ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
563

ಶುಭ ಗುರುವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ರಾಜಕೀಯದಲ್ಲಿ ಇರುವವರು ನೀವು ಸಕ್ರೀಯವಾಗಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೇ ನಿಮಗೆ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ದಿನದ ಸಂಜೆ ನಂತರ ಒಂದಿಷ್ಟು ಪರೀಕ್ಷೆ ನಿಮಗೆ ಬರಲಿದೆ. ಎಲ್ಲ ರೀತಿಯ ವಿಚಾರದಲ್ಲಿಯೂ ವಿವೇಕದಿಂದ ವರ್ತನೆ ಮಾಡಿರಿ. ನಿಮ್ಮ ಈ ದಿನ ಹೆಚ್ಚಿನ ಸುಖ ಶಾಂತಿ ನೆಮ್ಮದಿ ಪಡೆಯಲು ಗುರು ರಾಘವೇಂದ್ರ ಸ್ವಾಮಿಗಳಿಗೆ ಭಕ್ತಿಯಿಂದ ಪ್ರಾರ್ಥನೆ ಮಾಡಿರಿ.

ವೃಷಭ: ಈ ದಿನ ನಿಮ್ಮ ಶತ್ರುಗಳು ನಿಮ್ಮ ಬಳಿ ಬಂದು ಮಿತ್ರತ್ವ ಬಯಸುವರು ಆದರೆ ಅದಕ್ಕೆ ನೀವು ಪ್ರಾಮುಖ್ಯತೆ ನೀಡುವುದು ಸೂಕ್ತ ಅಲ್ಲ. ಎಲ್ಲ ರೀತಿಯ ವರ್ಗದ ಜನರೊಂದಿಗೆ ನೀವು ಕೂಡಿ ಬಾಳುವುದನ್ನು ಅಭ್ಯಾಸ ಮಾಡಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ನಿಮ್ಮನು ಹೂಡಿಕೊಂಡು ಬರುತ್ತದೆ. ಆರೋಗ್ಯ ಸ್ಥಿತಿ ಉತ್ತಮವಾಗಿದೆ. ನಿಮ್ಮ ಸಮಸ್ಯೆಗಳು ಏನೇ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿರಿ.

ಮಿಥುನ: ಈ ದಿನ ನಿಮಗೆ ಎದುರಾಗುವ ಬೃಹತ್ ಸಮಸ್ಯೆಗಳನ್ನು ನಿಮ್ಮ ಬುದ್ದಿ ಶಕ್ತಿಯಿಂದ ಸಮಾಧಾನದಿಂದ ಪರಿಹಾರ ಮಾಡಿಕೊಳ್ಳುವುದು ಸೂಕ್ತ. ನೀವು ಜೀವನ ಎಂಬ ಕಲ್ಲು ಮುಳ್ಳು ಎಂಬುದು ಇರುವುದು ಸಹಜ ಅದನ್ನ ತುಳಿಯದ ಎಚ್ಚರಿಕೆಯಿಂದ ನಡೆಯಬೇಕು. ಮಕ್ಕಳ ವಿಚಾರದಲ್ಲಿ ಹರ್ಷದಾಯಕ ಮತ್ತು ಹೆಮ್ಮೆ ಪಡುವ ವಿಚಾರಗಳು ನಿಮ್ಮ ಕಿವಿಗೆ ಬೀಳುತ್ತದೆ.

ಕಟಕ: ಈ ದಿನ ನಿಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹಿರಿಯರ ಮಾತುಗಳನ್ನು ಉಡಾಸೇ ಮಾಡಿದರೆ ಹಲವು ವಿಚಾರದಲ್ಲಿ ಈ ದಿನ ಸೋಲು ಕಾಣುತ್ತೀರಿ. ಹಣಕಾಸಿನ ಸ್ಥಿತಿ ಸದ್ಯದ ಪರಿಸ್ಥಿತಿ ಉತ್ತಮವಾಗಿ ಇರುತ್ತದೆ. ಈ ದಿನ ನಿಮ್ಮ ಎಲ್ಲ ಸಮಸ್ಯೆಗಳು ಕಡಿಮೆ ಆಗಲು ನೀಲಿ ಬಣ್ಣದ ಬಟ್ಟೆ ವಸ್ತ್ರಧಾರಣೆ ಮಾಡಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೊಡಲೇ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈಗ ನೀವು ಮಾಡುತ್ತಿರುವ ಕೆಲಸದಲ್ಲಿ ಒಂದು ಹೊಸ ಸಮಸ್ಯೆ ಸೃಷ್ಟಿ ಆಗುತ್ತದೆ. ನಿಮ್ಮ ಸಹವರ್ತಿಗಳೊಂದಿಗೆ ಕುಳಿತು ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳಿರಿ. ನಿಮ್ಮ ಬೆಳವಣಿಗೆಯಲ್ಲಿ ಧನಾತ್ಮಕ ಬೆಳವಣಿಗೆ ಕೂಡಿ ಬರುತ್ತದೆ. ಹಲವು ವಿಷ್ಯದಲ್ಲಿ ನಿಮ್ಮ ಬಾಳ ಸಂಗಾತಿಯು ನೀಡುವ ಸೂಕ್ತ ಸಲಹೆಗಳನ್ನು ಪಾಲಿಸಿರಿ. ಈ ದಿನ ನಿಮ್ಮ ಎಲ್ಲ ಸಮಸ್ಯೆಗಳು ಕಡಿಮೆ ಆಗಲು ಗುರು ದತ್ತಾತ್ರೇಯ ಸ್ತೋತ್ರ ಪಾರಾಯಣ ಒಮ್ಮೆ ಆದರೂ ಮಾಡಿರಿ.

ಕನ್ಯಾ: ನಿಮ್ಮ ಸಂಸಾರದಲ್ಲಿನ ಗುಟ್ಟು ನಿಮ್ಮಲ್ಲೇ ಇಟ್ಟುಕೊಳ್ಳುವುದು ಸೂಕ್ತ ಅದು ರಟ್ಟಾದರೆ ನಿಮಗೆ ಸಮಾಜದಲ್ಲಿ ಗೌರವ ಕಡಿಮೆ ಆಗುತ್ತದೆ ಎಂಬುದನ್ನು ಮರೆಯಬೇಡಿ. ಸಂಜೆ ನಂತರ ಮನಸು ಹೆಚ್ಚಿನ ಚಂಚಲ ಉಂಟು ಮಾಡುತ್ತದೆ ನಿಮ್ಮ ಕೆಲಸ ಕಾರ್ಯದಲ್ಲಿ ಏಕಾಗ್ರತೆ ಇರಲು ಪ್ರಯತ್ನ ಪಡಿ. ನಿಮ್ಮ ಈ ದಿನದ ಸಮಸ್ಯೆಗಳು ಕಡಿಮೆ ಆಗಲು ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುವುದು ಮರೆಯಬೇಡಿ.

ತುಲಾ: ನಿಮ್ಮ ಹಿರಿಯರೊಂದಿಗೆ ಈ ದಿನ ನಿಮ್ಮ ಸಂಬಂಧ ಮತ್ತಷ್ಟು ಅಭಿವೃದ್ಧಿ ಆಗಲಿದೆ. ಇಡೀ ದಿನ ನೀವು ಹೆಚ್ಚು ಸಂತೋಷ ಮತ್ತು ಉಲ್ಲಾಸದಿಂದ ಇರುತ್ತೀರಿ. ವ್ಯಾಪಾರದಲ್ಲಿ ಆದಾಯ ಹೆಚ್ಚಾಗಿ ಸಾಲ ತೀರುವಳಿ ಮಾಡುತ್ತೀರಿ. ನಿಮ್ಮ ಕೆಲಸ ಕಾರ್ಯಗಳಿಂದ ನಿಮ್ಮ ಹಿರಿಯ ಅಧಿಕಾರಿಗಳು ಸಂತೃಪ್ತಿ ಹೊಂದುತ್ತಾರೆ. ವಾಹನದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ವೃಶ್ಚಿಕ: ನಿಮ್ಮ ಜೀವನದಲ್ಲಿ ಪರರ ಬಗ್ಗೆ ಚಿಂತನೆ ಮಾಡಿಕೊಂಡು ನಿಮ್ಮ ಬಗ್ಗೆ ನೀವು ಎಂದಿಗೂ ಸಹ ಕೀಳಾಗಿ ನೋಡಿಕೊಳ್ಳಬೇಡಿ. ಆ ಭಗವಂತ ಪ್ರತಿ ಒಬ್ಬರಿಗೂ ತನ್ನದೇ ಆದ ವಿಶೇಷ ಶಕ್ತಿ ಎಂಬುದು ನೀಡಿರುತ್ತಾನೆ ಅದನ್ನು ಕಾರ್ಯರೂಪಕ್ಕೆ ತಂದು ಸಮಾಜದಲ್ಲಿ ನಿಮ್ಮನು ನೀವು ಗುರುತಿಸಿಕೊಳ್ಳಿ. ಈ ದಿನ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಸಂಜೆ ಆರು ಗಂಟೆ ಯಿಂದ ಎಂಟು ಗಂಟೆ ಒಳಗೆ.

ಧನಸ್ಸು: ಈ ದಿನ ನಿಮ್ಮ ಹಣಾಕಾಸಿನ ವಿಷ್ಯದಲ್ಲಿ ಪ್ರಗತಿ ಕಂಡು ಬರುತ್ತದೆ. ನಿಮ್ಮ ಎಲ್ಲ ರೀತಿಯ ಮನೋ ಕಾಮನೆಗಳು ಸಂಪೂರ್ಣ ಆಗಲು ಅರಳಿ ಮರ ೯ ಸುತ್ತು ಹಾಕುವುದು ಶ್ರೇಷ್ಠ. ನಿಮ್ಮ ಕೆಲಸದಲ್ಲಿ ವೇಗ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಚಂಚಲಕ್ಕೆ ಒಳಗಾಗದೆ ನಿಮ್ಮ ಕೆಲಸದಲ್ಲಿ ದೃಢ ನಿರ್ಧಾರಗಳು ಕೈಗೊಳ್ಳುವುದು ಸೂಕ್ತ. ನಿಮ್ಮ ಸಮಸ್ಯೆಗಳು ದೂರ ಆಗಲು ಸಾಯಿಬಾಬಾ ಅವರ ದರ್ಶನ ಪಡೆದುಕೊಳ್ಳಿರಿ.

ಮಕರ: ಈ ದಿನ ನಿಮ್ಮ ಸಹೋದರ ಮತ್ತು ಸಹೋದರಿ ಮದ್ಯೆ ಹೆಚ್ಚಿನ ವಾದ ವಿವಾದಗಳು ಬರುವ ಸಾಧ್ಯತೆ ಇದೆ. ಕೆಲವು ಜನಕ್ಕೆ ಈ ದಿನ ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ . ನಿಮ್ಮ ಪ್ರಗತಿಯನ್ನು ಕಂಡು ನಿಮ್ಮ ಶತ್ರುಗಳು ಹೆಚ್ಚಿನ ಬಾದೆ ಅನುಭವಿಸುತ್ತಾರೆ. ಕುಲ ದೇವರ ದರ್ಶನ ಮಾಡಿರಿ ನಿಮಗೆ ಸಕಲ ಸಮಸ್ಯೆಗಳು ದೂರ ಆಗುತ್ತದೆ. ನಿಮ್ಮ ಸಮಸ್ಯೆಗಳು ದೂರ ಆಗಲು ಕೊಡಲೇ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಕುಂಭ: ಕಳೆದ ದಿನಕ್ಕೆ ಹೋಲಿಕೆ ಮಾಡಿದರೆ ಈ ದಿನ ನಿಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳು ತೀರಿ ನಿಮಗೆ ಸುಖ ಪ್ರಾಪ್ತಿ ಆಗುತ್ತದೆ. ಆರೋಗ್ಯ ಉತ್ತಮಗೊಳ್ಳುತ್ತದೆ ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ನೆಲೆಸುತ್ತದೆ. ಆದರೆ ನಿಮ್ಮ ಬಂಧುಮಿತ್ರರು ನಿಮಗೆ ನೋವು ಉಂಟು ಮಾಡುವ ಸಾಧ್ಯತೆ ಇರುತ್ತದೆ ಆದರಿಂದ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳಿರಿ. ಈ ದಿನ ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಕಪ್ಪು ಶ್ವಾನಕ್ಕೆ ಆಹಾರ ನೀಡಿರಿ.

ಮೀನ: ಯಾವುದೇ ಕಾರಣಕ್ಕೂ ಅಡ್ಡ ಮಾರ್ಗಗಳು ಹಿಡಿಯಬೇಡಿ. ನೇರ ಮಾರ್ಗವು ಮಾತ್ರ ನಿಮ್ಮನು ಉತ್ತಮ ಪ್ರಜೆಯಾಗಿ ಮಾಡಲಿದೆ. ಬೆಳ್ಳಗೆ ಹನ್ನೊಂದು ಗಂಟೆ ನಂತರ ಆರೋಗ್ಯದಲ್ಲಿ ಸಣ್ಣ ಏರುಪೇರು ಆಗುವ ಸಾಧ್ಯತೆ ಇರುತ್ತದೆ. ಬಹಳ ದಿನಗಳಿಂದ ಬಾಕಿ ಇದ್ದ ಒಂದು ವಿಷ್ಯ ನಿಮಗೆ ಕಿವಿಗೆ ಬೀಳಲಿದೆ ಇದು ನಿಮ್ಮನು ಅಚ್ಚರಿ ಮೂಡಿಸುತ್ತದೆ. ನಿಮ್ಮ ಏನೇ ಸಮಸ್ಯೆಗಳು ಇದ್ದರು ಕೊಡಲೇ ಗುರುಗಳಿಗೆ ಕರೆ ಮಾಡಿರಿ ಪರಿಹಾರ ಶತ ಸಿದ್ದ.

LEAVE A REPLY

Please enter your comment!
Please enter your name here