ಮನೆಯಲ್ಲಿ ಶಂಖ ಇದ್ದರೆ ನಿಮಗೆ ಈ ಸಮಸ್ಯೆಗಳು ಬರೋದಿಲ್ಲ ಕಾರಣ ಇದೆ

0
967

ಶಂಖವು ಹಿಂದೂಗಳ ಭಕ್ತಿಯ ಪ್ರತೀಕವಾಗಿದೆ ಇದನ್ನು ಅಷ್ಟಮಂಗಳ ಎಂದು ಕೂಡ ಕರೆಯುತ್ತಾರೆ ಹಿಂದುಗಳ ದೈವಿಕ ಚಿಹ್ನೆಯಾಗಿದೆ ಇದನ್ನು ದೇವಸ್ಥಾನಗಳಲ್ಲಿ ಉದಲಾಗುತ್ತದೆ ಏಕೆಂದರೆ ಇದರಿಂದ ಋಣಾತ್ಮಕ ಶಕ್ತಿ ಹೊರ ಬರುತ್ತದೆ. ಈ ಶಂಖವನ್ನು ಎರಡು ರೀತಿಯಲ್ಲಿ ನೋಡಬಹುದು ಅದು ಎಡಮುರಿ ಶಂಖ. ಬಲಮುರಿ ಶಂಖ. ಆದರೆ ಬಲಮುರಿ ಶಂಖ ತುಂಬಾ ಶ್ರೇಷ್ಠವಾದ ಶಂಖವಾಗಿದೆ. ಈ ಶಂಖವನ್ನು ದೇವಸ್ಥಾನಗಳಲ್ಲಿ ಉದುತ್ತಾರೆ ಏಕೆಂದರೆ ದೇವಸ್ಥಾನದ ಬಾಗಿಲನ್ನು ತೆರೆಯುವ ಮುನ್ನವಿದೇವಸ್ಥಾನದ ಪೂಜಾರಿಗಳು ಶಂಖವನ್ನು ಉದಿದರೆ ಅದರ ಶಬ್ದ ಕೇಳಿದರೆ ದೇವಸ್ಥಾನದ ಬಾಗಿಲನ್ನು ತೆರೆಯುತ್ತಿದ್ದರೆ ಎಂದು ಅರ್ಥ. ಜೊತೆಗೆ ದೇವಸ್ಥಾನದಲ್ಲಿ ದೇವರ ಪೂಜೆಯನ್ನು ಮಾಡುವಾಗ ದೇವರಿಗೆ ಮಂಗಳರಾತಿ ಮಾಡುವಾಗ ಶಂಖವನ್ನು ಉದುತ್ತಾರೆ ಏಕೆಂದರೆ ದೇವಸ್ಥಾನದಲ್ಲಿ ಇರುವ ಕೆಟ್ಟ ಶಕ್ತಿಗಳು ಹೊರ ಹೋಗಲಿ ಎಂಬ ಉದ್ದೇಶದಿಂದ. ಜೊತೆಗೆ ಶಂಖವನ್ನು ಷೋಡಶೋಪಚಾರದ ಸಮಯದಲ್ಲಿ ಪೂಜಿಸಲಾಗುತ್ತದೆ

ಸಾಧರಮ್ ಶಂಖಮಪಿ ಚ ಸಂಪೂಜ್ಯಾ ಕುಸುಮದಿಭಿಹ್ ನಿಹಕ್ಷಿಪೇದಾಸ್ರವರ್ಣಭಾಯಾಂ ಶೋಧಿತಮ್ ತತ್ರ ಸಜ್ಜಲಂ ಅಂದರೆ ಶಂಖವನ್ನು ಹೂವ್ಗಳಿಂದ ಅಲಂಕರಿಸಿ ನೀರನ್ನು ಕೊಳೆಯಾಗದಂತೆ ಪ್ರೋಕ್ಷಣೆ ಮಾಡಿಡಬೇಕು ಕವಚವನ್ನು ಬಳಸಿ ಶಂಖವನ್ನು ಸುರಕ್ಷಿತವಾಗಿ ಇಡಬೇಕು ಶಂಖದೊಯು ಚಂದ್ರದೈವತ್ಯಂ ಕುಕ್ಷೌ ವರುಣದೇವತಾ ಪೃಷ್ಠೆ ಪ್ರಜಾಪತಿಶ್ಚೈವ ಅಗ್ರೇ ಗಂಗಾ ಸರಸ್ವತಿ ತ್ವಂ ಪುರ ಸಾಗರೋತ್ಪನ್ನ ವಿಷ್ಣುನಾ ವಿಧುತಃ ಕರೆ ಅಗ್ರತಃ ಸರ್ವದೇವನಂ ಪಾಂಚಜನ್ಯ ನಮೋಸ್ತುತೇ ಚಂದ್ರ ಶಂಖದ ತಳದಲ್ಲಿ ವರುಣ ಕುಕ್ಷಿ ಯಲ್ಲಿ ಪ್ರಜಾಪತಿ ಶಂಖದ ಹಿಂದೆ ಗಂಗಾ ಸರಸ್ವತಿ ಶಂಖದ ಬಾಯಿಯ ಬಳಿ ವಿಷ್ಣುವಿನ ಕೈಯಲ್ಲಿ ನಲಿಯುವ ನೀನು ಸಮುದ್ರದಿಂದ ಹುಟ್ಟಿಕೊಂಡೆ ಆದ್ದರಿಂದ ನಿನ್ನನ್ನು ಆರಾಧಿಸುವೆ ಎಂಬುದು ಅರ್ಥ

ಶಂಖವನ್ನು ಊದುವುದು ಏಕೆಂದರೆ ಎಲ್ಲ ರೀತಿಯ ದುಷ್ಟಶಕ್ತಿಗಳು ಹೊರ ಹೋಗಲಿ ಜೊತೆಗೆ ಶಂಖ ಧ್ವನಿ ಮಂಗಳಕರ ಎಂದು ಉದುತ್ತಾರೆ ಹಾಗೂ ಶಂಖ ಧ್ವನಿ ವಾತಾವರಣವನ್ನು ಮಂಗಳಕರ ವಾಗಿಸುತ್ತದೆ ಹೀಗಾಗಿ ಪೂಜೆ ಸಮಯದಲ್ಲಿ ಶಂಖವನ್ನು ಬಳಸಲಾಗುತ್ತದೆ. ಶಂಖಗಳನ್ನು ಹಲವಾರು ವಿಧದಲ್ಲಿ ಕಾಣಬಹುದು ಅವುಗಳು. ದಕ್ಷಿಣವರ್ತಿ ಶಂಖ ವಾಮವರ್ತಿ ಶಂಖ ಗೌಮುಖಿ ಶಂಖ ಗಣೇಶ ಶಂಖ ಕೌರಿ ಶಂಖ ಮೋತಿ ಶಂಖ ಹೀರಾ ಶಂಖ. ಶಂಖ ನಾದವನ್ನು ಕಿವಿಯ ಹತ್ತಿರ ಹಿಡಿದು ಕೇಳಿದರೆ ನಿಧಾನವಾಗಿ ಮೊರೆಯುವ ಸಮುದ್ರದ ಧ್ವನಿ ಕೇಳಿಸುತ್ತದೆ. ಭೂಮಿಯ ನೈಸರ್ಗಿಕ ಕಂಪನ ಅಥವಾ ಭೂಮಿಯ ಕಾಸ್ಮಿಕ್ ಶಕ್ತಿ ಶಂಖದಿಂದ ಹೊರಹೊಮ್ಮಿದರೆ ತರಂಗಗಳು ವರ್ಧಿಸಿರುತ್ತವೆ ಇದು ಸಕಾರಾತ್ಮಕ ಕಂಪನಗಳಾಗಿವೆ.

ಜಾಗತಿಕ ತಾಪಮಾನದ ಕಾರಣದಿಂದ ಉಂಟಾದ ಓಝೋನ್ ಪದರದ ರಂಧ್ರ ಗಳನ್ನು ಸರಿಪಡಿಸಲು ಶಂಖನಾದ ಒಳ್ಳೆಯ ಪರಿಣಾಮಕಾರಿಯಾಗಿದೆ. ಶಂಖದ ನಾದವು ಸಕಾರಾತ್ಮಕ ಶಕ್ತಿಗಳಾದ ಧೈರ್ಯ ಸಂಕಲ್ಪ ಭರವಸೆ ಆಶಾವಾದ ಮನೋ ಧೈರ್ಯ ಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಶಂಖವನ್ನು ಪೂಜಿಸಿ ಅದನ್ನು ಉದುತ್ತಾರೆ. ಪವಿತ್ರ ಶಂಖದ ಲೇಖನ ಇಷ್ಟ ಆದ್ರೆ ಕೊಡಲೇ ಶೇರ್ ಮಾಡಿರಿ ಎಲ್ಲರಿಗು ಈ ಮಾಹಿತಿ ತಿಳಿಯಲಿ.

LEAVE A REPLY

Please enter your comment!
Please enter your name here