹಾಕುವುದೇ ಸೂಕ್ತ. ಕೃಷಿ ಉತ್ಪನ್ನ ದಲ್ಲಿ ವ್ಯವಹಾರ ಮಾಡುವ ಜನಕ್ಕೆ ಅಧಿಕ ಲಾಭ ಪ್ರಾಪ್ತಿ.

ಮಿಥುನ: ಬೇರೆ ಅವರನ್ನು ಆದಷ್ಟು ಅವಲಂಭಿಸುವುದು ಬಿಟ್ಟು ಬಿಡಿ. ನಿಮ್ಮ ಸ್ವಂತ ಶಕ್ತಿ ಮೇಲೆ ಕಾರ್ಯ ಸಾಧನೆ ಮಾಡಿರಿ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದವರಿಗೆ ಒಳ್ಳೆಯ ಶುಭ ಸುದ್ದಿ ಬರಲಿದೆ. ನಿಮ್ಮ ಸಹ ಉದ್ಯೋಗಿಗಳು ಪದೇ ಪದೇ ನಿಮ್ಮ ವಿರುದ್ಧ ಮಾತನಾಡುವ ಮಾತುಗಳು ನಿಮ್ಮ ಕಿವಿಗೆ ಬೀಳುತ್ತದೆ. ಈ ದಿನ ನೀವು ಸುಬ್ರಮಣ್ಯ ದೇವರ ದರ್ಶನ ಪಡೆಯುವುದು ಸೂಕ್ತ.
ಕಟಕ: ನಿಮ್ಮ ಮನೆಯಲ್ಲಿರುವ ಆತಂಕದ ವಾತಾವರಣ ಕೊನೆ ಆಗಲಿದೆ, ಆರೋಗ್ಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಏನೇ ಇದ್ದರು ಎಲ್ಲವು ಗುಣ ಆಗಲಿದೆ. ನಿಮ್ಮ ಮನಸು ಹೆಚ್ಚಿನ ಚಂಚಲ ರೀತಿಯಲ್ಲಿ ಇದ್ದು ಆ ಮಾಯಾ ಪ್ರಪಂಚದಿಂದ ಆದಷ್ಟು ಹೊರ ಬರಲು ಪ್ರಯತ್ನ ಮಾಡಿರಿ. ಈ ದಿನ ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲು ಸುಬ್ರಮಣ್ಯ ದೇವರ ದರ್ಶನ ಪಡೆಯಿರಿ.

ಸಿಂಹ: ಕಿರಾಣಿ ವ್ಯವಹಾರ ಮಾಡುವ ಜನಕ್ಕೆ ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಸುಬ್ರಮಣ್ಯ ದೇವರ ಸಂತೃಪ್ತಿ ಗೊಳಿಸಲು ಪ್ರಯತ್ನ ಪಟ್ಟರೆ ಆತ ನಿಮ್ಮ ಮೇಲೆ ದಯೆ ಮತ್ತು ಕೃಪೆ ತೂರಿಸಿದರೆ ನಿಮ್ಮ ಬಾಳಲ್ಲಿ ಹೊಸ ಉತ್ಸಾಹ ಮತ್ತು ಅಲೇ ಏಳುತ್ತದೆ. ಅನಿರ್ವಾರ್ಯ ಕಾರಣಗಳಿಂದ ನಿಮ್ಮ ವ್ಯವಹಾರದ ಗೌಪ್ಯತೆ ಕಾಪಾಡಿಕೊಳ್ಳುವುದು ಸೂಕ್ತ.
ಕನ್ಯಾ: ಕೋಪ ಅನರ್ಥಕ್ಕೆ ಕಾರಣ ಎಂಬುದು ಗೊತ್ತು ಆದರೂ ಕೆಲವು ಸಮಯದಲ್ಲಿ ನೀವು ಎಷ್ಟೇ ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರು ಅದು ನಿಮ್ಮ ಮನಸಿನ ಮಾತು ಕೇಳುವುದಿಲ್ಲ ಆಗ ನೀವಾಗಿ ನೀವೇ ಸಮಸ್ಯೆಗಳಿಗೆ ಗುರಿ ಆಗುತ್ತೀರಿ. ಗುರುವಿನ ಅಪಾರ ಕರುಣೆ ನಿಮ್ಮ ಮೇಲೆ ದೊರೆತರಷ್ಟೇ ನಿಮ್ಮ ಜೀವನದಲ್ಲಿ ಶುಭ ಫಲ ದೊರೆಯುತ್ತದೆ.

ತುಲಾ: ಆರ್ಥಿಕ ಖರ್ಚು ವೆಚ್ಚಗಳು ಹೆಚ್ಚಾಗಿ ಜೀವನದಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗುತ್ತದೆ. ಆದರೆ ನಿಮಗೆ ಖುಷಿಯ ವಿಚಾರ ಏನು ಅಂದರೆ ನಿಮ್ಮ ನಾಯಕತ್ವದ ಗುಣ ನಿಮ್ಮ ಕುಟುಂಬಕ್ಕೆ ಪರಿಚಯ ಆಗುತ್ತದೆ ಇದು ನಿಮಗೆ ಹೆಚ್ಚಿನ ಕೀರ್ತಿಯನ್ನು ನೀಡುತ್ತದೆ. ಸಾಫ್ಟ್ವೇರ್ ಉದ್ಯೋಗ ಮಾಡುವ ಜನಕ್ಕೆ ಹೆಚ್ಚಿನ ಧನ ಲಾಭ ಪ್ರಾಪ್ತಿ ಆಗುತ್ತದೆ. ನಿಮ್ಮ ಕಷ್ಟಗಳು ದೂರ ಆಗಲು ಮೇಲೆ ನೀರಿಯುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ವೃಶ್ಚಿಕ: ವಿವಾಹ ಆಗದ ಜನಕ್ಕೆ ಅದರ ಮಾತು ಕಥೆ ನಡೆಯುತ್ತದೆ. ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ ಇರುತ್ತದೆ. ಕಾರ್ಮಿಕರು ನಿಮ್ಮ ಶ್ರಮಕ್ಕೆ ವಿಶೇಷ ಲಾಭ ದೊರೆಯುತ್ತದೆ. ಈ ದಿನ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಕಾರ್ಯಗಳು ಯಶಸ್ಸಿನತ್ತ ಸಾಗಲು ಗುರು ದತ್ತಾತ್ರೇಯ ಸ್ವಾಮಿಯ ಮೂಲ ಮಂತ್ರ ಪಾರಾಯಣ ಮಾಡುವುದು ಮರೆಯಬೇಡಿ.

ಧನಸ್ಸು: ನಿಮ್ಮ ಪ್ರೀತಿಯ ಸ್ನೇಹಿತರೊಂದಿಗೆ ಅಥವಾ ಮಡದಿಯೊಂದಿಗೆ ವ್ಯಂಗ್ಯದ ಮಾತುಗಳಿಂದ ಅವರ ಮನಸಿಗೆ ಘಾಸಿ ಉಂಟು ಮಾಡಬೇಡಿ. ನಿಮ್ಮ ಜಾಣತನದಿಂದ ಆರ್ಥಿಕ ವಾಗಿ ಹೆಚ್ಚಿನ ಲಾಭ ದೊರೆಯುತ್ತದೆ. ಬೆಳ್ಳಗೆ ಹನ್ನೊಂದು ಗಂಟೆ ನಂತರ ಪ್ರಯಾಣದಲ್ಲಿ ಹೆಚ್ಚಿನ ಸಮಯ ಕೆಳೆಯುತ್ತೀರಿ. ನಿಮ್ಮ ಎಲ್ಲ ಈ ದಿನದ ಸಮಸ್ಯೆಗಳು ದೂರ ಆಗಲು ಬೂದು ಬಣ್ಣದ ಬಟ್ಟೆ ವಸ್ತ್ರಧಾರಣೆ ಮಾಡಿ.
ಮಕರ: ನಿಮ್ಮಿಂದಲೇ ಎಲ್ಲವು ಎಂಬ ಭ್ರಮೆ ನಿಮ್ಮಲೇ ಇದ್ದಾರೆ ಅದನ್ನು ದಯವಿಟ್ಟು ಬಿಟ್ಟು ಬಿಡಿ. ನಿಮಗೆ ಈ ಹಿಂದೆ ಸಹಾಯ ಮಾಡಿದ ವ್ಯಕ್ತಿ ಸಿಗುವ ಸಾಧ್ಯತೆ ಇರುತ್ತದೆ ಅವರು ಮಾಡಿದ ಕೆಲ್ಸಕ್ಕೆ ತಪ್ಪದೆ ಕೃತಜ್ಞತೆ ತಿಳಿಸಿರಿ. ಯಾವ ಸಮಯದಲ್ಲಿ ಭಗವಂತ ನಿಮಗೆ ಏನು ಕೊಡಬೇಕು ಅಂದುಕೊಂಡಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ. ಅಯ್ಯಪ್ಪ ಸ್ವಾಮಿಯ ದರ್ಶನ ಸಕಲ ಸುಖವನ್ನು ಉಂಟು ಮಾಡಲಿದೆ.

ಕುಂಭ: ಈ ದಿನ ನಿಮಗೆ ದೂರದ ಊರಿನಿಂದ ಬರುವ ಸ್ನೇಹಿತರು ಮನಸಿಗೆ ಹೆಚ್ಚಿನ ಸಂತೋಷ ನೀಡುವರು. ಹಲವು ವಿಷ್ಯದಲ್ಲಿ ಏನೋ ಮಾಡಲು ಹೋಗಿ ಏನೋ ಆಗುವದು ಬೇಡ ನಿಮ್ಮ ಕೆಲ್ಸದ ಮಳೆ ಮತ್ತು ನಿಮ್ಮ ಮೇಲೆ ನಿಮಗೆ ಹೆಚ್ಚಿನ ನಂಬಿಕೆ ಎಂಬುದು ಇರಲಿ. ಈ ದಿನ ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲು ಅಯ್ಯಪ್ಪ ದೇವರ ಸ್ತೋತ್ರ ಪಾರಾಯಣ ಮಾಡಿರಿ.
ಮೀನ: ನಿಮ್ಮ ಕೆಲಸ ಕಾರ್ಯದಲ್ಲಿ ಶಿಸ್ತನ್ನು ಕಂಡು ಹಲವು ಹಿರಿಯ ಅಧಿಕಾರಿಗಳು ನಿಮಗೆ ಪ್ರಶಂಶೆ ನೀಡುವರು ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುವ ನೌಕರರಿಗೆ ವರ್ಗಾವಣೆ ಆದೇಶ ಬರಲಿದೆ. ಆರೋಗ್ಯದಲ್ಲಿ ಏರುಪೇರು ಬರುವುದರಿಂದ ವೈದ್ಯರ ಸೂಕ್ತ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಈ ದಿನ ಸುಬ್ರಮಣ್ಯ ದೇವರ ಆಶಿರ್ವಾದ ಪಡೆಯಿರಿ ನಿಮಗೆ ಶುಭ ಆಗಲಿದೆ.

LEAVE A REPLY

Please enter your comment!
Please enter your name here